News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರತಿಪಕ್ಷಗಳ ನಿರುದ್ಯೋಗ ಆರೋಪವನ್ನು ತಿರಸ್ಕರಿಸಿದ್ದಾನೆ ಮತದಾರ

ಮೋದಿ ಸರ್ಕಾರವನ್ನು ಟೀಕಿಸಲು ಪ್ರತಿಪಕ್ಷಗಳು ಸದಾ ತುದಿಗಾಲಲ್ಲಿ ನಿಂತಿರುತ್ತವೆ. ರಫೆಲ್ ಡೀಲ್, ರೈತರ ವಿಷಯದ ಬಗ್ಗೆ ಸರ್ಕಾರವನ್ನು ಸದಾ ಅವರು ಟೀಕಿಸುತ್ತಲೇ ಇರುತ್ತಾರೆ. ಆದರೆ ಎನ್ ಡಿಎ ಸರ್ಕಾರ ಒಂದೇ ಒಂದು ಹಗರಣವನ್ನೂ ನಡೆಸಿಲ್ಲ ಎಂಬುದು ಜನರಿಗೆ ತಿಳಿದಿರುವ ಕಾರಣ ಅವರ...

Read More

ವಿದೇಶಿ ಸಾಂಸ್ಥಿಕ ಹೂಡಿಕೆಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ ಭಾರತ

ಕಳೆದ ಕೆಲವು ವರ್ಷಗಳಿಂದ ಭಾರತವು ಹೂಡಿಕೆದಾರರಿಗೆ ಸಂಭಾವ್ಯ ಅವಕಾಶಗಳನ್ನು ಹೊರಹೊಮ್ಮಿಸಿವೆ, ಆರ್ಥಿಕತೆಯು ಮಹತ್ತರವಾಗಿ ಬೆಳೆಯುವ ಸಾಮರ್ಥ್ಯವನ್ನೂ ತೋರಿಸಿದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯು ಸರ್ಕಾರದ  ಪ್ರಬಲ ಬೆಂಬಲವನ್ನು ಗಿಟ್ಟಿಸಿಕೊಂಡಿದೆ, ವಿದೇಶಿ ಸಾಂಸ್ಥಿಕ ಹೂಡಿಕೆ (Foreign Institutional Investments) ಗಳು ಪ್ರಬಲವಾಗುತ್ತಿವೆ  ಮತ್ತು ಮುಂದೆಯೂ...

Read More

ಮೋದಿ ಆಡಳಿತದಲ್ಲಿ ಜೀವನ ಮಟ್ಟ ಏರಿಕೆ, ವೆಚ್ಚ ಇಳಿಕೆ

ಮೋದಿ ಸರ್ಕಾರ ಕಡಿಮೆ ಹಣದುಬ್ಬರಕ್ಕೆ ನೀಡಿರುವ ಹೆಚ್ಚಿನ ಒತ್ತು ಮತ್ತು ತನ್ನೆಲ್ಲಾ ನೀತಿ/ಕಾರ್ಯಕ್ರಮಗಳಿಗೆ ನೀಡುತ್ತಿರುವ ದೊಡ್ಡ ಪ್ರಮಾಣದ ಉತ್ತೇಜನದಿಂದಾಗಿ ಜೀವನ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ ಮತ್ತು ಮಧ್ಯಮ ವರ್ಗದ, ಕಡಿಮೆ ಆದಾಯ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಇದು ಕಾರಣವಾಗಿದೆ. ಹಲವಾರು ವಸ್ತುಗಳಲ್ಲಿ...

Read More

ವಿಶ್ವದ ಅತೀ ದೊಡ್ಡ ರೈಲ್ ಕೋಚ್ ಉತ್ಪಾದಕನಾದ ಭಾರತದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ

ದೇಶದ ಅತೀವೇಗದ ಟ್ರೈನ್ 18 ಅನ್ನು ನಿರ್ಮಿಸಿದ ಖ್ಯಾತಿಗೆ ಪಾತ್ರವಾಗಿರುವ ಚೆನ್ನೈ ಮೂಲದ ರೈಲು ಕೋಚ್ ಉತ್ಪಾದಕ ಸಂಸ್ಥೆ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ’ಯು ಈಗ ಚೀನಾವನ್ನು ಹಿಂದಿಕ್ಕಿ, ವಿಶ್ವದ ಅತೀವೇಗದ ರೈಲು ಕೋಚ್ ಉತ್ಪಾದಕ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಂಟಿಗ್ರಲ್ ಕೋಚ್...

Read More

ನಾವು ಏಕೆ ಓಟು ಮಾಡಬೇಕು ?

ಲೋಕಸಭಾ ಚುನಾವಣೆ ಈಗ ಎಲ್ಲರ ಮನೆಯ ಬಾಗಿಲಿಗೇ ಬಂದಿರುವುದರಿಂದ ಈ ಪ್ರಶ್ನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಇಡೀ ದೇಶದ ಆಡಳಿತದ ಆಗುಹೋಗುಗಳನ್ನು ನಿರ್ವಹಿಸುವ, ನಿಯಂತ್ರಿಸುವ, ಸಮರ್ಥವಾಗಿ ಮುನ್ನಡೆಸುವ ಕೇಂದ್ರ ಸರ್ಕಾರ ಯಾರ ನೇತೃತ್ವದ, ಯಾವ ಪಕ್ಷದ ಸುರಕ್ಷಿತ ಕೈಗಳಿಗೆ ಒಪ್ಪಿಸಬೇಕು ಎಂಬ...

Read More

ರಕ್ಷಣಾ ಸಚಿವರಾಗಿ ದೇಶದ ತೆರಿಗೆದಾರರ ರೂ. 49,300 ಕೋಟಿಗಳನ್ನು ಉಳಿಸಿದ್ದರು ಪರಿಕ್ಕರ್

ದೇಶದ ಅತ್ಯಂತ ಬುದ್ಧಿವಂತ ರಾಜಕಾರಣಿಗಳ ಪೈಕಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕೂಡ ಒಬ್ಬರು. ಪ್ರತಿಪಕ್ಷಗಳು ಮತ್ತು ಅವರ ರಾಜಕೀಯ ವಿರೋಧಿಗಳು ಕೂಡ ಅವರ ಅವಿಶ್ರಾಂತ ಕೆಲಸದ ಸ್ವಭಾವ ಮತ್ತು ಚಾಣಾಕ್ಷ ಅನುಷ್ಠಾನ ನೀತಿಗಳನ್ನು ಶ್ಲಾಘಿಸುತ್ತಿದ್ದರು. ರಕ್ಷಣಾ ಸಚಿವರಾಗಿದ್ದ...

Read More

ಮೋದಿ ಆಡಳಿತದಡಿ ಪರಿವರ್ತನೆ ಕಾಣುತ್ತಿರುವ ಗಯಾ

ನಗರಗಳ ಕಥೆ, ನಗರೀಕರಣದ ಉದಯ ಮತ್ತು ಅವಸಾನ ಭಾರತೀಯ ಇತಿಹಾಸಗಳ ಬಹುಮುಖ್ಯ ಭಾಗವಾಗಿದೆ. ಆದರೆ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಈ ಕಥೆಗಳನ್ನು ತುಂಬಾ ಆಸಕ್ತಿಕರವಾಗಿ ಎಲ್ಲೂ ಹೇಳಲಾಗಿಲ್ಲ. ಗ್ರಾಮ ಸ್ವರಾಜ್ಯದ ಆದರ್ಶ ನಮ್ಮ ಜನರು ಮತ್ತು ಜನಪ್ರತಿನಿಧಿಗಳು ನಗರಗಳನ್ನು ಆಲಂಗಿಸಿ, ಅದರ...

Read More

ಮನೋಹರ್ ಪರಿಕ್ಕರ್- ಐಐಟಿ ಪದವೀಧರ, ರಾಜಕಾರಣಿ, ಸರಳ ಸಜ್ಜನ ವ್ಯಕ್ತಿ

ಕಳೆದ ಒಂದು ವರ್ಷದಿಂದ ತೀವ್ರ ಸ್ವರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಭಾನುವಾರ ಸಂಜೆ ಇಹಲೋಕವನ್ನು ತ್ಯಜಿಸಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿ ಹೆಸರು ಮಾಡಿದ್ದ ಅವರ ಅಗಲುವಿಕೆ ಭಾರತಕ್ಕಾದ ಅತೀದೊಡ್ಡ ನಷ್ಟವೆಂದರೆ ಅತಿಶಯೋಕ್ತಿಯಲ್ಲ....

Read More

ಮೋದಿಯಲ್ಲದೇ ಇನ್ಯಾರಿಗೆ ಭಕ್ತನಾಗಲಿ? ನೀವೇ ಹೇಳಿ

ನನ್ನನ್ನು ಯಾರಾದರೂ ಮೋದಿ ಭಕ್ತ ಎಂದರೆ ನನಗೆ ಕೆಂಡದಂಥಾ ಕೋಪ ಬರುತ್ತದೆ. ಮೋದಿ ಭಕ್ತ ಅನ್ನಿಸಿಕೊಂಡರೆ ಆ ಮೋದಿಯೇನೂ ನನ್ನ ಮನೆಗೆ ಉಚಿತವಾಗಿ ಊಟ ಕಳಿಸುವುದಿಲ್ಲ. ಮೋದಿ ವಿರೋಧಿ ಎಂದು ಹೇಳಿಕೊಂಡರೆ ಮೋದಿಯೇನೂ ನನ್ನನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅಷ್ಟಕ್ಕೂ ಮೋದಿಗೆ...

Read More

ವಿಶ್ಲೇಷಣಾತೀತ ಸಂಗೀತ ಪ್ರತಿಭೆ – ದಮಳಂ ಕೃಷ್ಣಸ್ವಾಮಿ ಪಟ್ಟಮ್ಮಾಳ್

ಸಂಗೀತ ಮತ್ತು ನೃತ್ಯ ಕಲಾಪ್ರಕಾರಗಳಲ್ಲಿ ದಿಗ್ಗಜಗಳಾದ ನಾಲ್ಕು ಮಹಿಳೆಯರು ಕಳೆದ ಶತಮಾನದ ಪ್ರಾರಂಭದಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಸಂಗೀತದ ತ್ರಿಮೂರ್ತಿಗಳಲ್ಲಿ ಹಿರಿಯರಾದ ಎಂ.ಎಸ್.ಸುಬ್ಬಲಕ್ಷ್ಮಿ ಮತ್ತು ಡಿ.ಕೆ.ಪಟ್ಟಮ್ಮಾಳ್ ಅವರಲ್ಲಿ ಮೂರು ವರ್ಷಗಳ ಅಂತರವಿದ್ದರೆ, ನೃತ್ಯ ಪ್ರವೀಣೆ ಬಾಲಸರಸ್ವತಿ ಅವರಿಬ್ಬರ ಮಧ್ಯದವರು. ಸಂಗೀತದ ತ್ರಿಮೂರ್ತಿಗಳಲ್ಲಿ ಕಿರಿಯವರಾದ...

Read More

Recent News

Back To Top