News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುಕೆಯ ನ್ಯೂಕ್ಯಾಸಲ್‌ನಲ್ಲಿ ನಿರ್ಮಾಣವಾಗಲಿದೆ 6ಮೀ. ಎತ್ತರದ ಶಿವನ ಪ್ರತಿಮೆ

ನ್ಯೂಕ್ಯಾಸಲ್: ಇಲ್ಲಿಯ ಶಿವ ಸುಬ್ರಹ್ಮಮಣ್ಯ ದೇವಾಲಯ 6ಮೀ. ಎತ್ತರದ ಶಿವನ ಪ್ರತಿಮೆ ನಿರ್ಮಿಸುವ ಯೋಜನೆ ಹೊಂದಿದ್ದು, ಮುಂದಿನ ಎರಡು ವಾರಗಳಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಮಾತುಕತೆ ನಡೆಸಲಾಗಿದ್ದು, ಆದರೆ ಈ ಯೋಜನೆ ಕೈಬಿಡಬೇಕಾಗಿತ್ತು. ಆದರೆ...

Read More

ಹಿಂದೂಗಳ ಬಗ್ಗೆ ಕೆಟ್ಟ ವರದಿ: ಸಿಎನ್‌ಎನ್ ವಿರುದ್ಧ ತುಳಸಿ ಗಬ್ಬಾರ್ಡ್ ಕಿಡಿ

ನ್ಯೂಯಾರ್ಕ್: ಹಿಂದೂಗಳ ಬಗ್ಗೆ ಅತೀ ಕೆಟ್ಟ ರೀತಿಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ಸಿಎನ್‌ಎನ್ ಚಾನೆಲ್ ವಿರುದ್ಧ ಯುಎಸ್ ಕಾಂಗ್ರೆಸ್‌ನ ಮೊದಲ ಹಿಂದೂ ಸದಸ್ಯೆ ತುಳಸಿ ಗಬ್ಬಾರ್ಡ್ ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, ಹಿಂದೂಗಳ ವಿರುದ್ಧ ದ್ವೇಷದ ದಾಳಿ...

Read More

ಭಾರತದಲ್ಲಿ ಉಗ್ರರ ತಂಡ ಸಕ್ರಿಯವಾಗಿದೆ: ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್: ಪಾಕಿಸ್ಥಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಗೆ ತೆರಳುವ ತನ್ನ ನಾಗರಿಕರಿಗೆ ಮುನ್ನೆಚ್ಚರಿಕೆಯ ಸಂದೇಶ ನೀಡಿರುವ ಡೋನಾಲ್ಡ್ ಟ್ರಂಪ್ ನಾಯಕತ್ವದ ಅಮೆರಿಕ ಆಡಳಿತ, ಭಾರತದಲ್ಲೂ ಉಗ್ರರ ತಂಡ ಸಕ್ರಿಯವಾಗಿದೆ ಎಂದು ಎಚ್ಚರಿಸಿದೆ. ಅಲ್ಲದೇ ದಕ್ಷಿಣ ಏಷ್ಯಾಗಳಲ್ಲಿ ಅಮೆರಿಕನ್ನರ ಮೇಲೆ ದಾಳಿಗಳನ್ನು ನಡೆಸಲು ಉಗ್ರರು ಸಂಚು...

Read More

CNNನಲ್ಲಿ ಹಿಂದೂಧರ್ಮದ ಅವಹೇಳನ: ಯುಎಸ್ ಹಿಂದೂಗಳ ಆಕ್ರೋಶ

ನವದೆಹಲಿ: ಅಮೆರಿಕಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಗಳು ಅಲ್ಲಿನ ಹಿಂದೂ ಸಮುದಾಯವನ್ನು ಆತಂಕದಲ್ಲಿ ಬದುಕುವಂತೆ ಮಾಡಿದೆ, ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲು ಎಂಬಂತೆ ಸುದ್ದಿ ಮಾಧ್ಯಮವೊಂದು ಹಿಂದೂ ಧರ್ಮವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಚಿತ್ರಿಸಿ ಭಾರೀ ವಿವಾದಕ್ಕೊಳಗಾಗಿದೆ. ಸಿಎನ್‌ಎನ್ ಚಾನೆಲ್ ...

Read More

ಅಮೇರಿಕಾ ಸೆನೆಟ್‌ನಲ್ಲಿ H-1B, L-1 ವೀಸಾ ಸುಧಾರಣೆ ಮಸೂದೆ ಮಂಡನೆ

ವಾಷಿಂಗ್ಟನ್: ಭಾರತೀಯ ಅಮೇರಿಕನ್ ರೋ ಖನ್ನಾ ಸೇರಿದಂತೆ ಅಮೇರಿಕಾದ ನಾಲ್ವರು ಶಾಸಕರು ಯುಎಸ್ ಸೆನೆಟ್‌ನಲ್ಲಿ H-1B ಮತ್ತು L-1 ವೀಸಾ ಸುಧಾರಣೆ ಬಿಲ್ ಮಂಡಿಸಿದ್ದಾರೆ. ಅಮೇರಿಕಾ ಕಾಂಗ್ರೆಸ್‌ನ ಶಾಸಕರಾದ ಬಿಲ್ ಪ್ಯಾಸ್ರೆಲ್, ಡೇವ್ ಬ್ರಾಟ್, ರೋ ಖನ್ನಾ ಹಾಗೂ ಪೌಲ್ ಗೋಸರ್...

Read More

ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆ

ನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆಯಾಗಿದೆ. ಸೌತ್ ಕರೋಲಿನದಲ್ಲಿ ಭಾರತೀಯ ಮೂಲದ ಅಂಗಡಿ ಮಾಲೀಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಕನ್ಸಾಸ್‌ನಲ್ಲಿ ನಡೆದ ಭಾರತೀಯ ಇಂಜಿನಿಯರ್‌ನ ಕೊಲೆ ನಡೆದ ಕೆಲವೇ ದಿನದಲ್ಲಿ ಈ ಘಟನೆ ನಡೆದಿರುವುದು ಭಾರತೀಯರಲ್ಲಿ ಆತಂಕ ಮೂಡಿಸಿದೆ. 43...

Read More

ಆಸ್ಕರ್‌ನಲ್ಲಿ ಮಿಕ್ಕುಳಿದ ಆಹಾರದಿಂದ 800 ಬಡವರ ಹೊಟ್ಟೆ ತುಂಬಿಸಿದ ಫ್ರೀಡಾ

ನವದೆಹಲಿ: ದೊಡ್ಡ ದೊಡ್ಡ ಸಮಾರಂಭಗಳಿಗೆಂದು ತಯಾರಿಸಲಾಗುವ ಆಹಾರಗಳು ತಿಂದು ಖಾಲಿಯಾಗುವುದಕ್ಕಿಂತ ವ್ಯರ್ಥವಾಗಿ ಕೊಳಚೆಯನ್ನು ಸೇರುವುದೇ ಹೆಚ್ಚು. ಒಂದೆಡೆ ಲಕ್ಷಾಂತರ ಮಂದಿ ಹಸಿವಿನಿಂದ ನರಳುತ್ತಿದ್ದರೆ ಮತ್ತೊಂದೆಡೆ ಅಪಾರ ಪ್ರಮಾಣದ ಮೃಷ್ಟಾನ್ನಗಳು ಹಾಳಾಗಿ ಹೋಗುತ್ತದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅಂತಾರಾಷ್ಟ್ರೀಯ...

Read More

ಆ್ಯಪ್‍ ತಯಾರಿಸಿ ಭೇಷ್ ಎನಿಸಿಕೊಂಡ 81ರ ಅಜ್ಜಿ

ಜಪಾನ್: ಮಸಾಕೋ ವಕಾಮಿಯಾ ಎಂಬ 81 ವರ್ಷದ ಅಜ್ಜಿಯೊಬ್ಬಳು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾಳೆ. ಆಧುನಿಕತೆ ಹಿರಿಯರಿಗಲ್ಲ ಎಂಬಂತಿರುವ ತಂತ್ರಜ್ಞಾನದ ಯುಗಕ್ಕೆ ಜಪಾನ್‌ನ ಅಜ್ಜಿ ಅಪವಾದ. ಸಾಂಪ್ರದಾಯಿಕ ಗೊಂಬೆಗಳನ್ನು ಶ್ರೇಣಿ ಆಧಾರದಲ್ಲಿ ಎಲ್ಲೆಲ್ಲಿ ಕೂಡಿಸಬೇಕು ಎನ್ನುವುದನ್ನು ತಿಳಿಸುವ ಆಪ್ ಅಭಿವೃದ್ಧಿಪಡಿಸಿ...

Read More

10 ವರ್ಷದ ಬಾಲಕಿಯಿಂದ ಟೆಸ್ಲಾ ಉಪಸಂಸ್ಥಾಪಕನಿಗೆ ಸಲಹಾ ಪತ್ರ

ಮಿಚಿಗನ್: ಒಬ್ಬ ಟೆಕ್ ಬಿಲಿಯನೇರ್‌ಗೆ 5 ತರಗತಿ ವಿದ್ಯಾರ್ಥಿನಿ ಸಲಹೆ ನೀಡಲು ಸಾಧ್ಯವೇ? ಖಂಡಿತ ಸಾಧ್ಯ ಎಂದು ವಿದ್ಯಾರ್ಥಿನಿಯೊಬ್ಬಳ ಪತ್ರ ನಮಗೆ ತಿಳಿಸಿದೆ. ವಿದ್ಯುತ್ ಚಾಲಿತ ಕಾರು ತಯಾರಕ ಟೆಸ್ಲಾ ಕಂಪೆನಿ ತನ್ನ ಜಾಗೀರಾತುಗಳಿಗಾಗಿ ಮನೆಯಲ್ಲೇ ಹೋಮ್‌ಮೇಡ್ ಜಾಹೀರಾತುಗಳನ್ನು ವಿನ್ಯಾಸಗೊಳಿಸುವವರ ನಡುವೆ ಸ್ಪರ್ಧೆ...

Read More

ರೋಗಕಾರಕ ಬ್ಯಾಕ್ಟೀರಿಯಾಗಳ ಪಟ್ಟಿ ಬಿಡುಗಡೆ ಮಾಡಿದ WHO

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯು ಇದೇ ಮೊದಲ ಬಾರಿಗೆ ಮಾನವ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ರೋಗಕಾರಕ ಬ್ಯಾಕ್ಟೀರಿಯಾಗಳ 12 ಗುಂಪುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಶೀಘ್ರದಲ್ಲೇ ಈ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡಿ ಪ್ರತಿಜೀವಕ...

Read More

Recent News

Back To Top