Date : Thursday, 27-04-2017
ಕೀಟಗಳ ಹೆಸರುಗಳು भ्रमरः – ಭ್ರಮರಃ – ಜೀರುಂಡೆ दंशः – ದಂಶಃ – ಸೊಳ್ಳೆ पिपीलिका – ಪಿಪೀಲಿಕಾ – ಇರುವೆ शरभः – ಶರಭಃ – ಮಿಡತೆ मत्कुणः – ಮತ್ಕುಣಃ – ತಿಗಣೆ वृश्चिकः – ವೃಶ್ಚಿಕಃ...
Date : Thursday, 27-04-2017
ತನ್ನ ಕೈ, ಕಾಲುಗಳನ್ನು ಕಿತ್ತುಕೊಂಡ ಆ ವಿಧಿಗೆ ಸವಾಲೆಸೆದು ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಒರ್ವ ಕ್ರೀಡಾಪಟು ಆಗಿ ಸಾಧನೆ ಮಾಡುತ್ತಿರುವವರು ಶಾಲಿನಿ ಸರಸ್ವತಿ. ಬ್ಲೇಡ್ ರನ್ನರ್ ಆಗಿರುವ ಇವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಕೆಳ ವರ್ಷಗಳ ಹಿಂದೆ ಕಾಂಬೋಡಿಯಾದಿಂದ...
Date : Thursday, 27-04-2017
ವೇದಾರ್ಥಗಳನ್ನು ತಿಳಿಯಲು ಅಸಮರ್ಥರಾದವರಿಗೆ, ಅನಧಿಕಾರಿಗಳಿಗೆ ಬ್ರಹ್ಮಬಂಧುಗಳಿಗೆ ಪರತತ್ವದ ಪಾರಮ್ಯವನ್ನು ಅರ್ಥೈಸಿಕೊಡುವುದಕ್ಕಾಗಿ ಆ ಮೂಲಕ ಅವರೆಲ್ಲರಿಗೂ ಮೋಕ್ಷಸಿದ್ಧಿಯಾಗಬೇಕು ಎಂಬ ಭಾವನೆಯಿಂದ ಭಗವಾನ್ ವೇದವ್ಯಾಸರು ಹದಿನೆಂಟು ಪರ್ವಾತ್ಮಕವಾದ ಮಹಾಭಾರತವನ್ನು ರಚಿಸಿದರು. ಹದಿನೆಂಟು ಪರ್ವಗಳು ಸಂಭವ – ಸಭಾ – ಅರಣ್ಯ – ವಿರಾಟ –...
Date : Thursday, 27-04-2017
ಗುಜರಾತಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಗೋವರ್ಧನ್‌ರಾಮ್ ಮಾಧವರಾಮ್ ತ್ರಿಪಾಠಿ ಅವರ ಗೌರವಾರ್ಥ 2016ರ ಎಪ್ರಿಲ್ 27ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. 19ನೇ ಶತಮಾನ ಅಂತ್ಯದ ಮತ್ತು 20ನೇ ಶತಮಾನ ಆರಂಭದ ಪ್ರಸಿದ್ಧ ಗುಜರಾತಿ ಲೇಖಕ ಇವರಾಗಿದ್ದರು. 1855ರ...
Date : Wednesday, 26-04-2017
ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟಿದ್ದ ಮಾಜಿ ಸಚಿವ ಅಂಬರೀಷ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇದೀಗ ಅಸಮಾಧಾನಗೊಂಡಿದ್ದ ಇನ್ನೋರ್ವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭೆ...
Date : Wednesday, 26-04-2017
ವಾಯು ಮಾಲಿನ್ಯದಿಂದ ದೆಹಲಿ ತತ್ತರಿಸುತ್ತಿದೆ. ಅಕ್ಷರಶಃ ಪರಿಸರ ವಿಷಪೂರಿತ ಎನ್ನುವಷ್ಟರ ಮಟ್ಟಿಗೆ ಮಾಲಿನ್ಯ ವ್ಯಾಪಿಸಿದೆ. ಆದರೆ ಇಂಥ ಮಾಲಿನ್ಯಕ್ಕೇ ಸೆಡ್ಡು ಹೊಡೆಯುವಂತೆ ನಿಂತಿರುವುದು ಒಂದು ಬ್ಯುಸಿನೆಸ್ ಸೆಂಟರ್ ಎಂಬುದು ವಿಶೇಷ. ಅದು ಪಹಾರ್ಪುರ್ ಬ್ಯುಸಿನೆಸ್ ಸೆಂಟರ್. ಕಳೆದೆರಡು ದಶಕದ ಹಿಂದೆ ಜನ್ಮ...
Date : Wednesday, 26-04-2017
‘ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಪ್ರತಿನಿತ್ಯ ಸರ್ಕಾರ, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯ. ‘ಬರ’ ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯ ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯ. ಆದರೆ ಹಲವಾರು ವರ್ಷಗಳ...
Date : Wednesday, 26-04-2017
ಶ್ಯಾಮ ಶಾಸ್ತ್ರಿ ಒರ್ವ ಅದ್ಭುತ ಕರ್ನಾಟಕ ಸಂಗೀತ ಸಂಯೋಜಕರಾಗಿದ್ದು, 1762ರ ಎಪ್ರಿಲ್ 26ರಂದು ತೆಲುಗು ಮಾತನಾಡುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕರ್ನಾಟಿಕ್ ಸಂಗೀತದ ತ್ರಿಮೂರ್ತಿಗಳಲ್ಲಿ ಇವರು ಹಿರಿಯರಾಗಿದ್ದು, ತ್ಯಾಗರಾಜ್ ಮತ್ತು ಮುತ್ತುಸ್ವಾಮಿ ಇವರ ನಂತರದವರಾಗಿದ್ದಾರೆ. ಭಾರತೀಯ ಅಂಚೆ ಇಲಾಖೆಯು ಶ್ಯಾಮ ಶಾಸ್ತ್ರಿ ಅವರ...
Date : Tuesday, 25-04-2017
ಚಾಯ್‌ವಾಲಾ ಎಂದು ಯಾರನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಚಾಯ್‌ವಾಲಾ ನರೇಂದ್ರ ಮೋದಿ ಪ್ರಧಾನಿ ಆಗಿದ್ದೂ ಅಲ್ಲದೇ, ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಅಂತೆಯೇ ಇಲ್ಲೊಬ್ಬರು ಹೊಟ್ಟೆಪಾಡಿಗಾಗಿ ಟೀ ಮಾರುತ್ತಾರೆ, ಆದರೆ ಅವರು ಬರೋಬ್ಬರಿ 24 ಪುಸ್ತಕ ಬರೆಯುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಹೆಸರು ಲಕ್ಷ್ಮಣ...
Date : Tuesday, 25-04-2017
ದಾವಣಗೆರೆಯ ಕರಿಯ, ರಾಯಚೂರು ಜಿಲ್ಲೆಯ ನೀರ ಮಾನ್ವಿಯ ಸಂದೀಪ, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ದೇವರ ನಿಂಬರಿಗೆಯಲ್ಲಿ 6 ವರ್ಷದ ಕಂದಮ್ಮ ಕಾಂಚನಾ, ಕಲಬುರಗಿ ಜಿಲ್ಲೆಯಲ್ಲಿ ನವನಾಥ ಎಂಬ 5 ವರ್ಷದ ಬಾಲಕ (ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು), ಬಾಗಲಕೋಟೆ ಜಿಲ್ಲೆ ಸಿಕ್ಕೇರಿಯ ಕಲ್ಲವ್ವ(ಕೊನೆಗೂ ಬದುಕಿದ್ದು...