Date : Friday, 01-04-2016
ಅಮೃತಸರ: ಉತ್ತರ ಭಾರತದಲ್ಲಿ ಸಂಭವಿಸುತ್ತಿರುವ ಅತ್ಯಧಿಕ ಪ್ರಮಾಣದ ವಾಯುಮಾಲಿನ್ಯದಿಂದಾಗಿ ಸಿಖ್ಖ್ ಧರ್ಮೀಯರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ತನ್ನ ಹೊಳಪಿನಿಂದ ನೋಡುಗರ ಕಣ್ಮನ ಸೆಳೆಯುತ್ತಿದ್ದ 430 ವರ್ಷಗಳ ಇತಿಹಾಸವಿರುವ ಈ ಸ್ವರ್ಣಲೇಪಿತ ದೇಗುಲ ಬರುಬರುತ್ತಾ...
Date : Friday, 01-04-2016
ಆತ ಮೂರನೇ ತರಗತಿಗೆ ಶಾಲೆ ಬಿಟ್ಟು ಹೊರ ಬಂದವ, ಆದರೆ ಐದು ಮಂದಿ ವಿದ್ವಾಂಸರು ಆತನ ಬಗ್ಗೆ ಪಿಎಚ್‌ಡಿ ಸಂಶೋಧನೆ ಮಾಡಿದ್ದಾರೆ. ಇತ್ತೀಚಿಗೆ ರಾಷ್ಟ್ರಪತಿಗಳು ಆತನಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕೆಲವೇ ವರ್ಷ ಶಾಲೆಯ ಮೆಟ್ಟಿಲು ಹತ್ತಿರುವ 66 ವರ್ಷದ...
Date : Tuesday, 29-03-2016
ಭಾರತದಲ್ಲಿ ಆಚರಿಸಲಾಗುತ್ತಿರುವ ಹಲವಾರು ಹಬ್ಬಗಳಲ್ಲಿ ಹೋಳಿ ಹಬ್ಬವೂ ಒಂದು. ಹೋಳಿ ಹಬ್ಬವನ್ನು ಕೇವಲ ಭಾರತದ ಸೀಮೆಗಳಲ್ಲಿ ಮಾತ್ರ ಆಚರಿಸಲಾಗುತ್ತಿದೆ ಎಂಬುವುದು ಎಲ್ಲರ ಕಲ್ಪನೆ. ಸಹಜವಾಗಿಯೇ ನಮ್ಮ ನೆರೆಯ ರಾಷ್ಟ್ರ ಪಾಕಿಸ್ಥಾನದಲ್ಲೂ ಈ ಹಬ್ಬದ ಖುಷಿ ಆವರಿಸಿದೆ ಎಂದು ಹೇಳಬಹುದು. ಪಾಕಿಸ್ಥಾನದ ಹಿಂದುಗಳು...
Date : Monday, 28-03-2016
ದ್ವಿಚಕ್ರ ಸವಾರರಿಗೆ ನಮ್ಮ ಸರ್ಕಾರಗಳು ಹೆಲ್ಮೆಟ್ ಕಡ್ಡಾಯವನ್ನೇನೋ ಮಾಡಿದೆ. ಆದರೂ ಸವಾರರು ಮಾತ್ರ ಹೆಲ್ಮೆಟ್ ಹಾಕಲು ಅದೇಕೋ ಉದಾಸೀನ ಪ್ರವೃತ್ತಿಯನ್ನು ತೋರಿಸುತ್ತಾರೆ. ಇಂತವರಿಗೆ ತಕ್ಕ ಪಾಠ ಕಲಿಸಲೆಂದೇ ಕಣ್ಣಪುರಂನ ಪೊಲೀಸರು ಮಹತ್ವದ ಕಾರ್ಯವೊಂದನ್ನು ಜಾರಿಗೆ ತಂದಿದ್ದಾರೆ. ಅದೇನೆಂದರೆ ತಮ್ಮ ಪೊಲೀಸ್ ವ್ಯಾಪ್ತಿಗೆ...
Date : Monday, 28-03-2016
ಹೊಟೇಲ್‌ಗೆ ತೆರಳಿ ಅದು ಇದು ಎಂದು ದುಬಾರಿ ಆಹಾರಗಳನ್ನು ಆರ್ಡರ್ ಮಾಡುವ ಜನರು ಅದನ್ನು ತಿನ್ನುವುದಕ್ಕಿಂತ ವೇಸ್ಟ್ ಮಾಡಿ ಬಿಸಾಕುವುದೇ ಹೆಚ್ಚು. ಹೀಗೆ ಉಳಿಸಿದ ಆಹಾರಗಳನ್ನು ಹೋಟೆಲ್ ಮಂದಿ ಕೊಳಚೆಗೆ ಬಿಸಾಕಿ ಪ್ರಾಣಿ ಪಕ್ಷಿಗಳೂ ತಿನ್ನದಂತೆ ಮಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ...
Date : Monday, 28-03-2016
ಮಂಗಳೂರು : ಭೂಮಿಗೆ ಜ್ವರ ಬಂದಿದೆಯಂತೆ! ಹೀಗೆ ಹೇಳಿದ್ದನ್ನು ಕೇಳುವಾಗ, ಭೂಮಿಗೆ ಯಾವಾಗಾದರೂ ಜ್ವರಬರುತ್ತಾ ತಮಾಷೆ ಮಾಡಬೇಡಿ ಎಂದು ಹೇಳುವವರೇ ಹೆಚ್ಚು. ಆದರೆ ಇದು ಹೌದು ಎನ್ನುತ್ತದೆ ವಿಜ್ಞಾನ ಪ್ರಪಂಚ. ಇದರ ಬಗ್ಗೆ ತಿಳಿಯಬೇಕೆಂದಿದ್ದರೆ ಮಂಗಳೂರಿಗೆ ಬಂದಿರುವ ಸೈನ್ಸ್ ಎಕ್ಸ್‌ಪ್ರೆಸ್ ರೈಲಿನೊಳಗೆ...
Date : Monday, 21-03-2016
‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗುವುದಿಲ್ಲ ಎಂದು ದಾರ್ಷ್ಟ್ಯದಿಂದ ಹೇಳುವವರೂ ಈ ದೇಶದಲ್ಲಿದ್ದಾರೆ. ಎಂಥೆಂಥವರೋ ಈ ದೇಶದಲ್ಲಿ ತುಂಬಿಕೊಂಡಿರುವಾಗ ಭಾರತ್ ಮಾತಾ ಕಿ ಜೈ ಎನ್ನಲಾರೆ ಎನ್ನುವ ಮಂದಿ ಇಲ್ಲಿರುವುದು ವಿಶೇಷವೇನಲ್ಲ. ಭಾರತ್ ಮಾತಾ ಕಿ ಜೈ ಎನ್ನಲಾರೆ...
Date : Saturday, 19-03-2016
ಅಸ್ಸಾಂನ ಬರಕ್ ವ್ಯಾಲಿಯಲ್ಲಿನ ಪುಟ್ಟ ಕ್ಯಾನ್ಸರ್ ಕೇಂದ್ರವೊಂದು ಕ್ರಾಂತಿಕಾರಿ ವೈದ್ಯರೊಬ್ಬರ ದೂರದೃಷ್ಟಿಯ ಫಲವಾಗಿ ಈಗ ಪೂರ್ಣ ಪ್ರಮಾಣದ ವಿಶ್ವದರ್ಜೆಯ ಕ್ಯಾನ್ಸರ್ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಅಸ್ಸಾಂನಲ್ಲಿನ ಭಾರತ-ಬಾಂಗ್ಲಾ ಗಡಿಯಲ್ಲಿರುವ ಕುಗ್ರಾಮ ಬರಕ್ ವ್ಯಾಲಿ. ಹಲವಾರು ವರ್ಷಗಳಿಂದ ಇಲ್ಲಿನ ಜನತೆ ಸಮರ್ಪಕ ವೈದ್ಯಕೀಯ ಸೌಲಭ್ಯವಿಲ್ಲದೆ...
Date : Friday, 18-03-2016
ಮನಿಶಾ ಮಹಾಜನ್, ವಯಸ್ಸು 26. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಟೊಂಡ ಗ್ರಾಮದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹಣ ಸಂಪಾದನೆಗಾಗಿಯೇ ವೈದ್ಯರಾಗಿರುವ ಮಂದಿಯ ನಡುವೆ ಇವರು ಪ್ರತ್ಯೇಕವಾಗಿ ನಿಲ್ಲುತ್ತಾರೆ. ತಾನು ವೈದ್ಯ ವೃತ್ತಿ ಮಾಡುತ್ತಿರುವ ಗ್ರಾಮದಲ್ಲಿ ಸರ್ಕಾರದಿಂದ ನಯಾಪೈಸೆಯನ್ನೂ ಪಡೆಯದೆ ಇವರು ಆರೋಗ್ಯ...
Date : Monday, 14-03-2016
ಟೆನಿಸ್ ಲೋಕ ಕಂಡ ಮೋಹಕ ಆಟಗಾರ್ತಿ ಮರಿಯಾ ಶರಪೋವಾ ಅವರನ್ನು ಈಗ ಎಲ್ಲರೂ ದೂಷಿಸುವವರೇ. ರಷ್ಯಾದ ಈ ಟೆನಿಸ್ ಆಟಗಾರ್ತಿ ಐದು ಬಾರಿ ಗ್ರಾಂಡ್ ಸ್ಲಾಮ್ ವಿಜೇತೆಯಾದಾಗ ಹೊಗಳಿ ಅಟ್ಟಕ್ಕೇರಿಸಿದವರು, ಈಗ ಆಕೆಯನ್ನು ಒಂದೇ ಬಾರಿಗೆ ಪಾತಾಳಕ್ಕೆ ನೂಕಿದ್ದಾರೆ. ಶರಪೋವಾ ಮೊನ್ನೆ...