Date : Wednesday, 31-05-2017
ತಮ್ಮ ಗ್ರಾಮದ ಹುತಾತ್ಮ ಯೋಧನ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರೆಸ್ಲಿಂಗ್ ರಿಂಗ್‌ಗೆ ಇಡೀ ಗ್ರಾಮದ ಜನತೆ ಇಟ್ಟಿಗೆ, ಸಿಮೆಂಟ್ ಬ್ಯಾಗ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಾತ್ರವಲ್ಲದೇ ನಿರ್ಮಾಣ ಕಾರ್ಯದಲ್ಲಿ ವೇತನ ಪಡೆಯದೆ ಭಾಗಿಯಾಗುತ್ತಿದ್ದಾರೆ. ಹರಿಯಾಣದ ಕರ್ನಲ್ ಜಿಲ್ಲೆಯ ಖೆರಿ ಮನ್ ಸಿಂಗ್ ಗ್ರಾಮಕ್ಕೆ ಸೇರಿದ...
Date : Wednesday, 31-05-2017
ವಿಶ್ವ ತಂಬಾಕು ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ 31 ಮೇ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರ ಇಸವಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ...
Date : Tuesday, 30-05-2017
ಕರ್ಪೂರಿ ಠಾಕೂರ್ ಬಿಹಾರ ಮೂಲದ ಖ್ಯಾತ ರಾಜಕಾರಣಿ. ಆನ ನಾಯಕ ಎಂದೇ ಕರೆಯಲ್ಪಡುತ್ತಿದ್ದ ಇವರು ಬಿಹಾರದ 11ನೇ ಮುಖ್ಯಮಂತ್ರಿಯಾಗಿದ್ದರು. 1970ರಲ್ಲಿ ಭಾರತೀಯ ಕ್ರಾಂತಿ ದಳದಿಂದ ಮೊದಲು ಸಿಎಂ ಆಗಿ ಆಯ್ಕೆಯಾದರೆ, 1977ರಲ್ಲಿ ಜನತಾ ಪಕ್ಷದಿಂದ ಸಿಎಂ ಆದರು. ಬಿಹಾರದ ಪಿತೌನ್‌ಜಿಯಾ ಗ್ರಾಮದಲ್ಲಿ...
Date : Tuesday, 30-05-2017
ಅತ್ಯಧಿಕ ಪ್ರಮಾಣದ ಬಿದಿರುಗಳನ್ನು ಉತ್ಪಾದಿಸುವುದಕ್ಕೆ ತ್ರಿಪುರ ಹೆಸರುವಾಸಿಯಾಗಿದೆ. ಬಡವರ ಟಿಂಬರ್ ಎಂದೇ ಖ್ಯಾತವಾಗಿರುವ ಬಿದಿರುಗಳು ತ್ರಿಪುರ ಜನತೆಯ ಸಾಮಾಜಿಕ, ಸಾಂಸ್ಕೃತಿ ಮತ್ತು ಆರ್ಥಿಕ ರಚನೆಯಲ್ಲಿ ಬಹುಮುಖ್ಯ ಮಾತ್ರವನ್ನು ವಹಿಸಿದೆ. ಇಲ್ಲಿ ಬರೋಬ್ಬರಿ 21 ವಿವಿಧ ತಳಿಯ ಬಿದಿರುಗಳು ಬೆಳೆಯುತ್ತವೆ, ಬಿದಿರು ಸಂಬಂಧಿ ಕಾಯಕವನ್ನೇ...
Date : Tuesday, 30-05-2017
ತಮ್ಮ ಸಂದೇಶಗಳನ್ನು ರವಾನಿಸಲು ಜನರು ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಿದ್ದಾರೆ. ಹೈದರಾಬಾದ್‌ನ ಶಿಕ್ಷಕರೊಬ್ಬರು ಎಲ್ಲಿರಿಗೂ ಕಡ್ಡಾಯ ಶಿಕ್ಷಣ ಸಿಗಬೇಕು ಎಂಬ ಸಂದೇಶವನ್ನು ಬಿತ್ತರಿಸಲು ಬರೋಬ್ಬರಿ 16 ಅಡಿ ಎತ್ತರ ಪೆನ್‌ನನ್ನು ತಯಾರಿಸಿದ್ದಾರೆ. ಸಂಕೇತ್ ಹೈಸ್ಕೂಲ್‌ನ ಸಮಾಜ ಅಧ್ಯಯನದ ಶಿಕ್ಷಕರಾಗಿರುವ ಎಂ.ಶ್ರೀನಿವಾಸ್ ಆಚಾರ್ಯ...
Date : Monday, 29-05-2017
ರಾತ್ರಿ ಹಗಲೆನ್ನದೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಅರ್ಪಣೆಯಾಗಿ ಲಕ್ನೋದ ವೃತ್ತಿಪರ ಫೋಟೋಗ್ರಾಫರ್ ಮಿಥಲೇಶ್ ಮೌರ್ಯ ಮೇ 23ರಂದು ಕನ್ಯಾಕುಮಾರಿಯಿಂದ ಲಡಾಖ್‌ಗೆ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ. ಒಬ್ಬಂಟಿಯಾಗಿ ಪ್ರಯಾಣ ಆರಂಭಿಸಿದ ಅವರಿಗೆ ಇದೀಗ ಇತರ ಮೂರು ಮಂದಿ ಸಾಥ್ ಕೊಡುತ್ತಿದ್ದಾರೆ. ತಮ್ಮ...
Date : Monday, 29-05-2017
ತರಕಾರಿಗಳು, ಹಣ್ಣ ಹಂಪಲುಗಳು ಇಂದು ತನ್ನ ನೈಜತೆಯನ್ನು ಕಳೆದುಕೊಳ್ಳುತ್ತಿದೆ. ಆರೋಗ್ಯದಾಯಕಗಳಾಗಿರುವ ಇವುಗಳಿಗೆ ರಾಸಾಯನಿಕಗಳನ್ನು ಹಾಕಿ ಆರೋಗ್ಯಕ್ಕೆ ಹಾನಿಕಾರಕಗಳನ್ನಾಗಿಸಲಾಗುತ್ತಿದೆ. ಅದಕ್ಕಾಗಿಯೇ ನಮಗೆ ಬೇಕಾದ ತರಕಾರಿಗಳನ್ನು ನಾವೇ ಬೆಳೆಸಿದರೆ ಉತ್ತಮ. ಆದರೆ ನಗರಗಳಲ್ಲಿ ವಾಸಿಸುವವರಿಗೆ ಇದು ಕಷ್ಟ. ಆದರೂ ಇದ್ದ ತುಸು ಜಾಗದಲ್ಲೂ ತರಕಾರಿಗಳನ್ನು...
Date : Monday, 29-05-2017
ಪಿಎಚ್‌ಡಿ ಪದವಿಯನ್ನು ಪಡೆಯಬೇಕು, ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕು ಎಂಬ ಮಹದಾಸೆ ಹೊತ್ತಿರುವ ಮಹಾರಾಷ್ಟ್ರ ಮೂಲದ ಸ್ನೇಹ ಲಿಂಬ್‌ಗಾವ್ಕರ್ ಹಗಲಲ್ಲಿ ವಿದ್ಯಾಭ್ಯಾಸ ಮಾಡಿ ರಾತ್ರಿ ಆಲೂ ಪರಾಟ ಮಾರಾಟ ಮಾಡುವ ಕಾಯಕ ಮಾಡುತ್ತಾರೆ. ಕೇರಳದ ಕರಿಯವಟ್ಟಂನಲ್ಲಿನ ರಸ್ತೆ ಬದಿಯಲ್ಲಿರುವ ಹಲವಾರು ರಸ್ತೆ ಬದಿ ಅಂಗಡಿಗಳಲ್ಲಿ...
Date : Monday, 29-05-2017
ನೀಲಗಿರಿ ತಪ್ಪಲನ್ನು ನೀಲಿಯಾಗಿಸುವ ಅತೀ ಸುಂದರ ಕುರಿಂಜಿ ಹೂಗಳು ತಮ್ಮ ಸೌಂದರ್ಯದಿಂದಲೇ ನೋಡುಗರ ಕಣ್ಮನಗಳನ್ನು ಸೆಳೆಯುತ್ತದೆ. ಕಡು ನೀಲಿ ಬಣ್ಣದ ಗಂಟೆಯ ಶೈಲಿಯ ಈ ಹೂ 6000ದಿಂದ 7000 ಅಡಿ ಎತ್ತರವಿರುವ ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಕಾಣಸಿಗುತ್ತದೆ. ಈ ಹೂವಿನ ವಿಶೇಷತೆಯೆಂದರೆ 12...
Date : Saturday, 27-05-2017
ದೇಶಕ್ಕಾಗಿ ಜೀವನ ಮುಡುಪಾಗಿಟ್ಟ ಯೋಧರಿಗೆ ಗೌರವವನ್ನು ಸಲ್ಲಿಸಬೇಕೆಂಬ ಮಹದಾಸೆಯನ್ನು ಹೊಂದಿರುವ ಸಹೋದರಿಯರಿಬ್ಬರು ಲಕ್ನೋದಿಂದ ಲೇಹ್-ಲಡಾಖ್‌ಗೆ 15 ದಿನಗಳ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ. 27 ವರ್ಷದ ವಸುಧಾ ಅಗರ್ವಾಲ್ ಮತ್ತು 33 ವರ್ಷದ ಕರುಣಾ ಕಳೆದ ಗುರುವಾರದಿಂದ ಲಕ್ನೋದಿಂದ ಲಡಾಖ್‌ಗೆ ಬೈಕ್ ಪ್ರಯಾಣವನ್ನು...