News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ಇಂದು ಉಮ್ರಾವೋ ಕುನ್­ರ್ವಜಿ ‘ಅರ್ಚನ’

ಆಧ್ಯಾತ್ಮ ಯೋಗಿನೀ ಎಂದೇ ಖ್ಯಾತರಾಗಿರುವ ಉಮ್ರಾವೋ ಕುನ್­ರ್ವಜಿ ‘ಅರ್ಚನ’ ಜೈನ ಧರ್ಮದ ಮಹಾನ್ ಪ್ರಚಾರಕಿ ಮಾತ್ರವಲ್ಲದೆ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿದ ಯೋಗಿನಿ. 1922 ರ ಆಗಸ್ಟ್ 8 ರಂದು ರಾಜಸ್ಥಾನದಲ್ಲಿ ಜನಿಸಿದ ಇವರು ಜೈನ ಧರ್ಮದ ಅತಿ ಶ್ರೇಷ್ಠ ಯೋಗಿನಿಯರಲ್ಲಿ ಒಬ್ಬರು. ಇವರ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ರಾಜ ರವಿವರ್ಮಾ

ಭಾರತೀಯ ಕಲೆಯಲ್ಲಿ ಅಭೂಪೂರ್ವ ಪರಿವರ್ತನೆಯನ್ನು ತಂದ ಮಹಾನ್ ಕಲಾವಿದ ರಾಜ ರವಿವರ್ಮಾ. ಇವರು ಹುಟ್ಟಿದ್ದು 1848ರ ಎಪ್ರಿಲ್ 29ರಂದು. ಇಂದು ಆತನ 168ನೇ ಜನ್ಮದಿನ. ಈತನ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1971ರ ಎಪ್ರಿಲ್ 29ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ಈ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಉತ್ಕಲ್ ಗೌರವ್ ಮಧುಸೂದನ್

ಶ್ರೀ ಉತ್ಕಲ್ ಗೌರವ್ ಮಧುಸೂದನ್ ದಾಸ್ ಒರಿಸ್ಸಾದ ಮಹಾನ್ ಸಾಮಾಜಿಕ ಸುಧಾರಕ, ಬರಹಗಾರ ಮತ್ತು ದೇಶಭಕ್ತ. 1848ರ ಎಪ್ರಿಲ್ 28ರಂದು ಕಟಕ್ ಸಮೀಪದ ಸತ್ಯಭಾಮಪುರದಲ್ಲಿ ಜನಿಸಿದರು. ಇಂದು ಅವರ 169ನೇ ಜನ್ಮ ದಿನಾಚರಣೆ. ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1974ರ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಗೋವರ್ಧನ್‌ರಾಮ್ ತ್ರಿಪಾಠಿ

ಗುಜರಾತಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಗೋವರ್ಧನ್‌ರಾಮ್ ಮಾಧವರಾಮ್ ತ್ರಿಪಾಠಿ ಅವರ ಗೌರವಾರ್ಥ 2016ರ ಎಪ್ರಿಲ್ 27ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. 19ನೇ ಶತಮಾನ ಅಂತ್ಯದ ಮತ್ತು 20ನೇ ಶತಮಾನ ಆರಂಭದ ಪ್ರಸಿದ್ಧ ಗುಜರಾತಿ ಲೇಖಕ ಇವರಾಗಿದ್ದರು. 1855ರ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಶ್ಯಾಮ ಶಾಸ್ತ್ರಿ

ಶ್ಯಾಮ ಶಾಸ್ತ್ರಿ ಒರ್ವ ಅದ್ಭುತ ಕರ್ನಾಟಕ ಸಂಗೀತ ಸಂಯೋಜಕರಾಗಿದ್ದು, 1762ರ ಎಪ್ರಿಲ್ 26ರಂದು ತೆಲುಗು ಮಾತನಾಡುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕರ್ನಾಟಿಕ್ ಸಂಗೀತದ ತ್ರಿಮೂರ್ತಿಗಳಲ್ಲಿ ಇವರು ಹಿರಿಯರಾಗಿದ್ದು, ತ್ಯಾಗರಾಜ್ ಮತ್ತು ಮುತ್ತುಸ್ವಾಮಿ ಇವರ ನಂತರದವರಾಗಿದ್ದಾರೆ. ಭಾರತೀಯ ಅಂಚೆ ಇಲಾಖೆಯು ಶ್ಯಾಮ ಶಾಸ್ತ್ರಿ ಅವರ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಐಎನ್‌ಎಸ್ ತರಂಗಿಣಿ

1997ರಲ್ಲಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಗೊಂಡ 3 ಮಾಸ್ಟಡ್ ಬಾರ್ಕ್ ಹೊಂದಿರುವ ನೌಕಾ ತರಬೇತಿ ಹಡಗು ಐಎನ್‌ಎಸ್ ತರಂಗಿಣಿ ಗೌರವಾರ್ಥ 2006ರ ಎಪ್ರಿಲ್ 25ರಂದು ಭಾರತೀಯ ಅಂಚೆ ಇಲಾಖೆ ಮಿನಿಯೇಚರ್ ಶೀಟ್‌ನೊಂದಿಗೆ ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ತರಂಗಿಣಿಯನ್ನು ಗೋವಾದಲ್ಲಿ ನಿರ್ಮಿಸಲಾಗಿದ್ದು, ಬ್ರಿಟಿಷ್ ನಾವೆಲ್ ಆರ್ಕಿಟೆಕ್ಟ್ ಕೊಲಿನ್...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ಇಂದು ಡಾ. ರಾಜ್‌ಕುಮಾರ್

ಡಾ. ರಾಜ್‌ಕುಮಾರ್ ಎಂದೇ ಖ್ಯಾತರಾದ ಸಿಂಗನಲ್ಲೂರು ಪುಟ್ಟುಸ್ವಾಮಿ ಮುತ್ತುರಾಜ್ ಅವರ ಸ್ಮರಣಾರ್ಥ ಅಂಚೆ ಇಲಾಖೆಯು 2009  ರ ನವೆಂಬರ್ 1 ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ನಟ ಸಾರ್ವಭೌಮ ಎಂದೇ ಕರೆಯಲ್ಪಡುವ ಡಾ. ರಾಜ್ ಹುಟ್ಟಿದ್ದು 1929 ರ ಏಪ್ರಿಲ್ 24 ರಂದು. ಇವರೊಬ್ಬ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಲೆನಿನ್

ಲೆನಿನ್ ಎಂದೇ ಪ್ರಖ್ಯಾತಗೊಂಡಿರುವ ರಷ್ಯಾದ ಕ್ರಾಂತಿಕಾರಿ ವ್ಲಾಡಿಮೀರ್ ಇಲೈಚ್ ಉಲಿಯಾನೋವ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1970ರ ಎಪ್ರಿಲ್ 22ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಹೊರತಂದಿತ್ತು. ಲೆನಿನ್ ಒರ್ವ ಕ್ರಾಂತಿಕಾರಿ, ಹುಟ್ಟಿದ್ದು 1870ರಲ್ಲಿ. ಯುಎಸ್‌ಎಸ್‌ಆರ್ ಮತ್ತು 1917ರಲ್ಲಿ ರಷ್ಯಾದ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ‘ರಾಜಾ ಹರಿಶ್ಚಂದ್ರ’ ಸಿನಿಮಾ

ಭಾರತದ ಮೊತ್ತ ಮೊದಲ ಚಲನಚಿತ್ರ ‘ರಾಜಾ ಹರಿಶ್ಚಂದ್ರ’ 1913ರ ಎಪ್ರಿಲ್ 21ರಂದು ಬಿಡುಗಡೆಗೊಂಡಿತ್ತು. ಇದರ ಸ್ಮರಣಾರ್ಥ ಅಂಚೆ ಇಲಾಖೆಯು 1989ರ ಮೇ 30ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಈ ಸಿನಿಮಾದ ದೃಶ್ಯವನ್ನು ಸ್ಟ್ಯಾಂಪ್‌ನಲ್ಲಿ ಚಿತ್ರಿಸಲಾಗಿತ್ತು. ದಾದಾ ಸಾಹೇಬ್ ಫಾಲ್ಕೆ ಎಂದು ಪ್ರಸಿದ್ಧರಾಗಿರುವ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಜೆಮಿನಿ ರಾಯ್ ವರ್ಣಚಿತ್ರ

ವಿಶ್ವ ಪ್ರಸಿದ್ಧ ವರ್ಣಚಿತ್ರಗಾರ ಜೆಮಿನಿ ರಾಯ್ ಅವರ ಗೌರವಾರ್ಥ ಅವರ ವರ್ಣಚಿತ್ರಗಳನ್ನು ಬಿಂಬಿಸುವ ಎರಡು ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಅಂಚೆ ಇಲಾಖೆ 1978ರ ಮಾರ್ಚ್ 23ರಂದು ಹೊರತಂದಿದೆ. ಜೆಮಿನಿ ರಾಯ್ 20ನೇ ಶತಮಾನದ ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಪ್ರಮುಖ ವರ್ಣಚಿತ್ರಗಾರ....

Read More

Recent News

Back To Top