ಕೀಟಗಳ ಹೆಸರುಗಳು
भ्रमरः – ಭ್ರಮರಃ – ಜೀರುಂಡೆ
दंशः – ದಂಶಃ – ಸೊಳ್ಳೆ
पिपीलिका – ಪಿಪೀಲಿಕಾ – ಇರುವೆ
शरभः – ಶರಭಃ – ಮಿಡತೆ
मत्कुणः – ಮತ್ಕುಣಃ – ತಿಗಣೆ
वृश्चिकः – ವೃಶ್ಚಿಕಃ – ಚೇಳು
यूकः – ಯೂಕಃ – ಹೇನು
लिक्षा – ಲಿಕ್ಷಾ – ದೀಪದ ಹುಳು
तन्तुवायः – ತಂತುವಾಯಃ – ಜೇಡರಹುಳು
ಲೋಹದ ಹೆಸರುಗಳು
रजतम् – ರಜತಮ್ – ಬೆಳ್ಳಿ
पित्तलम् – ಪಿತ್ತಲಮ್ – ಹಿತ್ತಾಳೆ
सीसम् – ಸೀಸಮ್ – ಸೀಸ
ताम्रम् – ತಾಮ್ರಮ್ – ತಾಮ್ರ
त्रपुः – ತ್ರಪುಃ – ತವರ
कांस्यम् – ಕಾಂಸ್ಯಮ್ – ಕಂಚು
पारदम् – ಪಾರದಮ್ – ಪಾದರಸ
अभ्रकम् – ಅಭ್ರಕಮ್ – ಅಭ್ರಕ
ಭಾವನೆಗಳು
भावः – ಭಾವಃ – ಭಾವನೆ
दुःखम् – ದುಃಖಮ್ – ದುಃಖ
आनन्दः – ಆನಂದಃ – ಸಂತೋಷ
हासः – ಹಾಸಃ – ನಗು
रोदनम् – ರೋದನಮ್ – ಅಳು
कोपः – ಕೋಪಃ – ಕೋಪ
दया – ದಯಾ – ದಯೆ
भयम् – ಭಯಮ್ – ಭಯ
विस्मयः – ವಿಸ್ಮಯಃ – ವಿಸ್ಮಯ
लज्जा – ಲಜ್ಜಾ – ನಾಚಿಕೆ
गर्वः – ಗರ್ವಃ – ಗರ್ವ
क्षान्तिः – ಕ್ಷಾಂತಿಃ – ಕ್ಷಮಾಗುಣ
उत्साहः – ಉತ್ಸಾಹಃ – ಉತ್ಸಾಹ
चिन्ता – ಚಿಂತಾ – ಚಿಂತೆ
कामः – ಕಾಮಃ – ಅತ್ಯಾಸೆ
उत्कण्ठा – ಉತ್ಕಂಠಾ – ಹಂಬಲ
इच्छा – ಇಚ್ಛಾ – ಇಚ್ಛೆ
असूया – ಅಸೂಯಾ – ಅಸೂಯೆ
प्रीतिः – ಪ್ರೀತಿಃ – ಪ್ರೀತಿ
ರುಚಿಗಳು
मधुरः – ಮಧುರಃ – ಸಿಹಿ
आम्लः – ಆಮ್ಲಃ – ಹುಳಿ
कटुः – ಕಟುಃ – ಖಾರ
लवणः – ಲವಣಃ – ಉಪ್ಪು
कषायः – ಕಷಾಯಃ – ಒಗರು
तिक्तः – ತಿಕ್ತಃ – ಕಹಿ
सुभाषितम् – ಸುಭಾಷಿತಮ್
न कश्चिदपि जानाति
किं कस्य श्वो भविष्यति ।
अतः श्वः करणीयानि
कुर्यादद्यैव बुद्धिमान् ॥
“ನ ಕಶ್ಚಿದಪಿ ಜಾನಾತಿ
ಕಿಂ ಕಸ್ಯ ಶ್ವೋ ಭವಿಷ್ಯತಿ |
ಅತಃ ಶ್ವಃ ಕರಣೀಯಾನಿ
ಕುರ್ಯಾದದ್ಯೈವ ಬುದ್ಧಿಮಾನ್ ||
ಭಾವಾರ್ಥ – ನಾಳೆ ಯಾರಿಗೆ ಏನಾಗುವುದೋ ಎಂಬ ವಿಷಯ ಯಾರಿಗೂ ತಿಳಿದಿಲ್ಲ. ಆದ್ದರಿಂದ ಬುದ್ಧಿವಂತರು ನಾಳೆ ಮಾಡುವ ಕೆಲಸವನ್ನು ಇಂದೇ ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.