News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚಾನೆಲ್‌ಗಳ ವ್ಯರ್ಥ ಆಲಾಪ ನಿಗ್ರಹಿಸುವ ರಿಮೋಟ್ ಕಂಟ್ರೋಲ್ ನಮ್ಮ ಕೈಯಲ್ಲೇ ಇದೆ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ಎಂಬುದು ’ರಬ್ಬಿಷ್’ ಎಂದ ರಾಷ್ಟ್ರೀಯ ಮಟ್ಟದ ಜನಪ್ರಿಯ ಮಾಧ್ಯಮದ ಸೋ ಕಾಲ್ಡ್ ಕಂಟೆಂಟ್ ಸ್ಟ್ರಟಜಿಸ್ಟ್‌ನ ಮಾತುಗಳ ಅರ್ಥ ಏನೆಂಬುದು ನಿನ್ನೆ ಟಿವಿ ಮಾಧ್ಯಮಗಳ ನೇರ ಪ್ರಸಾರ, ಚರ್ಚೆಗಳನ್ನು ನೋಡಿ ತಿಳಿಯಿತು. ಅಬ್ಬಾ! ಅದೆಂಥಾ ಆಘಾತಕಾರಿ ಮಾತು,...

Read More

ವಿವಾಹ ಬಾಹಿರ ಸಂಬಂಧ : ಸುಪ್ರೀಂ ಹೇಳಿದ್ದೇನು ?

ಇಂದು ಸುಪ್ರೀಂ ಕೋರ್ಟ್ IPC section 497 ಬಗ್ಗೆ ನೀಡಿದ ತೀರ್ಪು ನಿಜಕ್ಕೂ ಒಂದು ಐತಿಹಾಸಿಕ‌ ತೀರ್ಪುನ್ನಾಗಿ ಪರಿಗಣಿಸಬಹುದು. ಆದರೆ ಮಾದ್ಯಮಗಳಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿರುವ ಪೋಸ್ಟ್ ಗಳನ್ನು ಕಂಡಾಗ ನಮ್ಮ ದೇಶದ ಉಚ್ಚ ನ್ಯಾಯಾಲಯವು “ವ್ಯಭಿಚಾರ” ಬೆಂಬಲಿಸಿದಂತೆ ತೀರ್ಪು...

Read More

ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ

ಆಧುನಿಕ ಜಗತ್ತಿನಲ್ಲಿ ಸಂಬಂಧಗಳಿಗಿಂತಲೂ ಹಣವೇ ಹೆಚ್ಚು ಮುಖ್ಯ ಎಂದುಕೊಳ್ಳುವ ಹಾಗೂ ಹಣದಿಂದಲೇ ಎಲ್ಲಾ ಸಂತೋಷಗಳನ್ನೂ ಪಡೆಯಬಲ್ಲೆ ಎಂದುಕೊಳ್ಳುವ ಯುವ ಜನತೆಯ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ನಾವು ಬದುಕಬೇಕಾಗಿರುವುದು ಈ ರೀತಿಯಲ್ಲಲ್ಲ ಎಂದು ತಿಳಿ ಹೇಳುವವರ ಸಂಖ್ಯೆ ದಿನೇ ದಿನೇ...

Read More

ಸುಪ್ರೀಂಕೋರ್ಟ್ ಆಧಾರ್ ತೀರ್ಪು ಗೆದ್ದವರ್‍ಯಾರು?

ಆಧಾರ್ ಮಾನ್ಯ‌ತೆಯ‌ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೇಗಿದೆ? ಆಧಾರ್ ಮಾನ್ಯ‌ತೆಯ‌ ಕುರಿತು ಸುಪ್ರೀಂ ಕೋರ್ಟ್ ನ‌ ಐವ‌ರು ನ್ಯಾಯಾಧೀಶ‌ರ‌ ಪೀಠ‌ವಿಂದು ತೀರ್ಪ‌ನ್ನು ಪ್ರ‌ಕ‌ಟಿಸಿದೆ. ಈ ತೀರ್ಪ‌ನ್ನು ಸ್ವಾಗ‌ತಿಸಿದ‌ ದೇಶ‌ದ‌ ಆಡ‌ಳಿತ‌ಪ‌ಕ್ಷ‌ ಹಾಗೂ ವಿರೋಧ‌ಪ‌ಕ್ಷ‌ಗ‌ಳೆರ‌ಡೂ ತೀರ್ಪು ತ‌ಮ್ಮ‌ ವಿಜ‌ಯ‌ವಾಗಿದೆ ಎಂದು ಬೆನ್ನು...

Read More

ಗಾಂಧೀಜಿ : ದಾರಿದ್ರ್ಯಪೂರ್ಣ ಸರಳತೆ

ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 2 ಜಾನ್ ರಸ್ಕಿನ್ನನನ್ನು ಓದಿದ ಗಾಂಧೀಜಿ ’ಸರ್ವೋದಯ’ ಎಂಬ ಶಬ್ದವನ್ನು ಟಂಕಿಸಿದರು.  ಇಲ್ಲಿ ಕೆಲವರ ವಿಕಾಸ ಭರ್ಜರಿಯಾಗಿಯೇ ಆಗಿದೆ. ಇನ್ನು ಕೆಲವರದು ಪರವಾಗಿಲ್ಲ. ಮತ್ತೆ ಕೆಲವರದು ವಿಕಾಸ ಬಿಡಿ, ತಳಪಾಯದಲ್ಲಿ ನಿಲ್ಲಲೂ ಆಗಿಲ್ಲ. ಅವರನ್ನು ಎಲ್ಲ ದೃಷ್ಟಿಯಿಂದಲೂ ಮೇಲೆತ್ತಬೇಕಾಗಿದೆ....

Read More

ಪ್ರ‌ಧಾನ‌ ಮಂತ್ರಿ ಜ‌ನ‌ ಆರೋಗ್ಯ‌ ಯೋಜ‌ನೆಯ‌ಲ್ಲಿ (PM‍-JAY) ನಿಮ್ಮ‌ ಹೆಸ‌ರು ಇದೆಯೇ? ಹೀಗೆ ಹುಡುಕಿ

ಆಯುಷ್ಮಾನ್ ಭಾರ‌ತ್ ಯೋಜ‌ನೆಯ‌ಡಿಯ‌ಲ್ಲಿ ಪ್ರ‌ಧಾನ‌ಮಂತ್ರಿ ಜ‌ನ‌ ಆರೋಗ್ಯ‌ ಯೋಜ‌ನೆಯು ದಿನಾಂಕ‌ 23-09-2018 ರಂದು ಜಾರಿಗೆ ಬಂದಿದೆ. ಸ‌ರ್ವ‌ರಿಗೂ ಆರೋಗ್ಯ‌ ಎನ್ನುವ‌ ಈ ಯೋಜ‌ನೆಯ‌ಡಿಯ‌ಲ್ಲಿ 5 ಲ‌ಕ್ಷ‌ ರುಪಾಯಿಗ‌ಳ‌ವ‌ರೆಗಿನ‌ ಉಚಿತ‌ ಚಿಕಿತ್ಸಾ ಸೌಲ‌ಭ್ಯ‌ವಿದ್ದು ಈ ಯೋಜ‌ನೆಯು ದೇಶ‌ದ‌ 10 ಕೋಟಿ ಕುಟುಂಬ‌ಗ‌ಳ‌ನ್ನು, 50...

Read More

ನ್ಯೂಕ್ಲಿಯರ್ ಜಿಹಾದ್ ಭಾಗ -7 : ಕಣ್ಣುತಪ್ಪಿಸಿ ಹಾರಿದ ಕಳ್ಳ

ಸ್ವಿಟ್ಜರ್ಲ್ಯಾಂಡ್­ನ ಸಮ್ಮೇಳನವನ್ನು ಮುಗಿಸಿ ನೆದರ್ಲ್ಯಾಂಡ್­ನ ತನ್ನ ಕಚೇರಿಗೆ ಮರಳಿದ ಖಾನನಿಗೆ ಆಘಾತವೊಂದು ಕಾದಿತ್ತು. ಆತನ ಬರುವಿಗೆ ಮೊದಲೇ ಅವನ ಪ್ರತಿಯೊಂದು ಚಟುವಟಿಕೆಯ ಕುರಿತಾದ ಗುಪ್ತವರದಿಯೊಂದು FDO ಸಮೇತ URENCO ದ ಅಧಿಕಾರಿಗಳು ಮತ್ತು ನೆದರ್ಲ್ಯಾಂಡ್­ನ ಗುಪ್ತದಳಕ್ಕೆ ತಲುಪಿತ್ತು. ಇದರ ಪರಿಣಾಮವಾಗಿ ಆತನ ವೈಜ್ಞಾನಿಕನ ಹುದ್ದೆಗಿದ್ದ...

Read More

ವೈರಲ್ ಆಗುತ್ತಿದೆ ಮೋಹನ್ ಲಾಲ್ ಅವರ ‘MODIfied Waves’

ಮಲಯಾಳಂ ಸಿನೆಮಾ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಇತ್ತೀಚೆಗೆ ಬರೆದ ಬ್ಲಾಗ್‌ನಲ್ಲಿ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾಗಿ ಮೂರು ವಾರಗಳು ಕಳೆದರೂ ಅವರ ಧನಾತ್ಮಕ ಶಕ್ತಿ (Positive Energy) ನಿರಂತರವಾಗಿ ನನಗೆ ಸ್ಫೂರ್ತಿಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.  ಕೃಷ್ಣಜನ್ಮಾಷ್ಟಮಿಯಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು...

Read More

ಹಿಟ್ಟಿನ ಹುಂಜದೊಳಗಿಂದ ಕೂಗಿದ ನಕ್ಸಲ್ ಭೂತ

1980 ರ ಸುಮಾರಿಗೆ ಪ್ರಕಟವಾದ ಗಿರೀಶ್‌ಕಾರ್ನಾಡರ ’ಹಿಟ್ಟಿನ ಹುಂಜ’ ನಾಟಕದ ಪ್ರತಿಮೆ ಅದೇಕೋ ನೆನಪಾಗುತ್ತಿದೆ. ’ಹಿಟ್ಟಿನ ಹುಂಜ’ದ ಕಲ್ಪನೆ ಮೂಲತಃ ಜನ್ನನ ’ಯಶೋಧರಚರಿತೆ’ ಕಾವ್ಯದ್ದು. ಜೈನ ಮತಾನುಯಾಯಿಯಾಗಿದ್ದ ಜನ್ನ ’ ಸಂಕಲ್ಪ ಹಿಂಸೆ’ಯ (ಕ್ರಿಯೆಯಿಂದಲ್ಲ, ಮನಸಿನಲ್ಲಿಯೂ ಹಿಂಸೆಯನ್ನು ಮಾಡುವ ಕುರಿತು ಯೋಚಿಸಿದ...

Read More

ನಾವು ನೋಡಲೇಬೇಕಾದ ಚಿತ್ರ: ಚಿನ್ನದ ಗೊಂಬೆ

ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಿಂದ ಬಿ.ಆರ್.ಪಂತುಲುರವರು 1964 ರಲ್ಲಿ ಬಂಗಾಳಿ ಭಾಷೆಯ “ಮಾನೆ-ನ-ಮಾನೆ” ಎಂಬ ಕಥೆ ಆಧಾರಿತ ಸಿನಿಮಾವನ್ನು ನಿರ್ಮಾಣದ ಹೊಣೆ ಹೊತ್ತು ಬರೆದು, ಅವರೇ ನಿರ್ದೇಶಿಸಿದ್ದಾರೆ. ರಾಮಮೂರ್ತಿಯವರ ಛಾಯಾಗ್ರಹಣ, ಟಿ.ಜಿ.ಲಿಂಗಪ್ಪರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಬಿ.ಆರ್.ಪಂತುಲು, ಕಲ್ಯಾಣ್ ಕುಮಾರ್, ಜಯಲಲಿತ...

Read More

Recent News

Back To Top