Date : Friday, 06-08-2021
ಪುಟ್ಟ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲನ್ನು ನಿಲ್ಲಿಸಿ ನೂರಾರು ಜೀವವನ್ನು ಉಳಿಸುವ ಮೂಲಕ ಇಡೀಯ ದೇಶಕ್ಕೆ ಸ್ಪೂರ್ತಿಯಾಗಿದ್ದಾನೆ. ಪಶ್ಚಿಮ ಬಂಗಾಳದಲ್ಲಿ 7 ವರ್ಷದ ಬಾಲಕನ ಸಮಯಪ್ರಜ್ಞೆಯಿಂದಾಗಿ ರೈಲೊಂದು ದುರ್ಘಟನೆಯಿಂದ ಪಾರಾಗಿದೆ. ದೀಪ್ ನಾಸ್ಕರ್ ಮುಕುಂದಪುರದಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ...
Date : Thursday, 05-08-2021
2020 ಆಗಸ್ಟ್ 15. ಕೋಟ್ಯಂತರ ಭಾರತೀಯರ ಹೃದಯ ಸಾಮ್ರಾಜ್ಯವನ್ನಾಳುವ ಪ್ರಿಯ ದೈವ ಪ್ರಭು ಶ್ರೀರಾಮಚಂದ್ರನಿಗೆ ಅವನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಪುಣ್ಯ ದಿನ. ಭಾರತೀಯರ ಪಾಲಿನ ಅತ್ಯಂತ ಸಂತಸದ ಈ...
Date : Monday, 02-08-2021
ದೇಶದಲ್ಲಿ ಹಾಕಿ ಕ್ರೀಡೆಗೆ ತನ್ನದೇ ಆದ ಹಿರಿಮೆಯಿದೆ, ಗರಿಮೆಯೂ ಇದೆ. ಈ ತನಕ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದು ಭಾರತೀಯ ಹಾಕಿ ತಂಡದ ಸಾಧನೆ. ಆದರೆ ಆ ವಿಶಿಷ್ಟ ಸಾಧನೆಯ ಹಾದಿಗೆ ನಾಲ್ಕು ದಶಕಗಳು ಸಂದಿವೆ. ಈ ಬಾರಿಯ ಒಲಿಂಪಿಕ್ಸ್...
Date : Friday, 30-07-2021
೧೯೫೨ರ ಒಂದು ದಿನ. ಮದುವೆಗೆಂದು ರಜೆ ಪಡೆದು ಊರಿಗೆ ಹೋಗಿದ್ದ ಯುವ ಕ್ಯಾಪ್ಟನ್ ಒಬ್ಬ ತನ್ನ ಡ್ಯೂಟಿಯ ಮುನ್ನಾ ದಿನ ಕಂಟೋನ್ಮೆಂಟಿಗೆ ಮರಳಿದ್ದ. ಅದೇ ದಿನ ಆತ ಪತ್ನಿಯೊಡನೆ ಸಿನೆಮಾ ನೋಡಲು ಚಂಡೀಗಢ ಪೇಟೆಗೆ ಹೋಗಿದ್ದ. ಆದರೆ ಸಿನೆಮಾ ಪ್ರಾರಂಭವಾಗುವ ಹೊತ್ತಿಗೆ...
Date : Monday, 26-07-2021
ನಾಗಾಲ್ಯಾಂಡ್ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೆ ಒಂದು ವಾಕ್ಯ ಬರೆದಿದೆ “ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ, ನಿಮ್ಮ ನಾಳೆಗಳಿಗಾಗಿ ನಾವು ನಮ್ಮ...
Date : Friday, 23-07-2021
ಜಗತ್ತಿನ ಅತಿ ದೊಡ್ಡ ಕ್ರೀಡಾ ಉತ್ಸವ ಒಲಿಂಪಿಕ್ಸ್-2020 ಕ್ಕೆ ವಿದ್ಯುಕ್ತ ಚಾಲನೆ ದೊರೆತು, ಕ್ರೀಡಾಕೂಟ ಆರಂಭಗೊಂಡಿದೆ. ಜಪಾನಿನ ಟೋಕಿಯೋ ನಗರ ಬೃಹತ್ ಕ್ರೀಡಾಕೂಟ ಆಯೋಜನೆಗೊಂಡಿದ್ದು, ಕೋವಿಡ್ ನಿಯಮಪಾಲನೆಯೊಂದಿಗೆ ಈ ಬಾರಿಯ ಒಲಿಂಪಿಕ್ಸ್ ಪ್ರೇಕ್ಷಕರಿರದ ಒಲಿಂಪಿಕ್ಸ್ ಎನ್ನುವ ಖ್ಯಾತಿಗೂ ಒಳಗಾಗಿದೆ. ಭಾರತದಿಂದ 126...
Date : Tuesday, 20-07-2021
ಭಾರತವು ಸಮೃದ್ಧಿಯ ದೇಶ. ನಾಡು-ನುಡಿ, ಸಂಸ್ಕೃತಿಗಳಲ್ಲಿ ಶ್ರೀಮಂತವೆಂಬ ಹೆಗ್ಗಳಿಕೆ ಪಡೆದಿದೆ. ಜನ ಸಂಖ್ಯೆಯಲ್ಲಿ ಈಗಾಗಲೇ ಪ್ರಪಂಚದಲ್ಲೇ ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಪ್ರಪಂಚದಲ್ಲಿರುವ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಭಾರತ ದೇಶದಲ್ಲಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟದಿಂದ ದೇಶಕ್ಕೆ ಮಾರಕವಾಗಬಹುದು. ಮುಂದುವರಿದ ದೇಶಗಳಲ್ಲಿ...
Date : Monday, 19-07-2021
ಜುಲೈ 6, 1905 ರಂದು, ಬಂಗಾಳ ವಿಭಜನೆಯ ವಿರುದ್ಧದ ಚಳವಳಿಯು ನಡೆಯುತ್ತಿದ್ದ ಸಂದರ್ಭದಲ್ಲಿ ಜನಿಸಿದ ಕಮಲಾ ಎಂಬ ಬಾಲಕಿ ಮುಂದೆ ಇತಿಹಾಸವನ್ನು ರಚಿಸುತ್ತಾರೆ ಎಂದು ಯಾರು ತಾನೇ ಊಹಿಸಿದ್ದರು? ತನ್ನ ಹದಿನಾಲ್ಕನೇ ವಯಸ್ಸಿನ ಬಾಲ್ಯದಲ್ಲೇ ವೃತ್ತಿಯಿಂದ ವಕೀಲರಾಗಿದ್ದ, ಅದಾಗಲೇ ವಿವಾಹವಾಗಿ ವಿಧುರನಾಗಿದ್ದ...
Date : Monday, 19-07-2021
ಇಂದು ವೀರ ಸ್ವಾತಂತ್ರ್ಯ ಸೇನಾನಿ ಮಂಗಲ್ ಪಾಂಡೆ ಜನ್ಮದಿನ. ಸಂಪೂರ್ಣ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆಯಲಾಗದ, ಪ್ರತಿ ಬಾರಿ ಸ್ಮರಿಸಿದಾಗಲೂ ರೋಮಾಂಚನಗೊಳಿಸುವ ಹೆಸರು ಮಂಗಲ್ ಪಾಂಡೆ. 1857 ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಈ ಸಂಗ್ರಾಮದ...
Date : Sunday, 18-07-2021
ಆತನ ಹೆಸರು ವಿಶಾಲ್ ವೇಣುಗೋಪಾಲ್. ಹಣೆಯಲ್ಲೊಂದು ಕುಂಕುಮ, ಕಣ್ಣಿಗೊಂದು ಕನ್ನಡಕ, ಕೋಲು ಮುಖದ ಹುಡುಗ. ಹುಟ್ಟಿದ್ದು ಸೌದಿ ಅರೇಬಿಯಾದಲ್ಲಿ. ಪ್ರಾಥಮಿಕ ಶಿಕ್ಷಣ ಲಂಡನ್ನಿನಲ್ಲಿ. ತನ್ನ ಬಿಡುವಿನ ವೇಳೆಯಲ್ಲಿ, ಇಂಟರ್ನೆಟ್ಟಿನಲ್ಲಿ ಭಾರತದ ಬಗ್ಗೆ, ಅದರ ಹಿರಿ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ,ಇತಿಹಾಸಗಳ ಬಗ್ಗೆ...