×
Home About Us Advertise With s Contact Us

ಭೂಕಂಪದಲ್ಲಿ ಮೃತರ ಸಂಖ್ಯೆ 4,350ಕ್ಕೆ ಏರಿಕೆ

ಕಠ್ಮಂಡು: ಭೀಕರ ದುರಂತಕ್ಕೆ ತತ್ತರಿಸಿ ಹೋಗಿರುವ ನೇಪಾಳದಲ್ಲಿ ಮೃತರ ಸಂಖ್ಯೆ 4,350ರ ಗಡಿ ತಲುಪಿದೆ. ಗಾಯಗೊಂಡವರ ಸಂಖ್ಯೆ 8 ಸಾವಿರಕ್ಕೆ ಏರಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂದು ಸ್ವತಃ ನೇಪಾಳ ಪ್ರಧಾನಿ ಸುಶೀಲ್ ಕೊಪಯಿರಾಲ ಒಪ್ಪಿಕೊಂಡಿದ್ದಾರೆ. ಕಣ್ಣು...

Read More

ಪಾಕ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ 45 ಬಲಿ

ಇಸ್ಲಾಮಾಬಾದ್: ಒಂದು ಕಡೆ ನೇಪಾಳ ಭೂಕಂಪಕ್ಕೆ ನಲುಗಿ ಹೋಗಿದ್ದರೆ, ಇನ್ನೊಂದೆಡೆ ಮತ್ತೊಂದು ನೆರೆಯ ರಾಷ್ಟ್ರ ಪಾಕಿಸ್ಥಾನ ಭೀಕರ ಬಿರುಗಾಳಿ ಸಹಿತ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಸುರಿಯುತ್ತಿರುವ ಭಾರೀ ಮಳೆಗೆ ಪಾಕಿಸ್ಥಾನದ ಖೈಬರ್ ಪ್ರಾಂತ್ಯದಲ್ಲಿ ಸೋಮವಾರ 45ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ,...

Read More

22 ಪರ್ವತಾರೋಹಿಗಳು ಬಲಿ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಮೌಂಟ್ ಎವರೆಸ್ಟ್ ಪರ್ವತಾರೋಹಣದಲ್ಲಿದ್ದ 20ಕ್ಕೂ ಅಧಿಕ ಪರ್ವತಾರೋಹಿಗಳು ಮೃತರಾಗಿದ್ದಾರೆ  ಎಂದು ಮೂಲಗಳು ತಿಳಿಸಿವೆ. ವಿದೇಶಿಗರು ಸೇರಿದಂತೆ ಹಲವಾರು ಮಂದಿ ಹಿಮಕುಸಿತಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಹಲವಾರು ಮಂದಿ ಕಣ್ಮರೆಯಾಗಿದ್ದಾರೆ. ಮೂಲ ಶಿಬಿರದಲ್ಲಿದ್ದ 17 ಮಂದಿ ಮತ್ತು...

Read More

ಇಸಿಸ್ ಮುಖಂಡ ಬಾಗ್ದಾದಿ ಸಾವು?

ಟೆಹ್ರಾನ್: ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಮುಖಂಡ ಅಬು ಬಕ್ರ್ ಅಲ್ ಬಾಗ್ದಾದಿ ಮೃತನಾಗಿದ್ದಾನೆ ಎಂದು ರೇಡಿಯೋ ಇರಾನ್ ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಗ್ದಾದಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು ಎಂದು ಕಳೆದ ವಾರ ಗಾರ್ಡಿಯನ್ ಪತ್ರಿಕೆ...

Read More

ನೇಪಾಳ ಭೂಕಂಪ: 3,200 ದಾಟಿದ ಸಾವಿನ ಸಂಖ್ಯೆ

ಕಠ್ಮಂಡು: ಶನಿವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮಡಿದವರ ಸಂಖ್ಯೆ 3,200 ದಾಟಿದೆ, 7 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ ಮೂಲಗಳು ತಿಳಿಸಿವೆ. ಭೀಕರ ದುರಂತದಿಂದಾಗಿ ನೇಪಾಳ ಸ್ಮಶಾನದಂತೆ ಗೋಚರವಾಗುತ್ತಿದ್ದು, ಕಣ್ಣು ಹಾಯಿಸಿದಲೆಲ್ಲಾ ಮೃತದೇಹಗಳು, ತಮ್ಮವರನ್ನು ಕಳೆದುಕೊಂಡು ಆಕ್ರಂದಿಸುತ್ತಿರುವ...

Read More

ಭೂಕಂಪಕ್ಕೆ ನೇಪಾಳದಲ್ಲಿ 700 ಬಲಿ

ಕಠ್ಮಂಡು: ನೇಪಾಳದಲ್ಲಿ ಶನಿವಾರ ಸಂಭವಿಸಿದ ಭೂಕಂಪದ ದುಷ್ಪರಿಣಾಮ ಊಹೆಗಿಂತಲೂ ಅಧಿಕವಾಗಿದೆ. ಇಲ್ಲಿ 700ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮನೆಗಳು, ದೊಡ್ಡ ದೊಡ್ಡ ಕಟ್ಟಡಗಳು ಧರೆಗುರುಳಿದ್ದು ಇದರ ಅವಶೇಷದಡಿ ನೂರಾರು ಮಂದಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಎವರೆಸ್ಟ್ ಬೇಸ್...

Read More

ನೇಪಾಳ: ಭೂಕಂಪಕ್ಕೆ ನೆಲಕ್ಕುರುಳಿದ ಐತಿಹಾಸಿಕ ಸ್ಮಾರಕ

ಕಠ್ಮಂಡು: 19ನೇ ಶತಮಾನದಲ್ಲಿ ನಿರ್ಮಿಸಲಾದ ನೇಪಾಳದ ಐತಿಹಾಸಿಕ ಸ್ಮಾರಕ ‘ಧರಾರ ಟವರ್’ ಶನಿವಾರ ಸಂಭವಿಸಿದ ಭೂಕಂಪಕ್ಕೆ ನೆಲಕ್ಕುರುಳಿದೆ. ಇದರ ಅವಶೇಷಗಳಡಿಯಿಂದ ಒರ್ವ ಬಾಲಕಿಯ ಶವವನ್ನು ಹೊರ ತೆಗೆಯಲಾಗಿದೆ. ಈ ಟವರನ್ನು 1832ರಲ್ಲಿ ನಿರ್ಮಿಸಲಾಗಿತ್ತು, ಪ್ರಸಿದ್ಧ ಪ್ರವಾಸಿ ತಾಣವಾದ ಇದನ್ನು ಕಳೆದ 10...

Read More

ಭಾರತದ ಸ್ಪಷ್ಟನೆ ಕೇಳಿದ ಅಮೆರಿಕ

ವಾಷಿಂಗ್ಟನ್: ಫೋರ್ಡ್ ಫೌಂಡೇಶನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿರುವ ಭಾರತದ ಕ್ರಮಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತವನ್ನು ಆಗ್ರಹಿಸಿದೆ. ಭಾರತದ ಗೃಹಸಚಿವಾಲಯ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯ ರಿಜಿಸ್ಟ್ರೇಶನನ್ನು ಅಮಾನತು ಮಾಡಿದೆ...

Read More

ಕರಾಚಿಯಲ್ಲಿ ಮಾನವ ಹಕ್ಕು ಹೋರಾಟಗಾರ್ತಿಯ ಹತ್ಯೆ

ಕರಾಚಿ: ಪಾಕಿಸ್ಥಾನದ ಮಾನವ ಹಕ್ಕು ಹೋರಾಟಗಾರ್ತಿ ಸಬೀನ ಮಹ್ಮೂದ್‌ರನ್ನು ಕರಾಚಿಯಲ್ಲಿ ದುಷ್ಕರ್ಮಿಯೊಬ್ಬ ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಭಯೋತ್ಪಾದನ ಪೀಡಿತ ಬಲೂಚಿಸ್ತಾನ ಪ್ರಾಂತ್ಯದ ರಾಜಕೀಯದ ಬಗ್ಗೆ ಅವರು ಚರ್ಚಾ ಕೂಟ ಮತ್ತು ಪ್ರದರ್ಶನ ಏರ್ಪಡಿಸಿದ ಹಿನ್ನಲೆಯಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೂಲಗಳು...

Read More

ಒತ್ತೆಯಾಳುಗಳ ಹತ್ಯೆ: ಒಬಾಮ ಕ್ಷಮೆ

ವಾಷಿಂಗ್ಟನ್: ಅಘ್ಫಾನಿಸ್ತಾನ-ಪಾಕಿಸ್ಥಾನ ಗಡಿಯಲ್ಲಿ ಜನವರಿಯಲ್ಲಿ ಆಲ್-ಖೈದಾ ಉಗ್ರರನ್ನು ಟಾರ್ಗೆಟ್ ಮಾಡಿ ಅಮೆರಿಕ ಭಯೋತ್ಪಾದನ ವಿರೋಧಿ ಕಾರ್ಯಾಚರಣೆ ನಡೆಸುವ ವೇಳೆ ಆಕಸ್ಮಿಕವಾಗಿ ಅಮೆರಿಕ ಮತ್ತು ಇಟಲಿಯ ಇಬ್ಬರು ಪ್ರಜೆಗಳು ಹತರಾಗಿದ್ದು, ಇವರು ಅಲ್‌ಖೈದಾದ ಒತ್ತೆಯಾಳುಗಳಾಗಿದ್ದರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗುರುವಾರ...

Read More

 

Recent News

Back To Top
error: Content is protected !!