Date : Thursday, 07-07-2016
ಮಪುಟೋ: ವಿವಿಧ ರಾಷ್ಟ್ರಗಳಲ್ಲಿ ಭಯೋತ್ಪಾದಕ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದನೆ ಜಗತ್ತಿಗೆ ಒಂದು ಮಾರಣಾಂತಿಕ ಬೆದರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಹಾಗೂ ಮೊಝಾಂಬಿಕ್ ನಡುವೆ ಭದ್ರತೆ ಹಾಗೂ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವುದಾಗಿ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ...
Date : Thursday, 07-07-2016
ಮಪುಟೋ: ನಾಲ್ಕು ದಿನಗಳ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಹಂತವಾಗಿ ಗುರುವಾರ ಮೊಝಾಂಬಿಕ್ ರಾಜಧಾನಿ ಮಪುಟೋಗೆ ಬಂದಿಳಿದರು. ಅವರಿಗೆ ಅಲ್ಲಿ ರಾಜಾಥಿತ್ಯ ನೀಡಿ ಗೌರವಿಸಲಾಗಿದೆ. 36 ವರ್ಷಗಳ ಬಳಿಕ ಸೌತ್‌ಈಸ್ಟ್ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡಿದ ಮೊದಲ ಭಾರತೀಯ...
Date : Thursday, 07-07-2016
ಢಾಕಾ: ಬಾಂಗ್ಲಾದೇಶದಲ್ಲಿ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದ ಶೋಲ್ಕಿಯಾ ಈದ್ಗಾ ಮೈದಾನದ ಬಳಿ ಬಾಂಬ್ ಸ್ಫೋಟಗೊಂಡಿದೆ. ಶಂಕಿತ ಇಸಿಸ್ ಉಗ್ರರು ಗುರುವಾರ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಸುಮಾರು 9.30 ರ ವೇಳೆಗೆ ಕಿಶೋರ್ ಗಂಜ್ ಪ್ರದೇಶದ ಬಳಿ ಇರುವ ಶೋಲ್ಕಿಯಾ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ...
Date : Wednesday, 06-07-2016
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ರೆಸ್ಟೋರೆಂಟ್‌ನಲ್ಲಿ ಉಗ್ರರು ನಡೆಸಿದ ನರಹತ್ಯೆ ಜಸ್ಟ್ ಟ್ರೇಲರ್, ಇನ್ನೂ ಆಗಬೇಕಿರುವುದು ಬಹಳಷ್ಟಿದೆ ಎಂದು ಭಯಾನಕ ಉಗ್ರ ಸಂಘಟನೆ ಇಸಿಸ್ ಹೇಳಿಕೊಂಡಿದೆ. ವೀಡಿಯೋವೊಂದನ್ನು ಬಿಡುಗಡೆ ಮಾಡಿರುವ ಇಸಿಸ್, ಬಾಂಗ್ಲಾದೇಶದಲ್ಲಿ ಜಿಹಾದಿಗೆ ಕರೆ ನೀಡಿದೆ. ಮಾತ್ರವಲ್ಲ ಅಲ್ಲಿ ಇನ್ನಷ್ಟು...
Date : Wednesday, 06-07-2016
ಸ್ಯಾನ್ ಫ್ರಾನ್ಸಿಸ್ಕೋ: ಫ್ರೆಂಚ್ ಸ್ಟಾರ್ಟ್‌ಅಪ್ ಮೂಡ್‌ಸ್ಟಾಕ್ಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಗೂಗಲ್ ಹೇಳಿದೆ. ಮೂಡ್‌ಸ್ಟಾಕ್ಸ್ ತಂತ್ರಜ್ಞಾನ ಕಂಪ್ಯೂಟರ್ ವಿಷನ್, ಯಂತ್ರ ಕಲಿಕೆ (Machine Learning ) ಹಾಗೂ ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಯಂತ್ರಗಳು ಚಿತ್ರಗಳು, ವಸ್ತುಗಳನ್ನು ಗುರುತಿಸಲು ಸಹಕರಿಸುತ್ತದೆ. ಜನರು ಪ್ರಪಂಚವನ್ನು...
Date : Tuesday, 05-07-2016
ಸಿರಿಯಾ: ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ಮಾಸ ಎಂದು ಕರೆಯಲ್ಪಡುವ ರಂಜಾನ್ ತಿಂಗಳ ನಾಲ್ಕು ವಾರದಲ್ಲಿ ಇಸಿಸ್ ಉಗ್ರ ಸಂಘಟನೆ ಬರೋಬ್ಬರಿ 800 ಮಂದಿಯನ್ನು ಜಗತ್ತಿನಾದ್ಯಂತ ಕೊಂದು ಹಾಕಿದೆ. ದಾಳಿಗಳನ್ನು ’ಧರ್ಮ ಭ್ರಷ್ಟರಿಗೆ ನಾಲ್ಕು ವಾರಗಳ ನೋವು’ ಎಂದು ವಿಶ್ಲೇಷಿಸಿರುವ ಇಸಿಸ್,...
Date : Tuesday, 05-07-2016
ಮಿಯಾಮಿ: ಐದು ವರ್ಷಗಳ ಹಿಂದೆ ಉಡಾವಣೆಗೊಂಡ ನಾಸಾದ ಮಾನವರಹಿತ ಸ್ಪೇಸ್ಕ್ರಾಫ್ಟ್ ಜ್ಯುನೋ ಗುರು ಗ್ರಹದ ಕಕ್ಷೆಯನ್ನು ಪ್ರವೇಶಿಸಿದೆ. ಗುರು ಗ್ರಹದಲ್ಲಿ ಲಭ್ಯವಿರುವ ನೀರಿನ ಅಂಶ, ಸೌರ ಮಂಡಲ ರಚನೆ, ಗುರುಗ್ರಹದ ರಚನೆ ಸೇರಿದಂತೆ ಭೂಮಿಯ ಮೇಲೆ ಗುರುಗ್ರಹದ ಪ್ರಭಾವ ಕುರಿತು ಅಧ್ಯಯನ ನಡೆಸಲಿದೆ....
Date : Tuesday, 05-07-2016
ತೈಪೈ: ಸಲಿಂಗ ವಿವಾಹವನ್ನು ಕಾನೂನಾತ್ಮಕಗೊಳಿಸಿದ ಮೊದಲ ಏಷ್ಯನ್ ರಾಷ್ಟ್ರವಾಗಿ ತೈವಾನ್ ಹೊರಹೊಮ್ಮುವ ಹೊಸ್ತಿಲಲ್ಲಿದೆ. ಈ ಬಗೆಗಿನ ಪ್ರಸ್ತಾವನೆ ಸಂಸತ್ತು ಸಮಿತಿಯ ಮುಂದಿದ್ದು, ಅಂತಿಮ ನಿರ್ಧಾರ ಶೀಘ್ರದಲ್ಲೇ ಹೊರಬೀಳಲಿದೆ. ತೈವಾನ್ ಅತೀ ಹೆಚ್ಚು ಸಲಿಂಗಿ ಸಮುದಾಯವನ್ನು ಹೊಂದಿದ್ದು, ಇದರ ವಾರ್ಷಿಕ ಪೆರೇಡ್ ಏಷ್ಯಾದ ಅತೀ...
Date : Tuesday, 05-07-2016
ರಿಯಾದ್: ಸೌದಿ ಅರೇಬಿಯಾದ ಖ್ಯಾತ ಮದೀನ ಮಸೀದಿಯ ಹೊರ ಆವರಣದಲ್ಲಿ ಸೋಮವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ನಾಲ್ವರು ಭದ್ರತಾ ಸಿಬ್ಬಂದಿಗಳು ಸಾವಿಗೀಡಾಗಿದ್ದಾರೆ. ಇತರ ಐವರು ಗಾಯಗೊಂಡಿದ್ದಾರೆ. ಸೂರ್ಯಸ್ತದ ವೇಳೆ ಅಲ್ ಮಸ್ಜೀದ್ ಅಲ್ ನಬವಿ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಮಸೀದಿಯಲ್ಲಿ ಮುಸ್ಲಿಮರು...
Date : Tuesday, 05-07-2016
ಢಾಕಾ: ಢಾಕಾದ ರೆಸ್ಟೋರೆಂಟ್ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ಥಾನದ ಐಎಸ್‌ಐ ಕೈವಾಡವಿದೆ ಎಂಬ ಬಾಂಗ್ಲಾದೇಶದ ಆರೋಪವನ್ನು ಪಾಕಿಸ್ಥಾನ ನಿರಾಕರಿಸಿದೆ. ತನ್ನ ನೆಲದಲ್ಲಿ ಸೃಷ್ಟಿಯಾದ ಉಗ್ರರು ಮತ್ತು ಪಾಕ್ ಐಎಸ್‌ಐ ದಾಳಿಗೆ ಕಾರಣವೇ ಹೊರತು ಇಸಿಸ್ ಅಥವಾ ಅಲ್‌ಖೈದಾ ಅಲ್ಲ ಎಂದು...