Date : Monday, 09-11-2020
ಕಳೆದ ಕೆಲವು ವರ್ಷಗಳಲ್ಲಿ ಜಗತ್ತು ಅನೇಕ ಬದಲಾವಣೆಗಳನ್ನು ಕಂಡಿದೆ. ಸಂಪೂರ್ಣ ಜಗತ್ತು ಬೆರಳ ತುದಿಯಲ್ಲಿದೆಯೋ ಎಂಬಂತೆ ಅನೇಕ ಕಾರ್ಯಗಳು, ಕೆಲಸಗಳು ನಮ್ಮ ಕೈಯ್ಯಲ್ಲಿನ ಮೊಬೈಲ್ ಮುಖಾಂತರವೇ ನಡೆಯುವ ಸಮಯವಿದು. ಈ ಮೊಬೈಲ್ ಮಾಯೆಯು ಎಷ್ಟು ಉತ್ತಮವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ನಮ್ಮನ್ನು ಆಲಸಿಗಳನ್ನಾಗಿಸಿದೆ...
Date : Saturday, 07-11-2020
ಚೀನಾದ ಕೊರೋನಾ ಭಾರತದ ಜನಜೀವನ, ಅರ್ಥ ವ್ಯವಸ್ಥೆಯ ಜೊತೆಗೆ ಸಾಂಪ್ರದಾಯಿಕ ಹಬ್ಬ ಹರಿದಿನಗಳ ಮೇಲೆಯೂ ತನ್ನ ಕರಾಳತೆಯ ಪ್ರದರ್ಶನವನ್ನು ಮಾಡಿದೆ. ಕೊರೋನಾ ಪೂರ್ವದಲ್ಲಿ ಮನೆಯವರು, ಅಕ್ಕಪಕ್ಕದ ಮನೆಯವರು, ಊರವರು, ನೆಂಟರಿಷ್ಟರು ಎಂಬಂತೆ ಆಚರಣೆಯಾಗುತ್ತಿದ್ದ ಹಬ್ಬ, ಕೊರೋನಾ ನಡುವೆ ಕೇವಲ ಕುಟುಂಬಕ್ಕೆ, ಮನೆಯೊಳಗೆ...
Date : Saturday, 07-11-2020
ಯಾವ ದೇಶವು ಯೋಧನನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತದೆಯೋ ಆ ದೇಶವು ಖಂಡಿತವಾಗಿಯೂ ಸುರಕ್ಷಿತವಾಗಿಯೂ, ಅಭಿವೃದ್ಧಿಶೀಲವಾಗಿಯೂ ಇರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ನಮ್ಮ ದೇಶದ ಇತಿಹಾಸದ ಪುಟಗಳನ್ನೂ ತಿರುಗಿಸಿದಾಗ ಭಾರತವು ವೀರರ ಪರಾಕ್ರಮಿಗಳ ನೆಲವೆಂದು ಖಂಡಿತವಾಗಿಯೂ ಅರಿವಾಗುತ್ತದೆ ಮತ್ತು ಭಾರತೀಯರು ವೀರ ಪರಾಕ್ರಮಿ ಯೋಧರನ್ನು...
Date : Friday, 06-11-2020
2024ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕ್ರಿಯಾತ್ಮಕ ಟ್ಯಾಪ್ ವಾಟರ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಲ್ ಜೀವನ್ ಮಿಷನ್ ಅನ್ನು ಕಳೆದ ವರ್ಷ ಪ್ರಾರಂಭಿಸಿದ ನಂತರ, ನರೇಂದ್ರ ಮೋದಿ ಸರ್ಕಾರ ಈಗ ಪ್ರತಿಯೊಂದು ನಗರ ಕುಟುಂಬಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲು ಯೋಜಿಸುತ್ತಿದೆ....
Date : Friday, 06-11-2020
ಅಂತರಂಗದ ಅಂಧಕಾರವನ್ನು ಕಳೆದು ಹೃದಯದಲ್ಲಿ ಜ್ಞಾನದ ಬೆಳಕನ್ನು ತುಂಬುವ ಹಬ್ಬವೇ ದೀಪಾವಳಿ. ದೀಪಾವಳಿಯಂದು ಸಾಲಾಗಿ ದೀಪಗಳನ್ನು ಬೆಳಗಿಸುವುದು ಭಾರತೀಯರ ಸಂಪ್ರದಾಯ. ಇತ್ತೀಚಿನ ದಿನಗಳಲ್ಲಿ ದೀಪಗಳ ಸ್ಥಾನವನ್ನು ಕ್ಯಾಂಡಲ್‌ಗಳೂ, ಚೈನಾ ನಿರ್ಮಿತ ಲೈಟಿಂಗ್‌ಗಳೂ ಆಕ್ರಮಿಸುತ್ತಿರುವ ಕುರಿತಾದ ಅರಿವು ನಮ್ಮೆಲ್ಲರಿಗೂ ಇದೆ. ಆದರೆ ತೀರಾ...
Date : Thursday, 05-11-2020
2017ರಲ್ಲಿ ದೇಶದ ‘ಯುವ’ ನಾಯಕ ಎಂದೇ ಪ್ರಸಿದ್ಧರಾಗಿರುವ ರಾಹುಲ್ ಗಾಂಧೀ ಸಂಘವನ್ನು ಟೀಕಿಸುವ ಭರದಲ್ಲಿ, ದೇಶದ ಯಾವುದಾದರೂ ಸಂಘದ ಶಾಖೆಯಲ್ಲಿ ಮಹಿಳೆಯರು ಚಡ್ಡಿಯನ್ನು ಧರಿಸಿ ಪಾಲ್ಗೊಳ್ಳುವುದನ್ನು ನೋಡಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಿದ್ದರು. ಸಂಘದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆಯನ್ನು ನೀಡಲಾಗುವುದಿಲ್ಲ, ಮಹಿಳೆಯರನ್ನು ಎರಡನೆಯ ದರ್ಜೆಯ...
Date : Thursday, 05-11-2020
ನಿನ್ನೆ ಬೆಳಗ್ಗೆ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾದ ಅರ್ನಬ್ ಗೋಸ್ವಾಮಿ ಅವರನ್ನು ಅವರ ನಿವಾಸದಿಂದ ಮುಂಬೈ ಪೊಲೀಸರು ಬಂಧಿಸಿದ ಪ್ರಕರಣ ಎಲ್ಲರಿಗೂ ಗೊತ್ತೇ ಇದೆ. ಅವರನ್ನು ಪೊಲೀಸರು ನಡೆಸಿದ ರೀತಿ ನಿಜಕ್ಕೂ ಪ್ರಜಾಪ್ರಭುತ್ವ ತಲೆ ತಗ್ಗಿಸುವಂತದ್ದು. ಅವರ ನಿವಾಸಕ್ಕೆ...
Date : Wednesday, 04-11-2020
ಅವರ ಬಾಲ್ಯವೇ ಅವರ ಜೀವನದ ದಿಶೆಯನ್ನು ರೂಪಿಸಿತ್ತು. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೆಲ್ಲ ಪಾಠ, ಪುಸ್ತಕಗಳಲ್ಲಿ ಕಳೆದು ಹೋಗಿದ್ದಾಗ ಅವರು ಇತರರಿಗಿಂತ ಭಿನ್ನವಾಗಿ ಕುದುರೆ ಸವಾರಿ, ಕುಸ್ತಿ ಇತ್ಯಾದಿಗಳಲ್ಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಇತರ ಕೌಶಲ ವಿದ್ಯೆಗಳಲ್ಲಿ ಅವರಿಗಿದ್ದ ಆಸಕ್ತಿಯಿಂದ ಅವರು ಪ್ರೌಢಶಾಲೆಯ...
Date : Tuesday, 03-11-2020
ಕೊರೋನಾ ಅಥವಾ ಕೋವಿಡ್ -19 ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ನಡುಗಿಸಿದೆ. ಕೆಲ ತಿಂಗಳುಗಳಲ್ಲೇ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ ಕೀರ್ತಿ ಸಹ ಕೊರೋನಾಗೆ ಸಲ್ಲುತ್ತದೆ. ಹೆಚ್ಚಾಗಿ ಚೀನಾದಲ್ಲಿ ಸೃಷ್ಟಿಯಾದ ಯಾವುದೇ ವಸ್ತು ವಿಚಾರಗಳಿಗೆ ಹೆಚ್ಚಿನ...
Date : Tuesday, 03-11-2020
ಪ್ರೀತಿಯಿಂದ ಮಾಡುವ ಕೃಷಿ ಫಲ ನೀಡದೆ ಬಿಡುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ್ ಗ್ರಾಮದ ಅಮರೇಂದರ್ ಪ್ರತಾಪ್ ಸಿಂಗ್. ಶಿಕ್ಷಕರಾಗಿ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜ್ಞಾನವನ್ನು ಪಸರಿಸಿದ ಅವರು, ಇಂದು ಪಾರ್ಟ್ ಟೈಮ್ ಕೃಷಿ...