Date : Saturday, 12-09-2020
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 10 ರಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಗೆ ಡಿಜಿಟಲ್ ಆಗಿ ಚಾಲನೆ ನೀಡಿದ್ದಾರೆ. ರೈತರ ನೇರ ಬಳಕೆಗಾಗಿ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟಲ್ ಇ-ಗೋಪಾಲ್ ಅಪ್ಲಿಕೇಶನ್...
Date : Saturday, 12-09-2020
ಅಪೌಷ್ಟಿಕತೆ ಎಂಬುದು ಪ್ರಸ್ತುತ ದಿನಮಾನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದರೆ ತಪ್ಪಾಗಲಾರದು. ಸೇವಿಸುವ ಆಹಾರ ಅಥವಾ ಇನ್ನಿತರ ಕಾರಣಗಳಿಂದಾಗಿ ಮಕ್ಕಳು ಅಪೌಷ್ಟಿಕತೆಯಿಂದ ನರಳುವುದನ್ನು ನಾವು ನೋಡಿರುವುದು, ಕೇಳಿರುವುದು ಸಾಮಾನ್ಯ ವಿಚಾರ. ಇಂತಹ ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ...
Date : Friday, 11-09-2020
ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವ ಜನರನ್ನು ಬಡಿದೆಬ್ಬಿಸುವ ಮಾತನಾಡಿದ ಸ್ವಾಮಿ ವಿವೇಕಾನಂದರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಭಾರತದ ಪರಂಪರೆಯನ್ನು, ಸಂಸ್ಕೃತಿಯನ್ನು 127 ವರ್ಷಗಳ ಹಿಂದೆಯೇ ವಿಶ್ವಕ್ಕೆ ಪರಿಚಯ ಮಾಡಿದ ವಿವೇಕಾನಂದರು ಭಾರತೀಯ ಸಮಾಜಕ್ಕೆ ಇಂದಿಗೂ...
Date : Friday, 11-09-2020
ಟಿ.ಬಿ.ಯಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 11 ವರ್ಷದ ಬಾಲಕ ಸೋನು, ತನ್ನ ಆರು ವರ್ಷದ ತಂಗಿ ಖುಷ್ಬೂಳೊಂದಿಗೆ, ಎಲ್ಲಿಂದಲೋ ಬೇಡಿ ತಂದ ಬೆಳೆಯನ್ನು ಅಂದೂ ಸಹ ನೀರಿನೊಂದಿಗೆ ಒಗ್ಗರಣೆ ಕೊಡುವ ತಯಾರಿ ಮಾಡುತ್ತಲಿದ್ದ. ಆಗಲೇ ರೀನಾ ಅಕ್ಕ ಕಿಶೋರಿ ವಿಕಾಸ ಕೇಂದ್ರದ...
Date : Thursday, 10-09-2020
ಭಾರತೀಯ ರೈಲ್ವೆ 16 ಏಪ್ರಿಲ್ 1853 ರಂದು ಅಸ್ತಿತ್ವಕ್ಕೆ ಬಂದಿತು, ಕೋಟ್ಯಾನು ಕೋಟಿ ಜನರನ್ನು ಭಾರತೀಯ ರೈಲ್ವೆ ಹೊತ್ತೊಯ್ದಿದೆ. ಭಾರತೀಯ ರೈಲ್ವೆ ಹಾಗೂ ಭಾರತೀಯ ಅಂಚೆ ಇವೆರಡರ ಸೇವೆ ಅವಿಸ್ಮರಣೀಯ ಹಾಗೂ ಅನಂತ. ಸುಮಾರು 7 ವರ್ಷಗಳ ಕೆಳಗೆ ಭಾರತೀಯ ರೈಲ್ವೆ...
Date : Thursday, 10-09-2020
ಕೊರೋನಾವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿಯಾಗಿ ಅನಿವಾರ್ಯವಾಗಿ ಲಾಕ್‌ಡೌನ್ ಪರಿಸ್ಥಿತಿಯನ್ನು ಹೇರಬೇಕಾಯಿತು. ಲಾಕ್‌ಡೌನ್ ಕಾರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳು ತೀವ್ರವಾದ ಸಂಕಷ್ಟಕ್ಕೆ ಒಳಗಾದರು. ಅವರ ಜೀವನೋಪಾಯವೇ ಅಪಾಯಕ್ಕೆ ದೂಡಲ್ಪಟ್ಟಿತು. ಇದನ್ನು...
Date : Wednesday, 09-09-2020
ಆತ್ಮನಿರ್ಭರ ಅಭಿಯಾನಕ್ಕೆ ಮಹತ್ವದ ಉತ್ತೇಜನವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಮಕ್ಕಳ ಆಟಿಕೆಗಳು ಮತ್ತು ಆಟಗಳ ಕ್ಷೇತ್ರವನ್ನು ಕೂಡ ಇದರಲ್ಲಿ ಒಳಪಡಿಸುವ ಆಲೋಚನೆಯನ್ನು ಅವರು ವಿಸ್ತರಿಸಿದ್ದಾರೆ. ಆಟಿಕೆಗಳ ಉಪಯುಕ್ತತೆಯನ್ನು ಮಗುವಿನ ಮನೋ ವಿಕಾಸ ಮತ್ತು ಅರಿವಿನ ಕೌಶಲ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವ ಸಾಧನವೆಂದು ಪರಿಗಣಿಸಲಾಗುತ್ತದೆ. ಮಕ್ಕಳ ಸಾಮಾಜಿಕ ಮೌಲ್ಯವನ್ನು ಹೆಚ್ಚಿಸುವಲ್ಲಿಯೂ...
Date : Tuesday, 08-09-2020
ಇಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನ. ಅಕ್ಷರ ಜ್ಞಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವದಾದ್ಯಂತದ ದೇಶಗಳು ಈ ದಿನವನ್ನು ಆಚರಿಸುತ್ತವೆ. ಅಂತರರಾಷ್ಟ್ರೀಯ ಸಾಕ್ಷರತಾ ದಿನ -2020 ಕೋವಿಡ್ -19 ಬಿಕ್ಕಟ್ಟಿನಲ್ಲಿ ಮತ್ತು ಅದಕ್ಕೂ ಮೀರಿ ಸಾಕ್ಷರತೆ ಬೋಧನೆ ಮತ್ತು ಕಲಿಕೆಯ ಮೇಲೆ ಶಿಕ್ಷಕರ...
Date : Monday, 07-09-2020
ಆಗಸ್ಟ್ 7, 2008ರಂದು ಆಗಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ‘ವಿವಿಧ ಹಂತಗಳಲ್ಲಿನ ವಿನಿಮಯವನ್ನು ಉತ್ತೇಜಿಸಲು’ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ರಹಸ್ಯವಾದ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ್ದರು. ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ...
Date : Saturday, 05-09-2020
ಇಂದು ಶಿಕ್ಷಕರ ದಿನಾಚರಣೆ. ಜೀವನಕ್ಕೆ ದಾರಿ ತೋರಿಸುವವನು ಗುರು. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವವನು ಗುರು. ದೇಶ ನಿರ್ಮಾಣ ಕಾರ್ಯದಲ್ಲಿ ಗುರುವಿನ ಕೊಡುಗೆ ಅಪಾರ. ಇಂತಹ ಗುರುವಿನ ಶ್ರಮ, ತ್ಯಾಗ ಮತ್ತು ಸಮರ್ಪಣೆಯನ್ನು ಗುರುತಿಸುವ, ಸ್ಮರಿಸುವ ಸಲುವಾಗಿ ಶಿಕ್ಷಕರ ದಿನವನ್ನು ನಮ್ಮ ದೇಶದಲ್ಲಿ...