News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 25th September 2025


×
Home About Us Advertise With s Contact Us

ಮೋದಿ ಭೇಟಿ ನೀಡುತ್ತಿರುವ ಇಸ್ರೇಲ್ ಇತರ ದೇಶದಂತಲ್ಲ

ಯಹೂದಿಗಳು ಕ್ರಿ.ಶ. 70 ನೇ ಇಸವಿಯಲ್ಲಿ  ರೋಮನ್ ಆಕ್ರಮಣದಿಂದ ತತ್ತರಿಸಿ ದೇಶ ಭ್ರಷ್ಟರಾಗಿ ಭೂಪಟದೆಲ್ಲೆಡೆ  ಚೆಲ್ಲಾಪಿಲ್ಲಿಯಾಗಿ ಚದುರಿ ಹೋದರು. ಆದರೆ ತಮ್ಮ ಭೂಮಿಗೆ ಮರಳುವ ಇಚ್ಚೆಯನ್ನು ಮಣ್ಣಾಗ ಬಿಡಲಿಲ್ಲ. ಯಹೂದಿಗಳ ಸಾಂಪ್ರದಾಯಿಕ ಸಾಪ್ತಾಹಿಕ ಹಬ್ಬ “ಸಬ್ಬತ್‌” ನ ದಿನ ಅವರೊಂದು ವಾಕ್ಯವನ್ನು ಉಚ್ಚರಿಸುತ್ತಿದ್ದರು. “ಮುಂದಿನ...

Read More

100ನೇ ವಸಂತಕ್ಕೆ ಕಾಲಿಟ್ಟ ಭಾರತದ ಮೊದಲ ಮತದಾರ

ಕಿನ್ನೌರ್ : 1951ಲ್ಲಿ ನಡೆದ ಭಾರತದ ಮೊತ್ತ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊತ್ತ ಮೊದಲ ಮತದಾನ ಮಾಡಿದ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಶ್ಯಾಮ್ ಸರನ್ ನಾಗಿ ಅವರೀಗ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದುವರೆಗೆ ಅವರು 17 ಲೋಕಸಭಾ ಚುನಾವಣೆಗಳಿಗೆ ಮತದಾನ...

Read More

ಮಾನವ ಕಳ್ಳಸಾಗಾಣೆ ವಿರುದ್ಧ ಹೋರಾಡುತ್ತಿರುವ IPS ಅಧಿಕಾರಿಗೆ ಯುಎಸ್ ಗೌರವ

ಕಳೆದ 13 ವರ್ಷಗಳಿಂದ ಮಾನವ ಕಳ್ಳ ಸಾಗಾಣೆ ವಿರುದ್ಧ ಅವಿರತ ಹೋರಾಟ ನಡೆಸುತ್ತಿರುವ ತೆಲಂಗಾಣ ಐಪಿಎಸ್ ಅಧಿಕಾರಿ ಮಹೇಶ್ ಮುರಳೀಧರ್ ಭಾಗವತ್ ಅವರಿಗೆ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ 2017 ಟ್ರಾಫಿಕಿಂಗ್ ಇನ್ ಪರ್ಸನ್ಸ್ ರಿಪೋರ್ಟ್ ಹೀರೋಸ್ ಅವಾರ್ಡ್ ನೀಡಿ ಗೌರವಿಸಿದೆ. ಮಾನವ ಕಳ್ಳ...

Read More

ಪತಿ ಮನೆಯವರ ಸಹಕಾರದಿಂದ ನೀಟ್ ಎಕ್ಸಾಂ ಪೂರೈಸಿದ ಬಾಲ್ಯವಿವಾಹಿತೆ

ಆಕೆಗೆ 8 ವರ್ಷವಿದ್ದಾಗಲೇ ಮದುವೆಯಾಗಿತ್ತು, 10ನೇ ತರಗತಿ ಉತ್ತೀರ್ಣಗೊಳಿಸುವ ಮೊದಲೇ ಗಂಡನ ಮನೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಆಕೆಗೆ 21 ವರ್ಷವಾಗಿದ್ದು, ವೈದ್ಯಳಾಗುವ ಆಸೆಯನ್ನು ಪೂರೈಸಲು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದಾಳೆ. ರಾಜಸ್ಥಾನದ ಜೈಪುರದ ಕರೇರಿ ಗ್ರಾಮದ ರೂಪ ಯಾದವ್ ನೀಟ್ ಎಕ್ಸಾಂನಲ್ಲಿ...

Read More

ದೇಶವನ್ನು ಹೆಮ್ಮೆಪಡಿಸುತ್ತಿರುವ ಮಹಿಳಾ ಐಪಿಎಸ್‌ಗಳು

ಭಾರತ ನಿಧಾನಕ್ಕೆ ಲಿಂಗ ತಾರತಮ್ಯವನ್ನು ಮೀರಿ ಬೆಳೆಯುತ್ತಿದೆ ಎಂಬುದನ್ನು ಈ ದೇಶದ ಮಹಿಳೆಯರು ಹೆಚ್ಚು ಕಮ್ಮಿ ಎಲ್ಲಾ ವಲಯದಲ್ಲೂ ಸಾಬೀತುಪಡಿಸಿ ತೀರಿಸುತ್ತಿದ್ದಾರೆ. ರಾಜಕೀಯವಿರಲಿ, ಪೊಲೀಸ್ ಪಡೆಯಿರಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತಿದ್ದಾರೆ. ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್(ಸಿಎಚ್‌ಆರ್‌ಐ) ಪ್ರಕಾರ ಭಾರತ ಸ್ವಾತಂತ್ರ್ಯ...

Read More

ನೆಲಕ್ಕುರುಳಲಿದ್ದ 5 ಸಾವಿರ ಮರಗಳಿಗೆ ಹೊಸ ಬದುಕು ಕೊಟ್ಟ ಹೈದರಾಬಾದ್ ವ್ಯಕ್ತಿ

ನಗರೀಕರಣ ಮತ್ತು ಅಭಿವೃದ್ಧಿ ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆ. ಜನಸಂಖ್ಯೆ ಏರುತ್ತಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಇವುಗಳ ನಿರ್ವಹಣೆ ಮಾಡಲು ರಸ್ತೆಗಳನ್ನು ಅಗಲಗೊಳಿಸಬೇಕಾಗುತ್ತದೆ. ರಸ್ತೆಗಳ ಅಗಲೀಕರಣಕ್ಕೆ ಮರಗಳ ಮಾರಣಹೋಮ ಅನಿವಾರ್ಯ ಎಂಬಂತಾಗಿದೆ. ಆದರೆ ಬುದ್ಧಿಜೀವಿ ಮನುಷ್ಯ ಮರಗಳನ್ನು ಕಡಿದು ಕೊಲ್ಲುವ ಬದಲು ಅವುಗಳನ್ನು...

Read More

ತ್ಯಾಜ್ಯ ಸಂಗ್ರಹಕಾರನ ಪ್ರಾಮಾಣಿಕತೆಯಿಂದಾಗಿ ಮಾಲೀಕನ ಸೇರಿತು ಲ್ಯಾಪ್‌ಟಾಪ್

ನಮ್ಮ ಸುತ್ತಮುತ್ತ ನಡೆಯುವ ಕೆಲವೊಂದು ಉತ್ತಮ ಘಟನೆಗಳು ಈ ಜಗತ್ತಲ್ಲಿ ಬರೀ ಕೆಟ್ಟದ್ದೆ ತುಂಬಿದೆ ಎಂಬ ನಮ್ಮ ಮನೋಭಾವವನ್ನು ಬದಲಾಯಿಸುವಂತೆ ಮಾಡುತ್ತದೆ. ಅಪರಿಚಿತರಾದವರು ತೋರಿಸುವ ಪ್ರಾಮಾಣಿಕತೆ, ಪ್ರೀತಿ, ವಾತ್ಸಾಲ್ಯಗಳು ನಮಗೆ ಒಳ್ಳೆಯದರ ಅರಿವು ಮೂಡುವಂತೆ ಮಾಡುತ್ತದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು...

Read More

ವಾಷಿಂಗ್ಟನ್­ನಲ್ಲಿ ಬಂದ ಮಳೆಗೆ ಇಸ್ಲಾಮಾಬಾದ್­ನಲ್ಲಿರುವವರಿಗೆ ಜ್ವರ

ಮೋದಿ ವಿದೇಶಕ್ಕೆ ಹೊರಟು ನಿಂತಾಗ ಅದನ್ನು  ಫಾರಿನ್ ಟೂರ್ ಅಲ್ಲ ವಿದೇಶ ಯಾತ್ರೆ ಅಂತ ಪತ್ರಿಕೆಗಳು ಬರೆದಾಗ ಅಷ್ಟು ಸಮಂಜಸ ಅಲ್ಲ ಅನಿಸಿತು. ಬದಲಾಗಿ ಅದನ್ನು ಮೋದಿಯವರ “ವಿದೇಶಿ ವ್ಯಾವಹಾರಿಕ ಭೇಟಿ ” ಅಂದರೆ ಉತ್ತಮವಾದೀತೇನೋ. ಯಾಕೆಂದರೆ ಟೂರ್­ಗೆ ಹೋಗೋರು ಯಾರೂ ಸಹ...

Read More

ಎಂಎನ್‌ಸಿ ಜಾಬ್ ತೊರೆದು ವಾಯುಸೇನೆ ಸೇರುತ್ತಿದ್ದಾಳೆ 23 ವರ್ಷದ ಟೆಕ್ಕಿ

ವಾಯುಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬುದು 23 ವರ್ಷದ ರುಚಾ ಸುರೇಂದ್ರ ಸಿಯಾಲ್‌ನ ಕನಸಾಗಿತ್ತು. ಅದರಂತೆ ಆಕೆ ಇದೀಗ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿದ್ದ ಆರಾಮದಾಯಕ, ಕೈ ತುಂಬ ಹಣ ನೀಡುವ ಉದ್ಯೋಗವನ್ನು ತೊರೆದು ವಾಯುಸೇನೆಗೆ ಸೇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಳೆ. ಕೇವಲ 12...

Read More

ಜಾಗತಿಕ ಟ್ರಾನ್ಸ್‌ಪ್ಲಾಂಟ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ರೀನಾ ರಾಜು

ಹೃದಯ ಕಸಿಗೊಳಗಾದ ಕರ್ನಾಟಕದ ಮೊದಲ ಮಹಿಳೆ ರೀನಾ ರಾಜು, ಇದೀಗ ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್ ಮೀಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಅಲ್ಲದೇ ಈ ಸಾಧನೆ ಮಾಡುತ್ತಿರುವ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದಾರೆ. ಅಂಗಾಂಗ ಕಸಿ ಮಾಡಿಸಿಕೊಂಡವರಿಗೆಂದೇ ಆಯೋಜನೆ ಮಾಡಲಾಗುತ್ತಿರುವ...

Read More

Recent News

Back To Top