News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಹಿಳಾ ದೌರ್ಜನ್ಯಕ್ಕೊಂದು ತಾರ್ಕಿಕ ಅಂತ್ಯ : ಹೇಗೆ?

ದೆಹಲಿಯ ನಿರ್ಭಯ ಎಂಬ ಅಮಾಯಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಅಂತಹ ಹಲವಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನಲ್ಲಿ ಡಿ. 31 ರ ರಾತ್ರಿ ಹೊಸವರ್ಷದ ಸ್ವಾಗತ ಸಂಭ್ರಮದ ವೇಳೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪ್ರಕರಣ ತಡವಾಗಿ...

Read More

ಜರ್ಮನಿಯಲ್ಲಿ ಭಾರತದ ಪ್ರಾಚೀನ ಪರಂಪರೆಯೊಂದಿಗೆ ತಯಾರಿಸಲಾಗುತ್ತಿದೆ ಲೀಫ್ ಪ್ಲೇಟ್ಸ್

ಎಲೆಗಳಿಂದ ತಯಾರಿಸಿದ ಪ್ಲೇಟ್‌ಗಳಲ್ಲಿ ಎಂದಾದರೂ ಆಹಾರ ಸೇವಿಸಿದ ಸವಿ ನೆನಪು ನಿಮಗೆ ಇದ್ದೇ ಇರಬಹುದು. ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಒಂದು ಕ್ಷಣ ಯೋಚಿಸಿದಾಗ, ಪ್ಲಾಸ್ಟಿಕ್ ಬಳಕೆ ಇಲ್ಲದೇ ಜೀವಿಸುವುದೇ ಕಷ್ಟವೇನೋ ಎಂದೆನಿಸಬಹುದು. ಪ್ಲಾಸ್ಟಿಕ್ ಬಳಕೆ ಆಹಾರ ಸಂರಕ್ಷಣೆ, ನಿತ್ಯದ ಮನೆಗೆಲಸವನ್ನು ಸುಲಭಗೊಳಿಸುತ್ತದೆ....

Read More

’ಗಳಗನಾಥ’ರು ನಮ್ಮೆಲ್ಲರ ಹೆಮ್ಮೆ

ಅವರು ತಮ್ಮ ಜೀವನವನ್ನೆಲ್ಲ ಕಾದಂಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೇ ಮೀಸಲಿಟ್ಟಿದ್ದರು. ಕೊನೆಯ ಕಾಲದಲ್ಲಿ ಗ್ರಂಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರಂಥ ಮಾರಾಟಕ್ಕಾಗಿ ಊರೂರು ಅಲೆಯಬೇಕಾಯಿತು. ಆದರೂ ಅವರು ಅಲುಗಾಡಲಿಲ್ಲ. ಕನ್ನಡ ಸಾಹಿತ್ಯದ ಪರಿಚಾರಿಕೆಯನ್ನು ಬಿಡದೇ, ಸಾಹಿತ್ಯ ಲೋಕವನ್ನು...

Read More

ಎಂ.ಜಿ.ರೋಡ್‌ಗೆ ಗಾಂಧಿ ಬಂದಾಗ…!

ತುಂಡುಡುಗೆಯ ರಾಜಬೀದಿಯಲ್ಲಿ ಲಂಡ ಪಂಜೆಯ ಫಕೀರನ ಕಂಡು ಒಂದು ಕ್ಷಣ ದಂಗಾದೆ. ಕೈಯಲ್ಲಿದ್ದ ಅದ್ಯಾವುದೋ ಒಂದು ಗಂಟನ್ನು ರಸ್ತೆ ಬದಿಯಲ್ಲೇ ಇಟ್ಟ ಅಜ್ಜ, ನಿಟ್ಟುಸಿರು ಬಿಟ್ಟು ಹೆಜ್ಜೆ ಹಾಕಿದ. ಅಜ್ಜಾ ನೀನಿಲ್ಲಿ ಎಂದು ತುಸು ಆಶ್ಚರ್ಯದಿಂದಲೇ ಪ್ರಶ್ನಿಸಿದೆ. ಮುಗುಳ್ನಕ್ಕ ಅಜ್ಜ ಸುಮ್ಮನೆ...

Read More

ಹೊಸವರ್ಷ ಬರೀ ಕ್ಯಾಲೆಂಡರ್ ಬದಲಿಸಲು ಅಷ್ಟೇ…

ಇನ್ನೇನು ಡಿಸೆಂಬರ್ ತಿಂಗಳು ಮುಗಿಯಿತು-ಬರುವುದೇ ಆಂಗ್ಲರ ಹೊಸ ವರ್ಷಾರಂಭ ಜನವರಿ ತಿಂಗಳಿಂದ. ಅದು ಈಗ ವಿಶ್ವವ್ಯಾಪಿಯಾಗಿದೆ. ಎಲ್ಲರೂ ಅಂದೇ ಹೊಸ ವರ್ಷವನ್ನು ಆಚರಿಸುತ್ತಾರೆ. ಅದರಲ್ಲೂ ಭಾರತೀಯರೇನೂ ಹೊರತಲ್ಲ. ನಮ್ಮ ಹೊಸವರ್ಷ ಇರುವುದೇ ಬೇರೆ, ನಾವು ಆಚರಿಸುವ ದಿನವೇ ಬೇರೇ. ಏಕೆ ನಾವು...

Read More

ಭಾರತದ ರಾಷ್ಟ್ರ ಲಾಂಛನ ಚಿತ್ರಿಸಿದ್ದ ದೀನನಾಥ್ ಭಾರ್ಗವ ಅವರಿಗೆ ನಮನ

ಸಾಮ್ರಾಟ ಅಶೋಕನ ರಾಜ್ಯ ಲಾಂಛನವಾಗಿದ್ದ ಸಿಂಹಗಳ ಮುಖವುಳ್ಳ ಭಾರತದ ರಾಷ್ಟ್ರ ಲಾಂಛನದ ರೇಖಾಚಿತ್ರ ರಚಿಸಿದ ದೀನನಾಥ್ ಭಾರ್ಗವ ಅವರ ಈ ಕಾರ್ಯ ಭಾರತದ ಸಂವಿಧಾನದ ಮೂಲ ಹಸ್ತಪ್ರತಿಯ ಮುಖಪುಟಗಳಲ್ಲಿ ಕಂಗೊಳಿಸುತ್ತಿದೆ. ಇಂದೋರ್‌ನ ಆನಂದ್ ನಗರದ ತಮ್ಮ ಸ್ವಗೃಹದಲ್ಲಿ ಡಿ.25, 2016ರಂದು ಅಗಲಿದ...

Read More

ಬ್ರಾಹ್ಮಣ, ಹಿಂದುತ್ವ, ಆರ್‌ಎಸ್‌ಎಸ್‌ಗಳೇ ’ಜನನುಡಿ’ಯ ಟಾರ್ಗೆಟ್..?

ಬ್ರಾಹ್ಮಣ ಧರ್ಮ ನಿಜಕ್ಕೂ ಹಿಂದು ಧರ್ಮ ಅಲ್ಲವೇ ಅಲ್ಲ, ಹಿಂದುತ್ವಕ್ಕೂ ಬ್ರಾಹ್ಮಣರಿಗೂ ಸಂಬಂಧವೇ ಇಲ್ಲ. ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ, ಆಹಾರ ಸಂಕರ, ಕರ್ಮಠತನಗಳು ಜೀವಂತವಾಗಿರುವುದೇ ಬ್ರಾಹ್ಮಣರಿಂದ ಎಂದು ಷರಾ ಬರೆದವರು ಮಾನ್ಯ ಅರವಿಂದ ಮಾಲಗತ್ತಿಯವರು. ಮಂಗಳೂರು ನಗರದ ಶಾಂತಿಕಿರಣದಲ್ಲಿ ಅಭಿಮತ...

Read More

ವಿತ್ತೀಯ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆ

ಭಾರತೀಯ ರಿಸರ್ವ್ ಬ್ಯಾಂಕ್‍ನ ಅಕ್ಟೋಬರ್ 2016ರ ದಾಖಲೆಯ ಪ್ರಕಾರ, 125 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ಒಟ್ಟಾರೆ 94.2 ಕೋಟಿ ಡೆಬಿಟ್ ಕಾರ್ಡ್‍ಗಳಿವೆ. ಅಕ್ಟೋಬರ್ ತಿಂಗಳಿನಲ್ಲಿ ಈ ಕಾರ್ಡ್‍ಗಳಿಂದ 2.63 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವಾಗಿದೆ. ಆದರೆ ಇದರಲ್ಲಿ ಶೇಕಡ...

Read More

ಕಥೆಯೊಳಗೊಂದು ಭಾರತ – 2

ಗಾಂಧೀಜಿ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ಅಹಿಂಸಾ ಚಳುವಳಿ. ಮೆರವಣಿಗೆಯಲ್ಲಿ ಬ್ರಿಟೀಷರ ವಿರುದ್ಧ ಘೋಷಣೆಗಳು. ಬಾಲಕನೊಬ್ಬ ಉತ್ಸಾಹದಲ್ಲಿ ಚಳುವಳಿಯೊಳಗೆ ಸೇರಿಕೊಂಡ… ಮೆರವಣಿಗೆ ಸೇತುವೆಯ ಮೇಲೆ ಸಾಗುತ್ತಿತ್ತು. ಅದನ್ನೇ ಕಾಯುತ್ತಿದ್ದ ಬ್ರಿಟೀಷ್ ಪೊಲೀಸರು ಎರಡೂ ಕಡೆಯಿಂದ ಚಳುವಳಿಗಾರರನ್ನು ಸುತ್ತುವರಿದರು. ಪ್ರಾರಂಭವಾಯ್ತು ದೌರ್ಜನ್ಯ. ಮುದಕರು, ಹೆಂಗಸರು,...

Read More

ಪ್ರಾಣಿಗಳಿಗೂ ಆಹಾರ ಈ ಆಲೂಗಡ್ಡೆ, ಮರಗೆಣಸಿನಿಂದ ತಯಾರಿಸಿದ ‘ಪ್ಲಾಸ್ಟಿಕ್’

ದನ-ಕರುಗಳು, ವಿಶೇಷವಾಗಿ ಪೇಟೆಗಳಲ್ಲಿ ಅಲೆದಾಡುವ ಪ್ರಾಣಿಗಳು ಹುಲ್ಲು-ಆಹಾರ ದೊರಕದೇ ಕಸದ ತೊಟ್ಟಿ, ತ್ಯಾಜ್ಯ ವಿಲೇವಾರಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಮತ್ತಿತರ ವಸ್ತುಗಳನ್ನು ತಿನ್ನುವುದು ಕಂಡಿದ್ದೇವೆ. ಇದೀಗ ಮಂಗಳೂರು ಮೂಲದ ಕತಾರ್ ನಿವಾಸಿ ಅಶ್ವಥ್ ಹೆಗ್ಡೆ ಅವರು ಪ್ರಾಣಗಳಿಗೆ ಯಾವುದೇ ಪ್ರಾಣಾಪಾಯವಿಲ್ಲದ ಪ್ಲಾಸ್ಟಿಕ್‌ನಂತೆ...

Read More

Recent News

Back To Top