Date : Friday, 18-09-2020
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಜನರು ತಮ್ಮ ಜೀವ, ಜೀವನವನ್ನು ಬಲಿ ಕೊಟ್ಟಿದ್ದಾರೆ. ಅಂತಹ ಸಾಹಸಿಗಳ ಸಾಲಿನಲ್ಲಿ ಮದನ್ ಲಾಲ್ ಧಿಂಗ್ರ ಸಹ ಒಬ್ಬರು. ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿ ದಿಂಗ್ರ. 1883 ರಲ್ಲಿ ಅಮೃತಸರದ ಶ್ರೀಮಂತ ಕುಟುಂಬವೊಂದರಲ್ಲಿ ಧಿಂಗ್ರ...
Date : Friday, 18-09-2020
ಕೃಷಿ ಕ್ಷೇತ್ರಗಳನ್ನು ಸುಧಾರಣೆ ಗೊಳಿಸುವ ಮತ್ತು ರೈತರನ್ನು ಸಬಲೀಕರಣಗೊಳಿಸುವ ಆಶಯದೊಂದಿಗೆ ಕೇಂದ್ರ ಸರಕಾರವು ಲೋಕಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಅನುಮೋದನೆಗೊಳಿಸಿದೆ. ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ಬೆಲೆ ಭರವಸೆ ಮತ್ತು ರೈತ (ದತ್ತಿ...
Date : Thursday, 17-09-2020
ಇಂದು ಹೈದರಾಬಾದ್ ವಿಮೋಚನಾ ದಿನ. ಹೈದರಾಬಾದಿನ ನಿಜಾಮರ ದರ್ಪವನ್ನು ಮುರಿದು ತೆಲಂಗಾಣ, ಮಹಾರಾಷ್ಟ್ರದ ಮರಾಠಾವಾಡ ಮತ್ತು ಕರ್ನಾಟಕದ ಕಲ್ಯಾಣ ಕರ್ನಾಟಕ ಪ್ರದೇಶಗಳನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿದ ದಿನ. 1948ರ ಸೆ.17ರಂದು ಹೈದರಾಬಾದ್ ನಿಜಾಮರಿಂದ ಈ ಭೂಪ್ರದೇಶಗಳು ಸ್ವತಂತ್ರಗೊಂಡವು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹೈದರಾಬಾದಿನ...
Date : Thursday, 17-09-2020
ವಯಸ್ಸು 70. ಆದರೆ ಹುರುಪು 20 ರದ್ದು. ಯೋಚನಾ ಲಹರಿಗೂ ಮುಪ್ಪು ಬಂದಿಲ್ಲ. ಈ ವಯಸ್ಸಿನಲ್ಲಿಯೂ ತೇಜಸ್ವಿ ಕಂಗಳು, ಬತ್ತದ ಉತ್ಸಾಹ. ನಾನು ದೇಶಕ್ಕಾಗಿ, ದೇಶದ ಜನರಿಗಾಗಿ ಏನೋ ಮಾಡಬೇಕಲ್ಲಾ ಎಂಬ ತುಡಿತ. ಅದಕ್ಕಾಗಿ ಕೇವಲ ಆರೇ ವರ್ಷದಲ್ಲಿ ಸಾಲು ಸಾಲು...
Date : Wednesday, 16-09-2020
ಸೂರ್ಯ ಸೂಸುವ ಅತಿ ನೇರಳೆ ವಿಕಿರಣಗಳು ಭೂಮಿಗೆ ಸೋಕದಂತೆ ತಡೆದು ಭೂಮಿಯ ರಕ್ಷಣೆಯ ಕೆಲಸವನ್ನು ಓಝೋನ್ ಪದರ ಮಾಡುತ್ತಿದೆ ಎಂಬುದನ್ನು ನಾವು ಓದಿದ್ದೇವೆ. ವಿಜ್ಞಾನ ಪಠ್ಯದಲ್ಲಿಯೂ ನಾವು ಈ ಅಂಶವನ್ನು ತಿಳಿದುಕೊಂಡಿದ್ದೇವೆ. ಅಂತಹ ಓಝೋನ್ ಪದರ ಭೂಮಿಯಿಂದ ಉತ್ಪಾದನೆಯಾಗುತ್ತಿರುವ ಅಂದರೆ ಮಾನವ...
Date : Wednesday, 16-09-2020
ಗಡಿಯಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಸಂಘರ್ಷ ನಿಲ್ಲುವ ಲಕ್ಷಣಗಳು ಸದ್ಯದ ಮಟ್ಟಿಗೆ ಗೋಚರಿಸುತ್ತಿಲ್ಲ. ವಿಸ್ತರಣಾವಾದದ ಮೂಲಕ ಸುತ್ತಮುತ್ತಲ ದೇಶಗಳ ಭೂಪ್ರದೇಶವನ್ನು ಅತಿಕ್ರಮಣ ಮಾಡುವುದು ಚೀನಾದ ಹುಟ್ಟುಗುಣ. ಹೀಗಾಗಿ ಅದು ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಂಡು ಹಿಂದೆ ಸರಿಯುವ ಸಾಧ್ಯದೆ ಕಡಿಮೆ....
Date : Tuesday, 15-09-2020
ಪ್ರತಿ ವರ್ಷ ಭಾರತವು ಎಂಜಿನಿಯರ್ ದಿನವನ್ನು ಸೆಪ್ಟೆಂಬರ್ 15 ರಂದು ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯಂದು ಆಚರಿಸುತ್ತದೆ. ಅವರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಚಾಣಾಕ್ಷ್ಯ ಸಿವಿಲ್ ಎಂಜಿನಿಯರ್ ಆಗಿದ್ದರು. ಶ್ರೇಷ್ಠ ಅಣೆಕಟ್ಟು ನಿರ್ಮಾಣಕಾರ, ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಯಾಗಿದ್ದರು. 20 ನೇ...
Date : Tuesday, 15-09-2020
ಸರ್ ಎಂ. ವಿಶ್ವೇಶ್ವರಯ್ಯ… ಯಾರು ತಾನೆ ಈ ಹೆಸರನ್ನು ಕೇಳಿಲ್ಲ ಹೇಳಿ… ಕರ್ನಾಟಕದ ಭಗೀರಥ ಎಂದೇ ಜನಪ್ರಿಯರಾಗಿರುವ ಇವರು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಆ ಕಾಲದಲ್ಲಿಯೇ ಮಾಡಿದ ಸಾಧನೆಗಳನ್ನು ನೆನೆಯುವ ಸಲುವಾಗಿ, ಅವರು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಹಾಕಿಕೊಟ್ಟ ಭದ್ರ ತಳಪಾಯದ ಹಿನ್ನೆಲೆಯಲ್ಲಿ ಇವರ...
Date : Monday, 14-09-2020
ಕೊರೋನಾ ಬಂದ ಬಳಿಕ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಆದರೆ ಪ್ರಧಾನಿ ಮೋದಿ ಅವರಂತಹ ಸಮರ್ಥ ನಾಯಕತ್ವದಿಂದಾಗಿ ಈ ಸವಾಲನ್ನು ಅನುಕೂಲವಾಗಿ ಪರಿವರ್ತನೆ ಮಾಡಲು, ಭಾರತೀಯರಿಗೆ ಈ ಸಂದರ್ಭವನ್ನು ಸದುಪಯೋಗವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಲು ಅವಕಾಶದ ಹೊಳಹನ್ನು...
Date : Monday, 14-09-2020
ಕೋವಿಡ್ -19 ನಮ್ಮ ಜೀವನದ ಎಲ್ಲಾ ಅಂಶಗಳನ್ನು ಬದಲಾಯಿಸಿಬಿಟ್ಟಿದೆ, ಸಂಸತ್ತಿನ ಮಾನ್ಸೂನ್ ಅಧಿವೇಶನ ಕೂಡ ಇದಕ್ಕೆ ಹೊರತಾಗಿಲ್ಲ. 18 ದಿನಗಳ ಮಾನ್ಸೂನ್ ಅಧಿವೇಶನವು ಇಂದು ಪ್ರಾರಂಭವಾಗಿದೆ, ಇದು ಅನೇಕ ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಸಂಸತ್ ಅಧಿವೇಶನವನ್ನು ಸಾಂಕ್ರಾಮಿಕದ ರೋಗದ ನಡುವೆ ನಡೆಸಲಾಗುತ್ತಿದೆ. ದೇಶದಲ್ಲಿ ಕೊರೋನಾ...