Date : Saturday, 18-08-2018
ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಿಂದ ನಾಟಕವನ್ನಾಗಿ ಪ್ರದರ್ಶಿಸುತ್ತಿದ್ದ “ಬೇಡರ ಕಣ್ಣಪ್ಪ” ಎಂಬ ನಾಟಕವನ್ನು 1954 ರಲ್ಲಿ ಎ.ವಿ.ಎಂ. ಪ್ರೊಡಕ್ಷನ್ಸ್ ರವರೊಂದಿಗೆ ಗುಬ್ಬಿ ಕರ್ನಾಟಕ ಫಿಲಂಸ್ ಅಡಿಯಲ್ಲಿ ಗುಬ್ಬಿ ವೀರಣ್ಣ ರವರು ನಿರ್ಮಾಣ ಮಾಡಿದರು. ಹೆಚ್.ಎಲ್.ಎನ್.ಸಿಂಹ ರವರು ನಿರ್ದೇಶನ ಮಾಡುತ್ತಾರೆ. ಜಿ.ವಿ.ಅಯ್ಯರ್ ರವರೇ...
Date : Friday, 17-08-2018
38ರ ವಯಸ್ಸಿಗೆಲ್ಲ ಅಬ್ದುಲ್ ಕದೀರ್ ಖಾನ್ ತನ್ನನ್ನು ತಾನು ಓರ್ವ ಮಧ್ಯಮಸ್ತರದ ಲೋಹಶಾಸ್ತ್ರಜ್ಞನಾಗಿ ದಶಕಗಳ ವರೆಗೆ ತಾನು ಕಲಿತ ಲೋಹಶಾಸ್ತ್ರದ ಪಾಠಗಳನ್ನೆಲ್ಲಾ ತನ್ನ ದೇಶ ಪಾಕಿಸ್ತಾನದಿಂದ ಸಹಸ್ರಾರು ಮೈಲಿ ದೂರದ ನೆದರ್ಲ್ಯಾಂಡ್ನ FDO ದ ಅತಿಸುಧಾರಿತ Centrifuge ಗಳ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ...
Date : Friday, 17-08-2018
ಭಾರತ್ ಕೊಯಿ ಭೂಮಿ ಕಾ ತುಕ್ಡಾ ನಹಿ ಹೆ, ಜೀತಾ ಜಾಗ್ತಾ ರಾಷ್ಟ್ರಪುರುಷ್ ಹೆ. ಯೆ ವಂದನ್ ಕಿ ಧರ್ತಿ ಹೆ, ಅಭಿನಂದನ್ ಕಿ ಧರ್ತಿ ಹೆ. ಯೆ ಅರ್ಪಣ್ ಕಿ ಭೂಮಿ ಹೆ, ದರ್ಪಣ್ ಕಿ ಭೂಮಿ ಹೆ. ಯಹಾ...
Date : Thursday, 16-08-2018
ನವದೆಹಲಿ: ಬರಡು ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಹಸಿರು ಕ್ರಾಂತಿಯ ನೇತಾರ ಎಂದರೆ ತಪ್ಪಾಗಲಾರದು. 37 ವರ್ಷಗಳಲ್ಲಿ 5ಸುರಂಗಗಳನ್ನು ತೋಡಿ ಅವರು 700 ಗಿಡಗಳನ್ನು ಬೆಳೆಸಿದ್ದಾರೆ. ದಕ್ಷಿಣ ಕನ್ನಡದವರಾದ ನಾಯ್ಕ್ ಎರಡು ಎಕರೆ ಬರಡು ಭೂಮಿಯನ್ನು...
Date : Tuesday, 14-08-2018
ಮನೆಯಲ್ಲಿ ಬ್ರಿಟೀಷರ ಮನೋಭಾವನೆಗಳನ್ನೇ ಹೇರಲ್ಪಟ್ಟರೂ, ತಾತನಿಂದ ಅತಿಯಾಗಿ ಪ್ರಭಾವಿತರಾಗಿ ಸ್ವರಾಜ್ಯದ ಮನಸ್ಥಿತಿಯನ್ನು ಬೆಳೆಸಿಕೊಂಡ, ಕ್ರಾಂತಿಕಾರಿ ಮನೋಭಾವದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಂತರದಲ್ಲಿ ಆಧ್ಯಾತ್ಮ ಸಾಧನೆಯೆಡೆಗೆ ಮನಃಪರಿವರ್ತನೆಗೊಂಡ ಮಹಾನ್ ಚೇತನ ಶ್ರೀ ಅರವಿಂದ ಘೋಷರು. ಕಾಕತಾಳೀಯವೋ ಎಂಬಂತೆ ಅರವಿಂದರು ಜನಿಸಿದ್ದು ದೇಶಕ್ಕೆ ಸ್ವಾತಂತ್ರ್ಯ ದೊರಕಿದ...
Date : Tuesday, 14-08-2018
ಹೇಳಬೇಕೆಂದರೆ, ಇವತ್ತಿನ ಸ್ಥಿತಿ ಅವತ್ತೂ ಇತ್ತು! 2013 ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೇಳ ಹೆಸರಿಲ್ಲದಂತೆ ಸೋತು ಹೋಗಿತ್ತು! ಒಂದಷ್ಟು ಅತಿಯಾದ ಆತ್ಮವಿಶ್ವಾಸ ಅವತ್ತು ಬಿಜೆಪಿಯ ಜಯದ ಮಗ್ಗುಲು ಮಗಚುವಂತೆ ಮಾಡಿತ್ತು! ಕಾರ್ಯಕರ್ತರಿಗೆ ದಿಗ್ಭ್ರಮೆ! ನಿಸ್ವಾರ್ಥತೆಯಿಂದ...
Date : Tuesday, 14-08-2018
ಬೆಂಗಳೂರು: ದೆಹಲಿಯ ಕೆಂಪುಕೋಟೆಯಲ್ಲಿ ರಾರಾಜಿಸಲಿ ಅಥವಾ ಪುಟ್ಟ ಹಳ್ಳಿಯಲ್ಲೇ ರಾರಾಜಿಸಲಿ ಎದ್ದು ನಿಂತು ರಾಷ್ಟ್ರಧ್ವಕ್ಕೆ ಗೌರವಾರ್ಪಣೆ ಮಾಡುವುದು ಅಪ್ಪಟ ದೇಶಪ್ರೇಮಿಗಳಾದ ನಮ್ಮ ಕರ್ತವ್ಯ. ಆದರೆ ಹಳ್ಳಿಯಿಂದ ದಿಲ್ಲಿಯವರೆಗೆ ಹಾರಾಡುವ ರಾಷ್ಟ್ರಧ್ವಜಗಳು ನಿರ್ಮಾಣವಾಗುವುದು ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ, ಅದರಲ್ಲೂ ಮಹಿಳೆಯರೇ ರಾಷ್ಟ್ರಧ್ವಜವನ್ನು ತಯಾರಿಸುತ್ತಿದ್ದಾರೆ...
Date : Monday, 13-08-2018
ವ್ಯಾವಹಾರಿಕವಾಗಿ ಅತ್ಯಂತ ಲಾಭದಾಯಕ ಉದ್ದಿಮೆಯಾಗಿ ಹೊಮ್ಮಿದ್ದ ಅಣುಶಕ್ತಿ ಉತ್ಪಾದನೆ ಮತ್ತು ಮಾರಾಟದ ಕ್ಷೇತ್ರದಲ್ಲಿ 1971 ರ ವರೆಗೂ ಕೇವಲ ಅಮೇರಿಕಾ ಮತ್ತು ಸೋವಿಯತ್ ರಶಿಯಾಗಳಷ್ಟೇ ಏಕಸ್ವಾಮ್ಯವನ್ನು ಮೆರೆಯುತ್ತಿದ್ದವು. ಈ ಎರಡೂ ದೇಶಗಳ ನ್ಯೂಕ್ಲಿಯರ್ ಕಾರ್ಯಕ್ರಮಗಳಿಗೆ ಪೈಪೋಟಿ ನೀಡಲೆಂದೇ ಬ್ರಿಟಿಷ್, ಜರ್ಮನ್ ಮತ್ತು...
Date : Friday, 10-08-2018
ಗ್ಯಾಲಪ್ ಇಂಟರ್‌ನ್ಯಾಷನಲ್ ರಿಸರ್ಚ್ ಗ್ರೂಪ್ ನಡೆಸಿದ 2018 ಗ್ಲೋಬಲ್ ಸರ್ವೇ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಟ್ವಿಟರ್, ಫೇಸ್‌ಬುಕ್‌ನಲ್ಲೂ ಅತ್ಯಧಿಕ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ವಿಶ್ವನಾಯಕ ಎಂಬ ಹೆಗ್ಗಳಿಕೆ ಇವರದ್ದು. ವಿಶ್ವದಾದ್ಯಂತದ ಶ್ರೇಷ್ಠ ಉದ್ಯಮಿಗಳು ಮೋದಿಯವರ...
Date : Friday, 10-08-2018
ಮುಂಬಯಿ: ನಾವೆಲ್ಲಾ ಸ್ವತಂತ್ರವಾಗಿ ಉಸಿರಾಡಲಿ ಎಂಬ ಕಾರಣಕ್ಕೆ ಬ್ರಿಟಿಷರೊಂದಿಗೆ ಹೋರಾಡಿ ಅಪ್ರತಿಮ ತ್ಯಾಗವನ್ನು ಮಾಡಿರುವ ಮಹಾನ್ ದೇಶಭಕ್ತರ ಹೆಸರಲ್ಲಿ ಮರ ನೆಟ್ಟು ಅವರನ್ನು ಸ್ಮರಣೆ ಮಾಡುವಂತಹ ಅಪೂರ್ವ ಕಾರ್ಯವನ್ನು ‘ಕ್ರಾಂತಿ ವನ’ದಲ್ಲಿ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಗ್ರಾಮದ ಬಲ್ವಾಡಿ ಎಂಬ ಸಣ್ಣ...