Date : Tuesday, 06-06-2017
ಒರಿಸ್ಸಾದ ಬಲಸೋರ್ ಜಿಲ್ಲೆಯ ವಿಕಾಸ್ ದಾಸ್ ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಆದರೆ ಇಂದು ಆತ 17 ಸಾವಿರ ಬುಡಕಟ್ಟು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಒರ್ವ ಸಾಧಕ. ಐಬಿಎಂನಲ್ಲಿ ಸೆಕ್ಯೂರಿಟಿ ಕನ್ಸಲ್ಟೆಂಟ್ ಆಗಿದ್ದ ಇವರು 2013ರ ಅಕ್ಟೋಬರ್‌ನಲ್ಲಿ ತನ್ನೂರು ಬಲ್ಸೋರ್‌ಗೆ ದುರ್ಗಾ ಪೂಜೆಗೆಂದು...
Date : Monday, 05-06-2017
ಬರದಿಂದ ತತ್ತರಿಸಿರುವ ಔರಂಗಬಾದಿನ ಪೊರ್ಗೋನ್ ಗ್ರಾಮದ ಮಹಿಳೆಯರಿಗೆ ನಿತ್ಯ 5 ಮೈಲು ನಡೆದು ಬಾವಿಯಿಂದ ನೀರು ತರುವುದೇ ದೊಡ್ಡ ಸವಾಲಿನ ಕೆಲಸ. ದಿನಕ್ಕೆ ಕನಿಷ್ಠ 15ರಿಂದ 20 ಲೀಟರ್ ನೀರು ಅನಿವಾರ್ಯ. ಕೈಯಲ್ಲಿ, ತಲೆಯಲ್ಲಿ, ಸೊಂಟದಲ್ಲಿ ಕೊಡಪಾನ ಇಟ್ಟುಕೊಂಡು ನೀರನ್ನು ಹೊತ್ತು ಬರಬೇಕಾಗಿತ್ತು....
Date : Monday, 05-06-2017
ಆಕ್ಸಿಜನ್ ಬಳಸದೆಯೇ ಭಾರತೀಯ ಸೇನೆಗೆ ಸೇರಿದ ನಾಲ್ವರು ಯೋಧರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಅತೀ ಎತ್ತರದ ಪರ್ವತಕ್ಕೆ ಕೃತಕ ಆಕ್ಸಿಜನ್ ಹೊಂದದೆ ಪ್ರಯಾಣಿಸಿದ ಮೊಟ್ಟ ಮೊದಲ ತಂಡ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಯೋಧರಾದ ಕುಂಚೋಕ್ ತೆಂಡ,...
Date : Monday, 05-06-2017
ದೇಶದ ಅತೀದೊಡ್ಡ ವರ್ಸೋವಾ ಬೀಚ್‌ನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಿದ ಕೀರ್ತಿ ಹೊಂದಿದ ವಕೀಲ ಅಫ್ರೋಝ್ ಶಾ ಇದೀಗ ತನ್ನ ಕಾರ್ಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದಾರೆ. ತನ್ನ ಕಾರ್ಯಕ್ಕೆ ಸಿಕ್ಕ ಮನ್ನಣೆಯಿಂದ ಪುಳಕಿತಗೊಂಡಿರುವ ಅವರು ಇದೀಗ ಮುಂಬಯಿಯ 19 ಬೀಚ್‌ಗಳನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. 2015ರ ಅಕ್ಟೋಬರ್‌ನಿಂದ...
Date : Monday, 05-06-2017
ಪ್ರೀತಿ, ಆರೈಕೆ, ಸಂಸ್ಕಾರ ಕೊಟ್ಟು ಬೆಳೆಸಿದ ಶಿಶು ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ, ಸಮಾಜ ನಿರ್ಮಾಣದ ಕಾರ್ಯ ಮಾಡುತ್ತದೆ. ಅದೇ ರೀತಿ ಪ್ರೀತಿಯಿಂದ ನೆಟ್ಟು, ಪೋಷಿಸಲ್ಪಟ್ಟ ಸಸಿ ಭವಿಷ್ಯದಲ್ಲಿ ಶುದ್ಧವಾದ ಗಾಳಿ, ನೆರಳು ನೀಡುವ ಹೆಮ್ಮರವಾಗಿ ಬೆಳೆಯುತ್ತದೆ. ಪರಿಸರವನ್ನು ಹಚ್ಚ ಹಸಿರಾಗಿಟ್ಟು ಸಕಲ...
Date : Saturday, 03-06-2017
ಆಕೆ ರಾಜಸ್ಥಾನದಲ್ಲಿ ಹುಟ್ಟಿದವಳು. ದೆಹಲಿಯ ಸ್ಲಂನಲ್ಲಿ ಬೆಳೆದವಳು, ಹೆಣ್ಣು ಮಕ್ಕಳು ಹೆಚ್ಚು ಕಲಿಯಬಾರದು ಎಂಬ ಧೋರಣೆ ಹೊಂದಿದ್ದ ಕುಟುಂಬದಿಂದ ಬಂದವಳು. ಸಾಲದ್ದಕ್ಕೆ ಆಕೆಯ ಎಲುಬು ರೋಗಗ್ರಸ್ಥವಾಗಿದೆ. ಇಷ್ಟೆಲ್ಲಾ ಅಡೆತಡೆ ಹೊಂದಿದ್ದರೂ ಆಕೆ ಇಂದು ಯುಪಿಎಸ್‌ಸಿ ಪರಿಕ್ಷೆ ಮಾಡಿದ ಸಾಧಕರ ಪೈಕಿ ಒಬ್ಬಳು....
Date : Friday, 02-06-2017
ಇ-ಕಾಮರ್ಸ್ ಬಗ್ಗೆ ಯೋಚಿಸುವಾಗಲೆಲ್ಲ ನಮಗೆ ಭಾರತೀಯರ ಖರೀದಿಸುವಿಕೆಯ ವಿಧಾನವನ್ನೇ ಬದಲಾಯಿಸುತ್ತಿರುವ ಫ್ಲಿಪ್‌ಕಾರ್ಟ್, ಅಮೇಝಾನ್ ಮುಂತಾದವುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾರತದ ಕಾಟೇಜ್ ಉದ್ಯಮ ಕೂಡ ಸಾಕಷ್ಟು ಉತ್ತೇಜನವನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಿಂದಾಗಿ ಭಾರತದ ಕಾಟೇಜ್ ಉದ್ಯಮ ಆನ್‌ಲೈನ್...
Date : Thursday, 01-06-2017
ಆಕೆ ಕೈಗಳಿಲ್ಲದೆ ಹುಟ್ಟಿದವಳು, ಆದರೆ ಈ ನ್ಯೂನ್ಯತೆಗೆ ಆಕೆಯನ್ನು ಎತ್ತರಕ್ಕೆ ಹಾರುವ ಭರವಸೆಯಿಂದ, ದೃಢಸಂಕಲ್ಪದಿಂದ ವಿಮುಖಗೊಳಿಸಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರದ ನಕ್ಸಲ್ ಪೀಡಿತ ಗೊಡ್ಚಿರೋಲಿ ಪ್ರದೇಶದ 17 ವರ್ಷದ ಬಾಲಕಿ ಆಂಚಲ್ ರಾವತ್‌ಗೆ ಎರಡೂ ಕೈಗಳಿಲ್ಲ, ಆದರೂ ಆಕೆ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಫಸ್ಟ್...
Date : Wednesday, 31-05-2017
ತಮ್ಮ ಗ್ರಾಮದ ಹುತಾತ್ಮ ಯೋಧನ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರೆಸ್ಲಿಂಗ್ ರಿಂಗ್‌ಗೆ ಇಡೀ ಗ್ರಾಮದ ಜನತೆ ಇಟ್ಟಿಗೆ, ಸಿಮೆಂಟ್ ಬ್ಯಾಗ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಾತ್ರವಲ್ಲದೇ ನಿರ್ಮಾಣ ಕಾರ್ಯದಲ್ಲಿ ವೇತನ ಪಡೆಯದೆ ಭಾಗಿಯಾಗುತ್ತಿದ್ದಾರೆ. ಹರಿಯಾಣದ ಕರ್ನಲ್ ಜಿಲ್ಲೆಯ ಖೆರಿ ಮನ್ ಸಿಂಗ್ ಗ್ರಾಮಕ್ಕೆ ಸೇರಿದ...
Date : Wednesday, 31-05-2017
ವಿಶ್ವ ತಂಬಾಕು ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ 31 ಮೇ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರ ಇಸವಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ...