Date : Thursday, 04-10-2018
ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷದ ನೆರವಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಅದೇ ವೇದಿಕೆಯ ಮೇಲೆ ದೇಶದ ಎಲ್ಲಾ ಮೋದಿ ವಿರೋಧೀ ನಾಯಕ ನಾಯಕಿಯರೂ ಒಟ್ಟಾಗಿ ನಿಂತು ಕೈ ಕೈ ಹಿಡಿದು...
Date : Thursday, 04-10-2018
ಜಲಮೂಲ ಸಂರಕ್ಷಣೆ ಕಳಕಳಿ, ಜಾಗೃತಿಗೆ ಮುಂದಾದ ಯುವ ಮನಗಳು, ಉತ್ತಮ ನಿರ್ಧಾರಕ್ಕೆ ಗ್ರಾಮ ಪಂಚಾಯಿತಿ ಸಾಥ್…. ಇದು ಪುಟ್ಟ ಹಳ್ಳಿಯಲ್ಲೊಂದು ಕ್ರಾಂತಿಗೆ ಕಾರಣವಾದ ಕಥೆ. ಜೀವ ಜಲ ಸಂರಕ್ಷಣೆಯ ಸಂಕಲ್ಪ ಇಲ್ಲಿ ಸಾಕಾರವಾಗಿದೆ. ಪರಿಸರ ಉಳಿಸಲು ಹಾತೊರೆಯುವ ಮನಗಳಲ್ಲಿ ಮತ್ತಷ್ಟು ಕೆಲಸ...
Date : Wednesday, 03-10-2018
ಕಳೆದ ವರ್ಷದ ಆಗಸ್ಟ್ ನಲ್ಲಿ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸರ್ಕಾರವು ಸುಮಾರು ನಲವತ್ತು ಸಾವಿರ ನುಸುಳುಕೋರ ರೋಹಿಂಗ್ಯಾಗಳನ್ನು ಗುರುತಿಸಿ ಅವರನ್ನು ದೇಶದಿಂದ ಹೊರ ಹಾಕುವುದಾಗಿ ಹೇಳಿಕೆ ನೀಡಿದ್ದರು. ದೇಶದ ಕಾನೂನಿಗಿಂತಲೂ ಮಾನವೀಯತೆಗೆ ಹೆಚ್ಚು ಬೆಲೆ ಕೊಟ್ಟು...
Date : Wednesday, 03-10-2018
ವಸಾಹತುಶಾಹಿ ಪರಂಪರೆಯನ್ನು ದಾಟಿ ಮುಂದುವರಿಯುತ್ತಿರುವ ನಮ್ಮ ಭಾರತ ಇದೀಗ ಜಾಗತಿಕ ವ್ಯಾಪಾರೀ ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಒಡ್ಡಿಕೊಂಡು ಹೊಸ ಹೊಸ ಆವಿಷ್ಕಾರಗಳು, ನವೀನ ತಂತ್ರಜ್ಞಾನಗಳು ಹಾಗೂ ಅತ್ಯುತ್ತಮ ತಾಂತ್ರಿಕ ಕಲ್ಪನೆಗಳೊಂದಿಗೆ ಪ್ರಪಂಚದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸುತ್ತಿದೆ. ಅದು ಹದಿನೇಳನೇ...
Date : Tuesday, 02-10-2018
ಕೊನೆಗೂ ಮೋದಿ ಸರ್ಕಾರ ಹಳಿಯಿಲ್ಲದೇ ರೈಲು ಬಿಡುವ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿಯೇ ಬಿಟ್ಟಿದೆ. ಹಾಗಂತ ನಾನು ಕೂಡಾ ಹಳಿಯಿಲ್ಲದ ರೈಲು ಬಿಡುತ್ತಿದ್ದೆನೇನೋ ಎಂದು ಪೂರ್ತಿ ಓದದೇ ಮುಂದಕ್ಕೆ ಹೋಗಿಬಿಡಬೇಡಿ. ಏಕೆಂದರೆ ನಾನು ಈಗ ಹೇಳುತ್ತಿರುವ ವಿಚಾರ ಹಳಿಯಿಲ್ಲದೇ ರೈಲು ಬಿಡುತ್ತಿದ್ದ...
Date : Tuesday, 02-10-2018
ಅಲ್ಬರ್ಟ್ ಐನ್‌ಸ್ಟೀನ್‌ನ ಒಂದು ಉದ್ಗಾರ ಹೀಗಿದೆ– ‘ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’. ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ. ಗಾಂಧಿಯ ಬದುಕನ್ನು ನೋಡಿದ, ಓದಿದ ಯಾರಿಗಾದರೂ ಕಾಡಬಹುದಾದ...
Date : Tuesday, 02-10-2018
ಗಾಂಧೀಜಿ ವಿಚಾರಧಾರೆ ಒಳಹೊಕ್ಕು – 3 ಮಹಾವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಉಳಿದೆಡೆಗಳಲ್ಲೂ ಅದರ ಒಂದಷ್ಟು ಪ್ರಭಾವವಿರುವ ಒಂದು ಸಂಗತಿ ಏನೆಂದರೆ; ಯಾವುದೇ ಬಗೆಯಲ್ಲಿ ಉಳಿದವರಿಗಿಂತ ಸ್ವಲ್ಪ ವಿಶಿಷ್ಟವೆನಿಸಿದವರಿಗೆ ಒಂದು ಹೆಸರನ್ನಿಡುವುದು. ಸಾಮಾನ್ಯವಾಗಿ ನಾಮಕರಣ ಮಾಡುವ ಹಕ್ಕಾಗಲೀ ಕರ್ತವ್ಯವಾಗಲೀ ಇರುವುದು ಅತ್ಯಂತ ಹತ್ತಿರದ...
Date : Monday, 01-10-2018
ನಾಡಿನ ಸಮಸ್ತ ಜನತೆಗೆ ಮಹಾತ್ಮ ಗಾಂಧಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಇಂತಹಾ ಮಹನೀಯರುಗಳ ಜನ್ಮ ದಿನಗಳು ಕೇವಲ ಶುಭಾಶಯಗಳನ್ನು ತಿಳಿಸುವ ಅಥವಾ ಅವರ ವಿಚಾರಗಳ ಬಗ್ಗೆ...
Date : Monday, 01-10-2018
ದೇಶದ ಬಹಳಷ್ಟು ಜನ ಉದ್ಯಮಿಗಳು ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಮಾಡಿ ನಂತರ ಉದ್ಯಮವನ್ನು ದಿವಾಳಿ ಎಂದು ಘೋಷಿಸಿ ಬ್ಯಾಂಕ್ಗಳಿಗೆ ಸಾಲವಂಚನೆಯನ್ನು ಮಾಡುತ್ತಿದ್ದರು. ಹಳೆಯ ದಿವಾಳಿ ಕಾನೂನಿನಲ್ಲಿ ದಿವಾಳಿ ಎಂದು ಘೋಷಿಸಲ್ಪಟ್ಟ ಕಂಪೆನಿಗಳಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಅವಕಾಶವಿರಲಿಲ್ಲ....
Date : Saturday, 29-09-2018
ರಿತು ಸೇನ್, ಛತ್ತೀಸ್‌ಗಢದ ಸರ್ಗುಜ ಜಿಲ್ಲೆಯ ಕಲೆಕ್ಟರ್. 2014ರಲ್ಲಿ ಕಲೆಕ್ಟರ್ ಆಗಿ ಅಂಬಿಕಾಪುರ ನಗರಕ್ಕೆ ಬಂದಾಗ ಅವರನ್ನು ಸ್ವಾಗತಿಸಿದ್ದು ಗಬ್ಬು ನಾರುತ್ತಿದ್ದ ಕಸದ ರಾಶಿಗಳು. ಮೊದಲ ನೋಟದಲ್ಲೇ ಈ ನಗರ ಅವರ ಅಸಹನೆಗೆ ಗುರಿಯಾಗಿತ್ತು. ಅದೇ ಕ್ಷಣ ಆ ನಗರದ ಚಿತ್ರಣವನ್ನು...