Date : Monday, 26-06-2017
ಬೇಸಿಗೆಯಲ್ಲಿ ಜನರನ್ನು ತಂಪಾಗಿಡುವ ಸಲುವಾಗಿ ಜಾನ್ಸಿಯ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ’ದೇಸೀ ಎಸಿ’ಯನ್ನು ತಯಾರಿಸಿದ್ದಾಳೆ. ಕೇವಲ 1800 ರೂಪಾಯಿಗಳ ಈ ದೇಸೀ ಎಸಿ ಗ್ರಾಮೀಣ ಭಾರತ ಮಾತ್ರವಲ್ಲ ಇಡಿ ಜಗತ್ತನ್ನೇ ಪರಿಸರ ಸ್ನೇಹಿಯಾಗಿ ಬಿಸಿಯ ಬೇಗೆಯಿಂದ ರಕ್ಷಿಸಬಲ್ಲುದು. ಕಲ್ಯಾಣಿ ಶ್ರೀವಾಸ್ತವ ಝಾನ್ಸಿಯ...
Date : Monday, 26-06-2017
ಜೂನ್ 26 ವಿಶ್ವ ಮಾದಕದ್ರವ್ಯ ವಿರೋಧಿ ದಿನ. ಜಗತ್ತಿನಾದ್ಯಂತ ಯುವಜನತೆ ಅಮಲಿನ ಭಯಾನಕ ಲೋಕದಲ್ಲಿ ತೇಲಾಡುವುದನ್ನು ತಪ್ಪಿಸಿ, ಅವರಿಗೆ ಹೊಸತೊಂದು ಜೀವನವನ್ನು ಕಟ್ಟಿಕೊಡುವ ಸಲುವಾಗಿ, ಮಾದಕದ್ರವ್ಯಗಳ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವ ಸಲುವಾಗಿ ಜನ್ಮತಾಳಿದ ದಿನ. ಮಾದಕದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು...
Date : Saturday, 24-06-2017
ಸ್ಮೃತಿ ನಾಗ್ಪಾಲ್. ದೂರದರ್ಶನದಲ್ಲಿ ನಾವೀಕೆಯನ್ನು ನೋಡಿರುವ ಸಾಧ್ಯತೆ ಇದೆ. ಅಲ್ಲಿ ಈಕೆ ಸಂಜ್ಞಾ ಭಾಷೆ ವ್ಯಾಖ್ಯಾನಕಾರಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಶ್ರವಣದೋಷವುಳ್ಳವರ ಏಳಿಗೆಗಾಗಿ ದನಿವರಿಯದಂತೆ ದುಡಿಯುವ ಈಕೆಯಲ್ಲಿ ಸಮಾಜೋದ್ಧಾರ ಮಾಡಬೇಕು ಎಂಬ ತುಡಿತವಿದೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಡೆಫ್‌ನ ದೆಹಲಿ ಮೂಲದ ಸ್ವಯಂ ಸೇವಕಿಯಾಗಿರುವ...
Date : Saturday, 24-06-2017
ಚಂದೆಲೋಂಕಿ ಬೇಟಿ ಥೀ ಗೌಡ್ವಾನೀ ಕೀ ರಾಣೀ ಥೀ ಚಂಡಿ ಥೀ ವಹ ರಣಚಂಡಿ ಥೀ ವಹ ದುರ್ಗಾವತಿ ಭವಾನಿ ಥೀ|| ರಾಣಿ ದುರ್ಗಾವತಿಯು ಚಾಂಡೇಲ ರಾಜಪುತ ವಂಶದವರು. ಅವರ ಜನ್ಮವು ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿನ ಕಲಿಂಜಾರ ಕೋಟೆಯಲ್ಲಿ ಆಯಿತು. ಜಗತ್ಪ್ರಸಿದ್ಧ...
Date : Friday, 23-06-2017
ಇಪ್ಪತ್ತರ ಹರೆಯದ ಮನೆಯ ಮುದ್ದು ಮಗಳು ಪ್ರೇಮಿಸಿ ಓಡಿಹೋದ ವಿಷಯವನ್ನು ಅವಳ ಗೆಳತಿ ಫೋನ್ ಮಾಡಿ ಹೇಳಿದ್ದಳು. ವಿಷಯ ಸಿಡಿಲಿನಂತೆ ಬಂದೆರಗಿತ್ತು. ಅಮ್ಮನ ಒಡಲ ಸಂಕಟ ಹೇಳತೀರದು.ಅಂದು ಮಗಳು ತುಂಡರಿಸಿದ್ದು ಇಪ್ಪತ್ತು ವರ್ಷಗಳ ಸಂಬಂಧ ಮಾತ್ರವಲ್ಲ, ಅಷ್ಟೇ ವರ್ಷಗಳ ತಾಯಿಯ ಪ್ರೀತಿ...
Date : Thursday, 22-06-2017
ಹಾಲು, ನ್ಯೂಸ್ ಪೇಪರ್‌ನಂತೆಯೇ ಡಿಸೇಲ್‌ನ್ನೂ ಹೋಂ ಡೆಲಿವರಿಯಾಗಿ ಪಡೆದುಕೊಳ್ಳುತ್ತಿರುವ ದೇಶದ ಮೊದಲ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ ಬೆಂಗಳೂರು. ಇದಕ್ಕೆ ಕಾರಣ ‘ಮೈಪೆಟ್ರೋಲ್ ಪಂಪ್’ ಎಂಬ ಒಂದು ವರ್ಷಗಳ ಹಿಂದೆ ಆರಂಭಗೊಂಡ ಸ್ಟಾರ್ಟ್‌ಅಪ್. ಮೈಪೆಟ್ರೋಲ್ ಪಂಪ್ ಸಂಸ್ಥೆ ತಲಾ 950ಲೀಟರ್ ಡಿಸೇಲ್...
Date : Tuesday, 20-06-2017
ಭಾರತ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ನಾವೀಗ ಸಾಕ್ಷಿ ಸಮೇತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಛತ್ತೀಸ್‌ಗಢದ ನಕ್ಸಲ್ ಪೀಡಿತ ಜಶ್‌ಪುರ್ ಪ್ರದೇಶ ನಕ್ಸಲರಿಗೆ ಶರಣಾಗಲು ಒಪ್ಪದೆ ಅವರಿಗೆ ಕಠಿಣ ಸವಾಲುಗಳನ್ನು ಒಡ್ಡುತ್ತಿದೆ. ಇದನ್ನು ನೋಡಿ ನಾವು ಅಭಿವೃದ್ಧಿಯತ್ತ ಪಯಣಿಸುತ್ತಿದ್ದೇವೆ ಎಂಬುದನ್ನು ಪುಷ್ಟೀಕರಿಸಬಹುದು. ಪಹಡಿ ಕೋರ್ವಾಸ್ ಛತ್ತೀಸ್‌ಗqದs...
Date : Tuesday, 20-06-2017
ದೂರದ ಬ್ರೆಝಿಲ್ ದೇಶದ ಕಲಾವಿದರಿಬ್ಬರು ತಮ್ಮ ಅದ್ಭುತ ಕಲೆಯಿಂದ ದೆಹಲಿಯ ಲೋಧಿ ಆರ್ಟ್ ಜಿಲ್ಲೆಯಲ್ಲಿನ ಗೋಡೆಗಳನ್ನು ಸಿಂಗಾರಗೊಳಿಸಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ದೌಗ್ಲಸ್ ಕ್ಯಾಸ್ಟ್ರೋ ಮತ್ತು ರೆನಟೋ ರೆನೋ ಅದ್ಭುತ ಪ್ರತಿಭೆಯ ಕಲಾವಿದರು. ಇವರ ಕೈಚಳಕದಲ್ಲಿ ಲೋಧಿಯ ಗೋಡೆಗಳು ಕಂಗೊಳಿಸುತ್ತಿವೆ....
Date : Tuesday, 20-06-2017
ಭೂ ಅತಿಕ್ರಮಣಕಾರರ, ಕೈಗಾರಿಕೆಗಳ ದುರಾಸೆಯ ಫಲವಾಗಿ ನಗರಗಳಲ್ಲಿನ ಕೆರೆಗಳು ಅವಸಾನದ ಅಂಚಿಗೆ ಹೋಗಿವೆ. ಒಂದು ಕಾಲದಲ್ಲಿ ಜನರಿಗೆ, ದನ ಕರುಗಳಿಗೆ, ಹಕ್ಕಿಗಳಿಗೆ ಜೀವ ಜಲ ನೀಡುತ್ತಿದೆ ಕೆರೆಗಳು ಇಂದು ರಾಸಾಯನಿಕಗಳಿಂದ ತುಂಬಿದ ವಿಷವಾಗಿದೆ. ಕೆರೆಗಳ ಈ ಅವಸ್ಥೆಯನ್ನು ಕಂಡು ತೀವ್ರ ವೇದನೆ...
Date : Tuesday, 20-06-2017
ಡಾ.ಮೊತಿವುರ್ ರೆಹಮಾನ್ ಜೀವನವನ್ನು ಉತ್ತಮ ಕಾರ್ಯಕ್ಕೆ ಮುಡಿಪಾಗಿಟ್ಟವರು. ತಾನೂ ಯಶಸ್ಸಿನ ಹಾದಿಯಲ್ಲಿ ನಡೆದು ಇತರರನ್ನೂ ಯಶಸ್ಸಿನತ್ತ ಕೊಂಡೊಯ್ಯುವ ದೊಡ್ಡತನ ಇವರಲ್ಲಿದೆ. ಐಎಎಸ್ ಆಗಬೇಕು ಎಂಬ ಕನಸು ಕಾಣುತ್ತಿರುವ ಬಡವರಿಗೆ ಆಶಾಕಿರಣವಾಗಿರುವ ಇವರು ಗುರು ರೆಹಮಾನ್ ಎಂದೇ ಖ್ಯಾತರಾಗಿದ್ದಾರೆ. ಬಿಹಾರದ ಪಾಟ್ನಾ ನಗರದಲ್ಲಿ...