Date : Friday, 24-06-2016
ಫ್ರಂಕ್‌ಫರ್ಟ್: ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣ ಪ್ರಯಾಣಕರ ಅನುಕೂಲಕ್ಕಾಗಿ ಯೋಗ ಕೊಠಡಿ, ಆಟದ ಮೈದಾನ, ಅರಣ್ಯ ರೀತಿಯ ಪ್ರದೇಶ ನಿರ್ಮಾಣಕ್ಕಾಗಿ 113 ಮಿಲಿಯನ್ ಡಾಲರ್ ಹೂಡಿಕ ಮಾಡಲಿದೆ ಎಂದು ವಿಮಾನ ನಿಲ್ದಾಣದ ಮುಖ್ಯ ವಿತ್ತ ಅಧಿಕಾರಿ ಮಾಥಿಯಸ್ ಜೀಚಾಂಗ್ ಹೇಳಿದ್ದಾರೆ. ಫ್ರಾಂಕ್‌ಫರ್ಟ್ ವಿಮನ ನಿಲ್ದಾಣ...
Date : Friday, 24-06-2016
ಬ್ರಿಟನ್: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಶುಕ್ರವಾರ ಬ್ರಿಟನ್ ಯುರೋಪಿಯನ್ ಯೂನಿಯನ್‌ನಿಂದ ಬೇರ್ಪಟ್ಟಿದೆ. ಈ ಮೂಲಕ 28 ರಾಷ್ಟ್ರಗಳ ಒಕ್ಕೂಟವನ್ನು ತೊರೆದ ಮೊದಲ ದೇಶವಾಗಿ ಹೊರಹೊಮ್ಮಿದೆ. ಮತದಾನದ ಮೂಲಕ ಯುಕೆಯ ಜನತೆ ಯುರೋಪಿಯನ್ ಒಕ್ಕೂಟದಿಂದ ಹೊರಹೋಗುವ ತೀರ್ಮಾನವನ್ನು ಮಾಡಿದ್ದಾರೆ. ಈ ತೀರ್ಪು ಹೊರಬೀಳುತ್ತಿದ್ದಂತೆ ನೆದರ್‌ಲ್ಯಾಂಡ್ ಸೇರಿದಂತೆ...
Date : Friday, 24-06-2016
ಹ್ಯೂಸ್ಟನ್: ನಾಸಾ ಆಯೋಜಿಸಿರುವ ದೂರನಿಯಂತ್ರಕ ಚಾಲಿತ ವಾಹನಗಳ ವಿನ್ಯಾಸ ಮತ್ತು ರಚನೆ – ಜಾಗತಿಕ ಸ್ಪರ್ಧೆಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ 13 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮುಂಬಯಿಯ ಮುಕೇಶ್ ಪಟೇಲ್ ಸ್ಕೂಲ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್‌ಮೆಂಟ್‌ನ ‘ಸ್ಕ್ರ್ಯೂಡ್ರೈವರ್‍ಸ್’ ತಂಡ ನಾಸಾದ 15ನೇ...
Date : Thursday, 23-06-2016
ತಾಷ್ಕೆಂಟ್: ಉಜ್ಬೇಕಿಸ್ಥಾನದ ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಕೋ ಅಪರೇಶನ್ ಆರ್ಗನೈಸೇಶನ್ ಮೀಟಿಂಗ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಉಜ್ಬೇಕಿಸ್ತಾನಕ್ಕೆ ಬಂದಿಳಿಯುತ್ತಿದ್ದಂತೆ, ’ಸ್ನೇಹಿತ ರಾಷ್ಟ್ರಕ್ಕೆ ಬಂದಿಳಿದಿದ್ದುದರಿಂದ ಅತೀವ ಸಂತುಷ್ಟನಾಗಿದ್ದೇನೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ. ವಿಮಾನನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಮೋದಿಯನ್ನು...
Date : Wednesday, 22-06-2016
ಬೀಜಿಂಗ್: ಪರಮಾಣು ಪೂರೈಕೆದಾರರ ಒಕ್ಕೂಟ (ಎನ್‌ಎಸ್‌ಜಿ)ಕ್ಕೆ ಭಾರತದ ಸೇರ್ಪಡೆಯಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸುವುದಾಗಿ ಚೀನಾ ಹೇಳಿದೆ. ಎನ್‌ಎಸ್‌ಜಿ ಸದಸ್ಯತ್ವಕ್ಕೆ ಭಾರತ ತೀವ್ರ ಪ್ರಯತ್ನ ನಡೆಸುತ್ತಿದ್ದು, ಈ ಸಂಬಂಧ ಸದ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗುವುದು. ಭಾರತ ಮತ್ತು ಪಾಕಿಸ್ಥಾನದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಈಗಾಗಲೇ...
Date : Wednesday, 22-06-2016
ರಿಯೋ: ಬ್ರೇಝಿಲ್‌ನ ಅಮೆಜಾನ್ ಸಮೀಪ ಸಂಚರಿಸಿದ ಒಲಿಂಪಿಕ್ ಜ್ಯೋತಿ ಕಾರ್ಯಕ್ರಮದಲ್ಲಿ ಬಳಸಲಾಗಿದ್ದ ಬಲು ಅಪರೂಪದ ಪ್ರಾಣಿ ಜಾಗ್ವಾರ್‌ನನ್ನು ಕಾರ್ಯಕ್ರಮ ಮುಗಿದ ಬಳಿಕ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದ ಬಳಿಕ ಜಾಗ್ವಾರ್ ಅದರ ನಿಯಂತ್ರಕರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿತ್ತು, ಅಲ್ಲದೇ ಜನರಿಗೆ...
Date : Wednesday, 22-06-2016
ಇಸ್ಲಾಮಾಬಾದ್: ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯಲು ಭಾರತ ನಡೆಸಿದ್ದ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಾಕ್‌ನ ವಿದೇಶಾಂಗ ವ್ಯವಹಾರಗಳ ಸಲಹಾಗಾರ ಸರ್ತಾಜ್ ಅಜೀಜ್, ’ಮೆರಿಟ್ ಹಾಗೂ ತಾರತಮ್ಯವಿಲ್ಲದ ಆಧಾರದಲ್ಲಿ ಎನ್‌ಎಸ್‌ಜಿ ಸದಸ್ಯತ್ವ ಪಡೆಯುವುದಕ್ಕೆ ಪಾಕಿಸ್ಥಾನ...
Date : Tuesday, 21-06-2016
ಬರ್ಕ್ಲಿ (ಯುಎಸ್): ಮಣಿಪಾಲ್ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ (ಎಫ್‌ಒಎ) ವಿಭಾಗದ 6 ನೇ ಸೆಮಿಸ್ಟರ್ ವಿದ್ಯಾರ್ಥಿನಿ ವಿಷ್ಣುಪ್ರಿಯಾ ವಿಶ್ವನಾಥನ್ ಅಮೇರಿಕಾದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಶಿಲ್ಪಕಲಾ ವಿಭಾಗ ಆಯೋಜಿಸಿದ ’ಆರ್ಕಿಟೆಕ್ಚರಲ್ ಡಿಸೈನ್ ಎಕ್ಸಲೆನ್ಸ್ ಅಂತಾರಾಷ್ಟ್ರೀಯ ಪದವಿಪೂರ್ವ ಪ್ರಶಸ್ತಿ’ ಅಡಿಯಲ್ಲಿ 18ನೇ ವಾರ್ಷಿಕ ಬರ್ಕ್ಲಿ...
Date : Tuesday, 21-06-2016
ಲಂಡನ್: ಮೊದಲ ಮಹಾಯುದ್ಧದ ಶತಮಾನೋತ್ಸವ ಆಚರಣೆಯ ಅಂಗವಾಗಿ ಆರು ಮಂದಿ ಭಾರತೀಯರು ಸೇರಿದಂತೆ ವಿಶ್ವದಾದ್ಯಂತ ಯುದ್ಧ ವೀರರ ಸ್ಫೂರ್ತಿದಾಯಕ ಕಥೆಗಳನ್ನು ಹೇಳುವ ಹೊಸ ಡಿಜಿಟಲ್ ಆರ್ಚಿವ್‌ನ್ನು ಯುಕೆಯಲ್ಲಿ ಬ್ರಿಟಿಷ್ ಸರ್ಕಾರ ಪ್ರಾರಂಭಿಸಿದೆ. ಯದ್ಧದ ಸಂದರ್ಭದಲ್ಲಿ 11 ಸಾಗರೋತ್ತರ ರಾಷ್ಟ್ರಗಳ ಸುಮಾರು 175 ಯೋಧರಿಗೆ ಬ್ರಿಟನ್‌ನ...
Date : Tuesday, 21-06-2016
ರಿಯೋ: 106 ವರ್ಷದ ವಯೋವೃದ್ಧೆ ಐಡ ಜೆಮಂಕ್ಯು ಕಳೆದ ಶನಿವಾರ (ಜೂನ್ 19) ದಂದು ಒಲಿಂಪಿಕ್ ಜ್ಯೋತಿ ಹಿಡಿದಿದ್ದು, ಈ ಮೂಲಕ ಒಲಿಂಪಿಕ್ ಜ್ಯೋತಿ ಹಿಡಿದ ಅತೀ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2014ರ ವಿಂಟರ್ ಒಲಿಂಪಿಕ್ಸ್‌ನಲ್ಲಿ ಅಲೆಗ್ಸಾಂಡರ್ ಕಾಪ್ಟರೆಂಕೋ...