Date : Wednesday, 14-06-2017
ದೃಷ್ಟಿ ಧ್ರುವ ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ರೋಗದಿಂದ ಬಳಲುತ್ತಿದ್ದಾಳೆ. ಆದರೂ ಮಹಾರಾಷ್ಟ್ರದ 10ನೇ ತರಗತಿ ಪರೀಕ್ಷೆಯಲ್ಲಿ ಶೇ.88ರಷ್ಟು ಅಂಕ ಪಡೆದು ಮಹತ್ವದ ಸಾಧನೆ ಮಾಡುತ್ತಿದ್ದಾಳೆ. ಕೈಗಳಿಂದ ಪೆನ್ ಅಥವಾ ಬುಕ್ ಹಿಡಿಯುವುದು ಈಕೆಗೆ ಸಾಧ್ಯವಾಗಲಾರದು, ಆದರೂ ಅವಳ ಈ ದೌರ್ಬಲ್ಯ ಆಕೆಯನ್ನು...
Date : Wednesday, 14-06-2017
ಮಲತಾಯಿಯ ಕಪಿಮುಷ್ಟಿಯಿಂದ ಪಾರಾಗಿ, ಚೇತರಿಸಿಕೊಂಡ ಬಾಲಕಿಯೊಬ್ಬಳು ಇದೀಗ ತೆಲಂಗಾಣ ಸರ್ಕಾರದ ಸಹಾಯದಿಂದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರತ್ಯುಷಳ ಜೀವನ ನಿರ್ಹಹಣೆ ಮತ್ತು ಶಿಕ್ಷಣದ ಖರ್ಚುವೆಚ್ಚಗಳ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಚಂದ್ರಶೇಖರ್ ರಾವ್ ಅವರು ಹೊತ್ತುಕೊಂಡಿದ್ದಾರೆ. ಮಲತಾಯಿಯ ದೌರ್ಜನ್ಯದಿಂದ ಬೆಂದು ಹೋಗಿದ್ದ ಪ್ರತ್ಯುಷಳ...
Date : Tuesday, 13-06-2017
ರಸ್ತೆ ಬದಿಯ ವಡಾ ವ್ಯಾಪಾರಿಯೊಬ್ಬನ ವೈದ್ಯಕೀಯ ಖರ್ಚನ್ನು ಆತನ ಗ್ರಾಹಕರು ಭರಿಸಿದ ಅಪರೂಪದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. 50 ವರ್ಷ ಕೀಮ ವಡಾ ಮಾರಟಾಗಾರ ಜಾವೇದ್ ಖಾನ್ ಸಕ್ಕರೆ ಕಾಯಿಲೆ ಬಳಲುತ್ತಿದ್ದು, ಇದೀಗ ಅವರ ಒಂದು ಕಾಲನ್ನು ತೆಯಬೇಕಾದ ಅನಿವಾರ್ಯ ಪರಿಸ್ಥಿತಿ...
Date : Tuesday, 13-06-2017
ಕೆಲವೊಂದು ವ್ಯಕ್ತಿಗಳು ತಮ್ಮ ಅದ್ಭುತವಾದ ಕಾರ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆಗಳನ್ನು ತರುವುದು ಮಾತ್ರವಲ್ಲದೇ ಇತರರಿಗೂ ಉತ್ತಮ ಕಾರ್ಯ ಮಾಡಲು ಪ್ರೇರಣೆಗಳನ್ನು ನೀಡುತ್ತಾರೆ. ಅಂತಹ ಕೆಲವೇ ಸಂಖ್ಯೆಯ ಜನರಲ್ಲಿ ಡಾ.ಜ್ಯೋತಿ ಲಾಂಬಾ ಕೂಡ ಒಬ್ಬರು. ಗುಜರಾತಿನ ವಿಶ್ವವಿದ್ಯಾನಿಲಯವೊಂದರ ಪ್ರೊಫೆಸರ್ ಆಗಿರುವ ಲಾಂಬಾ ಇದೀಗ...
Date : Saturday, 10-06-2017
ಕೆಲವರ್ಷಗಳ ಹಿಂದೆ ಆಕೆಗೆ ವೈದ್ಯರುಗಳೇ ನಿಮಗಿನ್ನು ನಡೆದಾಡಲು ಸಾಧ್ಯವಿಲ್ಲ ಎಂದಿದ್ದರೂ ಆದರೆ ಇಂದು ಆಕೆ ವಿಶ್ವದ ಅತೀಎತ್ತರದ ಮೌಂಟ್ ಎವರೆಸ್ಟ್ ಹತ್ತಿದ ಕೀರ್ತಿಯನ್ನು ಹೊಂದಿದ್ದಾಳೆ. ಇದಕ್ಕೆಲ್ಲ ಆಕೆಯ ಶ್ರದ್ಧೆ, ಛಲ ಮತ್ತು ಗುರಿಯೇ ಕಾರಣ. 47 ವರ್ಷದ ಅಪರ್ಣಾ ಪ್ರಭು ದೇಸಾಯಿ...
Date : Friday, 09-06-2017
ನೈಸರ್ಗಿಕವಾದ ತಂಪಾದ ಗಾಳಿಯನ್ನು ಹೊಂದಿದ್ದ ಬೆಂಗಳೂರನ್ನು ಒಂದು ಕಾಲದಲ್ಲಿ ಹವಾನಿಯಂತ್ರಿತ ಊರು ಎಂದು ಕರೆಯಲಾಗುತ್ತಿತ್ತು. ಹಸಿರುಗಳಿಂದ ಕಂಗೊಳಿಸುತ್ತಿದ್ದ ಈ ಮಹಾ ನಗರ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿತ್ತು. ಆದರೆ ಇಂದು ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ಅದರ ಗಾಳಿ ಮಲಿನಗೊಂಡಿದೆ. ಹಸಿರ ಬದಲು...
Date : Friday, 09-06-2017
ಓಂಕಾರ, ಹಿಂದೂ ದೇವರುಗಳ ಭಾವಚಿತ್ರಗಳನ್ನು ಉಡುಗೆ, ಚಪ್ಪಲಿಗಳ ಮೇಲೆ ಹಾಕಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿ ಬೆಳೆದು ಬಿಟ್ಟಿದೆ. ಹಲವಾರು ಸಂಸ್ಥೆಗಳು ಹಿಂದೂಗಳ ತೀವ್ರ ವಿರೋಧದ ನಂತರ ಇಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿದೆ. ಆದರೂ ಕೆಲವೊಂದು...
Date : Thursday, 08-06-2017
ಚಂಡೀಗಢದಲ್ಲಿ ಹುಟ್ಟಿ ಬೆಳೆದ ಉಶ್ಮಾ ಗೋಸ್ವಾಮಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಾಕೆ. ತನ್ನ ಜ್ಞಾನವನ್ನು ಸಮಾಜದ ಸಹಾಯಕ್ಕೆ ಬಳಸಿಕೊಳ್ಳಬೇಕು ಎಂದು ಬಯಸಿದಾಕೆ. ಯುಪಿಎಸ್‌ಸಿ ಗುರಿಯನ್ನೂ ಹೊಂದಿರುವ ಈಕೆ ಪ್ರಸ್ತುತ ಮೈಸೂರಿನಲ್ಲಿ ತನ್ನ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾಳೆ. ಗ್ರಾಮೀಣ...
Date : Wednesday, 07-06-2017
ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಯಾರೊಬ್ಬರೂ ರಸ್ತೆಗಳಲ್ಲಿ ಕಸ ಎಸೆಯಬಾರದು ಎಂಬ ಕಾರಣಕ್ಕೆ ರಾಜಸ್ಥಾನದ ಜೋಧ್‌ಪುರದ ಜನರು ತಮ್ಮ ಕಾರಿಗೆ ಕಸದ ಬುಟ್ಟಿಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಸ್ವಚ್ಛ ಭಾರತದ ಕನಸಿನ ಸಾಕಾರಕ್ಕೆ ತಮ್ಮಿಂದಾದ ಕೊಡುಗೆಯನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ...
Date : Wednesday, 07-06-2017
ಅಪ್ರೋಝ್ ಶಾ ಎಂಬ ವಕೀಲ ಆರಂಭಿಸಿದ ಮುಂಬಯಿಯ ವರ್ಸೋವಾ ಬೀಚ್ ಸ್ವಚ್ಛತಾ ಕಾರ್ಯ ಇದೀಗ ದೇಶದ ಮನ್ನಣೆಯನ್ನು ಗಳಿಸುತ್ತದೆ. ಈಗಾಗಲೇ ಬೀಚ್‌ನ ಶೇ.70ರಷ್ಟು ಕೊಳಚೆಯನ್ನು ತೆಗೆಯಲಾಗಿದೆ. ಪ್ರತಿನಿತ್ಯ ಭಾನುವಾರ ಇಲ್ಲಿ ನಾಗರಿಕರು ಬಂದು ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಬಾಲಿವುಡ್ ಸಿನಿಮಾ ನಿರ್ದೇಶಕ...