News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಸ್ಲಾಂ ಭಯೋತ್ಪಾದನೆ ಮಟ್ಟ ಹಾಕಲು ದಿಟ್ಟ ಕ್ರಮ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿ.ಎಸ್(ಯುಎಸ್‌ಎ): ನಮ್ಮ ದೇಶದ ರಕ್ಷಣೆಗೋಸ್ಕರ ಇಸ್ಲಾಂ ಭಯೋತ್ಪಾದನೆಯನ್ನು ಮಟ್ಟ ಹಾಕಲು ಪ್ರಬಲ ಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಿರುವ ಅವರು, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೇ ಎಲ್ಲರ ನಂಬಿಕೆಗಳನ್ನು ಹತ್ಯೆಗೈಯುತ್ತಿರುವ...

Read More

ಮಸೂದ್ ಅಜರ್‌ಗಿಂತ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಮುಖ್ಯ: ಚೀನಾ ರಾಯಭಾರಿ

ಬೀಜಿಂಗ್: ಭಯೋತ್ಪಾದನೆ ವಿಚಾರದಲ್ಲಿ ಭಾರತ ಹಾಗೂ ಇತರ ರಾಷ್ಟ್ರಗಳಿಗೆ ಚೀನಾ ಬೆಂಬಲಿಸುತ್ತದೆ. ಈ ವಿಚಾರಗಳು ಪ್ರಮುಖವಾಗಿವೆ. ಆದರೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಹಾಗೂ ಸಹಕಾರ ಹೆಚ್ಚಿನ ಮಹತ್ವ ಪಡೆದಿದೆ ಎಂದು ಮಸೂದ್ ಅಜರ್ ಬಗ್ಗೆ ಚೀನಾದ ನಿಲುವಿನ ಕುರಿತು ಭಾರತದ ಚೀನಾ...

Read More

ಡೂಡಲ್ ಮೂಲಕ ನಾಸಾಗೆ ಗೂಗಲ್ ಅಭಿನಂದನೆ

ವಾಷಿಂಗ್ಟನ್ : ನಾಸಾ ವಿಜ್ಞಾನಿಗಳು ಮಹತ್ವದ ಸಂಶೋಧನೆಯನ್ನು ಮಾಡಿದ್ದು, ಸೌರವ್ಯೂಹದ ಸಮೀಪದಲ್ಲೇ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಲಾಗಿದೆ. ನಾಸಾ ವಿಜ್ಞಾನಿಗಳ ಮಹತ್ವದ ಸಂಶೋಧನೆಗೆ ಶ್ಲಾಘನೆ ವ್ಯಕ್ತಪಡಿಸಿರುವ ಗೂಗಲ್, ಡೂಡಲ್ ಬಿಡಿಸುವ ಮೂಲಕ ಅಭಿನಂದನೆಯನ್ನು ಸಲ್ಲಿಸಿದೆ. ಈ ಕುರಿತು ಟ್ವೀಟ್...

Read More

ಹದ್ದುಗಳಿಗೆ ಮೊರೆ ಹೋದ ಫ್ರಾನ್ಸ್ ಸೇನೆ

ಪ್ಯಾರಿಸ್: ದಿನದಿಂದ ದಿನಕ್ಕೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕೇವಲ, ಗನ್, ಪೆನ್‌ಗಳಿಂದ ಮಾತ್ರವಲ್ಲದೇ, ಸೈಬರ್ ಕ್ಷೇತ್ರದಲ್ಲೂ ಉಗ್ರರ ಚಟುವಟಿಕೆ ನಿರಂತರವಾಗಿದೆ. ಇದರೊಂದಿಗೆ ಇದೀಗ ಡ್ರೋಣ್‌ಗಳ ಬಳಕೆ ಮೂಲಕ ದಾಳಿ ನಡೆಸುವುದು ಸಾಗಿದೆ. ಇದಕ್ಕೆ ಪ್ರತಿಯಾಗಿ ಫ್ರಾನ್ಸ್ ಹದ್ದುಗಳಿಗೆ ಮೊರೆ ಹೋಗಿದೆ. ಡ್ರೋಣ್...

Read More

ವಾಯುಯಾನ, ವೀಸಾ ಸೇರಿ 3 ಒಪ್ಪಂದಗಳಿಗೆ ಭಾರತ-ರುವಾಂಡ ಸಹಿ

ಕೈಗಾಲಿ: ಭಾರತ ಹಾಗೂ ರುವಾಂಡ ಆವಿಷ್ಕಾರ, ವಿಮಾನಯಾನ ಸಂಪರ್ಕ ಹಾಗೂ ವೀಸಾ ಕ್ಷೇತ್ರಗಳ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಪೂರ್ವ ಆಫ್ರಿಕಾ ರಾಷ್ಟ್ರ ರುವಾಂಡಗೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ನೀಡಿದ್ದು, ಅನ್ಸಾರಿ ಹಾಗೂ ರುವಾಂಡ ಪ್ರಧಾನಿ ಅನಸ್ತೇಸಿ ಮುರಕೇಜಿ...

Read More

ಹಫೀಜ್ ಸೈಯೀದ್­­ ಪಾಕಿಸ್ಥಾನಕ್ಕೇ ಮಾರಕ ; ಪಾಕ್ ರಕ್ಷಣಾ ಸಚಿವ

ಇಸ್ಲಾಮಾಬಾದ್ : ಉಗ್ರ ಹಫೀಜ್ ಸೈಯೀದ್­ ಪಾಕಿಸ್ಥಾನಕ್ಕೇ ಅಪಾಯ, ದೇಶದ ಹಿತಾಸಕ್ತಿಗಾಗಿ ಆತನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಪಾಕಿಸ್ಥಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ. ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್-ಉತ್-ದಾವಾ ಮುಖ್ಯಸ್ಥ ಹಫೀಜ್ ಸೈಯೀ­ದ್‌ನನ್ನು ಪಾಕಿಸ್ಥಾನದ ಉಗ್ರ ವಿರೋಧಿ ಕಾಯಿದೆ ಪಟ್ಟಿಗೆ...

Read More

2ನೇ ವಿಶ್ವಯುದ್ಧದಲ್ಲಿ ಹಿಟ್ಲರ್ ಬಳಸಿದ ಫೋನ್ 243,000 ಡಾಲರ್‌ಗೆ ಹರಾಜು

ವಾಷಿಂಗ್ಟನ್: ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯ ನಾಜಿ ಪಕ್ಷದ ಅಡೋಲ್ಫ್ ಹಿಟ್ಲರ್ ಬಳಸಿದ ವೈಯಕ್ತಿಕ ಫೋನ್ 243,000 ಯುಎಸ್ ಡಾಲರ್‌ಗೆ ಹರಾಜಿನಲ್ಲಿ ಮಾರಾಟವಾಗಿದೆ. ವಿಶ್ವ ಯುದ್ಧದ ಬಳಿಕ ನಾಜಿ ಆಳ್ವಿಕೆಯ ಪತನದ ನಂತರ 1945ರಿಂದ ಒಂದು ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗಿದ್ದ ಈ...

Read More

ವೆಂಬ್ಲಿ ಟಾಪ್ 10ನಲ್ಲಿ ಅರ್ಮಾನ್ ಮಲಿಕ್, ಅರಿಜಿತ್ ಸಿಂಗ್, ಕಪಿಲ್ ಶರ್ಮಾ

ಲಂಡನ್: ಯುಕೆಯಲ್ಲಿ ವಾರ್ಷಿಕ ನಡೆಯುವ ಎಸ್‌ಎಸ್‌ಇ ಲೈವ್ ಅವಾರ್ಡ್ಸ್‌ನಲ್ಲಿ ಭಾರತದ ಮೂವರು ವೆಂಬ್ಲಿ ಟಾಪ್-10ನಲ್ಲಿ ಸ್ಥಾನ ಪಡೆದಿದ್ದಾರೆ. ವೆಂಬ್ಲಿ, ಬೆಲ್‌ಫಾಸ್ಟ್ ಮತ್ತು ಗ್ಲಾಸ್‌ಗೋನಲ್ಲಿ ವಿಶ್ವದಾದ್ಯಂತ ಪ್ರದರ್ಶಕರು ಲೈವ್ ಪ್ರದರ್ಶನ ನೀಡುತ್ತಾರೆ. ಭಾರತದ ಅರ್ಮಾನ್ ಮಲಿಕ್, ಅರಿಜಿತ್ ಸಿಂತ್ ಹಾಗೂ ಕಪಿಲ್ ಶರ್ಮಾ...

Read More

ಭಾರತೀಯ ವಿಮಾನವನ್ನು ಹಿಂಬಾಲಿಸಿದ ಜರ್ಮನ್ ವಾಯು ಸೇನೆ

ಲಂಡನ್: ಮುಂಬೈನಿಂದ ಲಂಡನ್‌ಗೆ ತೆರಳುತ್ತಿದ್ದ ಭಾರತೀಯ ವಿಮಾನ ಜರ್ಮನ್ ಮೇಲೆ ಪ್ರಯಾಣಿಸುತ್ತಿದ್ದಾಗ ಸಂಪರ್ಕ ಕಳೆದುಕೊಂಡ ಪರಿಣಾಮ ಶಂಕೆಗೊಂಡ ಜರ್ಮನ್ ಯುದ್ಧ ವಿಮಾನಗಳ ಮೂಲಕ ಭಾರತೀಯ ವಿಮಾನವನ್ನು ಹಿಂಬಾಲಿಸಿದ ಘಟನೆ ಜರುಗಿದೆ. ತಾಂತ್ರಿಕ ಸಮಸ್ಯೆ ಕಾರಣ ವಾಯುಗೋಪುರದ ಸಂಪರ್ಕ ಕಡಿತಗೊಂಡ ಕಾರಣ ಈ...

Read More

ಭಾರತ-ಇಂಗ್ಲೆಂಡ್ ಸಾಂಸ್ಕೃತಿಕ ಉತ್ಸವಕ್ಕೆ ಜೈಹೊ ಮೆರಗು

ಲಂಡನ್: ಇದೇ ಫೆ.27 ರಂದು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆಯಲಿರುವ ಯುಕೆ-ಇಂಡಿಯಾ ಸಾಂಸ್ಕೃತಿಕ ಉತ್ಸವಕ್ಕೆ ಆಸ್ಕರ್ ಖ್ಯಾತಿಯ ಜೈಹೊ ಮೆರಗು ನೀಡಲಿದೆ. ಉತ್ಸವದ ಆರಂಭಕ್ಕೆ ವಿಶ್ವಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಜೈಹೊ ಗೀತೆಯನ್ನು ಪ್ರಸ್ತುಪಡಿಸಲು ಗ್ರೆನೇಡಿಯರ್ ಬ್ಯಾಂಡ್ ಮುಂದಾಗಿದೆ. ಈ ಸಾಂಸ್ಕೃತಿಕ...

Read More

Recent News

Back To Top