Date : Monday, 08-02-2021
ಅಡಿಕೆ ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಶತಮಾನಗಳಿಂದ ಅಡಿಕೆ ಬೆಳೆಯುತ್ತಿರುವ ಇಲ್ಲಿನ ಕೃಷಿಕರಿಗೆ ಅಡಿಕೆ ಮೊದಮೊದಲು ಉಪ ಬೆಳೆಯಾಗಿತ್ತು. ನಂತರದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟು ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ಮೂಲಕ ಅಡಿಕೆ ಕೊಳ್ಳುವಿಕೆ, ಶೇಖರಣೆ ಮತ್ತು ವ್ಯಾಪಾರ...
Date : Monday, 08-02-2021
ದೇಶದ ಶಾಂತಿ, ಸುವ್ಯವಸ್ಥೆ ಸಹಿತ ಜನಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಒಳಗಿರುವ ಅಕ್ರಮ ವಲಸಿಗರನ್ನು ಪುನಃ ಆಯಾ ರಾಷ್ಟ್ರಗಳಿಗೆ ಕಳುಹಿಸುವ ಕಾರ್ಯವಾಗಬೇಕಿದೆ. ದಶಕಗಳ ಹಿಂದೆ ದೇಶದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆಯೂ ಅತ್ಯಧಿಕವಾಗಿದ್ದರೆ. ಇತ್ತೀಚಿನ ದಿನಗಳಲ್ಲಿ ರೋಹಿಂಗ್ಯಾ ಮುಸ್ಲಿಂ ವಲಸಿಗರ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ...
Date : Saturday, 06-02-2021
ಗೋವು ಕೇವಲ ಹಾಲು ನೀಡುವ ಪ್ರಾಣಿಯಲ್ಲ, ರೈತನ ಒಡನಾಡಿ. ರೈತನ ಕಷ್ಟ ಸುಖಗಳಲ್ಲಿ ಒಂದಾಗುವ ಮಿತ್ರಳೂ ಹೌದು. ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲ್ಪಟ್ಟ ಗೋ ಪರ ಕಾನೂನಿನ ಮೂಲಕ ಹಲವು ಪ್ರಗತಿಪರ ಬದಲಾವಣೆ ಆಗಿದೆ. ಮಾತ್ರವಲ್ಲ ಇತ್ತೀಚೆಗೆ ಕೆ.ಎಂ.ಎಫ್. ಮೂಲಕ ಬಂದ ಹೇಳಿಕೆಯ...
Date : Saturday, 06-02-2021
ದೇಶದಲ್ಲಿ ಕೇಂದ್ರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತಂದ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಪ್ರತಿಭಟನಾ ನಿರತರು ನಿಜವಾದ ರೈತರೋ ಅಥವಾ ರೈತರ ಹೆಸರಿನಲ್ಲಿ ಯಾವುದೋ ಕಾಣದ ಕೈಗಳ ಕೈಚಳಕ ನಡೆಯುತ್ತಿದೆಯೋ...
Date : Friday, 05-02-2021
ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ದೇಶ ನೋಡಿರುವ ಅಪ್ರತಿಮ ವೀರ ಸೇನಾನಿ, ಸಮರ ವೀರ ಕೊಡಗಿನ ಜನರಲ್ ಕೆ ಎಸ್ ತಿಮ್ಮಯ್ಯ. ಭಾರತದ ರಕ್ಷಣಾ ವ್ಯವಸ್ಥೆ, ಸೇನೆಯ ಹಲವು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ, ಅದನ್ನು ಸಮರ್ಥವಾಗಿ ಮುನ್ನಡೆಸಿದವರು ತಿಮ್ಮಯ್ಯ. ತಮ್ಮ ನಿವೃತ್ತಿಯ...
Date : Thursday, 04-02-2021
1921ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಗೋರಖ್‌ಪುರದ ಸಮೀಪದಲ್ಲಿರುವ ಚೌರಿ ಚೌರಾದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘಟನೆ 1857ರ ನಂತರದ ಅತ್ಯಂತ ಸಾಹಸಮಯ ಘಟನೆಯಾಗಿತ್ತು. ಚೌರಿ ಚೌರಾದಲ್ಲಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಪೊಲೀಸ್ ಠಾಣೆಗೆ ಹಾಕಿದ ಬೆಂಕಿಯ ಬಿಸಿ ವಿದೇಶದವರೆಗೂ ತಲುಪಿತ್ತು....
Date : Thursday, 04-02-2021
ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಈಗಾಗಲೇ ಹೇಳಿ ತಪ್ಪಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರ ಸಂಖ್ಯೆ ಎಷ್ಟಿದೆ ಎಂಬುದು ಗೊತ್ತಿಲ್ಲ, ಆದರೆ ಎಡಪಂಥೀಯರ, ಮತ್ತು ಖಲಿಸ್ತಾನಿ ಬೆಂಬಲಿಗರ ಸಂಖ್ಯೆಯಂತೂ ರೈತರಿಗಿಂತ...
Date : Thursday, 04-02-2021
ಹಿಂದೂಸ್ಥಾನಿ ಸಂಗೀತ ಎಂದು ಹೆಸರು ಕೇಳಿದೊಡನೆಯೇ ಆ ಕ್ಷೇತ್ರದಲ್ಲಿ ಹೆಸರು ಮಾಡಿದ, ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಅನೇಕ ಮಹಾನ್ ಸಂಗೀತ ದಿಗ್ಗಜರ ಹೆಸರು ನಮ್ಮ ಸ್ಮೃತಿಪಟಲದಲ್ಲಿ ಹಾದು ಹೋಗುತ್ತದೆ. ಅಂತಹ ಸಂಗೀತ ಲೋಕದ ಮೇರು ಪರ್ವತಗಳಲ್ಲೊಬ್ಬರು ಭಾರತ ರತ್ನ, ಪದ್ಮ...
Date : Wednesday, 03-02-2021
ಕೊರೋನಾ ಕಾರಣದಿಂದ ಈ ಬಾರಿ ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2021 ಸರಳವಾಗಿ ನಡೆಯುತ್ತಿದೆ. ಹೆಚ್ಚು ಜನರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನೂ ನೀಡಲಾಗಿಲ್ಲ. ಆದರೆ, ಆಸಕ್ತರಿಗೆ ವೀಕ್ಷಣೆ ಮಾಡಲು ವೆಬ್ಸೈಟ್, ಸಾಮಾಜಿಕ ಜಾಲತಾಣಗಳಲ್ಲಿಯೂ ಆಯೋಜಕರು ವ್ಯವಸ್ಥೆ...
Date : Wednesday, 03-02-2021
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ ರೂ. 15 ಸಾವಿರಗಳ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿದಾರರು 18 ರಿಂದ 40 ವರ್ಷ...