Date : Friday, 26-02-2021
ವೀರ ಸಾವರ್ಕರ್ ಹೆಸರನ್ನು ಕೇಳಿದರೆ ದೇಶ ಭಕ್ತರಿಗೆ ರೋಮಾಂಚನವಾದರೆ, ಇನ್ನೂ ಕೆಲವರಿಗೆ ಮೈ ಮೇಲೆಯೇ ಮೆಣಸಿನ ಕಾಯಿ ಅರೆದಂತಾಗುತ್ತದೆ.! ಸಣ್ಣ ವಯಸ್ಸಿನಲ್ಲಿ ಸಾಮಾನ್ಯವಾಗಿ ಮಣ್ಣಾಟ, ಬುಗುರಿಯಾಟ ಆಡುತ್ತಿದ್ದರೆ, ಸಾವರ್ಕರ್ ಮಾತ್ರ ಚಾಪೆಕಾರ್ ಸಹೋದರರನ್ನು ನೆನೆದು ಕಣ್ಣೀರಿಡುತ್ತಿದ್ದರು, ಶಿವಾಜಿಯ ಕಥೆಗಳನ್ನು ತನ್ನ ಸ್ನೇಹಿತರಿಗೆ...
Date : Friday, 26-02-2021
ಫೆಬ್ರವರಿ 26, 2019 ರ ಮುಂಜಾನೆ 3.30 ರ ಸುಮಾರಿಗೆ 12 ಮಿರಾಜ್ 2000 ಫೈಟರ್ ಜೆಟ್‌ಗಳು ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಶತ್ರುರಾಷ್ಟ್ರ ಪಾಕಿಸ್ಥಾನದ ಒಳಗೆ ನುಸುಳಿದವು, ಅಲ್ಲಿನ ಬಾಲಕೋಟ್‌ನಲ್ಲಿದ್ದ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿ ಪರಾಕ್ರಮ ಮೆರೆದು...
Date : Friday, 26-02-2021
‘ಯಾರು ಸಿಂಧೂ ನದಿಯಿಂದ ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದು ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು’ ಎಂದು ‘ಹಿಂದೂ’ ಶಬ್ದಕ್ಕೆ ವಿಶಾಲಾರ್ಥದ ವ್ಯಾಖ್ಯಾನ ನೀಡಿದ ವಿನಾಯಕ್ ದಾಮೋದರ ಸಾವರ್ಕರ್ ಅವರು ‘ವೀರ ಸಾವರ್ಕರ್’...
Date : Thursday, 25-02-2021
ಆಲೂರು ವೆಂಕಟರಾಯರು ಕನ್ನಡ ಕಟ್ಟಾಳುವಾಗಿದ್ದವರು. ಹರಿದು ಹಂಚಿ ಹೋಗಿದ್ದ ಕರುನಾಡನ್ನು ಏಕೀಕೃತಗೊಳಿಸಲು ಭದ್ರ ಬುನಾದಿ ಹಾಕಿಕೊಟ್ಟ ಧೀಮಂತ ವ್ಯಕ್ತಿ. ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದ ಆಲೂರು ಓರ್ವ ಕನ್ನಡಿಗರಾಗಿ ಪ್ರಾದೇಶಿಕತೆ ಮತ್ತು ಭಾಷಾ ಸ್ವಾಭಿಮಾನವನ್ನು ತಮ್ಮ ಜೀವನದುದ್ದಕ್ಕೂ ಇರಿಸಿಕೊಂಡು ಮೆರೆದವರು. ದ.ರಾ. ಬೇಂದ್ರೆಯವರ ಜೊತೆಗೂ...
Date : Thursday, 25-02-2021
ಭಾರತದ ಬಹುತೇಕ ರೈತರು ಬಹಳ ಬಡತನದಿಂದ ಜೀವನವನ್ನು ನಡೆಸುತ್ತಿದ್ದಾರೆ. ದೇಶದ ರೈತರ ಸರಾಸರಿ ವಾರ್ಷಿಕ ಆದಾಯವು ಕೇವಲ 77 ಸಾವಿರ ರೂಪಾಯಿಗಳಷ್ಟು. ಬಿಹಾರದಂತಹ ರಾಜ್ಯಗಳ ರೈತರ ವಾರ್ಷಿಕ ಆದಾಯ 47 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿದೆ. ದೇಶದ 60% ಜನರು ಕೃಷಿಯನ್ನು ಅವಲಂಬಿಸಿ...
Date : Thursday, 25-02-2021
ಕರ್ನಾಟಕ ಎಂದಾಕ್ಷಣ ನಮ್ಮ ಕಣ್ಣಮುಂದೆ ಬಂದು ಹೋಗುವ ಹಲವು ಮಹಾಪುರುಷರಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವವರು ʼಕನ್ನಡದ ಕುಲಪುರೋಹಿತʼ ಎಂದೇ ಖ್ಯಾತನಾಮರಾದ ಆಲೂರು ವೆಂಕಟರಾಯರು. ಶ್ರೀಯುತರು ವೃತ್ತಿಯಲ್ಲಿ ವಕೀಲರು. ಪ್ರವೃತ್ತಿಯದು ಕನ್ನಡವನ್ನು, ಕರ್ನಾಟಕವನ್ನು ಕಟ್ಟುವುದು. ಕನ್ನಡ, ಕರ್ನಾಟಕದ ಬಗ್ಗೆ ಆಲೂರರ ಮಾತಿನಲ್ಲಿಯೇ ಹೇಳುವುದಾದರೆ, ʼನಾನು...
Date : Wednesday, 24-02-2021
ಅಮರ ಚಿತ್ರಕಥಾ, ಟಿಂಕಲ್ ಸಹಿತ ವಿವಿಧ ಮಕ್ಕಳ ಕಥಾ ಪುಸ್ತಕ ಮಾಲಿಕೆಯನ್ನು ಹೊರತಂದು, ಮಕ್ಕಳ ಮನಸ್ಸಿನಲ್ಲಿ ಕಥೆಯ ಸಾರ ಸ್ಥಾಯಿಯಾಗಿ ನಿಲ್ಲುವಂತೆ ಮಾಡಿದವರು ಕಾರ್ಕಳ ಮೂಲದ ಅನಂತ ಪೈ. ಮಕ್ಕಳ ಮನಪುಳಕಿಸುವ ಚಿತ್ರಗಳ ಜೊತೆ ಸಾರಾಂಶಯುಕ್ತ ಕಥೆಗಳನ್ನು ಹೊಂದಿರುತ್ತಿದ್ದ ಕಥಾ ಮಾಲಿಕೆಗಳು...
Date : Wednesday, 24-02-2021
ಸಾವಿರಾರು ವರ್ಷ ಬ್ರಿಟೀಷರ ಕ್ರೂರ ಆಡಳಿತದ ಬಳಿಕ ಭಾರತವು 1947 ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ನೆನಪಿರಲಿ ಸ್ವಾತಂತ್ರ್ಯವನ್ನು ಯಾರೂ ದಾನವಾಗಿ ನೀಡಲಿಲ್ಲ. ಸಾವಿರಾರು ಜನ ದೇಶದ ಸ್ವಾತಂತ್ರಕ್ಕಾಗಿ ತಮ್ಮೆಲ್ಲಾ ಸುಖಗಳನ್ನು ಬದಿಗೊತ್ತಿ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು. ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕರಿಂದ...
Date : Wednesday, 24-02-2021
ದಿನ ಬೆಳಗಾದರೆ ನಮಗೆ ನಮಗೆ ಸಿಗುವುದು ನಕಾರಾತ್ಮಕ ವಿಷಯಗಳೇ. ಮುಷ್ಕರ, ಧರಣಿ, ಸಂಚು, ಕೊಲೆ, ಆತ್ಮಹತ್ಯೆ, ಅಪಘಾತ ಮೊದಲಾದ ವಿಷಯಗಳೇ ಇತ್ತೀಚೆಗಿನ ವಾರ್ತೆಗಳ ಮುಖ್ಯಾಂಶಗಳು. ಇನ್ನು ನ್ಯೂಸ್ ಚ್ಯಾನೆಲ್ಗಳ ಕಥೆಯಂತೂ ಹೇಳುವುದು ಬೇಡ. ದೇಶದಲ್ಲಿ ಕೊರೋನಾ ಜೋರಾಗಿದ್ದ ಸಮಯದಲ್ಲಿ ದಿನ ನಿತ್ಯ...
Date : Tuesday, 23-02-2021
ಚಿಕ್ಕಬಳ್ಳಾಪುರದ ಕಲ್ಲುಕೋರೆಯೊಂದರಲ್ಲಿ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕರು ಮೃತಪಟ್ಟ ಘಟನೆ ನಾಡನ್ನೆ ಶೋಕ ಸಾಗರಕ್ಕೆ ದೂಡಿದೆ. ದುಡಿಮೆಯ ಮೂಲಕ ಜೀವನವನ್ನು ಸಾಗಿಸುವ ಇಂತಹ ಶ್ರಮಿಕರಲ್ಲಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆ, ಸಾಗಾಟ ಮತ್ತು ವಿಸರ್ಜನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಾರ್ಗದರ್ಶನ ಅತ್ಯಗತ್ಯವೆನಿಸುತ್ತಿದೆ. ಕೆಲ...