News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 26th September 2025


×
Home About Us Advertise With s Contact Us

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಗ್ಯಾನಿ ಜೈಲ್ ಸಿಂಗ್

ಗ್ಯಾನಿ ಜೈಲ್ ಸಿಂಗ್ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಸಿಖ್, ಹಿಂದೂ, ಮುಸ್ಲಿಂ ಧರ್ಮಗಳನ್ನು ಅಧ್ಯಯನ ಮಾಡಿದ ಒರ್ವ ಜಾತ್ಯತೀತ ನಾಯಕ. ಭಾರತದ 7ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದವರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1955ರ ಡಿಸೆಂಬರ್ 25ರಂದು ಪೋಸ್ಟಲ್...

Read More

ಗುಣಾತ್ಮಕ ಶಿಕ್ಷಣ

ಶಿಕ್ಷಣ ಎಂದಾಗ ನಮಗೆ ನೆನಪಾಗುವುದು ಮಗುವಿನ/ ವ್ಯಕ್ತಿಯ ಬೌದ್ಧಿಕ, ಭೌತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ನೈತಿಕ, ಆಧ್ಯಾತ್ಮಿಕ, ಮೌಲ್ಯಗಳಿರುವ ಪ್ರಬಲವಾಗಿರುವ ಬುದ್ಧಿಶಕ್ತಿಯನ್ನು ಉತ್ತೇಜಿಸಿ ಸದೃಢರನ್ನಾಗಿ ಮಾಡುವುದೇ ಶಿಕ್ಷಣ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಶಿಕ್ಷಣ ಇಲಾಖೆಯ ಪರಮ ಗುರಿ...

Read More

ಮಹೀಂದ್ರಾದಿಂದ ಕಾರು ಗಿಫ್ಟ್ ಪಡೆದ ‘ಸ್ಕಾರ್ಪಿಯೋ’ ಆಟೋ ಮಾಲೀಕ

ಮತ್ತೊಂದನ್ನು ನೋಡಿ ಅದರಂತೆ ನಕಲು ಮಾಡುವುದು ಈಗಿನ ಕಾಲದಲ್ಲಿ ಅಪಹಾಸ್ಯಕ್ಕೆ ಗುರಿ ಮಾಡುತ್ತದೆ. ಆದರೆ ಕೇರಳದ ಆಟೋ ಡ್ರೈವರ್ ವಿಷಯದಲ್ಲಿ ಈ ಮಾತು ಅಪ್ಪಟ ಸುಳ್ಳಾಗಿದೆ. ಸ್ಕಾರ್ಪಿಯೋ ಕಾರನ್ನು ನಕಲು ಮಾಡಿ ತನ್ನ ರಿಕ್ಷಾವನ್ನು ಮೋಡಿಫೈ ಮಾಡಿದ ಅವರಿಗೆ ಇದೀಗ ಅದೃಷ್ಟ...

Read More

ದೇಶದ ಮೊದಲ ‘ಬುಕ್ ವಿಲೇಜ್’ ಆದ ಮಹಾರಾಷ್ಟ್ರದ ಭಿಲ್ಸರ್

ಸ್ಟ್ರಾಬೆರಿಗೆ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ ಸತರ ಜಿಲ್ಲೆಯ ಭಿಲ್ಸರ್ ಇದೀಗ ದೇಶದ ಮೊದಲ ‘ಬುಕ್ ವಿಲೇಜ್’ ಆಗಿ ಗುರುತಿಸಿಕೊಂಡಿದೆ. ಇಲ್ಲಿ 25 ಪುಸ್ತಕ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾರೂ ಬೇಕಾದರು ಬಂದು ಉಚಿತವಾಗಿ ಓದಿಕೊಳ್ಳಬಹುದು. ದೇವೇಂದ್ರ ಫಡ್ನವಿಸ್ ಅವರ ಯೋಜನೆಯಂತೆ ಈ ಗ್ರಾಮವನ್ನು ’ಬುಕ್...

Read More

ವಿಜಯದ ಬಳಿಕ ಸ್ಟೇಡಿಯಂ ಕ್ಲೀನ್ ಮಾಡಿದ ಫುಟ್‌ಬಾಲ್ ಅಭಿಮಾನಿಗಳು

ಸ್ವಚ್ಛಭಾರತ ಅಭಿಯಾನ ದೇಶದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಸಫಲವಾಗಿದೆ ಎಂಬುದನ್ನು ಶಿಲ್ಲಾಂಗ್‌ನ ಸ್ಟೇಡಿಯಂನಲ್ಲಿ ಭಾನುವಾರ ಕಂಡ ದೃಶ್ಯ ಪುಷ್ಟೀಕರಿಸುತ್ತದೆ. ಆಟ ಮುಗಿದ ಬಳಿಕ ಸ್ಟೇಡಿಯಂಗಳು ಪಾಸ್ಟಿಕ್, ಆಹಾರದ ಪೊಟ್ಟಣ, ಪೋಸ್ಟರ್, ಕಾಗದ ಮುಂತಾದ ಕಸಗಳಿಂದ ತುಂಬಿ ತುಳುಕುತ್ತಿರುತ್ತದೆ. ಆಟ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ತ್ಯಾಗರಾಜ

ಮಹಾನ್ ಸಂಗೀತಗಾರ ತ್ಯಾಗರಾಜ ಅವರು 1767 ಮೇ4ರಂದು ಕಾಕರ್ಲ ತ್ಯಾಗಬ್ರಾಹ್ಮಮ್ ಆಗಿ ತಮಿಳುನಾಡಿನ ತಂಜಾಪೂರಿನಲ್ಲಿ ಜನಿಸಿದರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1961ರ ಜನವರಿ 6ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ತಂದೆ ತಾಯಿಯರಿಂದ ಭಕ್ತಿ ಗೀತೆಗಳನ್ನು ಹಾಡಲು ಪ್ರೇರಣೆ ಪಡೆದ...

Read More

ಭಿಕ್ಷುಕರನ್ನು ರೈತರನ್ನಾಗಿಸಿದ ಎಂಜಿನಿಯರ್

ರಾಜಸ್ಥಾನದ ಸಿಕತ್ ಜಿಲ್ಲೆಯ ಗಣ್‌ಪತ್ ಕೃಷ್ಣಾ ಯಾದವ್ ವೃತ್ತಿಯಲ್ಲಿ ಎಂಜಿನಿಯರ್. ಮನಸ್ಸು ಮಾಡಿದ್ದರೆ ಈಗ ದೊಡ್ಡ ಉದ್ಯೋಗದಲ್ಲಿದ್ದು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದಿತ್ತು. ಆದರೆ ಭಿನ್ನ ಹಾದಿಯನ್ನು ಆಯ್ಕೆಮಾಡಿಕೊಂಡ ಅವರು ಇಂದು ಒಬ್ಬ ಸಾಧಕನಾಗಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಬಿರುಬೇಸಿಗೆಯಲ್ಲಿ, ಒಂದು...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ನಾರಾಯಣ್ ಮೇಘಾಜೀ ಲೋಖಂಡೆ

ಭಾರತದ ಟ್ರೇಡ್ ಯೂನಿಯನ್ ಚಳುವಳಿಯ ಪಿತಾಮಹ ಎಂದೇ ಕರೆಯಲ್ಪಡುವ ನಾರಾಯಣ್ ಮೇಘಾಜೀ ಲೋಖಂಡೆ ಅವರ ಸ್ಮರಣಾರ್ಥ 2005ರ ಮೇ 3ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಲೋಖಂಡೆ ಅವರು ಭಾರತದ ಕಾರ್ಮಿಕ ಚಳುವಳಿಯ ಪ್ರಮುಖರಾಗಿದ್ದು, 1848ರಲ್ಲಿ ಮುಂಬಯಿಯ ಥಾಣೆಯಲ್ಲಿ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ದುರ್ಗಾ ದಾಸ್

ಭಾರತದ ಲೆಜೆಂಡರಿ ಪತ್ರಕರ್ತ ದುರ್ಗಾ ದಾಸ್ ಅವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ 2003ರ ಮೇ 2ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ದುರ್ಗಾ ದಾಸ್ ಅವರು 1900ರ ಮೇ2ರಂದು ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಪತ್ರಿಕೋದ್ಯಮದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ರಾಮಚಂದ್ರ ಸಖಾರಾಮ್ ರೂಯಿಕರ್

ರಾಮಚಂದ್ರ ಸಖಾರಾಮ್ ರೂಯಿಕರ್ ಅವರು ಭಾರತ ಕಾರ್ಮಿಕ ಚಳುವಳಿಯ ರೂವಾರಿ. 1895 ರ ಜನವರಿ 8 ರಂದು ಮಹಾರಾಷ್ಟ್ರ ಕೊಲ್ಲಾಪುರದಲ್ಲಿ ಇವರು ಜನಿಸಿದರು. ಇವರ ಸ್ಮರಣಾರ್ಥ 1995 ರ ಮೇ 1 ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿದೆ. ನಾಗಪುರದಲ್ಲಿ ಕಾನೂನು ಸೇವೆ ಆರಂಭಿಸಿದ ಇವರು,...

Read More

Recent News

Back To Top