Date : Monday, 23-01-2017
ಸ್ವಯಂಸೇವಕ ಎಂಬ ಶಬ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೃಷ್ಟಿಯೇನಲ್ಲ. ಸಂಘ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಆ ಶಬ್ದ ಪ್ರಚಲಿತವಾಗಿತ್ತು. ಆದರೆ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ’ಸ್ವಯಂಸೇವಕ’ ಶಬ್ದಕ್ಕೆ ತನ್ನದೇ ಆದ ಹೊಸ ವ್ಯಾಖ್ಯೆ ನೀಡಿದರು. ಸಂಘ ಪ್ರಾರಂಭವಾದ...
Date : Monday, 23-01-2017
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ...
Date : Friday, 20-01-2017
ಅವರಿಗೆ ಕೆಂಪು ಬಣ್ಣದ ಬಾವುಟಗಳಷ್ಟೇ ಇಷ್ಟವಾಗುವುದಿಲ್ಲ. ಅಮಾಯಕರ ಕೆಂಪು ರಕ್ತವೂ ಬೇಕು. ಅವರು ಅಕ್ಷರಶಃ ರಕ್ತಪಿಪಾಸುಗಳು. ಸದಾ ಹಸಿರನ್ನೇ ಹೊದ್ದು ಶಾಂತಿಯ ದ್ಯೋತಕವಾಗಿರಬೇಕಾದ ದೇವರ ನಾಡಲ್ಲಿ ರಾಕ್ಷಸರೇ ತುಂಬಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ನೆತ್ತರೆಂದರೆ ಬಲು ಪ್ರೀತಿ. ಅಬ್ಬಾ..! ನಿಜಕ್ಕೂ ಅಪಾಯಕಾರಿ. ಕಣ್ಣೂರು...
Date : Thursday, 19-01-2017
ಕಲ್ಲು ಕಲ್ಲೇ; ಒಂದು ವೃಕ್ಷ ವೃಕ್ಷವೇ; ಒಂದು ಪ್ರಾಣಿ ಪ್ರಾಣಿಯೇ; ಒಬ್ಬ ಮಾನವನು ಮಾನವನೇ; ಶಿವನು ಮಾತ್ರವೇ ಶಿವನು. ನಮ್ಮಲ್ಲಿರುವ ಶಿವನನ್ನು ನಾವು ಏಕೆ ಗುರುತಿಸಲಾಗುತ್ತಿಲ್ಲ? ಎಂದು ನೊಂದುಕೊಳ್ಳುತ್ತಿದ್ದಾನೆ ಯೋಗಿ ವೇಮನ. ಮಹಾಯೋಗಿ ವೇಮನ 15 ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ...
Date : Wednesday, 18-01-2017
ಹಳ್ಳಿಗಳನ್ನು ನಾಚಿಸುವಂತೆ ಬಿದ್ದಿರುವ ತಗ್ಗು ದಿನ್ನೆಗಳು, ರೋಗಕ್ಕೆ ರಹದಾರಿಯಾಗಬಲ್ಲ ಮೈಮುತ್ತುವ ಧೂಳು, ಮಳೆ ಬಂದರೆ ಸಾಕು ಗಟಾರಗಳಾಗಿ ಬದಲಾಗುವ ರಸ್ತೆಗಳು, ನಗರ ಪ್ರದೇಶಗಳಿಗೆ ಸವಾಲಾಗಿ ಪರಿಣಮಿಸಿರುವ ತ್ಯಾಜ್ಯವಿಲೇವಾರಿ ಹೀಗೆ ಅಸಂಖ್ಯ ಅಪಸವ್ಯಗಳನ್ನು ಹೊತ್ತು ನರಳುತ್ತಿರುವ ನಗರಗಳಿಗೆ ಸಿಂಧು ಕಣಿವೆಯ (ಹರಪ್ಪ) ನಗರ...
Date : Monday, 16-01-2017
ಖಾದಿಯಲ್ಲಿ ಗಾಂಧಿ ಹೋಗಿ ಪ್ರಧಾನಿ ಮೋದಿ ಬಂದ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು, ಸಮರ್ಥನೆಗಳು, ಟೀಕೆಗಳು ಸಾಮಾನ್ಯವಾಗಿವೆ. ಮಹಾತ್ಮನಿಗೆ ಮಹಾತ್ಮನೇ ಸಾಟಿ. ಆದರೆ, ನನ್ನ ಚಿಂತೆ ಅವನ ಅಡ್ಡ ಹೆಸರಿನ (ಗಾಂಧಿ) ಅಜೆಂಡಾ ಬಗ್ಗೆ. ಹೌದು....
Date : Saturday, 14-01-2017
ನಮ್ಮೆಲ್ಲರ ಬದುಕಿನ ಸಂಕ್ರಮಣ ಕಾಲವಿದು. ಬದಲಾವಣೆಯ ಪರ್ವ. ಅನಾದಿ ಕಾಲದಿಂದ ನಡೆದುಕೊಂಡು ಬಂದ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಶುಭ ಕಾರ್ಯಕ್ಕೆ ಹೇಳಿ ಮಾಡಿಸಿದ ದಿನ. ಪ್ರಮುಖವಾಗಿ ಸೂರ್ಯನು ತನ್ನ...
Date : Friday, 13-01-2017
ಕೇಂದ್ರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಲದಲ್ಲಿ ಬ್ಯಾನ್ ರಾಜಕೀಯವೇ ಶುರುವಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ’ಬ್ಯಾನ್’ ರ್ಜಿ ಎಂದು ಕರೆದರೂ ತಪ್ಪಿಲ್ಲ ಎನಿಸುತ್ತಿದೆ. ಕಾಳಧನಿಕರು ಹಾಗೂ ಉಗ್ರರಿಗೊಂದು ಗತಿ ಕಾಣಿಸಲು ಪ್ರಧಾನಿ ಮೋದಿ ಕೈಗೊಂಡ ಕ್ರಮ...
Date : Thursday, 12-01-2017
ಇದು ಮಹಾಜನ ಸಾಗರ, ಮಹಾಜನ ಸಾಗರ, ಮಹಾಜನ ಸಾಗರ, ಜನಜಾತ್ರೆ ಈ ದೇಶದ ಅತ್ಯದ್ಭುತ ಜನಸಾಗರ ಜನಜಾತ್ರೆಯೆಂದರೇ ಓಡಿಶಾದ ಪುರಿಯ ಶ್ರಿ ಜಗನ್ನಾಥ ಜಾತ್ರೆ, ಅದನ್ನು ಮೀರಿಸುವಂತಹ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಎಂದು ಖ್ಯಾತ ವಿಜ್ಞಾನಿ, ಭಾರತ ರತ್ನ ಪುರಸ್ಕೃತ...
Date : Wednesday, 11-01-2017
ಅವು ಬರೀ ಗೆರೆಗಳಲ್ಲ. ಚುಚ್ಚುತ್ತವೆ, ಶಾಕ್ ಹೊಡೆಯುತ್ತವೆ, ಎಚ್ಚರಿಸುತ್ತವೆ, ಕಚಗುಳಿ ಇಡುತ್ತವೆ, ಕೋಪ, ತಾಪ, ಆಕ್ರೋಶ, ಹತಾಶೆ, ಸಂತಸ ಹೀಗೆ ನವರಸಗಳ ಅನಾವರಣವೇ ಅಲ್ಲಿರುತ್ತದೆ. ಇವಕ್ಕೆಲ್ಲ ’ಪುರೋಹಿತ’ ಕಲಾವಿದ ಬದರಿ. ಹೌದು, ನಮ್ಮ ನಾಡಿನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಬದರಿ ಪುರೋಹಿತ ಪರಿಚಿತ...