News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

10,000ದಿಂದ 1 ಕೋಟಿಗೇರಿದ ಇಬ್ಬರು ಯುವಕರ ಕನಸಿನ ಸ್ಟಾರ್ಟ್‌ಅಪ್ ವಹಿವಾಟು

ಕೇವಲ ಎರಡು ವರ್ಷದಲ್ಲಿ ಇಬ್ಬರು ಯುವಕರು ಆರಂಭಿಸಿದ ಸ್ಟಾಟ್‌ಅಪ್‌ನ ವಹಿವಾಟು 10 ಸಾವಿರ ರೂಪಾಯಿಯಿಂದ 1 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮುಂಬರುವ ವರ್ಷಗಳಲ್ಲಿ ಅದು ಇನ್ನಷ್ಟು ಏರಿಕೆಯಾಗುವ ಎಲ್ಲಾ ಸೂಚನೆಗಳನ್ನು ಅದು ನಿಡುತ್ತಿದೆ. ಯಶಸ್ವಿ ಉದ್ಯಮಿಗಳಿಂದ ಸ್ಪೂರ್ತಿ ಪಡೆದು ಭರತ್ ಹೆಗ್ಡೆ ಮತ್ತು...

Read More

ಮೈಸೂರು ಕುಗ್ರಾಮದಲ್ಲಿ 70 ಟಾಯ್ಲೆಟ್ ನಿರ್ಮಿಸಿದ ದೆಹಲಿ ಯುವತಿ

ಚಂಡೀಗಢದಲ್ಲಿ ಹುಟ್ಟಿ ಬೆಳೆದ ಉಶ್ಮಾ ಗೋಸ್ವಾಮಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಾಕೆ. ತನ್ನ ಜ್ಞಾನವನ್ನು ಸಮಾಜದ ಸಹಾಯಕ್ಕೆ ಬಳಸಿಕೊಳ್ಳಬೇಕು ಎಂದು ಬಯಸಿದಾಕೆ. ಯುಪಿಎಸ್‌ಸಿ ಗುರಿಯನ್ನೂ ಹೊಂದಿರುವ ಈಕೆ ಪ್ರಸ್ತುತ ಮೈಸೂರಿನಲ್ಲಿ ತನ್ನ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾಳೆ. ಗ್ರಾಮೀಣ...

Read More

ಹೆತ್ತವರು ತೊರೆದರೂ, ಕಾಯಿಲೆಯಿದ್ದರೂ ಯುಪಿಎಸ್‌ಸಿ ಪಾಸು ಮಾಡಿದ ಸಾಧಕಿ

ಆಕೆ ರಾಜಸ್ಥಾನದಲ್ಲಿ ಹುಟ್ಟಿದವಳು. ದೆಹಲಿಯ ಸ್ಲಂನಲ್ಲಿ ಬೆಳೆದವಳು, ಹೆಣ್ಣು ಮಕ್ಕಳು ಹೆಚ್ಚು ಕಲಿಯಬಾರದು ಎಂಬ ಧೋರಣೆ ಹೊಂದಿದ್ದ ಕುಟುಂಬದಿಂದ ಬಂದವಳು. ಸಾಲದ್ದಕ್ಕೆ ಆಕೆಯ ಎಲುಬು ರೋಗಗ್ರಸ್ಥವಾಗಿದೆ. ಇಷ್ಟೆಲ್ಲಾ ಅಡೆತಡೆ ಹೊಂದಿದ್ದರೂ ಆಕೆ ಇಂದು ಯುಪಿಎಸ್‌ಸಿ ಪರಿಕ್ಷೆ ಮಾಡಿದ ಸಾಧಕರ ಪೈಕಿ ಒಬ್ಬಳು....

Read More

ಕೈಗಳಿಲ್ಲದ ಆಂಚಲ್ ಈಗ ವಿದ್ಯಾರ್ಥಿಗಳ ರೋಲ್ ಮಾಡೆಲ್

ಆಕೆ ಕೈಗಳಿಲ್ಲದೆ ಹುಟ್ಟಿದವಳು, ಆದರೆ ಈ ನ್ಯೂನ್ಯತೆಗೆ ಆಕೆಯನ್ನು ಎತ್ತರಕ್ಕೆ ಹಾರುವ ಭರವಸೆಯಿಂದ, ದೃಢಸಂಕಲ್ಪದಿಂದ ವಿಮುಖಗೊಳಿಸಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರದ ನಕ್ಸಲ್ ಪೀಡಿತ ಗೊಡ್ಚಿರೋಲಿ ಪ್ರದೇಶದ 17 ವರ್ಷದ ಬಾಲಕಿ ಆಂಚಲ್ ರಾವತ್‌ಗೆ ಎರಡೂ ಕೈಗಳಿಲ್ಲ, ಆದರೂ ಆಕೆ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಫಸ್ಟ್...

Read More

ಪಿಎಚ್‌ಡಿ ಪದವಿ ಪಡೆಯಲು ಆಲೂ ಪರಾಟ ಮಾರುವ ಸ್ನೇಹ

ಪಿಎಚ್‌ಡಿ ಪದವಿಯನ್ನು ಪಡೆಯಬೇಕು, ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕು ಎಂಬ ಮಹದಾಸೆ ಹೊತ್ತಿರುವ ಮಹಾರಾಷ್ಟ್ರ ಮೂಲದ ಸ್ನೇಹ ಲಿಂಬ್‌ಗಾವ್ಕರ್ ಹಗಲಲ್ಲಿ ವಿದ್ಯಾಭ್ಯಾಸ ಮಾಡಿ ರಾತ್ರಿ ಆಲೂ ಪರಾಟ ಮಾರಾಟ ಮಾಡುವ ಕಾಯಕ ಮಾಡುತ್ತಾರೆ. ಕೇರಳದ ಕರಿಯವಟ್ಟಂನಲ್ಲಿನ ರಸ್ತೆ ಬದಿಯಲ್ಲಿರುವ ಹಲವಾರು ರಸ್ತೆ ಬದಿ ಅಂಗಡಿಗಳಲ್ಲಿ...

Read More

ನಿಷೇಧಿತ ನೋಟುಗಳಿಂದ ವಿದ್ಯುತ್ ತಯಾರಿಸುತ್ತಾನೆ ಒರಿಸ್ಸಾ ಬಾಲಕ

ನೋಟು ನಿಷೇಧದ ಬಳಿಕ 100 ಸಾವಿರ ಮತ್ತು ಹಳೆ 500 ರೂಪಾಯಿ ಮುಖಬೆಲೆಯ ನೋಟಿಗೆ ಯಾವುದೇ ಮೌಲ್ಯ ಇಲ್ಲದಂತಾಗಿದೆ. ಆದರೆ ಹಲವಾರು ಸೃಜನಶೀಲ ವ್ಯಕ್ತಿಗಳು ಈ ನೋಟುಗಳಿಂದ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಅಂತಹವರಲ್ಲಿ 17 ವರ್ಷದ ಲಚ್ಮನ್ ದುಂಡಿ ಕೂಡ...

Read More

ವೈದ್ಯಕೀಯ ಕಾರ್ಯಕ್ಕೆ ಉಚಿತ ಸೇವೆ ನೀಡುವ ಓಲಾ ಡ್ರೈವರ್ ಸುನೀಲ್

ಇತ್ತೀಚಿನ ದಿನಗಳಲ್ಲಿ ಟ್ಯಾಕ್ಸಿ ಡ್ರೈವರ್‌ಗಳ ಮೇಲೆ ಜನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಓಲಾ, ಉಬೇರ್‌ನಂತ ಸಂಸ್ಥೆಗಳ ಡ್ರೈವರ್‌ಗಳೆಂದರೆ ಬೆಚ್ಚಿ ಬೀಳುವಂತಾಗಿದೆ. ಕಾರಣ ಇತ್ತೀಚಿಗೆ ನಡೆದ ಕೆಲವೊಂದು ಘಟನೆಗಳು. ಮಹಿಳೆಯರಿಗೆ ಕಿರುಕುಳ, ಅತ್ಯಾಚಾರ ಯತ್ನದಂತಹ ಆರೋಪಗಳಿಂದ ಡ್ರೈವರ್‌ಗಳನ್ನು ಜನರು ನೋಡುವ ದೃಷ್ಟಿಯೇ ಬದಲಾಗಿದೆ....

Read More

ಪರಿಸರಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸುತ್ತಿರುವ ಮಣಿಪುರದ ಯುವಕರ ತಂಡ

ಉಕ್ರುಲ್: ಈಶಾನ್ಯ ಭಾಗ ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಅಲ್ಲಿನ ಗಿರಿ ಶಿಖರ, ವೃಕ್ಷ ಸೌಂದರ್ಯ ತಂಪಾದ ಪ್ರದೇಶವನ್ನು ಆಸ್ವಾದಿಸಬೇಕೆಂಬ ಆಶಯ ಎಲ್ಲರ ಮನದಲ್ಲೂ ಇರುತ್ತದೆ. ಆದರೆ ಅಲ್ಲಿನ ಯುವ ಸಮುದಾಯ ಮಾತ್ರ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಉದ್ಯೋಗವನ್ನು ಅರಸುತ್ತಾ...

Read More

ನೈಸರ್ಗಿಕ ಕೃಷಿಯನ್ನು ಆಯ್ದುಕೊಂಡು ಯಶಸ್ವಿಯಾದ ಎಂಜಿನಿಯರ್

ಸಂಗೀತ ಪ್ರೇಮಿ, ಚಾರಣಿಗ, ಆಹಾರ ಆಸಕ್ತ, ಆಧ್ಯಾತ್ಮಿಕ ಆಸಕ್ತ ಹೀಗೆ ಹತ್ತು ಹಲವು ಹವ್ಯಾಸ ಹೊಂದಿರುವ ಬಹುಮುಖ ಪ್ರತಿಭೆ ವಿನಾಯಕ್ ಗಜೇಂದ್ರಘಡ. ಮೆಕ್ಯಾನಿಕಲ್ ಎಂಜಿನಿಯರ್ ಆದರೂ ಅವರು ಮಾಡುತ್ತಿರುವುದು ಕೃಷಿಯನ್ನು. ಅದೂ ಅಪ್ಪಟ ನೈಸರ್ಗಿಕ ಕೃಷಿ. ಭಾರತ ಮಧುಮೇಹದ ರಾಜಧಾನಿ ಎಂಬುದು...

Read More

20 ದಿನದಲ್ಲಿ 1 ಟನ್ ಕಸ ಸಂಗ್ರಹಿಸಿ ರಿಸೈಕಲ್ ಮಾಡಿದ ಬಾಲಕರ ತಂಡ

ವಿವಿಧ ಶಾಲೆಗಳಲ್ಲಿ ಓದುತ್ತಿರುವ 12 ವರ್ಷದ ಹುಡುಗರು ಒಂದಾಗಿ ಸ್ವಚ್ಛತೆಯನ್ನು ವಿಭಿನ್ನ ರೀತಿಯಲ್ಲಿ ಪ್ರಚಾರಪಡಿಸುತ್ತಿದ್ದಾರೆ. ಇದಕ್ಕಾಗಿ ‘ಥಿಂಕ್ ಆಂಡ್ ಥ್ರೋ’ (ಯೋಚಿಸಿ ಬಿಸಾಡಿ) ಎಂಬ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಮೂಲಕ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸುವಂತೆ ಜನರಲ್ಲಿ ಮನವಿ...

Read More

Recent News

Back To Top