News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಲೈಫ್‌ಲೈನ್ ಎಕ್ಸ್‌ಪ್ರೆಸ್

ಲೈಫ್‌ಲೈನ್ ಎಕ್ಸ್‌ಪ್ರೆಸ್ ರೈಲಿನಲ್ಲಿನ ವಿಶ್ವದ ಮೊದಲ ಆಸ್ಪತ್ರೆ. ಭಾರತೀಯ ರೈಲ್ವೇ ಮತ್ತು ಇಂಪ್ಯಾಕ್ಟ್ ಇಂಡಿಯಾ ಫೌಂಡೇಶನ್ ಜಂಟಿಯಾಗಿ ಇದನ್ನು ಪ್ರಾರಂಭಿಸಿತು. ಇದರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 2006ರ ಮೇ 12ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತು. 1991ರ ಜುಲೈ 16ರಂದು ಇದು...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಜಿಡ್ಡು ಕೃಷ್ಣಮೂರ್ತಿ

ಜಿಡ್ಡು ಕೃಷ್ಣಮೂರ್ತಿ ಒರ್ವ ಕ್ರಾಂತಿಕಾರಿ ಬರಹಗಾರ, ಅಲ್ಲದೇ ತತ್ವಶಾಸ್ತ್ರ ಚಿಂತನೆಗಳ ವಾಗ್ಮಿ ಮತ್ತು ಸಮಾಜದಲ್ಲಿ ಸುಧಾರಣೆಗಳನ್ನು ತಂದ ನಾಯಕ. ಜನರ ಮನಸ್ಥಿತಿಗಳು ಬದಲಾದಾಗ ಮಾತ್ರ ಸಾಮಾಜಿಕ ಸುಧಾರಣೆಗಳು ಸಾಧ್ಯ ಎಂದು ನಂಬಿದ ಮಹಾನ್ ಚಿಂತಕ. 1987ರ ಮೇ 11ರಂದು ಭಾರತೀಯ ಅಂಚೆ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಗೋಪಾಲ ಕೃಷ್ಣ ಗೋಖಲೆ

ಭಾರತದ ಸ್ವಾತಂತ್ರ್ಯ ಚಳುವಳಿಯ ಪ್ರಮುಖರಾಗಿದ್ದ ಗೋಪಾಲ ಕೃಷ್ಣ ಗೋಖಲೆ ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರುಗಳೂ ಹೌದು. ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿಯ ಸಂಸ್ಥಾಪಕರೂ ಹೌದು. ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1966ರ ಮೇ 9ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. 1866ರ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಜಿ.ವಿ ಚಲಂ

ಜಿ.ವಿ ಚಲಂ (ಗುದುರು ವೆಂಕಟ ಚಲಂ) ಒರ್ವ ಹೋರಾಟಗಾರ, ಕೃಷಿಕ, ವಿಜ್ಞಾನಿ ಮತ್ತು ಹಸಿರು ಕ್ರಾಂತಿಯ ಪ್ರವರ್ತಕ. ಧರ್ಮ, ಜನಾಂಗ ಮತ್ತು ಜಾತಿಯನ್ನು ಮೀರಿದ ಸಮಾನತವಾದಿ ಸಮಾಜವನ್ನು ನಿರ್ಮಿಸಲು ಅವಿರತ ಹೋರಾಟ ನಡೆಸಿದವರು. ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 2010ರ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ವೇಲು ತಾಂಪಿ

ವೇಲಾಯುಧನ್ ಚೆಂಪಕರನಂ ತಾಂಪಿ(1765-1809) ಅವರು ವೇಲು ತಾಂಪಿ ಎಂದೇ ಪ್ರಸಿದ್ಧರಾದವರು. ಸಮರಕಲೆಯಲ್ಲಿ ಪ್ರಾವೀಣ್ಯತೆ ಪಡೆದವರು. 18ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರ. ತ್ರ್ರಿವಂಕೂರು ಮಹರಾಜ ಬಲರಾಮ ವರ್ಮ ಕುಲಶೇಖರ ಪೆರುಮಲ್ ಅವರ ಕಾಲದಲ್ಲಿ 1802ರಿಂದ 1809ರವರೆಗೆ ಇವರು ದಲವ ಅಥವಾ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು....

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಗ್ಯಾನಿ ಜೈಲ್ ಸಿಂಗ್

ಗ್ಯಾನಿ ಜೈಲ್ ಸಿಂಗ್ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಸಿಖ್, ಹಿಂದೂ, ಮುಸ್ಲಿಂ ಧರ್ಮಗಳನ್ನು ಅಧ್ಯಯನ ಮಾಡಿದ ಒರ್ವ ಜಾತ್ಯತೀತ ನಾಯಕ. ಭಾರತದ 7ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದವರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1955ರ ಡಿಸೆಂಬರ್ 25ರಂದು ಪೋಸ್ಟಲ್...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ತ್ಯಾಗರಾಜ

ಮಹಾನ್ ಸಂಗೀತಗಾರ ತ್ಯಾಗರಾಜ ಅವರು 1767 ಮೇ4ರಂದು ಕಾಕರ್ಲ ತ್ಯಾಗಬ್ರಾಹ್ಮಮ್ ಆಗಿ ತಮಿಳುನಾಡಿನ ತಂಜಾಪೂರಿನಲ್ಲಿ ಜನಿಸಿದರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1961ರ ಜನವರಿ 6ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ತಂದೆ ತಾಯಿಯರಿಂದ ಭಕ್ತಿ ಗೀತೆಗಳನ್ನು ಹಾಡಲು ಪ್ರೇರಣೆ ಪಡೆದ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ನಾರಾಯಣ್ ಮೇಘಾಜೀ ಲೋಖಂಡೆ

ಭಾರತದ ಟ್ರೇಡ್ ಯೂನಿಯನ್ ಚಳುವಳಿಯ ಪಿತಾಮಹ ಎಂದೇ ಕರೆಯಲ್ಪಡುವ ನಾರಾಯಣ್ ಮೇಘಾಜೀ ಲೋಖಂಡೆ ಅವರ ಸ್ಮರಣಾರ್ಥ 2005ರ ಮೇ 3ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಲೋಖಂಡೆ ಅವರು ಭಾರತದ ಕಾರ್ಮಿಕ ಚಳುವಳಿಯ ಪ್ರಮುಖರಾಗಿದ್ದು, 1848ರಲ್ಲಿ ಮುಂಬಯಿಯ ಥಾಣೆಯಲ್ಲಿ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ದುರ್ಗಾ ದಾಸ್

ಭಾರತದ ಲೆಜೆಂಡರಿ ಪತ್ರಕರ್ತ ದುರ್ಗಾ ದಾಸ್ ಅವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ 2003ರ ಮೇ 2ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ದುರ್ಗಾ ದಾಸ್ ಅವರು 1900ರ ಮೇ2ರಂದು ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಪತ್ರಿಕೋದ್ಯಮದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ರಾಮಚಂದ್ರ ಸಖಾರಾಮ್ ರೂಯಿಕರ್

ರಾಮಚಂದ್ರ ಸಖಾರಾಮ್ ರೂಯಿಕರ್ ಅವರು ಭಾರತ ಕಾರ್ಮಿಕ ಚಳುವಳಿಯ ರೂವಾರಿ. 1895 ರ ಜನವರಿ 8 ರಂದು ಮಹಾರಾಷ್ಟ್ರ ಕೊಲ್ಲಾಪುರದಲ್ಲಿ ಇವರು ಜನಿಸಿದರು. ಇವರ ಸ್ಮರಣಾರ್ಥ 1995 ರ ಮೇ 1 ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿದೆ. ನಾಗಪುರದಲ್ಲಿ ಕಾನೂನು ಸೇವೆ ಆರಂಭಿಸಿದ ಇವರು,...

Read More

Recent News

Back To Top