News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ಇಂದು ಡಾ. ರಾಜ್‌ಕುಮಾರ್

ಡಾ. ರಾಜ್‌ಕುಮಾರ್ ಎಂದೇ ಖ್ಯಾತರಾದ ಸಿಂಗನಲ್ಲೂರು ಪುಟ್ಟುಸ್ವಾಮಿ ಮುತ್ತುರಾಜ್ ಅವರ ಸ್ಮರಣಾರ್ಥ ಅಂಚೆ ಇಲಾಖೆಯು 2009  ರ ನವೆಂಬರ್ 1 ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ನಟ ಸಾರ್ವಭೌಮ ಎಂದೇ ಕರೆಯಲ್ಪಡುವ ಡಾ. ರಾಜ್ ಹುಟ್ಟಿದ್ದು 1929 ರ ಏಪ್ರಿಲ್ 24 ರಂದು. ಇವರೊಬ್ಬ...

Read More

ಹುತಾತ್ಮ ಯೋಧರ ಗೌರವಾರ್ಥ ಸೈಕಲ್ ಯಾತ್ರೆ ನಡೆಸುತ್ತಿರುವ ಮಾಜಿ ಸೈನಿಕ

37 ವರ್ಷಗಳ ಕಾಲ ಸೇನೆಯಲ್ಲಿದ್ದು ದೇಶಸೇವೆ ಮಾಡಿದ ಮೇಜರ್ ಜನರಲ್ ಸೋಮನಾಥ್ ಜಾ ಇದೀಗ ತಮ್ಮ ನಿವೃತ್ತ ಬದುಕನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಕಳೆಯುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಕಳೆದ 7 ತಿಂಗಳುಗಳಿಂದ...

Read More

ಅನಾಥ ವೃದ್ಧರಿಗಾಗಿ ಆಹಾರ ಸೇವೆ ಆರಂಭಿಸಿದ ವೈದ್ಯ

ವಯಸ್ಸಾದ ತಂದೆ ತಾಯಿಯರನ್ನು ಒಂಟಿಯಾಗಿಸುವುದು, ಮನೆಯಿಂದ ಹೊರಹಾಕುವುದು ಇಂದಿನ ಕಾಲದ ಕಠೋರ ವಾಸ್ತವ. ಹಲವಾರು ಸಂಖ್ಯೆಯ ಹಿರಿಯ ನಾಗರಿಕರು ಇಂದು ದೈಹಿಕ, ಮಾನಸಿಕ ಹಿಂಸೆಗೊಳಗಾಗುತ್ತಿದ್ದಾರೆ. ಹಲವಾರು ಮಂದಿ ಮಕ್ಕಳಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದಾರೆ. ಇಂತಹ ವೃದ್ಧರ ಸೇವೆಗೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟವರು...

Read More

ಸಾವಿರದ ರಾಮಾನುಜರು

ರಾಮಾನುಜಾಚಾರ್ಯರು ಅವತಾರ ತಾಳಿ ಸಾವಿರ ವರ್ಷಗಳು ಕಳೆದಿವೆ. ಅವರು ತಮ್ಮ ಜೀವನದುದ್ದಕ್ಕೂ ಇತರರಿಗಾಗಿ ಬದುಕಿದವರು. ಹಾಗಾಗಿಯೇ ಅವರು ಸಾವಿರದ ರಾಮಾನುಜರು. ರಾಮಾನುಜರು 1017 ನೇ ಇಸವಿಯಲ್ಲಿ ಮದ್ರಾಸಿನ ಸಮೀಪದ ಶ್ರೀಪೆರಂಬದೂರು ಎಂಬಲ್ಲಿ ಜನಿಸಿದರು. ಕೇಶವ ಸೋಮಯಾಜಿ (ಕೇಶವದೀಕ್ಷಿತರು) ಮತ್ತು ಕಾಂತಿಮತಿ ಅವರ ತಂದೆ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಲೆನಿನ್

ಲೆನಿನ್ ಎಂದೇ ಪ್ರಖ್ಯಾತಗೊಂಡಿರುವ ರಷ್ಯಾದ ಕ್ರಾಂತಿಕಾರಿ ವ್ಲಾಡಿಮೀರ್ ಇಲೈಚ್ ಉಲಿಯಾನೋವ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1970ರ ಎಪ್ರಿಲ್ 22ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಹೊರತಂದಿತ್ತು. ಲೆನಿನ್ ಒರ್ವ ಕ್ರಾಂತಿಕಾರಿ, ಹುಟ್ಟಿದ್ದು 1870ರಲ್ಲಿ. ಯುಎಸ್‌ಎಸ್‌ಆರ್ ಮತ್ತು 1917ರಲ್ಲಿ ರಷ್ಯಾದ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ‘ರಾಜಾ ಹರಿಶ್ಚಂದ್ರ’ ಸಿನಿಮಾ

ಭಾರತದ ಮೊತ್ತ ಮೊದಲ ಚಲನಚಿತ್ರ ‘ರಾಜಾ ಹರಿಶ್ಚಂದ್ರ’ 1913ರ ಎಪ್ರಿಲ್ 21ರಂದು ಬಿಡುಗಡೆಗೊಂಡಿತ್ತು. ಇದರ ಸ್ಮರಣಾರ್ಥ ಅಂಚೆ ಇಲಾಖೆಯು 1989ರ ಮೇ 30ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಈ ಸಿನಿಮಾದ ದೃಶ್ಯವನ್ನು ಸ್ಟ್ಯಾಂಪ್‌ನಲ್ಲಿ ಚಿತ್ರಿಸಲಾಗಿತ್ತು. ದಾದಾ ಸಾಹೇಬ್ ಫಾಲ್ಕೆ ಎಂದು ಪ್ರಸಿದ್ಧರಾಗಿರುವ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಜೆಮಿನಿ ರಾಯ್ ವರ್ಣಚಿತ್ರ

ವಿಶ್ವ ಪ್ರಸಿದ್ಧ ವರ್ಣಚಿತ್ರಗಾರ ಜೆಮಿನಿ ರಾಯ್ ಅವರ ಗೌರವಾರ್ಥ ಅವರ ವರ್ಣಚಿತ್ರಗಳನ್ನು ಬಿಂಬಿಸುವ ಎರಡು ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಅಂಚೆ ಇಲಾಖೆ 1978ರ ಮಾರ್ಚ್ 23ರಂದು ಹೊರತಂದಿದೆ. ಜೆಮಿನಿ ರಾಯ್ 20ನೇ ಶತಮಾನದ ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಪ್ರಮುಖ ವರ್ಣಚಿತ್ರಗಾರ....

Read More

ಮಮ ಭಾಷಾ ಸಂಸ್ಕೃತಮ್ – 7 : ಶರೀರದ ಅಂಗ, ಅಲಂಕಾರಿಕ ವಸ್ತು, ರೋಗ ಹಾಗೂ ವೃಕ್ಷಗಳ ಹೆಸರುಗಳು

ಶರೀರದ ಅಂಗಗಳು कण्ठः – ಕಂಠಃ – ಕಂಠ अक्षः, नेत्रम् – ಅಕ್ಷಃ, ನೇತ್ರಮ್ – ಕಣ್ಣು नासिका – ನಾಸಿಕಾ – ಮೂಗು कर्णः – ಕರ್ಣಃ – ಕಿವಿ वदनम् – ವದನಮ್ – ಮುಖ जिह्वा...

Read More

ಮಹಾಭಾರತದ ಸಾರ ರೂಪವೇ ಭಗವದ್ಗೀತೆ

ಸಚ್ಚಿದಾನಂದಮಯನಾದ ಪರಮಾತ್ಮನ ಮಹಿಮಾಜ್ಞಾನವನ್ನು ಮಾಡಿಕೊಡುವ ಪವಿತ್ರ ವಾಙ್ಮಯ ಅನಂತಾಕ್ಷರಗಳ ನಿಧಿಯಾದ ವೇದಗಳು. ಆದರೆ ತಮ್ಮ ತಪಃಸಿದ್ಧಿಯಿಂದ ಜಗತ್ತನ್ನೇ ಬೆಳಗುವ ಋಷಿ-ಮುನಿಗಳ ಅಂತರಂಗದಲ್ಲಿ ಅಭಿವ್ಯಕ್ತಿಯಾದ, ಗಹನಗಂಭೀರಾರ್ಥಗಳಿಂದ ಭರಿತವಾದ ವೇದಗಳನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. ಪರಮಾತ್ಮನ ಮಹಿಮಾಜ್ಞಾನವಿಲ್ಲದೇ ಸಂಸಾರಬಂಧನದಿಂದ ಬಿಡುಗಡೆ ಇಲ್ಲ. ಅನಂತಸುಖದ ನೆಲೆಯಾದ...

Read More

1 ವರ್ಷದಲ್ಲಿ 434 ಮಕ್ಕಳನ್ನು ರಕ್ಷಿಸಿದ ರೈಲ್ವೇ ಪೊಲೀಸ್ ಅಧಿಕಾರಿ ರೇಖಾ ಮಿಶ್ರಾ

ರೇಖಾ ಮಿಶ್ರಾ ರೈಲ್ವೇ ಪೊಲೀಸ್ ಪಡೆ ಅಧಿಕಾರಿ, ಕೇವಲ ಒಂದು ವರ್ಷದಲ್ಲಿ 434 ಮಕ್ಕಳನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರೈಲ್ವೇ ಪೊಲೀಸರು ಇದುವರೆಗೆ ರಕ್ಷಿಸಿದ 1150 ಮಕ್ಕಳ ಪೈಕಿ ರೇಖಾ ಒಬ್ಬರೇ 434 ಮಕ್ಕಳನ್ನು ರಕ್ಷಿಸಿದ್ದಾರೆ, ಇದು ಅವರ ಮಹತ್ವದ ಸಾಧನೆ. ಸಿಎಸ್‌ಟಿ...

Read More

Recent News

Back To Top