Date : Friday, 23-11-2018
ಶ್ರೀ ಶ್ರೀನಿವಾಸ ಚಿತ್ರಾಲಯ ಸಂಸ್ಥೆಯಿಂದ ಬಿ.ಎ.ಅರಸುಕುಮಾರ್ ರವರು 1967 ರಲ್ಲಿ ಚಿತ್ರಕಥೆಯನ್ನು ಬರೆದು, ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತುತ್ತಾರೆ. ಬಿ.ಎನ್.ಹರಿದಾಸ್ ರವರ ಛಾಯಾಗ್ರಹಣ, ರಾಜನ್-ನಾಗೇಂದ್ರರವರ ಸಂಗೀತವಿರುತ್ತದೆ. ಚಿ.ಉದಯಶಂಕರ್ ಹಾಗೂ ವಿಜಯ ನರಸಿಂಹರವರ ಸಾಹಿತ್ಯವಿದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್,...
Date : Tuesday, 20-11-2018
ನಾವು ಭಾರತ್ ಮಾತಾ ಕೀ… ಎಂದರೆ ಪಕ್ಕದಲ್ಲೆಲ್ಲೋ ಇರುವ ಎರಡು-ಮೂರು ವರ್ಷದ ಮಗು ಕೂಡಾ ಜೈ ಎಂದೇ ಎನ್ನುತ್ತದೆ. ನಾವು ಭಾರತ್ ಮಾತಾ ಕೀ… ಎಂದು ಕೂಗಿದರೆ ಪಕ್ಕದಲ್ಲೆಲ್ಲೋ ಇರುವ ಎಪ್ಪತ್ತು-ಎಂಭತ್ತು ವರ್ಷದ ವೃದ್ಧರು ಕೂಡಾ ಮುಷ್ಠಿ ಬಿಗಿದು, ತೋಳುಗಳನ್ನೆತ್ತಿ ಜೈ...
Date : Sunday, 18-11-2018
ಆ ಯುದ್ಧ ಹೀರೋ ಬ್ರಿಗೇಡಿಯರ್ ಕುಲ್ದೀಪ್ ಸಿಂಗ್ ಇಂದು ನಮ್ಮನ್ನೆಲ್ಲ ಅಗಲಿ ಹೋರಟರು. ಆ ಯುದ್ಧದ ಕುರಿತು ಬ್ರಿಗೇಡಿಯರ್ ಸಾಬ್‌ನ ಸಾಹಸದ ಕುರಿತು ಇದೊಂದು ಪುಟ್ಟ ವಿವರಣೆ ನಿಮಗಾಗಿ….. “ಭಾರತ-ಪಾಕಿಸ್ತಾನ ವೈಷಮ್ಯದ ಕಿಚ್ಚಿಗೆ ಬಾಂಗ್ಲಾ ವಿಮೋಚನೆಯ ಯುದ್ಧವು ಕಿಡಿಯಾಯಿತು. ಆ ಯುದ್ಧವು...
Date : Saturday, 17-11-2018
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ದೇಶದ ಆರ್ಥಿಕತೆ ನಿಂತಿರುವುದೇ ಇಲ್ಲಿನ ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳ ಕೇಂದ್ರಿತ ಪ್ರವಾಸೋದ್ಯಮದ ಮೇಲೆ ಎಂದರೆ ಬಹುಶಃ ತಪ್ಪಾಗಲಾರದು. ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳಿಲ್ಲದ ನಮ್ಮ ದೇಶದ ಪ್ರವಾಸೋದ್ಯಮವನ್ನು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಹಾಗೆ ದೇವಾಲಯ...
Date : Saturday, 17-11-2018
ನೀರು ಪ್ರತಿ ಜೀವ ಸಂಕುಲಕ್ಕೆ ಅತ್ಯವಶ್ಯಕ. ನೀರಿಲ್ಲದೆ ಯಾವ ಪ್ರಾಣಿಯೂ ಬದುಕಲಾರದು. ಹೀಗಿದ್ದರೂ ಕೆಲವೊಂದು ಬರ ಪೀಡಿತ ಪ್ರದೇಶಗಳಲ್ಲೀ ನೀರು ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ನೀರು ಇದ್ದರೂ ಅದು ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿ ಇರುತ್ತದೆ. ಜನರ ನೀರಿನ ಈ ಸಂಕಷ್ಟವನ್ನು ಅರಿತ...
Date : Friday, 16-11-2018
ಅದ್ಭುತ ಶಿಲ್ಪಕಲೆಗಳ ಹಾಗೂ ದೇವಾಲಯಗಳ ತವರು ಎಂದೇ ಪ್ರಸಿದ್ಧವಾಗಿರುವ ಹಾಸನದ ಹಾಸನಾಂಬಾ ದೇವಾಲಯ ಮತ್ತೆ ಪವಾಡವನ್ನೇ ಸೃಷ್ಟಿಸಿದೆ. ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಅಧಿಕೃತ ತೆರೆ ಬಿದ್ದಿದೆ. ಕಳೆದ ನವೆಂಬರ್ 1 ರಂದು ತೆರೆಯಲಾಗಿದ್ದ ದೇವಾಲಯದ ಬಾಗಿಲನ್ನು ನವೆಂಬರ್ 9ರಂದು ಮುಚ್ಚುವ...
Date : Friday, 16-11-2018
ನವನಿಕೇತನ್ ಸಂಸ್ಥೆಯಿಂದ ದೇವ್ ಆನಂದ್ ರವರು 1965 ರಲ್ಲಿ ಆರ್.ಕೆ.ನಾರಾಯಣ್ ರವರ “ಗೈಡ್” ಕಾದಂಬರಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಸಹೋದರನಾದ ವಿಜಯ್ ಆನಂದ್ ರವರಿಂದ ಚಿತ್ರಕಥೆಯನ್ನು ಬರೆಸಿ, ನಿರ್ದೇಶನದ ಜವಬ್ದಾರಿ ಹೊರಿಸಿ, ನಿರ್ಮಾಣದ ಹೊಣೆ ಹೊತ್ತುತ್ತಾರೆ. ಫಲಿ ಮಿಸ್ತ್ರಿ ರವರ ಛಾಯಾಗ್ರಹಣ, ...
Date : Wednesday, 14-11-2018
ದೇಶದ ಜನಪ್ರಿಯ ರಾಜಕಾರಣಿ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಯಸಚಿವರಾಗಿದ್ದ ಅನಂತ್ ಕುಮಾರ್ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿ ಎಂದರೆ ಅದು ಕನ್ನಡಿಗ ಅನಂತ್ ಕುಮಾರ್ ಅವರು. ಕಳೆದ ಲೋಕಸಭಾ...
Date : Tuesday, 13-11-2018
ಕರ್ನಾಟಕದ ಈಗಿನ ಮುಖ್ಯಮಂತ್ರಿಗಳು ಹಿಂದೆ ಆಡಳಿತ ನಡೆಸಿದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭದಲ್ಲಿ “ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನೂ ನಿಲ್ಲಿಸದೇ ಮುಂದುವರಿಸುತ್ತೇವೆ” ಎನ್ನುವ ಮಾತನ್ನಾಡಿದ್ದ ನೆನಪು. ಆದರೆ ಅವರು ನಿಲ್ಲಿಸದೇ ಮುಂದುವರಿಸುವ ಕಾರ್ಯಕ್ರಮಗಳಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಂಡು...
Date : Saturday, 10-11-2018
ಅದು ಬಿಜಾಪುರ ಸುಲ್ತಾನನ ಆಸ್ಥಾನ. ಇಪ್ಪತ್ತಕ್ಕೂ ಹೆಚ್ಚು ಶೂರ ರಾಜರಿದ್ದಾರೆ, ಅಸಂಖ್ಯಾತ ಪರಾಕ್ರಮಿ ಸರದಾರರಿದ್ದಾರೆ. ಸುಲ್ತಾನನ ಪಕ್ಕದ ಆಸನದಲ್ಲಿ ಆತನ ಮಲತಾಯಿ ಉಲಿಯಾ ಬಡಿಯಾ ಬೇಗಂ ಆಸೀನಳಾಗಿದ್ದಾಳೆ. ನಟ್ಟ ನಡುವೆ ಒಂದು ಹಿರಿವಾಣ, ಅದರಲ್ಲಿ ವೀಳ್ಯ.. ಆಸ್ಥಾನವಾಗಿದ್ದರಿಂದ ಅಲ್ಲಿ ಗಂಭೀರತೆಯಿದೆ. ಆ...