News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹವಾಮಾನ ಬದಲಾವಣೆ ಕುರಿತ ಮಾತುಕತೆ: ಯುಎಸ್ ವಿಶೇಷ ರಾಯಭಾರಿ ಶೀಘ್ರ ಭಾರತಕ್ಕೆ

ವಾಷಿಂಗ್ಟನ್‌: ಹವಾಮಾನ  ಬದಲಾವಣೆಗೆ ಸಂಬಂಧಿಸಿದ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್‌ ಕೆರ್ರಿ ಅವರು ಭಾರತಕ್ಕೆ ಬರಲಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಎಪ್ರಿಲ್‌ 9 ರವರೆಗೆ ಯುಎಇ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಹವಮಾನ ಬದಲಾವಣೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಎಪ್ರಿಲ್‌ 22...

Read More

ಯುದ್ಧಪೀಡಿತ ದೇಶಗಳಿಗೆ ಶಾಂತಿಯ ಅಗತ್ಯವಿದೆ : ಎಸ್‌ ಜೈಶಂಕರ್

ದುಶಾನ್ಬೆ: ಅಫ್ಘಾನಿಸ್ಥಾನದಲ್ಲಿರುವ ಹಿಂಸಾಚಾರ ಮತ್ತು ರಕ್ತಪಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಭಾರತ, ಯುದ್ಧ ಪೀಡಿತ ದೇಶದೊಳಗೆ ಮತ್ತು ಸುತ್ತಲೂ ಶಾಂತಿಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ತಜಕಿಸ್ಥಾನದ ರಾಜಧಾನಿ ದುಶಾನ್ಬೆಯಲ್ಲಿ ʼಹಾರ್ಟ್‌ ಆಫ್‌ ಏಷ್ಯಾʼದ 9 ನೇ...

Read More

ನೇಪಾಳದ ಸೇನೆಗೆ 1 ಲಕ್ಷ ಡೋಸ್ ಕೊರೋನಾ ಲಸಿಕೆ ಉಡುಗೊರೆ ನೀಡಿದ ಭಾರತ

ನವದೆಹಲಿ: ಭಾರತ ತನ್ನ ದೇಶವಾಸಿಗಳಿಗೆ ಲಸಿಕೆ ನೀಡುವುದರ ಜೊತೆಗೆ ಜಗತ್ತಿನ ವಿವಿಧ ದೇಶಗಳಿಗೆ ಲಸಿಕೆಯನ್ನು ನೀಡುವ ಮಹತ್ತರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ಭಾಗವಾಗಿ ನೆರೆಯ ದೇಶದ ನೇಪಾಳಕ್ಕೆ ಭಾರತೀಯ ಸೇನೆ 1 ಲಕ್ಷ ಡೋಸ್‌ ಕೋವಿಡ್‌ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ. ಭಾರತೀಯ...

Read More

ಪಾಕಿಸ್ಥಾನದಲ್ಲಿ 100 ವರ್ಷಗಳಷ್ಟು ಹಳೆಯ ದೇಗುಲದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು

ಇಸ್ಲಾಮಾಬಾದ್‌: ರಾವಲ್ಪಿಂಡಿಯಲ್ಲಿನ 100 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯದ ಮೇಲೆ ಅನಾಮಿಕರ ಗುಂಪೊಂದು ದಾಳಿ ನಡೆಸಿದೆ. ಶನಿವಾರ ರಾತ್ರಿ 7.30ರ ಸುಮಾರಿಗೆ ಇಲ್ಲಿನ ಪುರಾನ ಕಿಲ ಪ್ರದೇಶದಲ್ಲಿ ನವೀಕರಣಗೊಳ್ಳುತ್ತಿರುವ ದೇವಾಲಯಕ್ಕೆ ನುಗ್ಗಿದ 10 ರಿಂದ 15 ಜನರ ತಂಡ ದೇವಸ್ಥಾನದ ಮುಖ್ಯ...

Read More

ಮಯನ್ಮಾರ್‌ ಮಿಲಿಟರಿಯಿಂದ ವೈಮಾನಿಕ ದಾಳಿ: ವಲಸೆ ಹೋಗುತ್ತಿದ್ದಾರೆ ಜನರು

ಯಾಂಗೂನ್: ಮಯನ್ಮಾರಿನಲ್ಲಿ ಸೇನಾ ಆಡಳಿತ ಹಿಂಸಾ ರೂಪವನ್ನು ಪಡೆದುಕೊಳ್ಳುತ್ತಿದೆ. ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಅಲ್ಲಿನ ಮಿಲಿಟರಿ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾವಿರಾರು ಮಂದಿ ಥಾಯ್ಲೆಂಡಿನತ್ತ ವಲಸೆ ಹೋಗುತ್ತಿದ್ದಾರೆ. ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಥಾಯ್ಲೆಂಡ್‌ನತ್ತ ಪಲಾಯನ ಮಾಡುತ್ತಿರುವ ಕೆರೆನ್ ಸಮುದಾಯದವರನ್ನು...

Read More

ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ ಹಡಗು 6 ದಿನಗಳ ನಂತರ ಸಂಚಾರ

ಕೈರೋ: ಕಳೆದ 6 ದಿನಗಳಿಂದ ಜಾಗತಿಕವಾಗಿ ಸುದ್ದಿಯಲ್ಲಿರುವ ಎವರ್‌ಗ್ರಿನ್‌ ಕಂಪನಿಯ ಎವರ್‌ ಗಿವೆನ್‌ ಬೃಹತ್‌ ಹಡಗು ಕೊನೆಗೂ ಸುಯೆಜ್‌ ಕಾಲುವೆಯಿಂದ ಸಂಚಾರ ಪ್ರಾರಂಭಿಸಿದೆ. ನಾಲ್ಕು ಫುಟ್‌ಬಾಲ್‌ ಮೈದಾನದಷ್ಟು ಉದ್ದವಿರುವ ʼಎಂವಿ ಎವರ್‌ ಗ್ರಿವೆನ್‌ʼ ಬೃಹತ್‌ ಹಡಗು ಕಳೆದ ಮಂಗಳವಾರದಿಂದ ಸುಯೆಜ್‌ ಕಾಲುವೆಯಲ್ಲಿ...

Read More

ಯುಎಸ್ ಸರ್ಜನ್‌ ಜನರಲ್‌ ಹುದ್ದೆಗೆ ಕನ್ನಡಿಗ ಡಾ.ವಿವೇಕ್‌ ಮೂರ್ತಿ:‌ ಸೆನೆಟ್‌ ಅನುಮೋದನೆ

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ತಜ್ಞ ವೈದ್ಯ ವಿವೇಕ್‌ ಮೂರ್ತಿ ಅವರನ್ನು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್‌ ಅವರ ಸರ್ಜನ್‌ ಜನರಲ್‌ ಹುದ್ದಗೆ ಸೆನೆಟ್‌ ಅನುಮೋದನೆ ನೀಡಿದೆ. ಡಾ. ವಿವೇಕ್‌ ಮೂರ್ತಿ ಅವರ ನಾಮನಿರ್ದೇಶನವನ್ನು ಸೆನೆಟ್‌ 57-43 ಮತಗಳ ಮೂಲಕ ಅನುಮೋದಿಸಿತು....

Read More

ಭಾರತದಿಂದ ವರ್ಷಾಂತ್ಯದಲ್ಲಿ ಎಸ್‌ಸಿಒ ಸದಸ್ಯರೊಂದಿಗೆ ಜಂಟಿ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸ

ನವದೆಹಲಿ: ಚೀನಾ, ಪಾಕಿಸ್ಥಾನ ಸಹಕಾರ ಸಂಸ್ಥೆ (ಎಸ್‌ಸಿಒ) ಎಂಬ ಎಂಟು ಸದಸ್ಯರ ಗುಂಪಿನ ಇತರ ಸದಸ್ಯರೊಂದಿಗೆ ಭಾರತ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಉಜ್ಬೇಕಿಸ್ಥಾನ್ ನ ತಾಷ್ಕೆಂಟ್‌ನಲ್ಲಿ  ಮಾರ್ಚ್ 18 ರಂದು ನಡೆದ ಭಯೋತ್ಪಾದನಾ...

Read More

ಕೆನಡಾದಲ್ಲಿ ಕಣ್ಮನ ಸೆಳೆಯುತ್ತಿದೆ ಮಹಾತ್ಮ ಗಾಂಧೀಜಿಯ ಆಳೆತ್ತರದ ಮಂಜಿನ ಶಿಲ್ಪ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅದ್ಭುತ, ಆಳೆತ್ತರದ ಮಂಜಿನ ಶಿಲ್ಪವನ್ನು ಕೆನಡಾದ ಜನಪ್ರಿಯ ತಾಣದಲ್ಲಿ ಸ್ಥಾಪಿಸಲಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಸುಮಾರು ಏಳು ಅಡಿ ಎತ್ತರದ ಈ ಶಿಲ್ಪವನ್ನು ಶುಕ್ರವಾರ ರಚಿಸಲಾಗಿದೆ, ಇದು ಉತ್ತರ ಅಮೆರಿಕದ ಏಕೈಕ ಐಸ್ ಹೋಟೆಲ್ ಹೋಟೆಲ್...

Read More

ಪಾಕಿಸ್ಥಾನ ಮತ್ತು ಇತರ 4 ರಾಷ್ಟ್ರಗಳ ಮಹಿಳೆಯರನ್ನು ವಿವಾಹವಾಗುವುದಕ್ಕೆ ಸೌದಿ ನಿರ್ಬಂಧ

ರಿಯಾದ್: ಪಾಕಿಸ್ಥಾನ, ಬಾಂಗ್ಲಾದೇಶ, ಚಡ್ ಮತ್ತು ಮಯನ್ಮಾರಿನ ಮಹಿಳೆಯರನ್ನು ತನ್ನ ದೇಶದ ಪುರುಷರು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಪಾಕ್ ಪತ್ರಿಕೆ ಡಾನ್ ವರದಿ ಮಾಡಿದೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳ...

Read More

Recent News

Back To Top