News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸೋಲಾರ್ ವಾಟರ್ ಹೀಟರ್ ನಿಮ್ಮ ಮನೆಯಲ್ಲಿದೆಯೇ?

ಒಂದು ವೇಳೆ ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮಕದಲ್ಲಿ ನಾನು ಆಯ್ಕೆಯಾಗಿ, ಅಲ್ಲಿ ಶತಮಾನದ ಅತ್ಯುತ್ತಮ ಆವಿಷ್ಕಾರ ಯಾವುದು ಎಂದು ಪ್ರಶ್ನೆ ಬಂದರೆ ಅದಕ್ಕೆ ನಾನು ಕೊಡುವ ಉತ್ತರಸೋಲಾರ್ ವಾಟರ್ ಹೀಟರೆಂದು. ಅರೆ! ಸಾವಿರ ಕಿಲೋ ಮೀಟರ್ ದೂರಕ್ಕೆ ಹಾರಿ ಕರಾರುವಾಕ್ಕಾಗಿ...

Read More

ಸಾಧಕನ ಸಾಧನೆಯ ಕೈದೀವಿಗೆ – ನಿರ್ಮಾಲ್ಯ

ಹುಟ್ಟಿದ್ದು ಮೈಸೂರಿನ ಕಡುಬಡತನದ ಸಂಪ್ರದಾಯಸ್ಥ ಮನೆತನದಲ್ಲಿ. ಸಂಸ್ಕೃತದಲ್ಲಿ ಬಿ. ಎ. ಹಾನರ್ಸ್ ಪದವಿ ಶಿಕ್ಷಣದನಂತರ ಇಡೀ ಜೀವನವನ್ನು ಸಮಾಜಕಾರ್ಯಕ್ಕೆ ಸಮರ್ಪಿಸಿಕೊಂಡ ಸಿರಿವಂತಿಕೆ. ಸಾಮಾಜಿಕ ಕೆಲಸ ಮಾಡುವುದರೊಂದಿಗೆ ಪ್ರತಿದಿನ ಮನೆಯ ಸಂಪ್ರದಾಯದಂತೆ ವೈಯಕ್ತಿಕ ಅನುಷ್ಠಾನ. ಮರಣಾನಂತರ ತನ್ನ ದೇಹವು ಬೂದಿಯಾಗದೆ, ವೈದ್ಯಕೀಯ ಶಿಕ್ಷಣ...

Read More

ಈ ಶಾಲೆಗಳಲ್ಲಿನ ಕುರ್ಚಿ, ಮೇಜು ಸಂಪೂರ್ಣ ಪರಿಸರ ಸ್ನೇಹಿ

ಮುಂಬಯಿ: ಎಳೆ ಮನಸ್ಸುಗಳಲ್ಲಿ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಬಾಂದ್ರ ಮುನ್ಸಿಪಲ್ ಸ್ಕೂಲ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಶಾಲೆಯ ಕುರ್ಚಿ, ಮೇಜು, ಡೆಸ್ಕುಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಆಹಾರದ ಪೆಟ್ಟಿಗೆ(ಫುಡ್ ಕರ್ಟನ್ಸ್)ಗಳಿಂದ ನಿರ್ಮಿತವಾಗಿದೆ. ಆರ್‌ಯು ಗ್ರೀನ್‌ಲೈಫ್ ಎಂಬ ಸುಸ್ಥಿರ...

Read More

ಸರಳ ದಸರಾದಿಂದ ಉಳಿತಾಯಕ್ಕಿಂತಾ ನಷ್ಟವೇ ಹೆಚ್ಚು

ಪ್ರತೀ ಬಾರಿ ನಾಡ ಹಬ್ಬ ದಸರಾ ಸಮೀಪಿಸುತ್ತಿದ್ದಂತೆಯೇ ರೈತರ ಸಂಕಷ್ಟ, ಬರ, ನೆರೆ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳ ದಸರಾವನ್ನಾಗಿ ಆಚರಿಸಬೇಕು ಎನ್ನುವ ಒತ್ತಾಯ ಕೆಲವರಿಂದ ಕೇಳಿಬರುತ್ತದೆ. ನಾಡಿನ ರೈತರು ಕಷ್ಟದಲ್ಲಿರುವಾಗ ಅದ್ದೂರಿಯಾಗಿ ದಸರಾ ಆಚರಿಸುವುದು...

Read More

ನಾವು ನೋಡಲೇಬೇಕಾದ ಚಿತ್ರ: ಬೇಡರ ಕಣ್ಣಪ್ಪ

ಗುಬ್ಬಿ ವೀರಣ್ಣನವರ ನಾಟಕ‌ ಕಂಪನಿಯಿಂದ ನಾಟಕವನ್ನಾಗಿ ಪ್ರದರ್ಶಿಸುತ್ತಿದ್ದ “ಬೇಡರ ಕಣ್ಣಪ್ಪ” ಎಂಬ ನಾಟಕವನ್ನು 1954 ರಲ್ಲಿ ಎ.ವಿ‌.ಎಂ. ಪ್ರೊಡಕ್ಷನ್ಸ್ ರವರೊಂದಿಗೆ ಗುಬ್ಬಿ ಕರ್ನಾಟಕ ಫಿಲಂಸ್ ಅಡಿಯಲ್ಲಿ ಗುಬ್ಬಿ ವೀರಣ್ಣ ರವರು ನಿರ್ಮಾಣ ಮಾಡಿದರು. ಹೆಚ್.ಎಲ್.ಎನ್.ಸಿಂಹ ರವರು ನಿರ್ದೇಶನ ಮಾಡುತ್ತಾರೆ. ಜಿ.ವಿ‌.ಅಯ್ಯರ್ ರವರೇ...

Read More

ನ್ಯೂಕ್ಲಿಯರ್ ಜಿಹಾದ್ ಭಾಗ -4 : ನೆದರ್ಲ್ಯಾಂಡ್ ನೆಲದಲ್ಲಿ ಅಣ್ವಸ್ತ್ರ ತಂತ್ರಜ್ಞಾನದ ಕಳ್ಳತನ

38ರ ವಯಸ್ಸಿಗೆಲ್ಲ ಅಬ್ದುಲ್ ಕದೀರ್ ಖಾನ್ ತನ್ನನ್ನು ತಾನು ಓರ್ವ ಮಧ್ಯಮಸ್ತರದ ಲೋಹಶಾಸ್ತ್ರಜ್ಞನಾಗಿ ದಶಕಗಳ ವರೆಗೆ ತಾನು ಕಲಿತ ಲೋಹಶಾಸ್ತ್ರದ ಪಾಠಗಳನ್ನೆಲ್ಲಾ ತನ್ನ ದೇಶ ಪಾಕಿಸ್ತಾನದಿಂದ ಸಹಸ್ರಾರು ಮೈಲಿ ದೂರದ ನೆದರ್ಲ್ಯಾಂಡ್­ನ FDO ದ ಅತಿಸುಧಾರಿತ Centrifuge ಗಳ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ...

Read More

ಕಮಲವನ್ನರಳಿಸಿದ ಸೂರ್ಯ ಮೋಡಗಳ ಹಿಂದೆ ಮೌನವಾಗಿ ಮಾಸಿಹೋಯಿತೇ?

ಭಾರತ್ ಕೊಯಿ ಭೂಮಿ ಕಾ ತುಕ್ಡಾ ನಹಿ ಹೆ, ಜೀತಾ ಜಾಗ್ತಾ ರಾಷ್ಟ್ರಪುರುಷ್ ಹೆ. ಯೆ ವಂದನ್ ಕಿ ಧರ್ತಿ ಹೆ, ಅಭಿನಂದನ್ ಕಿ ಧರ್ತಿ ಹೆ. ಯೆ ಅರ್ಪಣ್ ಕಿ ಭೂಮಿ ಹೆ, ದರ್ಪಣ್ ಕಿ ಭೂಮಿ ಹೆ. ಯಹಾ...

Read More

ಹಸಿರು ಕ್ರಾಂತಿಯ ನೇತಾರ ಅಮೈ ಮಹಾಲಿಂಗ ನಾಯ್ಕ್

ನವದೆಹಲಿ: ಬರಡು ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಹಸಿರು ಕ್ರಾಂತಿಯ ನೇತಾರ ಎಂದರೆ ತಪ್ಪಾಗಲಾರದು. 37 ವರ್ಷಗಳಲ್ಲಿ 5ಸುರಂಗಗಳನ್ನು ತೋಡಿ ಅವರು 700 ಗಿಡಗಳನ್ನು ಬೆಳೆಸಿದ್ದಾರೆ. ದಕ್ಷಿಣ ಕನ್ನಡದವರಾದ ನಾಯ್ಕ್ ಎರಡು ಎಕರೆ ಬರಡು ಭೂಮಿಯನ್ನು...

Read More

ಪೂರ್ಣ ಸ್ವರಾಜ್ಯದ ‘ಘೋಷ’ ಮೊಳಗಿಸಿದ್ದ ಶ್ರೀ ಅರಬಿಂದೊ

ಮನೆಯಲ್ಲಿ ಬ್ರಿಟೀಷರ ಮನೋಭಾವನೆಗಳನ್ನೇ ಹೇರಲ್ಪಟ್ಟರೂ, ತಾತನಿಂದ ಅತಿಯಾಗಿ ಪ್ರಭಾವಿತರಾಗಿ ಸ್ವರಾಜ್ಯದ ಮನಸ್ಥಿತಿಯನ್ನು ಬೆಳೆಸಿಕೊಂಡ, ಕ್ರಾಂತಿಕಾರಿ ಮನೋಭಾವದಿಂದ‌ ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಂತರದಲ್ಲಿ ಆಧ್ಯಾತ್ಮ ಸಾಧನೆಯೆಡೆಗೆ ಮನಃಪರಿವರ್ತನೆಗೊಂಡ ಮಹಾನ್ ಚೇತನ ಶ್ರೀ ಅರವಿಂದ ಘೋಷರು. ಕಾಕತಾಳೀಯವೋ ಎಂಬಂತೆ ಅರವಿಂದರು ಜನಿಸಿದ್ದು ದೇಶಕ್ಕೆ ಸ್ವಾತಂತ್ರ್ಯ ದೊರಕಿದ...

Read More

ನಮೋ ಭಾರತ್ – ಇದು ಮತ್ತದೇ ಕ್ರಾಂತಿ! ಒಂದಷ್ಟು ಬದಲಾವಣೆಗಳ ಜೊತೆ!

ಹೇಳಬೇಕೆಂದರೆ, ಇವತ್ತಿನ ಸ್ಥಿತಿ ಅವತ್ತೂ ಇತ್ತು! 2013 ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೇಳ ಹೆಸರಿಲ್ಲದಂತೆ ಸೋತು ಹೋಗಿತ್ತು! ಒಂದಷ್ಟು ಅತಿಯಾದ ಆತ್ಮವಿಶ್ವಾಸ ಅವತ್ತು ಬಿಜೆಪಿಯ ಜಯದ ಮಗ್ಗುಲು ಮಗಚುವಂತೆ ಮಾಡಿತ್ತು! ಕಾರ್ಯಕರ್ತರಿಗೆ ದಿಗ್ಭ್ರಮೆ! ನಿಸ್ವಾರ್ಥತೆಯಿಂದ...

Read More

Recent News

Back To Top