News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜುಲೈ 16 – ಹಾವುಗಳ ವಿಶ್ವ ದಿನ : ಹಾವುಗಳನ್ನು ಕಾಪಾಡೋಣ; ಪರಿಸರ ಸಮತೋಲನ ಕಾಯೋಣ

ಧಾರವಾಡ : ಬಿಸಿಲಿನ ಝಳಕ್ಕೆ ಅವಳಿ ನಗರದ ಭೂಮಿ ಕೆಂಡವಾಗಿದೆ. ಇತ್ತೀಚಿನ ತುಂತುರು ಮಳೆ ಹನಿ ತುಸು ತಂಪೆರೆದು ನಮ್ಮ ಬದುಕು ಸಹ್ಯವಾಗಿಸಿದೆ. ಆದರೆ, ಇತ್ತ ಪ್ರಖರ ಬಿಸಿಲೂ ಅಲ್ಲ, ತೀರ ಭೂಮಿ ತೋಯುವಷ್ಟು ಮಳೆಯೂ ಇಲ್ಲ ಹಾಗಾಗಿ, ’ಉಮರು’ ಅಸಹನೀಯವಾಗಿದೆ. ಉಮರು...

Read More

ಹಳೆ ಪತ್ರಿಕೆ ಮಾರಾಟ ಮಾಡಿ ಬಡವರಿಗೆ ಆಹಾರ ನೀಡುತ್ತಿದೆ ಈ ಎನ್‌ಜಿಓ

ಜನರು ದಾನ ಮಾಡಿದ ಹಳೆಯ ಸುದ್ದಿ ಪತ್ರಿಕೆಗಳನ್ನು ಕಾಗದ ಉತ್ಪಾದಕರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ವಾರದಲ್ಲಿ ಎರಡು ದಿನ ಬಡವರಿಗೆ ಆಹಾರ ನೀಡಲು ಬಳಕೆ ಮಾಡುತ್ತಿದೆ ದೆಹಲಿಯ ಉದಯ್ ಫೌಂಡೇಶನ್ ಎಂಬ ಎನ್‌ಜಿಓ. ಈ ಎನ್‌ಜಿಓ ದೆಹಲಿಯ ಸಫ್ದಾರ್‌ಜಂಗ್...

Read More

‘ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರ್­ಎಸ್ಎಸ್’ : ವರದಿಗಾರಿಕೆಯಲ್ಲೇ ಕಲಬೆರಕೆ!!

ವಿಜ್ಞಾನಕ್ಕೆ ಆರ್­ಎಸ್ಎಸ್ ಧರ್ಮವನ್ನು ಬೆರೆಸಲಿದೆಯೆ? ಹಾಗೆಂದು ವದಂತಿ ಹಬ್ಬಿಸುತ್ತಿರುವ ಕ್ಯಾಚ್‌ನ್ಯೂಸ್‌‌ ಎಂಬ ವೆಬ್‌ಸೈಟಿನ ಸುದ್ದಿ  ಓದಿದ್ದರೆ ಈ ಮಾಹಿತಿಯನ್ನೂ ಓದಿ. ದಾರಿ ತಪ್ಪಿಸುವ ಮತ್ತು ತಪ್ಪು ವರದಿಗಳ ಬಗ್ಗೆ ಎಚ್ಚರಿಕೆಯಿಂದಿರಿ!! ‘ವಿಜ್ಞಾನ ಭಾರತಿ’ ಎಂಬ ಸಂಘ ಪರಿವಾರದ ಸಂಘಟನೆಯು ಆರಂಭಿಸಿದ ಸೈನ್ಸ್‌ ಇಂಡಿಯಾ ಪೋರ್ಟಲ್‌...

Read More

ಚೀನಾ ವಿರುದ್ಧ ಆರ್ಥಿಕ ಯುದ್ಧ

“ದುಡ್ಡೇ ದೊಡ್ಡಪ್ಪ” ಎಂಬ ಮಾತನ್ನು ನಾವು ಕೇಳಿಯೇ ಇರುತ್ತೇವೆ ಮತ್ತು ಎಷ್ಟೋ ಸಂದರ್ಭದಲ್ಲಿ ಅದು ಅಕ್ಷರಶಃ ಸತ್ಯ ಎಂಬ ಭಾವನೆಯು ನಮ್ಮಲ್ಲಿ ಮೂಡಿರುತ್ತದೆ. ನಿಜ, ಒಬ್ಬ ವ್ಯಕ್ತಿಗೆ ತನ್ನ ಮೂಲಭೂತ ಅವಶ್ಯವಾದ ಊಟ, ಬಟ್ಟೆ, ವಸತಿಯನ್ನು ಸಂಪಾದಿಸಿಕೊಳ್ಳಲು ಸಹ ದುಡ್ಡು ಬೇಕೇಬೇಕು....

Read More

ರಾಷ್ಟ್ರೀಯ ಲೋಕ್ ಅದಾಲತ್ ಪೀಠಕ್ಕೆ ಆಯ್ಕೆಯಾದ ತೃತೀಯಲಿಂಗಿ

ನಮ್ಮ ಸಮಾಜದಲ್ಲಿ ತೃತೀಯ ಲಿಂಗಿಗಳ ಬದುಕು ಅಷ್ಟೇನು ಸರಳವಲ್ಲ. ತಾರತಮ್ಯವನ್ನು, ಕುಟುಂಬದ ಬಹಿಷ್ಕಾರವನ್ನು, ಜನರ ತಿರಸ್ಕಾರವನ್ನು ಎದುರಿಸುತ್ತಲೇ ಜೀವನ ಸವೆಯಬೇಕು. ಆದರೆ ಕಾಲ ತುಸು ಬದಲಾಗುತ್ತಿದೆ ಎಂಬ ಭಾವನೆಗಳು ಮೂಡುವಂತಹ ಕೆಲವೊಂದು ಸನ್ನಿವೇಶಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ. ಒಂದು ಅಂತಹ...

Read More

ಸುಷ್ಮಾ ಸಂಬಳದ ಬಗ್ಗೆ ವಿಚಾರಿಸಿದಾತನಿಗೆ ಅವರ ಪತಿ ಪ್ರತಿಕ್ರಿಯಿಸಿದ್ದು ಹೀಗೆ

ನವದೆಹಲಿ: ವಿದೇಶಾಂಗ ಸಚಿವಾಲಯದ ಜವಾಬ್ದಾರಿ ಹೊತ್ತ ಬಳಿಕ ಸುಷ್ಮಾ ಸ್ವರಾಜ್ ಅವರಿಗೆ ಎಲ್ಲಾ ಕಡೆಯಿಂದಲೂ ಬೆಂಬಲಗಳು ವ್ಯಕ್ತವಾಗುತ್ತಿವೆ. ಅವರ ಪರಿಶ್ರಮ, ತ್ವರಿತ ಕ್ರಮ ಮಾತ್ರವಲ್ಲ, ಟ್ವಿಟರ್‌ನಲ್ಲಿ ಅವರು ನೀಡುವ ತೀಕ್ಷ್ಣ ಪ್ರತಿಕ್ರಿಯೆಗಳಿಗೂ ಸಾಕಷ್ಟು ಶ್ಲಾಘನೆ ವ್ಯಕ್ತವಾಗುತ್ತದೆ. ಇದೀಗ ಅವರ ಪತಿ, ವಕೀಲ...

Read More

ತುರ್ತು ಆರೋಗ್ಯ ಸ್ಥಿತಿಯಲ್ಲಿ ಕೈಹಿಡಿಯುತ್ತಿರುವ ರೈಲ್ವೇಯ 1ರೂ. ಕ್ಲಿನಿಕ್

ಮುಂಬಯಿ: ಇತ್ತೀಚಿಗೆ ರೈಲ್ವೇಯು ಮುಂಬಯಿ 14 ಸ್ಟೇಶನ್‌ಗಳಲ್ಲಿ ಒಂದು ರೂಪಾಯಿ ಕ್ಲಿನಿಕ್‌ನ್ನು ಆರಂಭಿಸಿದೆ. ಈ ವೈದ್ಯಕೀಯ ಸೇವೆ ಇದೀಗ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರ ಕೈಹಿಡಿಯುತ್ತಿದೆ. ಇತ್ತೀಚಿಗಷ್ಟೇ ತಿತ್ವಾಲ್‌ನಿಂದ ದಾದರ್‌ಗೆ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ಈ ಕ್ಲಿನಿಕ್‌ನ...

Read More

ಬೋಯಿಂಗ್ 777 ಹಾರಿಸುತ್ತಿರುವ ವಿಶ್ವದ ಅತೀ ಕಿರಿಯ ಮಹಿಳಾ ಕಮಾಂಡರ್ ದಿವ್ಯ

ಕೇವಲ 30ನೇ ವಯಸ್ಸಿನಲ್ಲಿ ಬೋಯಿಂಗ್ 777 ಏರೋಪ್ಲೇನ್‌ನನ್ನು ಹಾರಿಸುವ ವಿಶ್ವದ ಅತೀ ಕಿರಿಯ ಮಹಿಳಾ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಲ್ಲರ ಹುಬ್ಬೇರಿಸಿದ್ದಾರೆ ಕ್ಯಾಪ್ಟನ್ ಅನ್ನಿ ದಿವ್ಯ. ಪಠಾನ್ಕೋಟ್‌ನಲ್ಲಿ ಜನಿಸಿದ ದಿವ್ಯ. ಬಳಿಕ ಬಾಲ್ಯದಲ್ಲಿಯೇ ಆಂಧ್ರಪ್ರದೇಶದ ವಿಜಯವಾಡಗೆ ವಲಸೆ ಬಂದರು. ಆಕೆಯ ತಂದೆ...

Read More

ಭೂ ಕುಸಿತದಡಿ ಸಿಲುಕಿದ ಜನರನ್ನು ರಕ್ಷಿಸುತ್ತಲೇ ಪ್ರಾಣತೆತ್ತ ವೀರ ಯೋಧ

ಭೂಕುಸಿತ, ವಿಪರೀತ ಮಳೆ, ನೆರೆಯಂತಹ ಪ್ರಾಕೃತಿಕ ವಿಕೋಪಗಳನ್ನು ಯಾರೂ ಬಯಸುವುದಿಲ್ಲ. ಆದರೆ ಇವುಗಳು ಮನುಷ್ಯನ ದೈನಂದಿನ ಬದುಕಿಗೆ ಅಡ್ಡಿವುಂಟು ಮಾಡುತ್ತಲೇ ಇರುತ್ತದೆ. ಭಾರತದ ಅರುಣಾಚಲ ಪ್ರದೇಶ, ಉತ್ತರಾಖಂಡದಂತಹ ಪ್ರದೇಶಗಳಲ್ಲಿ ಆಗಾಗ ಸಂಭವಿಸುವ ಭೂಕುಸಿತಗಳು ಹಲವಾರು ಮಂದಿಯ ಜೀವವನ್ನೇ ಬಲಿತೆಗೆದುಕೊಂಡಿದೆ. ಇತ್ತೀಚಿಗೆ ಅರುಣಾಚಲ...

Read More

ನ್ಯೂಜೆರ್ಸಿಯಿಂದ ಭಾರತಕ್ಕಾಗಮಿಸಿ 750 ಗಿಡಗಳನ್ನು ನೆಟ್ಟ 7 ವರ್ಷದ ಬಾಲೆ

ಇಶಾ ಬ್ಲೋಖ್ರಾ 7 ವರ್ಷದ ಬಾಲೆ. ಜಾಗತಿಕ ತಾಪಮಾನ, ಹವಮಾನ ವೈಪರೀತ್ಯಗಳ ಬಗ್ಗೆ ತೀರಾ ಇತ್ತೀಚಿಗೆ ತಿಳಿದುಕೊಂಡಾಕೆ. ಆದರೆ ಈ ಸಮಸ್ಯೆಗಳನ್ನು ಮಟ್ಟ ಹಾಕಲು ಈಗಿನಿಂದಲೇ ಈ ಪುಟಾಣಿ ಕಾರ್ಯಪ್ರವೃತ್ತಳಾಗಿದ್ದಾಳೆ. ಅದಕ್ಕಾಗಿ ಅಮೆರಿಕಾದ ನ್ಯೂಜೆರ್ಸಿಯಿಂದ ಭಾರತಕ್ಕೆ ಆಗಮಿಸಿ 750 ಗಿಡಗಳನ್ನು ನೆಟ್ಟು ಪ್ರೇರಣಾದಾಯಕ ಸಂದೇಶವನ್ನು...

Read More

Recent News

Back To Top