Date : Thursday, 11-01-2018
ಸಾಮಾನ್ಯ ಮಾನವನಾಗಿ ಹುಟ್ಟಿದರೂ ಅಸಾಮಾನ್ಯ ಕಾರ್ಯಗಳನ್ನೆಸಗಿ ನೆಹರೂ ಅವರ ಉತ್ತರಾಧಿಕಾರಿಯಾದ, ಶಾಂತಿಸಮರಗಳೆರಡರಲ್ಲೂ ಜಯ ಭೇರಿ ಹೊಡೆದ ದಿಟ್ಟ ವ್ಯಕ್ತಿ, ಅಸದೃಶ ರಾಷ್ಟ್ರಪ್ರೇಮಿ, ’ತ್ರಿವಿಕ್ರಮ’ನಾಗಿ ಬೆಳೆದ ’ವಾಮನ’ ನಮ್ಮ ಪ್ರೀತಿಯ ಶಾಸ್ತ್ರೀಜಿ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ....
Date : Thursday, 04-01-2018
ನಮ್ಮ ರಾಜ್ಯದ ಜಿಲ್ಲೆಯ ದುರಂತ ನೋಡಿ, ಮೊದಲು ಮೇಯಲು ಬಿಟ್ಟ ದನಗಳಿಗೆ ರಕ್ಷಣೆ ಇರಲಿಲ್ಲ, ಆಮೇಲೆ ಹಟ್ಟಿಯಲ್ಲಿ ಇರುವ ದನಗಳಿಗೂ ರಕ್ಷಣೆ ಇಲ್ಲವಾಯಿತು. ಕಾಲೇಜಿಗೂ ಹೋದ ಹಿಂದು ಹೆಣ್ಣು ಮಕ್ಕಳಿಗೂ ರಕ್ಷಣೆ ಇಲ್ಲ, ಕೆಲಸಕ್ಕೆ ಹೋಗುವ ಹಿಂದು ಯುವಕರಿಗೆ ಮೊದಲೇ ರಕ್ಷಣೆ...
Date : Wednesday, 03-01-2018
ಹಾ! ಈ ಮಾತನ್ನು ಕೇಳಿ ಬಹಳಷ್ಟು ಜನರಿಗೆ ಕೋಪ ಬಂದರೆ, ಖುಷಿ ಪಡುವ ಕೆಲವು ಮಂದಿ ಸಹಾ ಇದ್ದಾರೆ. ಹೌದು, ಯಾರು ಈ ದೇಶವನ್ನು ಅದರ ಧರ್ಮವನ್ನು ಪ್ರೀತಿಸುತ್ತಾರೋ ಗೌರವಿಸುತ್ತಾರೋ ಅವರಿಗೆ ಬೇಸರ ಹಾಗು ಕೋಪ ಬರುವುದು ಸಹಜ. ಅಷ್ಟಕ್ಕೂ ಸಂಘದ...
Date : Wednesday, 03-01-2018
‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತ ಎನ್ನುವುದನ್ನು ಸಾಬೀತುಪಡಿಸಿದ ಮಹಿಳೆಯರ ಪೈಕಿ ಅಗ್ರಸಾಲಿನಲ್ಲಿ ನಿಲ್ಲುವವರು ಸಾವಿತ್ರಿಬಾಯಿ ಪುಲೆ. ಹೌದು, ನಮ್ಮ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ, ಮಹಿಳಾ ಸಮಾನತೆಯ ರೂವಾರಿಯಾದ ಸಾವಿತ್ರಬಾಯಿ ಅವರು ಜನಿಸಿದ್ದು...
Date : Monday, 01-01-2018
ಜನವರಿ 1ರಂದು ಏನು ವಿಶೇಷವೆಂದು ಕೇಳಿದರೆ, ಸಣ್ಣ ಮಕ್ಕಳೂ ‘ಹೊಸ ವರ್ಷ’ ಎಂದು ಹೇಳುತ್ತಾರೆ. ಅನೇಕರು ಇದನ್ನೊಂದು ಹಬ್ಬವನ್ನಾಗಿಯೂ ಆಚರಿಸಿ, ಹೊಸ ವರ್ಷವನ್ನು ಸ್ವಾಗತಿಸುವುದು ತಿಳಿದಿರುವ ಸಂಗತಿಯೇ. ಸಾಮಾನ್ಯವಾಗಿ ಏನಿದು ಕಲ್ಪತರು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೋಜು, ಮಸ್ತಿ, ಕುಡಿಯೋದು,...
Date : Monday, 01-01-2018
ನಾವು ಹಿಂದುಗಳು. ನಮ್ಮಲ್ಲಿ ಹಬ್ಬಗಳಿಗೇನೂ ಕೊರತೆಯಿಲ್ಲ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಸಹಸ್ರಾರು ವರ್ಷದಿಂದ ಅನೇಕರಿಗೆ ಬದುಕುವ ರೀತಿಯನ್ನು ಕಲಿಸಿಕೊಟ್ಟ ಸನಾತನ ಧರ್ಮ ನಮ್ಮದು. ಹೀಗಿರುವಾಗ ನಮ್ಮ ಹಬ್ಬಗಳನ್ನು ಆಚರಿಸುವುದು ಬಿಟ್ಟು ಅದ್ಯಾವುದೋ ಸಂಸ್ಕೃತಿಯ ಆಚರಣೆ ಎಷ್ಟು ಸರಿ. ಸನಾತನ ಧರ್ಮಕ್ಕೆ...
Date : Monday, 18-12-2017
ಎಡಗೈ ಬಳಸುವವರು ಬರವಣಿಗೆ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಒಂದಿಷ್ಟು ಕಿರಿಕಿರಿ ಅನುಭವಿಸುತ್ತಾರೆ. ಬಲಗೈ ಬಳಕೆಯೇ ಪ್ರಧಾನವಾಗಿರುವುದರಿಂದ ಎಡಗೈ ಬಳಸುವವರು ಆಗಾಗ ಅಪಹಾಸ್ಯಕ್ಕೂ ಈಡಾಗಿದ್ದಾರೆ. 4 ವರ್ಷದ ಎಡಚ ಪುಟಾಣಿಯೊಬ್ಬಳು ಪೆನ್ಸಿಲ್ ಶಾರ್ಪ್‌ನರ್ ಬಳಸಲು ಕಷ್ಟ ಅನುಭವಿಸುತ್ತಿದ್ದನ್ನು ಕಂಡ ಆಕೆಯ ತಾಯಿ ಹಿಂದೂಸ್ಥಾನ್ ಪೆನ್ಸಿಲ್...
Date : Sunday, 17-12-2017
ನಿನ್ನೆ ಜನರು ಕಾಂಗ್ರೆಸ್ ಬಾವುಟ ಹಿಡಿದು ಕುಪ್ಪಳಿಸಿದ್ದನ್ನು ನೋಡಿದೆ. ರಾಹುಲ್ ಗಾಂಧಿ ಅಧ್ಯಕ್ಷರಾದ ಖುಷಿಗೆ ಕುಣಿಯುತ್ತಿದ್ದರು!. ಅರೆ ಕ್ಷಣ ಇವರೆಲ್ಲ ನೈಜ ಗಾಂಧಿವಾದಿಗಳಂತೆ ಕಂಡರು. ಮಹಾತ್ಮ ಕಂಡ ಕಾಂಗ್ರೆಸ್‌ನ್ನು ವಿಸರ್ಜಿಸುವ ಕನಸು ರಾಹುಲ್ ಅಲ್ಲದೆ ಬೇರಾರು ನಿಜ ಮಾಡಿಯಾರು? ಬೇರಾವುದೇ, ಪಕ್ಷದಲ್ಲಾಗಿದ್ದರೆ 22...
Date : Wednesday, 13-12-2017
ಪ್ರತಿಷ್ಠಿತ ಐಐಐಟಿ ಹೈದರಾಬಾದ್‌ನಲ್ಲಿ ವ್ಯಾಸಂಗ ಮಾಡಿ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗ ಜಾಬ್ ಗಿಟ್ಟಿಸಿಕೊಂಡರೂ ಅದನ್ನು ತೊರೆದು ಭಾರತೀಯ ಸೇನೆಯನ್ನು ಸೇರಿದ್ದಾನೆ ಕೂಲಿ ಕಾರ್ಮಿಕನೊಬ್ಬನ ಮಗ. ಬರ್ನನಾ ಯಾದಗಿರಿಗೆ ಉನ್ನತ ವ್ಯಾಸಂಗಕ್ಕಾಗಿ ಐಐಎಂ ಸೇರ್ಪಡೆಯಾಗಲು ಸೀಟು ಸಿಕ್ಕಿತ್ತು, ಮಾತ್ರವಲ್ಲ ಎಂಎನ್‌ಸಿ ಕಂಪನಿಯ ಜಾಬ್...
Date : Monday, 11-12-2017
ಚೆನ್ನೈ: ISO 9000 ಸರ್ಟಿಫಿಕೇಟ್‌ನ್ನು ಪಡೆದ ದೇಶದ ಏಕೈಕ ಮನೆ ಚೆನ್ನೈನಲ್ಲಿದೆ. ಸುರಾನ ಕುಟುಂಬಕ್ಕೆ ಸೇರಿದ ಮನೆ ಇದಾಗಿದೆ. ಮನೆಯ ಹಿರಿಯ ಅಜ್ಜನನ್ನು ಮನೆ ಯಜಮಾನ ಎಂದು ಹೆಸರಿಸಲಾಗಿದೆ, ಅಜ್ಜಿಯನ್ನು ಮನೆ ಪ್ರತಿನಿಧಿ ಎಂದು ಹೆಸರಿಸಲಾಗಿದೆ. ತಾಯಿಯನ್ನು ಕಾರ್ಯನಿರ್ವಾಹಕ ಪ್ರತಿನಿಧಿ ಎಂದು, ತಂದೆ...