News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಹಪಾಠಿಗಳಿಂದ ರಕ್ಷಿಸಲ್ಪಟ್ಟು ಶಾಲೆಗೆ ಮರಳಿದ ಬಾಲ್ಯ ವಿವಾಹಿತೆ

ಮದುವೆಯಾಗಿ ಗಂಡನ ಮನೆ ಸೇರಿ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದ 16 ವರ್ಷದ ಬಾಲ್ಯ ವಿವಾಹಿತೆಯನ್ನು ಆಕೆಯ ಸಹಪಾಠಿಗಳು ರಕ್ಷಿಸಿ ಮರಳಿ ಶಾಲೆಗೆ ಬರುವಂತೆ ಮಾಡಿದ ಸ್ಫೂರ್ತಿದಾಯಕ ಸನ್ನಿವೇಶ ರಾಜಸ್ಥಾನದಲ್ಲಿ ನಡೆದಿದೆ. 11ನೇ ವಯಸ್ಸಿನಲ್ಲಿ ತನಗಿಂತ 12 ವರ್ಷ ಹಿರಿಯ ಹುಡುಗನೊಂದಿಗೆ ವಿವಾಹವಾಗಿದ್ದ...

Read More

ಮಣಿಪುರದ ಈ ಜಿಲ್ಲಾಧಿಕಾರಿ ನಿಜಕ್ಕೂ ‘ಮಿರಾಕಲ್ ಮ್ಯಾನ್’

ಐಎಎಸ್ ಆರ್ಮ್‌ಸ್ಟ್ರಾಂಗ್ ಪೆಮೆ ಮಣಿಪುರದ ‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತರು. ಜಿಲ್ಲಾಧಿಕಾರಿಯಾಗಿರುವ ಇವರು ಸರ್ಕಾರದ ನಯಾಪೈಸೆ ಅನುದಾನವಿಲ್ಲದೆ 100ಕಿಮೀ ರಸ್ತೆಯನ್ನು ನಿರ್ಮಿಸಿ ಎಲ್ಲರ ನೆಬ್ಬೆರಗಾಗುವಂತೆ ಮಾಡಿದ್ದ ಇವರು, ಇದೀಗ ಪ್ರತಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳನ್ನು ತನ್ನೊಂದಿಗೆ ಭೋಜನದಲ್ಲಿ ಭಾಗಿಯಾಗಲು ಆಹ್ವಾನಿಸುತ್ತಿದ್ದಾರೆ. ತನ್ನ...

Read More

ನಾಸಾ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತೀಯ ತಂಡ

ಭಾರತದ ಐವರು ವಿದ್ಯಾರ್ಥಿಗಳ ತಂಡವೊಂದು ನಾಸಾ ಏರ್ಪಡಿಸಿದ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ‘ನಾಸಾ ಸ್ಪೇಸ್ ಆ್ಯಪ್ಸ್ ಚಾಲೆಂಜ್ 2017’ನ ಪೀಪಲ್ಸ್ ಚಾಯ್ಸ್ ಅವಾರ್ಡ್‌ನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಭೂಮಿ ಮತ್ತು ಬಾಹ್ಯಾಕಾಶದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ...

Read More

ವೃದ್ಧಾಶ್ರಮಗಳ 50 ವೃದ್ಧರನ್ನು ದತ್ತು ಪಡೆಯುತ್ತಿರುವ ಏಮ್ಸ್

‘ಹೆಲ್ದಿ ಏಜಿಂಗ್’ ಎಂಬ ಎನ್‌ಜಿಓವೊಂದರ ಸಹಯೋಗದೊಂದಿಗೆ ಏಮ್ಸ್ ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ಸುಮಾರು 50 ವೃದ್ಧರನ್ನು ದತ್ತು ಪಡೆದುಕೊಳ್ಳಲಿದ್ದು, ಅವರಿಗೆ ಹಿರಿಯ ನಾಗರಿಕರ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ವೃದ್ಧಾಶ್ರಮಗಳಿಂದ ವೈದ್ಯಕೀಯ ಅಗತ್ಯತೆಯನ್ನು ಪರಿಗಣಿಸಿ ಇವರನ್ನು ದತ್ತು ಪಡೆದುಕೊಳ್ಳಲಾಗುತ್ತದೆ. ಅಲ್ಲದೇ...

Read More

ತಲಸ್ಸೇಮಿಯಾ ಪೀಡಿತರು ರಕ್ತಪೂರಣಕ್ಕೆ ಗುಡ್ ಬೈ ಹೇಳೋ ಕಾಲ

ತಲಸ್ಸೇಮಿಯಾ ಮೇಜರ್‌ ಪೀಡಿತ ವ್ಯಕ್ತಿ 270ಕ್ಕಿಂತಲೂ ಅಧಿಕ ದಿನಗಳ ಕಾಲ ರಕ್ತ ಪೂರಣವಿಲ್ಲದೆ ಇರುವುದನ್ನು ಊಹಿಸಲು ಸಾಧ್ಯವೇ? ಆದರೆ ಈ ಹುಡುಗಿ ಮತ್ತು ಇವಳಂತ ಹಲವು ಮಕ್ಕಳು ಇದೀಗ ಅದು ಸಾಧ್ಯವಾಗಿದೆ. ಪುಟ್ಟ ಹುಡುಗಿ ಶರಣ್ಯ ಹಾಗೂ ದೇಶದ ಉದ್ದಗಲಗಳ ಹಲವಾರು...

Read More

8ನೇ ವಯಸ್ಸಿಗೆ ಆರಡಿ ಎತ್ತರವಿರುವ ಮೀರತ್ ಬಾಲಕ: ವಿಶ್ವ ದಾಖಲೆ

ಮೀರತ್: ಆರಡಿ ಆರು ಇಂಚುಗಳಿರುವ ಮೀರತ್‌ನ 8 ವರ್ಷದ ಬಾಲಕ ಇದೀಗ ವಿಶ್ವದ ಅತೀ ಎತ್ತರದ 8 ವರ್ಷದ ಬಾಲಕ ಎಂಬ ದಾಖಲೆ ಮಾಡಿದ್ದಾನೆ. ಕರಣ್ ಸಿಂಗ್ ಎಂಬ ಬಾಲಕ 8ನೇ ವಯಸ್ಸಿಗೆಯೇ ಆರಡಿಗಿಂತಲೂ ಹೆಚ್ಚು ಉದ್ದವಿರುವ ಮೂಲಕ ಅತೀ ಎತ್ತರದ 8 ವರ್ಷದ ಬಾಲಕ...

Read More

ಈ ಸಹೋದರರ ಸಮಾಗಮ ಜಗತ್ತಿಗೇ ಶಕ್ತಿ ನೀಡಲಿ

ಬೆಂಗಳೂರಿನ ಒಂದು ಧಾರ್ಮಿಕ ಕೇಂದ್ರದ ಮುಂದೆ ಹೋಗುತ್ತಿದೆ. Boycott ಇಸ್ರೇಲಿ ಐಟೆಮ್ಸ್ ಅನ್ನೋ ಬೋರ್ಡ್ ಕಣ್ಣಿಗೆ ಬಿತ್ತು. ಆದರೆ ಯಾವ ಇಸ್ರೇಲಿ ವಸ್ತುಗಳು ಎಂದು ಗೊತ್ತಾಗಲಿಲ್ಲ. ಪಾಕಿಸ್ಥಾನದ ವಿರುದ್ಧ ದಿನಂಪ್ರತಿ ಹೋರಾಡಲು ನಮ್ಮ ಸೈನಿಕರು ಬಳಸೋ ಇಸ್ರೇಲಿ ಯುದ್ಧೋಪಕರಣಗಳನ್ನೋ ಅಲ್ಲಾ ಇಸ್ರೇಲ್...

Read More

15 ವರ್ಷಕ್ಕೆ ಐಐಟಿ ಸೇರುತ್ತಿರುವ ಅಭಯ್

ಕಣ್ಣೂರು: ಈ ವರ್ಷದ JEE ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾದ 15 ವರ್ಷದ ಫರೋಜಾಬಾದ್ ಬಾಲಕ ಐಐಟಿಗೆ ಪ್ರವೇಶಿಸುತ್ತಿರುವ ಅತೀ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಮುಂದಿನ ನವೆಂಬರ್‌ಗೆ 16 ವರ್ಷಕ್ಕೆ ಕಾಲಿಡಲಿರುವ ಅಭಯ್ ಅಗರ್ವಾಲ್, ಐಐಟಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆದುಕೊಂಡಿದ್ದಾನೆ....

Read More

ಮೋದಿ ಭೇಟಿ ನೀಡುತ್ತಿರುವ ಇಸ್ರೇಲ್ ಇತರ ದೇಶದಂತಲ್ಲ

ಯಹೂದಿಗಳು ಕ್ರಿ.ಶ. 70 ನೇ ಇಸವಿಯಲ್ಲಿ  ರೋಮನ್ ಆಕ್ರಮಣದಿಂದ ತತ್ತರಿಸಿ ದೇಶ ಭ್ರಷ್ಟರಾಗಿ ಭೂಪಟದೆಲ್ಲೆಡೆ  ಚೆಲ್ಲಾಪಿಲ್ಲಿಯಾಗಿ ಚದುರಿ ಹೋದರು. ಆದರೆ ತಮ್ಮ ಭೂಮಿಗೆ ಮರಳುವ ಇಚ್ಚೆಯನ್ನು ಮಣ್ಣಾಗ ಬಿಡಲಿಲ್ಲ. ಯಹೂದಿಗಳ ಸಾಂಪ್ರದಾಯಿಕ ಸಾಪ್ತಾಹಿಕ ಹಬ್ಬ “ಸಬ್ಬತ್‌” ನ ದಿನ ಅವರೊಂದು ವಾಕ್ಯವನ್ನು ಉಚ್ಚರಿಸುತ್ತಿದ್ದರು. “ಮುಂದಿನ...

Read More

100ನೇ ವಸಂತಕ್ಕೆ ಕಾಲಿಟ್ಟ ಭಾರತದ ಮೊದಲ ಮತದಾರ

ಕಿನ್ನೌರ್ : 1951ಲ್ಲಿ ನಡೆದ ಭಾರತದ ಮೊತ್ತ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊತ್ತ ಮೊದಲ ಮತದಾನ ಮಾಡಿದ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಶ್ಯಾಮ್ ಸರನ್ ನಾಗಿ ಅವರೀಗ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದುವರೆಗೆ ಅವರು 17 ಲೋಕಸಭಾ ಚುನಾವಣೆಗಳಿಗೆ ಮತದಾನ...

Read More

Recent News

Back To Top