Date : Thursday, 02-11-2017
ಗೋವಿನ ರಕ್ಷಣೆ, ಗೋವಿನ ಹಾಲಿನ ಮಹತ್ವಗಳನ್ನು ಸಾರುವ ಸಲುವಾಗಿ ರಾಯ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಲೇಹ್‌ನಿಂದ ಕನ್ಯಾಕುಮಾರಿಯವರಿಗೆ 12 ಸಾವಿರ ಕಿಲೋಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಮೊಹಮ್ಮದ ಫೈಝ್ ಖಾನ್ ಅವರು ‘ಗೋ ಸೇವಾ ಸದ್ಭಾವನ್ ಪಾದಾಯಾತ್ರೆ’ಯನ್ನು ನಡೆಸುತ್ತಿದ್ದು, ದಿನಕ್ಕೆ 20-25ಕಿಮೀ ನಡೆಯುತ್ತಿದ್ದಾರೆ. 2019ರ...
Date : Tuesday, 31-10-2017
ಬಿಹಾರದ ಬೋಜ್‌ಪುರ ಜಿಲ್ಲೆಯ ಶಾಲಾ ಶಿಕ್ಷಕ ಹರೀಂದರ್ ಕುಮಾರ್ ಸಿಂಗ್ ತಮ್ಮ ಮಗನಿಗೆ ವಧು ಕಡೆಯವರು ನೀಡಿದ 4 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ಕೇಳದಿದ್ದರೂ ವಧು...
Date : Tuesday, 31-10-2017
ಚೆನ್ನೈ: ಪ್ರಕೃತಿ ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಸಹಾಯಕವಾಗುವಂತಹ ಮಡಚಿಡಬಹುದಾದ ಮನೆಯನ್ನು ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. 4ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಗೋಪಿನಾಥ್.ಪಿ, ಶ್ರೀರಾಮ್.ಆರ್, ಅಖಿಲೇಶ್ ಡಿಎಸ್‌ಎನ್ ಮತ್ತು ಸಂತೋಷ್ ಜಿ.ವಿ ಈ ಮನೆಯನ್ನು ತಯಾರಿಸಿದ್ದಾರೆ. ವಿದ್ಯಾರ್ಥಿಗಳ ಈ...
Date : Monday, 30-10-2017
ಬಡತನದಲ್ಲಿ ಕೂಲಿ ಮಾಡುತ್ತಲೇ ಓದುತ್ತಾ ಎಂಜಿನಿಯರಿಂಗ್ ಪದವಿ ಪಡೆದ ಬಿಹಾರದ 23 ವರ್ಷದ ದಿಲೀಪ್ ಸಹ್ನಿ ಇದೀಗ ಸಿಂಗಾಪುರದಲ್ಲಿ ವಾರ್ಷಿಕ 8 ಲಕ್ಷ ವೇತನವಿರುವ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಮೂಲಕ ತನ್ನ ಕುಟುಂಬದ ಬಡತನವನ್ನು ಅಂತ್ಯಗೊಳಿಸಿದ್ದಾರೆ. ಪುರ್ನಿಯಾ ಜಿಲ್ಲೆಯ ಹರ್ದ್ ಕೃಷಿ ಕೂಲಿ ಮಾಡುತ್ತಿದ್ದ...
Date : Monday, 30-10-2017
ತಿರುವನಂತಪುರಂ: ‘ಕನಸಿನ ಹಾದಿಯಲ್ಲೇ ಯಶಸ್ಸಿನ ಅಸ್ತಿತ್ವ ಇರುತ್ತದೆ. ಇದನ್ನು ಕಂಡುಕೊಳ್ಳಲು ದೂರದೃಷ್ಟಿತ್ವ ಇರಬೇಕು, ದೈರ್ಯ ಇರಬೇಕು ಮತ್ತು ನುಸರಿಸಲು ಪರಿಶ್ರಮ ಇರಬೇಕು’ ಎಂಬ ಖ್ಯಾತ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಮಾತನ್ನು ಸ್ಮರಿಸುತ್ತಾರೆ ಕೇರಳದ ಅಶ್ನಾ ಸುಧಾಕರ್. ಇತ್ತೀಚಿಗಷ್ಟೇ ಇವರಿಗೆ ಇಂಟರ್ನ್‌ಶಿಪ್‌ಗಾಗಿ ನಾಸಾದಿಂದ...
Date : Monday, 30-10-2017
ಗಂಟೆಗಟ್ಟಲೆ ಬಸ್ಸು ಕೆಟ್ಟು ನಿಂತಾಗ, ರೈಲು ಕೈಕೊಟ್ಟಾಗ, ದೂರದ ಊರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ದೊಡ್ಡವರು ಹೇಗಾದರು ಹಸಿವನ್ನು ತಡೆದುಕೊಳ್ಳುತ್ತಾರೆ. ಆದರೆ ಪುಟ್ಟ ಮಕ್ಕಳಿಗೆ ಇದು ಸಾಧ್ಯವಾಗೋದಿಲ್ಲ. ಅವುಗಳು ಹಸಿವಿನಂದಾಗಿ ಚೀರಾಟ ಆರಂಭಿಸುತ್ತವೆ. ಬಡ ಮಕ್ಕಳು ದಿನನಿತ್ಯವೂ ಹಸಿವೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ....
Date : Saturday, 28-10-2017
ಭಾರತ ತನ್ನತನವನ್ನು ಗುರುತಿಸಿಕೊಂಡು ಗತಶೀಲತೆಯನ್ನು ಪಡೆದು ಮರಳಿ ತನ್ನಬೈಭವವನ್ನು ಗಳಿಸಿ, ಜಗತ್ತನ್ನು ಮುನ್ನಡೆಸುವ ಹಿರಿಮೆಯ ಸ್ಥಾನವನ್ನು ಪಡೆಯುವ ಸಂದರ್ಭ ಕೂಡಿಬಂದಿದೆ. ಹೌದು ಅಂತಹ ಅದ್ಭುತ ಸಮಯ ಒಂದು ಕಡೆ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಆಗಿ 125 ವರ್ಷದಲ್ಲಿದ್ದರೆ ಇನ್ನೊಂದು ಕಡೆ ಅವರ...
Date : Thursday, 26-10-2017
ಲಕ್ನೋ: ರಾಜಕಾರಣಿಗಳ, ಉನ್ನತ ಅಧಿಕಾರಿಗಳ ಮಕ್ಕಳು ಸೇನೆಯನ್ನು ಸೇರುವುದು ಅತಿ ವಿರಳ. ಆದರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಹೋದರ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ನಿಜಕ್ಕೂ ಸಂತಸದ ವಿಷಯವಾಗಿದೆ. ಯೋಗಿ ಅವರ ತಮ್ಮ ಸುಬೇದಾರ್...
Date : Wednesday, 25-10-2017
ಭರತ್ ಠಾಕೂರ್ ಬೆಂಗಳೂರು ಮೂಲದ ಪ್ರಸಿದ್ಧ ಚಿತ್ರ ಕಲಾವಿದ ಮತ್ತು ಯೋಗ ಗುರು. 4 ವರ್ಷದ ಬಾಲಕನಿದ್ದಾಗಲೇ ಸ್ವಯಂ ಸಾಕ್ಷಾತ್ಕಾರಕ್ಕಾಗಿ ಹಿಮಾಲಯಕ್ಕೆ ತೆರಳಿದ್ದ ಇವರು ಅಘೋರಿಗಳೊಂದಿಗೆ 14 ವರ್ಷಗಳನ್ನು ಕಳೆದಿದ್ದರು. ಇದೀಗ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ತಮ್ಮ ಚಿತ್ರಗಳಲ್ಲಿ ಆಧ್ಯಾತ್ಮವನ್ನು ಮೂಡಿಸುತ್ತಾರೆ....
Date : Monday, 23-10-2017
ಸ್ವತಃ ರಸ್ತೆ ನಿರ್ಮಾಣ ಮಾಡುವುದರಿಂದ ಹಿಡಿದು ಗೋಡಂಬಿ ಗ್ರೇಡಿಂಗ್ ಮೆಶಿನ್ ಅಭಿವೃದ್ಧಿಪಡಿಸುವವರೆಗೆ ಕಾರ್ಯ ಮಾಡಿದ ಅನುಪ್ ವಿಜಾಪುರ್ ಒರ್ವ ಅದ್ಭುತ, ಹೊಸ ಕಲ್ಪನೆಯ ಆವಿಷ್ಕಾರಿ. ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದರೂ ಇವರಿಗೆ ಕಂಪ್ಯೂಟರ್, ತಂತ್ರಜ್ಞಾನದ ಮೇಲೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಯೇ...