Date : Saturday, 04-06-2016
ವಾಷಿಂಗ್ಟನ್: ಅಮೇರಿಕಾದ ಆಯ್ದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತಾ ಪರವಾನಗಿಯೊಂದಿಗೆ ಭಾರತೀಯರ ಸುಗಮ ಪ್ರವೇಶಕ್ಕೆ ಎರಡೂ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ವಿಶ್ವದ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಂಬಂಧಗಳ ಫಲವಾಗಿ ಭಾರತ ಅಂತಾರಾಷ್ಟ್ರೀಯ ಸುಗಮ ಎಂಟ್ರಿ ಒಪ್ಪಂದ ಅಥವಾ ಗ್ಲೋಬಲ್...
Date : Thursday, 02-06-2016
ಕಾಠ್ಮಂಡು: ಶಾಲೆಗಳಲ್ಲಿ ದಾಖಲು ಪಡೆದು, ಸಾಕ್ಷರತೆ ಹೆಚ್ಚಿಸುವಂತೆ ಪ್ರೋತ್ಸಾಹಿಸಲು ಭಾರತವು ನೇಪಾಳದ ಬಡ ದಲಿತ ಬಾಲಕಿಯರಿಗೆ 2000 ಸೈಕಲ್ಗಳನ್ನು ಉಡುಗೊರೆಯಾಗಿ ನೀಡಿದೆ. ನೇಪಾಳದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ಬಡ ದಲಿತ ಬಾಲಕಿಯರಿಗೆ 2000 ಸೈಕಲ್ಗಳನ್ನು ವಿತರಿಸಲಾಗಿದೆ ಎಂದು ಭಾರತದ ರಾಯಭಾರಿ ಕಚೇರಿ...
Date : Wednesday, 01-06-2016
ವಾಷಿಂಗ್ಟನ್: ದಕ್ಷಣ ಏಷ್ಯಾದಲ್ಲಿ ಪರಮಾಣು ಮತ್ತು ಕ್ಷಿಪಣಿ ಅಭಿವೃದ್ಧಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೇರಿಕಾ, ಭಾರತ ಮತ್ತು ಪಾಕಿಸ್ಥಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಕರೆ ನೀಡಿದೆ. ಭಧ್ರತಾ ಸವಾಲು, ಶಸ್ತಾಸ್ತ್ರ ದಾಸ್ತಾನು, ಭಾರತ-ಪಾಕ್ ನಡುವಿನ ಸಾಂಪ್ರದಾಯಿಕ ಸಂಘರ್ಷದಲ್ಲಿ ಅಣ್ವಸ್ತ್ರ ಬಳಕೆ...
Date : Wednesday, 01-06-2016
ಎಸ್ಟ್ಫೀಲ್ಡ್: 1947ರಲ್ಲಿ ವಿನ್ಯಾಸಗೊಳಿದ ವಿಶ್ವದ ಅತೀ ಉದ್ದದ ರೈಲು ಸುರಂಗ 7 ದಶಕಗಳ ಬಳಿಕ ತೆರೆಯಲಾಗುತ್ತಿದೆ. ಗಾಥರ್ಡ್ ಬೇಸ್ ಟನೆಲ್ ಹೆಸರಿನ ಈ ಸುರಂಗ ಸ್ವಿಟ್ಜರ್ಲ್ಯಾಂಡ್ನ ಎಸ್ಟ್ಫೀಲ್ಡ್ನ ಆಲ್ಪ್ಸ್ನಿಂದ ದಕ್ಷಿಣ ಟಿಕಿನೋ ಕ್ಯಾಂಟನ್ನ ಬೋಡಿಯೋ ನಡುವೆ 57 ಕಿ.ಮೀ. (35 ಮೈಲು) ಉದ್ದವಿದೆ. ಗಾಥರ್ಡ್...
Date : Tuesday, 31-05-2016
ಲಂಡನ್: ವಲಸಿಗರ ಇತ್ತೀಚಿನ ಮೆಡಿಟರೇನಿಯನ್ ಕ್ರಾಸಿಂಗ್ನಲ್ಲಿ ಸುಮಾರು 700 ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕಳೆದ ಮೂರು ದಿನಗಳಿಂದ ವಲಸಿಗರು ಅಧಿಕ ಪ್ರಮಾಣದಲ್ಲಿ ಕ್ರಾಸಿಂಗ್ ಮಾಡುತ್ತಿದ್ದಾರೆ. ದೋಣಿಗಳಲ್ಲಿ ಜನರ ಸಂಖ್ಯೆ ಹೆಚ್ಚಾದ ಪರಿಣಾಮ ಅದು ಮಗುಚಿ ಬೀಳುತ್ತಿದೆ. ಈಗಾಗಲೇ...
Date : Monday, 30-05-2016
ಟೋಕಿಯೋ : ನಮಗೆ ಭಾರತವು ನಂಬಿಕೆಯ ಆಶಾಕಿರಣವಾಗಿದೆ. ಮುಂದಿನ 10 ವರ್ಷಗಳ ಕಾಲ ವಿಶ್ವ ಆರ್ಥಿಕತೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಸಿಂಗಾಪುರದ ಮಾಜಿ ಪ್ರಧಾನಿ ಗೋಹ್ ಚೊಕ್ ಟೋಂಗ್ ಹೇಳಿದ್ದಾರೆ. 10 ವರ್ಷಗಳ ಹಿಂದೆ ಚೀನಾ ಹೊಂದಿದ್ದ ಆರ್ಥಿಕತೆಯನ್ನು ಇಂದು ಭಾರತ ಹೊಂದಿದೆ....
Date : Saturday, 28-05-2016
ಸಿಂಗಾಪುರ: ಭಾರತೀಯ ಮೂಲದ ಸಿಂಗಾಪುರ ವಿದ್ಯಾರ್ಥಿನಿ ಅನುಷ್ಕಾ ಗಾಯಕ್ವಾಡ್ ಸಿಬಿಎಸ್ಇ ಪರೀಕ್ಷೆಯಲ್ಲಿ 98.2% ಅಂಕಗಳೊಂದಿಗೆ ರ್ಯಾಂಕ್ ಪಡೆದುಕೊಂಡಿದ್ದಾರೆ. ಭಾರತೀಯ ಮೂಲದ ಇನ್ನೋರ್ವ ವಿದ್ಯಾರ್ಥಿ ಶುಭಂ ಸರಫ್ 98% ಅಂಕಗಳೊಂದಿಗೆ ಎರಡನೇ ರ್ಯಾಂಕ್ ಗಳಿಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ಸಿಂಗಾಪುರದಲ್ಲಿ ಭಾರತೀಯ ಪಠ್ಯಕ್ರಮವನ್ನು...
Date : Saturday, 28-05-2016
ಲಂಡನ್ : ದ್ವಿತೀಯ ವಿಶ್ವಯುದ್ಧದ ಸಂದರ್ಭ ನಾಪತ್ತೆಯಾಗಿದ್ದ ಜಲಾಂತರ್ಗಾಮಿ 73 ವರ್ಷಗಳ ಬಳಿಕ ಪತ್ತೆಯಾಗಿದ್ದು , ಇದರಲ್ಲಿ 71 ಜನರ ಶವಗಳು ದೊರೆತಿದೆ. 73 ವರ್ಷಗಳ ಹಿಂದೆ ದ್ವಿತೀಯ ವಿಶ್ವಯುದ್ಧದ ಸಂದರ್ಭ ಲಂಡನ್ ಇಟೆಲಿಯ ಯದ್ಧನೌಕೆಗಳನ್ನು ಹೊಡೆದುರುಳಿಸಲು ಈ ಜಲಾಂತರ್ಗಾಮಿಯನ್ನು 1942 ರಲ್ಲಿ ಡಿ. 28 ರಂದು ಮಾಲ್ಟದಿಂದ...
Date : Saturday, 28-05-2016
ವಾಷಿಂಗ್ಟನ್: ಭಾರತೀಯ-ಅಮೇರಿಕನ್ ವಿದ್ಯಾರ್ಥಿಗಳಾದ ಜೈರಾಮ್ ಜಗದೀಶ್ ಹತ್ವಾರ್ ಹಾಗೂ ನಿಹಾರ್ ಸಾಯಿರೆಡ್ಡಿ ಜಾಂಗಾ ಅಮೇರಿಕಾದಲ್ಲಿ ನಡೆದ ಸ್ಕ್ರಿಪ್ಸ್ ನ್ಯಾಶನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಪ್ರಥಮ ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ಸ್ಪರ್ಧೆಯ ಫೈನಲ್ ಹಂತದಲ್ಲಿ ಭಾಗವಹಿಸಿದ 10 ವಿದ್ಯಾರ್ಥಿಗಳಲ್ಲಿ 7 ಮಂದಿ ಭಾರತೀಯ- ಅಮೇರಿಕ್ಕನ್ನರಾಗಿದ್ದು, ಮೂರನೇ...
Date : Saturday, 28-05-2016
ಹಿರೋಶಿಮ: ಹಿರೋಶಿಮಾದ ಮೇಲೆ ಅಮೆರಿಕ ಅಣುಬಾಂಬ್ ಪ್ರಯೋಗ ಮಾಡಿ 71 ವರ್ಷಗಳೇ ಗತಿಸಿಹೋಗಿವೆ. ಇದೀಗ ಇದೇ ಮೊದಲ ಬಾರಿಗೆ ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅಲ್ಲಿಗೆ ಭೇಟಿಕೊಟ್ಟು ಹಿರೋಶಿಮಾ ಪೀಸ್ ಮೆಮೋರಿಯಲ್ನಲ್ಲಿ ಜಪಾನ್ ಪ್ರಧಾನಿಯೊಂದಿಗೆ ಮಡಿದವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಣೆ ಮಾಡಿದ್ದಾರೆ. ಅಣ್ವಸ್ತ್ರದಿಂದಾಗುವ...