Date : Monday, 05-12-2016
ಭಾರತ ಕಂಡ ಶ್ರೇಷ್ಠ ಕವಿ ರಾಷ್ಟ್ರವಾದಿ, ಒಬ್ಬ ಹಿರಿಯ ಶಕ್ತಿ ಪುಂಜ ಶ್ರೀ ಅರವಿಂದ ಘೋಷರ ಸ್ಮೃತಿ ದಿನವಿಂದು. ಅವರಲ್ಲಿದ್ದ ರಾಷ್ಟ್ರೀಯತೆ ಅಪಾರ. ಭಾರತವನ್ನು ತಾಯಿಯಾಗಿ, ದುರ್ಗೆಯಾಗಿ, ಜಗನ್ಮಾತೆಯಾಗಿ ಅನೇಕ ಕ್ರಾಂತಿಕಾರಿಗಳಿಗೆ ಭಾರತಾಂಬೆಯನ್ನು ಆರಾಧ್ಯ ದೈವವನ್ನಾಗಿಸಿದರು. ನನಗೆ ಅತ್ಯಂತ ಇಷ್ಟವಾಗುವ ಅವರ ಸಾಲುಗಳು...
Date : Monday, 05-12-2016
ಕಥೆ ಕೇಳಿ… ಭಗವಾನ್ ಬುದ್ಧ ಶಿಷ್ಯನ ಜೊತೆಗೆ ಭಿಕ್ಷಾಟನೆಗೆ ಹೊರಟಿದ್ದ. ಭಿಕ್ಷೆ ಬೇಡ್ತಾ ಬೇಡ್ತಾ ನೋಡ್ತಾರೆ, ಮಹಡಿಗಳ ಮೇಲೆ ಮಹಡಿ ಕಟ್ಟಿರುವಂತಹ ಬೃಹದಾಕಾರವಾದಂತಹ ಮನೆ. ಇನ್ನೇನು ಆ ಮನೆಯೊಳಗೆ ಹೋಗ್ಬೇಕು ಅಂತ ಬುದ್ಧ ಯೋಚನೆ ಮಾಡ್ತಾನೆ. ಅಷ್ಟೊತ್ತಿಗೆ ಶಿಷ್ಯ ಕೈ ಹಿಡಿದು...
Date : Wednesday, 30-11-2016
ಉತ್ತರ ಪ್ರದೇಶದ ಆಲಿಗಢದಲ್ಲಿ 1967 ನವೆಂಬರ್ 30 ರಂದು ಜನಿಸಿದ ರಾಜೀವ್ ದೀಕ್ಷಿತ್ ಅಲಹಾಬಾದ್ನಲ್ಲಿ ಶಿಕ್ಷಣ ಪಡೆದರು. ರಾಜೀವ್ ದೀಕ್ಷಿತ್ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದುದು ಭೋಪಾಲ್ ಅನಿಲ ದುರಂತ. ಆಗಿನ್ನೂ ದೀಕ್ಷಿತರಿಗೆ ಕೇವಲ 17 ವರ್ಷ. ನ್ಯಾಯಾಲಯದಲ್ಲಿ ಹತ್ತಾರು ವರ್ಷ ನಡೆದ...
Date : Friday, 25-11-2016
ಸಂಸ್ಕೃತವನ್ನು ವಿಶ್ವದಲ್ಲೇ ಸಂಸ್ಕರಿಸಿದ ಅತ್ಯಂತ ಹಳೆಯ ಭಾಷೆ ಎಂದು ಪರಿಗಣಿಸಲಾಗಿದೆ. ನಾಗ್ಪುರ ಮೂಲದ ಏಕಮಾತ್ರ ಸಂಸ್ಕೃತ ವಾರಪತ್ರಿಕೆ ‘ಸಂಸ್ಕೃತ ಭವಿತವ್ಯಂ’ ಕಳೆದ 65 ವರ್ಷಗಳಿಂದ ಸಂಸ್ಕೃತ ಭಷೆ ಮತ್ತು ಅದರ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ವಿದ್ವಾಂಸ, ಶ್ರೇಷ್ಠ ಸಂಗೀತಗಾರ ಮತ್ತು ಯೋಗ ಪರಿಣಿತರಾದ...
Date : Monday, 21-11-2016
ಡಾಕ್ಟರ್‌ಜೀ, ಗುರೂಜಿ ಪ್ರಚಾರಕರು ಹೇಗೆ ಬದುಕಬೇಕು ಎಂಬ ಬಗ್ಗೆ ನಿರ್ಬಂಧಗಳನ್ನೇನಾದರೂ ಹಾಕಿದ್ದರಾ? – ಅಂಥದೇನಿಲ್ಲ. ಒಬ್ಬ ಪ್ರಚಾರಕ ಹೇಗಿರಬೇಕೆಂದರೆ ಆತ ಹಗಲೂರಾತ್ರಿ ನಿರಂತರ ಕೆಲಸಮಾಡಿ ರಾತ್ರಿ ದಿಂಬಿಗೆ ತಲೆಕೊಟ್ಟರೆ ತಕ್ಷಣ ನಿದ್ದೆ ಆವರಿಸಿಕೊಳ್ಳಬೇಕು. ಆ ರೀತಿ ಶ್ರಮಪಡಬೇಕು ಎಂದು ಗುರೂಜಿಯವರು ಹೇಳುತ್ತಿದ್ದುದುಂಟು....
Date : Monday, 14-11-2016
ಧ್ರುವ ನಕ್ಷತ್ರವನ್ನು ತಿಳಿಯದವರಾರು? ರಾತ್ರಿ ಕಾಲದಲ್ಲಿ ಕಾಡುಮೇಡುಗಳಲ್ಲಿ, ಸಮುದ್ರ ಪ್ರಯಾಣ ಮಾಡುವವರಿಗೆ ಧ್ರುವತಾರೆ ಮಾರ್ಗದರ್ಶನ ಮಾಡುತ್ತದೆ. ಸೂರ್ಯನಂತೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವ ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರವಾದ ಪೌರಾಣಿಕ ಕಥೆಯೊಂದಿದೆ. ಉತ್ತಾನಪಾದ ರಾಜ ಹಿಂದಿನ ಕಾಲದಲ್ಲಿ ಒಬ್ಬ ರಾಜನಿಗೆ ಅನೇಕ...
Date : Monday, 14-11-2016
ಇನ್ನೂ ಹುಡುಗ. ಹಿರಿಯರಿಂದ ಎಷ್ಟೋ ವಿಷಯಗಳನ್ನು ಕಲಿಯುವ ವಯಸ್ಸು. ಮಹರ್ಷಿಗಳೇ ಇವನನ್ನು ಹೊಗಳಿದರು. ಇವನ ತಂದೆಗೆ ಇಂತಹ ಮಗನನ್ನು ಪಡೆದದ್ದು ನಿಮ್ಮ ಭಾಗ್ಯ ಎಂದರು. ಯಮನಿಂದ ವಿದ್ಯೆ ಕಲಿತು, ಹೊಗಳಿಸಿಕೊಂಡು ಬಂದ ಈ ಪುಣ್ಯಪುರುಷ – ನಚಿಕೇತ. ಲೋಕದಲ್ಲಿ ಜ್ಞಾನಕ್ಕಿಂತಲೂ ಉತ್ತಮವಾದ...
Date : Wednesday, 09-11-2016
ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಸ್ಥಾಪಿತ ರಾಜಕೀಯ ಶಕ್ತಿಗಳನ್ನು ಬೀಳಿಸಿದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಮೋದಿಯವರನ್ನು ಟ್ರಂಪ್ ರೀತಿಯ ವ್ಯಕ್ತಿತ್ವದವರೆಂದೋ, ಟ್ರಂಪ್ ಮೋದಿಯವರಷ್ಟೇ ಉತ್ತಮರೆಂದೋ ಹೇಳುವ ಪ್ರಯತ್ನವಲ್ಲ. ಆದರೆ ಭಾರತದ ಅನುಕೂಲಕ್ಕೆ...
Date : Tuesday, 08-11-2016
ಈ ಚುನಾವಣೆ ಅಮೇರಿಕಾದ ಸಂಪ್ರದಾಯವಾದಿಗಳಿಗೂ ಆಧುನಿಕವಾದಿಗಳಿಗೂ ನಡೆಯುತ್ತಿರುವ ನೇರ ಸ್ಪರ್ಧೆ. ಅಮೇರಿಕನ್ನರಿಗೆ ಟ್ರಂಪ್ ಕೂಡ ಬೇಕು. ಹಿಲರಿ ಕೂಡ ಬೇಕು ಆದರೆ ಆರಿಸಬೇಕಾದ್ದು ಒಬ್ಬರನ್ನು. ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಮುಕ್ತ ಜಗತ್ತಿನ ಅತ್ಯಂತ ಪ್ರಾಚೀನ ಪ್ರಜಾಪ್ರಭುತ್ವ ಹಾಗೂ ಶಕ್ತಿಶಾಲಿ ಅಮೇರಿಕಾ...
Date : Friday, 04-11-2016
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ...