Date : Tuesday, 21-06-2016
ವಾಷಿಂಗ್ಟನ್: ಪರಮಾಣು ಪೂರೈಕಾ ಗುಂಪು(ಎನ್‌ಎಸ್‌ಜಿ)ಗೆ ಸೇರ್ಪಡೆಗೊಳ್ಳಲು ಭಾರತಕ್ಕೆ ಬೆಂಬಲ ನೀಡುವಂತೆ ಎಲ್ಲಾ ಎನ್‌ಎಸ್‌ಜಿ ದೇಶಗಳನ್ನು ಅಮೆರಿಕಾ ಕೇಳಿಕೊಂಡಿದೆ. ’ಭಾರತ ಸದಸ್ಯತ್ವ ಪಡೆಯಲು ಸಿದ್ಧವಾಗಿದೆ ಎಂಬುದು ನಮ್ಮ ನಂಬಿಕೆ ಮತ್ತು ನಮ್ಮ ನಿಯಮವಾಗಿದೆ. ಹೀಗಾಗಿ ಎನ್‌ಎಸ್‌ಜಿಯ ಪ್ಲೆನರಿ ಸೆಷನ್‌ನಲ್ಲಿ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಭಾರತ...
Date : Tuesday, 21-06-2016
ಬೀಜಿಂಗ್: ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳನ್ನು ಸೇರಿಸುವ ಕುರಿತು ಜೂನ್ 24 ರಂದು ದಕ್ಷಿಣ ಕೋರಿಯಾದ ಸಿಯೋಲ್‌ನಲ್ಲಿ ನಡೆಯಲಿರುವ ಸಭೆಯ ಅಜೆಂಡಾದಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ವಿಷಯ ಇಲ್ಲ ಎಂದು ಚೀನಾದ ವಿದೇಶಾಂಗ ವಕ್ತಾರ ಹುವಾ ಚೂನ್‌ಯಿಂಗ್ ಹೇಳಿದ್ದಾರೆ. ಎನ್‌ಎಸ್‌ಜಿ...
Date : Monday, 20-06-2016
ಕಾಬೂಲ್: ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ಸೋಮವಾರ ಬೆಳಿಗ್ಗೆ ಮಿನಿಬಸ್‌ವೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಹಲವಾರು ಮಂಡಿ ಮರಣವನ್ನಪ್ಪಿದ್ದಾರೆ. ಬಹಳಷ್ಟು ಮಂದಿಗೆ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ, ಮುಸ್ಲಿಮರ ಪವಿತ್ರ ಮಾಸ ರಂಜಾನ್ ತಿಂಗಳಲ್ಲೇ ಈ ಘಟನೆ ನಡೆದಿದೆ. ಉಗ್ರರ...
Date : Monday, 20-06-2016
ಪೇಶಾವರ: ಪಾಕಿಸ್ಥಾನದ ಖೈಬರ್-ಪಕ್ತುಂಕ್ವ ಪ್ರಾಂತ್ಯದ ಸರ್ಕಾರ ಬರೋಬ್ಬರಿ 300 ಮಿಲಿಯನ್ ಹಣವನ್ನು ’ಯೂನಿವರ್ಸಿಟಿ ಆಫ್ ಜಿಹಾದ್’ ಎಂದೇ ಪರಿಗಣಿತವಾದ ಮದರಸಾವೊಂದಕ್ಕೆ ದೇಣಿಗೆಯಾಗಿದೆ ನೀಡಿದೆ. ಈ ಮದರಸಾದ ಆಡಳಿತ ಮಂಡಳಿಯಲ್ಲಿ, ಹಳೆ ವಿದ್ಯಾರ್ಥಿಗಳಲ್ಲಿ ತಾಲಿಬಾನ್ ನಾಯಕರುಗಳೂ ಇದ್ದಾರೆ. ದಾರೂಲ್ ಉಲಾಮ ಹಕ್ಕಾನಿಯಾ ನೌಶೆರಾ...
Date : Monday, 20-06-2016
ಢಾಕಾ: ಇಸ್ಲಾಂನ ಹೆಸರಿನಲ್ಲಿ ಭಯೋತ್ಪಾದನೆ ಮತ್ತು ಕ್ರೌರ್ಯ ನಡೆಸುವುದು ’ಹರಾಂ’ ಎಂದು ಘೋಷಿಸಿ ಬಾಂಗ್ಲಾದೇಶದ ಬರೋಬ್ಬರಿ ಒಂದು ಲಕ್ಷ ಮುಸ್ಲಿಂ ಧರ್ಮಗುರುಗಳು ಉಗ್ರರ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಹಿಂದೂಗಳ ಮೇಲೆ, ಜಾತ್ಯಾತೀತ ಬರಹಗಾರರ ಮೇಲೆ ಅಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ದೌರ್ಜನ್ಯವನ್ನು ಇವರು...
Date : Monday, 20-06-2016
ಲಂಡನ್: ಲಂಡನ್ನಿನ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿನಿ ವಿನ್ಯಾಸಗೊಳಿಸಿರುವ ಸ್ಪೋರ್ಟ್ ಎಲ್‌ಇಡಿ ‘ಎಮೋಜಿ’ ಹ್ಯಾಂಡ್‌ಬ್ಯಾಗ್‌ಗಳು ಯುಕೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ನಾಸಿಕ್ ಮೂಲದ ಫ್ಯಾಷನ್ ಡಿಸೈನರ್ ಮಧುರಾ ಕುಲಕರ್ಣಿ ಯುನಿವರ್ಸಿಟಿಯಲ್ಲಿ ನಡೆದ ಫೆಸ್ಟಿವಲ್ ಭಾಗವಾಗಿ ಈ ಕೈಚೀಲಗಳನ್ನು ವಿನ್ಯಾಸಗೊಳಿಸಿದ್ದಾರೆ. ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ...
Date : Monday, 20-06-2016
ಇಸ್ಲಾಮಾಬಾದ್: ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಹೊಂದಿರುವ ಪಾಕಿಸ್ಥಾನ, ಇತರ ಧರ್ಮಗಳನ್ನು ಕಡೆಗಣಿಸಿದೆ, ಅಲ್ಲಿ ಇಸ್ಲಾಂಯೇತರ ಧರ್ಮದಲ್ಲಿ ಹುಟ್ಟಿ ಜೀವನ ಸಾಗಿಸುವುದೇ ಒಂದು ದೊಡ್ಡ ಸಾಹಸ ಎಂಬತಾಗಿದೆ. ಅವರ ಧಾರ್ಮಿಕ ಗೌರವ ಮತ್ತು ನಂಬಿಕೆಗೆ ನಿರಂತರ ಪೆಟ್ಟು ಬೀಳುತ್ತಲೇ ಇದೆ....
Date : Saturday, 18-06-2016
ಲಂಡನ್: ಲಂಡನ್‌ನ ಟವರ್ ಬ್ರಿಡ್ಜ್ ಬಳಿ ಇರುವ ಪೋಟರ್ಸ್ ಫೀಲ್ಡ್ಸ್ ಪಾರ್ಕ್‌ನಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಜೂನ್ 19 ರಂದು ಇಲ್ಲಿ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಛೇರಿ ಮಾಹಿತಿ ನೀಡಿದೆ....
Date : Friday, 17-06-2016
ನಮೀಬಿಯಾ : ನಮೀಬಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಮೀಬಿಯಾ ಅಧ್ಯಕ್ಷ ಹೇಜ್ ಗಿನ್ಗೋಬ್ ಅವರೊಂದಿಗೆ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸಲು ಭಾರತ ಬಯಸುತ್ತದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಯುರೇನಿಯಂ ಉತ್ಪಾದನೆಯಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿರುವ ನಮೀಬಿಯಾವು...
Date : Friday, 17-06-2016
ವಾಷಿಂಗ್ಟನ್ : ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ದೊರೆಯಲು ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಬೇಕೆಂದು ಇತರ 48 ಸದಸ್ಯ ರಾಷ್ಟ್ರಗಳಿಗೆ ಅಮೇರಿಕಾ ಕೋರಿದೆ. ಪರಮಾಣು ಇಂಧನ ಪೂರೈಕೆದಾರರ ಸಮೂಹಕ್ಕೆ ಭಾರತದ ಸದಸ್ಯತ್ವವನ್ನು ಕೋರಿ ಮುಂದಿನ ವಾರ ಎನ್‌ಎಸ್‌ಜಿ ಪ್ರಧಾನ ಸಭೆ ನಡೆಯಲಿದ್ದು, ಆಗ...