Date : Wednesday, 19-04-2017
ಭಾರತದ ಮೊಟ್ಟ ಮೊದಲ ಸೆಟ್‌ಲೈನ್ ಆರ್ಯಭಟ ನಭಕ್ಕೇರಿದ ಐತಿಹಾಸಿಕ ಕ್ಷಣದ ಸ್ಮರಣಾರ್ಥ 1975ರ ಎಪ್ರಿಲ್ 20ರಂದು ಭಾರತ ಮತ್ತು ರಷ್ಯಾದ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತು. ಆರ್ಯಭಟ ಭಾರತದ ಮೊಟ್ಟ ಮೊದಲ ಸೆಟ್‌ಲೈಟ್. ದೇಶಕಂಡ ಶ್ರೇಷ್ಠ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ...
Date : Tuesday, 18-04-2017
‘ಮಹರ್ಷಿ’ ಎಂದೇ ಖ್ಯಾತರಾಗಿರುವ ಸಮಾಜ ಸುಧಾರಕ ದಂಡೋ ಕೇಶವ ಕಾರ್ವೆ ಅವರ ಗೌರವಾರ್ಥ ಅಂಚೆ ಇಲಾಖೆ 1958ರ ಎಪ್ರಿಲ್ 18ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿತ್ತು. ಜೀವಂತವಾಗಿದ್ದಾಗಲೇ ಪೋಸ್ಟಲ್ ಸ್ಟ್ಯಾಂಪ್‌ನಲ್ಲಿ ಚಿತ್ರಿತಗೊಂಡ ದೇಶದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ....
Date : Monday, 17-04-2017
ಮುಂಬಯಿ ಜೈನ ಸಮುದಾಯದ ಅತೀ ಪ್ರಮುಖ ದೇಗುಲ ಎನಿಸಿದ ಗೋದಿಜಿ ಪಾರ್ಶ್ವನಾಥ ದೇಗುಲ 200ನೇ ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ 2012ರ ಎಪ್ರಿಲ್ 17ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಜೈನರ 23ನೇ ತೀರ್ಥಾಂಕರ ಪಾರ್ಶ್ವನಾಥರ ಹೆಸರಲ್ಲಿ ಗೋದಿಜಿ ಪಾರ್ಶ್ವನಾಥ...
Date : Sunday, 16-04-2017
ಚೆರಾ ವಂಶಸ್ಥ ಶ್ರೀ ಸ್ವಾತಿ ತಿರುನಲ್ ರಾಮ ವರ್ಮ ತ್ರಿವಂಕೂರು ರಾಜಮನೆತನದ ರಾಜ. 1829ರಿಂದ 1846ರವರೆಗೆ ಈತ ರಾಜ್ಯಾಡಳಿತ ನಡೆಸಿದ್ದ. ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಈತ ಸ್ವತಃ ಒರ್ವ ಸಂಗೀತಗಾರ. 400ಕ್ಕೂ ಅಧಿಕ ಸಂಗೀತಗಳನ್ನು ರಚಿಸಿದ ಕೀರ್ತಿ ಈತನಿಗೆ...
Date : Saturday, 15-04-2017
ಅಪ್ಪಟ ರಾಷ್ಟ್ರೀಯತಾವಾದಿ, ಶ್ರೇಷ್ಠ ತತ್ವಜ್ಞಾನಿ ಕೇಶವ್ ಚಂದ್ರ ಸೇನ್ ಅವರ ಸ್ಮರಣಾರ್ಥ 1980ರ ಎಪ್ರಿಲ್ 15ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಇವರು ಸ್ಥಾಪಿಸಿದ ಬ್ರಹ್ಮೋ ಕಾನ್ಫರೆನ್ಸ್ ಆರ್ಗನೈಜೇಶನ್‌ನ ಶತಮಾನೋತ್ಸವ ಸಂದರ್ಭದಲ್ಲಿ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಕೇಶವ್ ಚಂದ್ರ ಸೇನ್ ಭಾರತದ...
Date : Friday, 14-04-2017
ಸಂವಿಧಾನ ಶಿಲ್ಪಿ ಡಾ.ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ಅವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಇದುವರೆಗೆ ಒಟ್ಟು 8 ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 5 ಸ್ಮರಣಾರ್ಥ ಸ್ಟ್ಯಾಂಪ್‌ಗಳಾದರೆ, 3 ನಿರ್ಣಾಯಕ ಸ್ಟ್ಯಾಂಪ್‌ಗಳಾಗಿವೆ. 2015ರ ಸೆಪ್ಟಂಬರ್ 30ರಂದು ಅಂಬೇಡ್ಕರ್ ಅವರ 125ನೇ...
Date : Thursday, 13-04-2017
ಗಂಗಾ ರಾಮ್ ಒರ್ವ ಅದ್ಭುತ ಎಂಜಿನಿಯರ್, ಒರ್ವ ಪ್ರಮುಖ ಸಮಾಜ ಸುಧಾರಕರು. ಅಂಚೆ ಇಲಾಖೆ ಇವರ ಗೌರವಾರ್ಥ 1977ರಲ್ಲಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಅವರ ಭಾವ ಚಿತ್ರದೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆ ಕಟ್ಟಡ ಈ ಸ್ಟ್ಯಾಂಪ್‌ನಲ್ಲಿದೆ. 1851ರ ಎಪ್ರಿಲ್ 13ರಂದು...
Date : Wednesday, 12-04-2017
ಮಹಾಕಾವ್ಯ ರಚಿಸದೆಯೇ ಮಲಯಾಳಂನ ಮಹಾಕವಿ ಎನಿಸಿದ ಎನ್. ಕುಮಾರನ್ ಅಸನ್ ಅವರ ಸ್ಮರಣಾರ್ಥ 1973 ರ ಏಪ್ರಿಲ್ 12 ರ ಇವರ ಜನ್ಮ ದಿನದಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆ ಮಾಡಿತ್ತು. ಎನ್. ಕುಮಾರನ್ ಅಸನ್ ಅವರು 1873 ರ ಏಪ್ರಿಲ್ 12 ರಂದು...
Date : Tuesday, 11-04-2017
ಶ್ರೀಕಾಕುಲಂ: ಶ್ರೀಕೂರ್ಮಮ್ ದೇಗುಲ ಮತ್ತು ಅರಸವಳ್ಳಿ ದೇಗುಲ ಭಾರತದ ವಾಸ್ತುಶಿಲ್ಪ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಎರಡು ದೇಗುಲಗಳ ಪೋಸ್ಟಲ್ ಸ್ಟ್ಯಾಂಪ್ ಮತ್ತು ಮಿನಿಯೇಚರ್ ಶೀಟ್‌ಗಳನ್ನು 2013ರ ಎಪ್ರಿಲ್ 11ರಂದು ಯುಗಾದಿಯ ದಿನ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು. ಶ್ರೀ ಕಾಕುಲಂನಲ್ಲಿ...