Date : Monday, 06-06-2016
ನವದೆಹಲಿ: ಕಂದಹಾರ್ ಹಸ್ತಾಂತರ ಪ್ರಕರಣ ನಡೆದ ಬಳಿಕ ನನ್ನನ್ನು ಬಂಧಿಸುವುದಕ್ಕಾಗಿ ಅಫ್ಘಾನಿಸ್ಥಾನದಲ್ಲಿನ ಅಂದಿನ ತಾಲಿಬಾನ್ ಸರ್ಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಲಂಚ ನೀಡಲು ಮುಂದಾಗಿತ್ತು ಎಂದು ಜೈಶೇ-ಇ-ಮೊಹಮ್ಮದ್ ಉಗ್ರ ಮೌಲಾನಾ ಮಸೂರ್ ಅಝರ್ ಹೇಳಿಕೊಂಡಿದ್ದಾನೆ. 1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು...
Date : Monday, 06-06-2016
ವಾಷಿಂಗ್ಟನ್ : 5 ದೇಶಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೂ ತೆರಳಲಿದ್ದಾರೆ. ಜೂನ್ 8 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಸದನವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದು ಅವರ ಭಾಷಣಕ್ಕೆ ಅಮೆರಿಕಾದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಅಮೆರಿಕಾದ ಶಾಸಕರ ಒತ್ತಾಯದ ಮೇರೆಗೆ ಮೋದಿ...
Date : Monday, 06-06-2016
ನ್ಯೂಯಾರ್ಕ್: ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಟ್ವಿಟರ್ ಹಾಗೂ ಪಿಂಟರೆಸ್ಟ್ ಅಕೌಂಟ್‌ಗಳನ್ನು ’ಅವರ್‌ಮೈನ್’ ತಂಡ ಹ್ಯಾಕ್ ಮಾಡಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು ಲಿಂಕ್ಡ್‌ಇನ್ ಜಾಲತಾಣದ ಡಾಟಾ ಉಲ್ಲಂಘನೆಯಿಂದಾಗಿ 117 ಕೋಟಿ ಜನರ ಅಕೌಂಟ್‌ಗಳು ಅಪಾಯಕ್ಕೆ ಸಿಲುಕಿದ್ದವು. ಇದೇ ವೇಳೆ...
Date : Monday, 06-06-2016
ಇಸ್ಲಾಮಾಬಾದ್: ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಇದೀಗ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತವನ್ನು ಹೆದರಿಸಲು ಮುಂದಾಗಿದ್ದಾನೆ. ನಮ್ಮತ್ತ ಯಾವುದಾದರೂ ದ್ರೋನ್ ದಾಳಿ ನಡೆಸುವ ಮುಂಚೆ ನಮ್ಮ ಬಳಿ ಭಾರತವನ್ನು ಸಂಪೂರ್ಣ ಟಾರ್ಗೆಟ್...
Date : Monday, 06-06-2016
ದೋಹಾ : ಕತಾರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕತಾರ್ ರಾಜಕುಮಾರ ಅಮಿರ್ ತಮಿಮ್ ಬಿನ್ ಹಮದ್ ಅಲ್ ಥನಿ ಭಾನುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು 7 ಒಪ್ಪಂದಗಳಿಗೆ ಸಹಿಹಾಕಲಾಗಿದೆ. ಮೇಕ್ ಇನ್ ಇಂಡಿಯಾ, ಭಾರತದಲ್ಲಿ ಬಂಡವಾಳ ಹೂಡಿಕೆ, ಕೃಷಿ ಸಂಸ್ಕರಣೆ,...
Date : Saturday, 04-06-2016
ನ್ಯೂಯಾರ್ಕ್: ಮೂರು ಬಾರಿ ಹೆವಿ ವೇಯ್ಟ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಆಗಿದ್ದ ಮೊಹಮ್ಮದ್ ಅಲಿ ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. ಮೊಹಮ್ಮದ್ ಅಲಿ (74) ಹಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ’ದ ಗ್ರೇಟೆಸ್ಟ್’ ಎಂದೇ ಪ್ರಖ್ಯಾತಿ ಪಡೆದಿದ್ದ ಅಲಿ 1981ರಲ್ಲಿ ಬಾಕ್ಸಿಂಗ್ ಲೋಕದಿಂದ...
Date : Saturday, 04-06-2016
ಆಪ್ಘಾನಿಸ್ಥಾನ : ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಪ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ ಅವರು ಜೊತೆಗೂಡಿ ಸಲ್ಮಾ ಅಣೆಕಟ್ಟನ್ನು ಲೋಕಾರ್ಪಣೆಗೊಳಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಭಾರತ ಈ ಡ್ಯಾಂಗೆ 1700 ಕೋಟಿ ರೂ.ಗಳಷ್ಟು ನೆರವನ್ನು ನೀಡಿದೆ. ಈ ಅಣೆಕಟ್ಟಿಗೆ ಸಲ್ಮಾ ಅಣೆಕಟ್ಟು...
Date : Saturday, 04-06-2016
ಬಲ್ಗೇರಿಯಾ: ಭಾರತದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಬಲ್ಗೇರಿಯಾದಲ್ಲಿ ನಡೆದ ವಿಶ್ವ ಮರಳು ಶಿಲ್ಪಕಲೆ ಸ್ಪರ್ಧೆ ರುಸ್ಸೀ-2016 ರಲ್ಲಿ ತನ್ನ ’ಡ್ರಗ್ಸ್ ಕಿಲ್ ಸ್ಪೋರ್ಟ್ಸ್’ ಶಿಲ್ಪಕಲೆಗೆ ಪೀಪಲ್ಸ್ ಚಾಯ್ಸ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನದೊಂದಿಗೆ ಕ್ರೀಡೆಗಳು ಮುಂದುವರೆಯುತ್ತಿದ್ದು, ವೈಯಕ್ತಿಕ...
Date : Saturday, 04-06-2016
ವಾಷಿಂಗ್ಟನ್: ಅಮೇರಿಕಾದ ಆಯ್ದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತಾ ಪರವಾನಗಿಯೊಂದಿಗೆ ಭಾರತೀಯರ ಸುಗಮ ಪ್ರವೇಶಕ್ಕೆ ಎರಡೂ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ವಿಶ್ವದ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಂಬಂಧಗಳ ಫಲವಾಗಿ ಭಾರತ ಅಂತಾರಾಷ್ಟ್ರೀಯ ಸುಗಮ ಎಂಟ್ರಿ ಒಪ್ಪಂದ ಅಥವಾ ಗ್ಲೋಬಲ್...
Date : Thursday, 02-06-2016
ಕಾಠ್ಮಂಡು: ಶಾಲೆಗಳಲ್ಲಿ ದಾಖಲು ಪಡೆದು, ಸಾಕ್ಷರತೆ ಹೆಚ್ಚಿಸುವಂತೆ ಪ್ರೋತ್ಸಾಹಿಸಲು ಭಾರತವು ನೇಪಾಳದ ಬಡ ದಲಿತ ಬಾಲಕಿಯರಿಗೆ 2000 ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದೆ. ನೇಪಾಳದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ಬಡ ದಲಿತ ಬಾಲಕಿಯರಿಗೆ 2000 ಸೈಕಲ್‌ಗಳನ್ನು ವಿತರಿಸಲಾಗಿದೆ ಎಂದು ಭಾರತದ ರಾಯಭಾರಿ ಕಚೇರಿ...