Date : Monday, 27-08-2018
ವಿಶ್ವದ ಎಲ್ಲ ಜರ್ನಲಿಸ್ಟ್ಗಳಿಗೂ ನಮ್ಮ ಕೆಲವು ಜರ್ನಲಿಸ್ಟ್ಗಳಿಗೂ ಒಂದು ವ್ಯತ್ಯಾಸ ಇದೆ. ಎಲ್ಲ ಕಡೆ ಜರ್ನಲಿಸ್ಟ್ಗಳು ಸುಳ್ಳು ಸುದ್ದಿ ಬರೀತಾರೆ, ಸರ್ಕಾರವನ್ನು ವಿರೋಧ ಮಾಡುತ್ತಾರೆ. ಯಾವುದೋ ರಾಜಕೀಯ ಪಕ್ಷದ ಪರ ಅನ್ನೋ ತರ ಬರೆಯುತ್ತಾರೆ. ಆದರೆ ದೇಶ ಒಡೆಯುವ ದಲ್ಲಾಳಿತನ ಮಾಡುವುದಿಲ್ಲ. ಅಮೇರಿಕಾದ...
Date : Monday, 27-08-2018
ಸಂಘದಕ್ಷ, ಸಾವಧಾನ್, ವಿಶ್ರಾಮ್ ಈ ಶಬ್ದಗಳನ್ನು ಕೇಳಿದೊಡನೆ ಗಮನ ಎಲ್ಲೇ ಇದ್ದರೂ ಕಿವಿ ನಿಮಿರೇಳುತ್ತದೆ. ಸೇವಾನಿರತೆ, ಶಿಸ್ತು, ಬದ್ಧತೆ, ಕಷ್ಟ ಸಹಿಷ್ಣುತೆ ಮೊದಲಾದ ಗುಣಗಳು ಸಂಘದ ಮೊದಲ ಪಾಠಗಳು. ಒಂದರ್ಥದಲ್ಲಿ ಶಿಸ್ತಿಗೆ ಸಮಾನಾರ್ಥಕವೇ ಸಂಘ. ಮಳೆ, ಗಾಳಿ, ಅತಿವೃಷ್ಟಿ ಮುಂತಾದ ಪ್ರಕೃತಿ...
Date : Saturday, 25-08-2018
ರಕ್ಷಾಬಂಧನ ಬಂತು ಅಂದರೆ ಅಣ್ಣ-ತಂಗಿ ಮತ್ತು ಅಕ್ಕ-ತಮ್ಮಂದಿರಿಗೆ ಎಲ್ಲಿಲ್ಲದ ಸಂಭ್ರಮ. ಪ್ರತಿವರ್ಷವೂ ರಕ್ಷಾಬಂಧನಕ್ಕೆ ಚಿಕ್ಕದೋ- ದೊಡ್ಡದೋ ಉಡುಗೊರೆಗಳನ್ನು ಕೊಡುತ್ತಲೇ ಬಂದಿದ್ದೀರಿ. ಆದರೆ ಈ ಬಾರಿಯ ಉಡುಗೊರೆ ಪ್ರವಾಹ ಸಂತ್ರಸ್ಥರಿಗೆ ನೀಡೋಣವೇ ? ಏನಿದು? ಅಂದ್ರೆ ಇಷ್ಟು ವರ್ಷ ಕೊಟ್ಟ ಗಿಫ್ಟ್ಗಳೆಲ್ಲಾ ಉಪಯೋಗಕ್ಕೆ...
Date : Saturday, 25-08-2018
ಭಾರತಿ ಫಿಲಂಸ್ ಸಂಸ್ಥೆಯಿಂದ ವಾದಿರಾಜ್-ಜವಾಹರ್ ರವರು 1964 ರಲ್ಲಿ ಲಕ್ಷ್ಮೀನಾರಾಯಣರವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಒಂದು ಅತ್ಯುತ್ತಮ ಚಲನಚಿತ್ರ. ಕೇವಲ ಮನೋರಂಜನೆಯೊಂದೇ ಅಲ್ಲದೇ, ಜನರ ಸಾಮಾಜಿಕ ಆಲೋಚನೆಯ ದೃಷ್ಟಿಕೋನದೆಡೆಗೆ ಕೂಡಾ ಸೆಳೆಯಬೇಕು ಎಂಬುದಕ್ಕೆ ನಾಂದಿ ಒಂದು ಉತ್ತಮ ಉದಾಹರಣೆ. “ಕಿವುಡ-ಮೂಗರ”...
Date : Thursday, 23-08-2018
ನರೇಂದ್ರ ಮೋದಿ ಸರಕಾರವು ಆರಂಬಿಸಿದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರೀ ಯಶಸ್ಸನ್ನು ಗಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ದೇಶಕ್ಕೆ ಮೂರು ಲಕ್ಷ ಕೋಟಿಗಳ ರೂಪಾಯಿಗಳ ವಿದೇಶೀ ವಿನಿಮಯದ ಉಳಿತಾಯವಾಗಿದೆ. ಈ ಮೊದಲು ಇಷ್ಟು ಪ್ರಮಾಣದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್...
Date : Thursday, 23-08-2018
ಕೇರಳ ರಾಜ್ಯ ಹಿಂದೆಂದೂ ಕಂಡುಕೇಳರಿಯದ ಪ್ರವಾಹಕ್ಕೆ ತುತ್ತಾಗಿದೆ. ಸುಮಾರು 400 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಇಡೀ ಭಾರತ ಕೇರಳಿಗರ ನೋವಿಗೆ ಸ್ಪಂದಿಸಲು ಮುಂದಾಗಿದೆ. ಆದರೆ ಕೇರಳ ಸರ್ಕಾರ ಮಾತ್ರ...
Date : Wednesday, 22-08-2018
ಒಂದು ವೇಳೆ ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮಕದಲ್ಲಿ ನಾನು ಆಯ್ಕೆಯಾಗಿ, ಅಲ್ಲಿ ಶತಮಾನದ ಅತ್ಯುತ್ತಮ ಆವಿಷ್ಕಾರ ಯಾವುದು ಎಂದು ಪ್ರಶ್ನೆ ಬಂದರೆ ಅದಕ್ಕೆ ನಾನು ಕೊಡುವ ಉತ್ತರಸೋಲಾರ್ ವಾಟರ್ ಹೀಟರೆಂದು. ಅರೆ! ಸಾವಿರ ಕಿಲೋ ಮೀಟರ್ ದೂರಕ್ಕೆ ಹಾರಿ ಕರಾರುವಾಕ್ಕಾಗಿ...
Date : Wednesday, 22-08-2018
ಹುಟ್ಟಿದ್ದು ಮೈಸೂರಿನ ಕಡುಬಡತನದ ಸಂಪ್ರದಾಯಸ್ಥ ಮನೆತನದಲ್ಲಿ. ಸಂಸ್ಕೃತದಲ್ಲಿ ಬಿ. ಎ. ಹಾನರ್ಸ್ ಪದವಿ ಶಿಕ್ಷಣದನಂತರ ಇಡೀ ಜೀವನವನ್ನು ಸಮಾಜಕಾರ್ಯಕ್ಕೆ ಸಮರ್ಪಿಸಿಕೊಂಡ ಸಿರಿವಂತಿಕೆ. ಸಾಮಾಜಿಕ ಕೆಲಸ ಮಾಡುವುದರೊಂದಿಗೆ ಪ್ರತಿದಿನ ಮನೆಯ ಸಂಪ್ರದಾಯದಂತೆ ವೈಯಕ್ತಿಕ ಅನುಷ್ಠಾನ. ಮರಣಾನಂತರ ತನ್ನ ದೇಹವು ಬೂದಿಯಾಗದೆ, ವೈದ್ಯಕೀಯ ಶಿಕ್ಷಣ...
Date : Wednesday, 22-08-2018
ಮುಂಬಯಿ: ಎಳೆ ಮನಸ್ಸುಗಳಲ್ಲಿ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಬಾಂದ್ರ ಮುನ್ಸಿಪಲ್ ಸ್ಕೂಲ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಶಾಲೆಯ ಕುರ್ಚಿ, ಮೇಜು, ಡೆಸ್ಕುಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಆಹಾರದ ಪೆಟ್ಟಿಗೆ(ಫುಡ್ ಕರ್ಟನ್ಸ್)ಗಳಿಂದ ನಿರ್ಮಿತವಾಗಿದೆ. ಆರ್‌ಯು ಗ್ರೀನ್‌ಲೈಫ್ ಎಂಬ ಸುಸ್ಥಿರ...
Date : Tuesday, 21-08-2018
ಪ್ರತೀ ಬಾರಿ ನಾಡ ಹಬ್ಬ ದಸರಾ ಸಮೀಪಿಸುತ್ತಿದ್ದಂತೆಯೇ ರೈತರ ಸಂಕಷ್ಟ, ಬರ, ನೆರೆ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳ ದಸರಾವನ್ನಾಗಿ ಆಚರಿಸಬೇಕು ಎನ್ನುವ ಒತ್ತಾಯ ಕೆಲವರಿಂದ ಕೇಳಿಬರುತ್ತದೆ. ನಾಡಿನ ರೈತರು ಕಷ್ಟದಲ್ಲಿರುವಾಗ ಅದ್ದೂರಿಯಾಗಿ ದಸರಾ ಆಚರಿಸುವುದು...