Date : Wednesday, 08-05-2019
‘ನೀವು ಭಾರತವನ್ನು ಓದಬೇಕಾದರೆ, ಸ್ವಾಮಿ ವಿವೇಕಾನಂದರನ್ನು ಓದಿ. ಅವರಲ್ಲಿ ಯಾವ ಋಣಾತ್ಮಕ ಅಂಶಗಳೇ ಇಲ್ಲ. ಇರುವದು ಕೇವಲ ಧನಾತ್ಮಕ ಅಂಶಗಳೆ” ಎಂದು ನುಡಿದವರು ನೊಬೆಲ್ ಪುರಸ್ಕೃತ ಶ್ರೀರವೀಂದ್ರನಾಥ ಟಾಗೂರರು. ವಿವೇಕಾನಂದರನ್ನ ಓದಿದ ಪ್ರತಿಯೊಬ್ಬರದೂ ಇದೇ ಅನುಭವವೇ. ರಾಷ್ಟ್ರವು ಎದುರಿಸುತ್ತಿದ್ದ ಒಂದು ಸಂದಿಗ್ಧದ...
Date : Wednesday, 08-05-2019
ಕರುನಾಡ ರಾಜ’ಕುವರ’ರೆಲ್ಲಾ ಹೊರಾಡಿದ್ದೇನು? ಡಬ್ಬಿಂಗ್ ನಿಂದ ಭಾಷೆ, ಚಿತ್ರಪ್ರೇಮ ನಾಶ ಆಗುತ್ತದೆ, ನೂರಾರು ಕಾರ್ಮಿಕ ಕುಟುಂಬಗಳು ಬೀದಿಗೆ ಬರುತ್ತವೆ ಎಂದು. ಬಹುಶಃ ಅವರು ಮರೆತಿರಬೇಕು, ಅವರ ತಂದೆಯ ಚಿತ್ರಗಳೇ ಡಬ್ ಆಗಿರುವುದನ್ನು. ಈಗ ಈ ವಿಚಾರಕ್ಕೆ ಏಕೆ ಬಂದೆ ಎಂದರೆ, ‘ಕೇಸರಿ’...
Date : Tuesday, 07-05-2019
ಅಸಹಿಷ್ಣುತೆ, ದಬ್ಬಾಳಿಕೆ, dictatorship, ಸಂವಿಧಾನಿಕ ಸಂಸ್ಥೆಗಳು ಸ್ವಾತಂತ್ರ್ಯತೆ ಕಳೆದುಕೊಂಡಿದ್ದು, ವಿರೋಧಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ಮೇಲೆ ಹತೋಟಿ ಪಡೆಯುವ ಪ್ರಯತ್ನ, Mob lynching, ಹಿಂದಿ ಭಾಷೆಯ ಹೇರಿಕೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಕೇಂದ್ರದಲ್ಲಿ ಮೋದಿ ಸರಕಾರ ಬಂದ ನಂತರವೇ ಎಂದು...
Date : Tuesday, 07-05-2019
ನಮ್ಮ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳಲ್ಲಿಯೂ ಅದೆಷ್ಟು ಜನ ನಿಷ್ಠೆ ಹಾಗೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೋ ಗೊತ್ತಿಲ್ಲ… ಆದರೆ ವರ್ಷದಲ್ಲಿ ಆ ಒಂದು ದಿನ ಯಾವುದೇ ಒಳ್ಳೆಯ ವಸ್ತುವನ್ನು ಗಳಿಸಿದರೆ ವರ್ಷವಿಡೀ ಅದು ಅಗಣಿತ ಫಲನೀಡುವ ಹಬ್ಬದಲ್ಲಿ ಅದೇ ಅಕ್ಷಯ ತೃತೀಯ ದಿನದಂದು...
Date : Tuesday, 07-05-2019
12ನೇ ಶತಮಾನದಲ್ಲಿ ರಾಜಸತ್ತೆಯ ಬಗ್ಗೆ ರಾಜರುಗಳು, ಮತಸತ್ತೆಯ ಬಗ್ಗೆ ಧರ್ಮಗಳು ಪರಸ್ಪರ ಸಂಘರ್ಷಕ್ಕೆ ನಿಂತಾಗ ಜನಪರ ಆಂದೋಲನವಾಗಿ ಆತ್ಮೋದ್ಧಾರದ ತತ್ವಗಳನ್ನು ಪ್ರತಿಪಾದಿಸುತ್ತ ಸಮಾಜೋದ್ಧಾರದ ಉಪೇಕ್ಷೆಗಳು ಬೆಳೆದು ಶೋಷಣೆ ವರ್ಧಿಸಿದಾಗಲೇ ಕರ್ನಾಟಕದಲ್ಲೊಂದು ಕ್ರಾಂತಿಯುಂಟಾಯಿತು. ಅದೇ ಶಿವಶರಣರ ಕ್ರಾಂತಿ, ಆಡು ನುಡಿ ಭಾಷೆಯಲ್ಲಿ ಪಸರಿಸಿದ್ದೇ...
Date : Monday, 06-05-2019
ಹಿಮಾಲಯದ ರಾಜ್ಯಗಳು ದೇಶದ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ರಾಜ್ಯಗಳಾಗಿವೆ, ಚೀನಾದೊಂದಿಗೆ ಆ ರಾಜ್ಯಗಳು ಗಡಿಯನ್ನು ಹಂಚಿಕೊಂಡಿವೆ ಎಂಬುದು ಅತ್ಯಂತ ಗಮನಾರ್ಹ ವಿಷಯವಾಗಿದೆ. ಕಳೆದ ಆರು ದಶಕಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಿಮಾಲಯನ್ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈ ರಾಜ್ಯಗಳು ...
Date : Monday, 06-05-2019
ಮೀನು ಮಾರಾಟ ಮಾಡಿ, ತನ್ನ 9 ವರ್ಷದ ಮಗಳನ್ನು ಸ್ಕೇಟ್ಬೋರ್ಡರ್ ಆಗಿಸಿರುವ ಭಾರತೀಯ ತಾಯಿಯೊಬ್ಬಳ ಬಗೆಗಿನ ಕಿರುಚಿತ್ರ ಅಟ್ಲಾಂಟ ಫಿಲ್ಮ್ ಫೆಸ್ಟಿವಲ್ನಲ್ಲಿ ಉನ್ನತ ಗೌರವಕ್ಕೆ ಭಾಜನವಾಗಿದೆ, ಈ ಮೂಲಕ ಭಾರತದ ಮತ್ತೊಂದು ನೈಜ ಕಥೆ ಆಧಾರಿತ ಕಿರುಚಿತ್ರ ಅಕಾಡಮಿ ಅವಾರ್ಡ್ ಗೆದ್ದ...
Date : Sunday, 05-05-2019
ಇತ್ತೀಚಿನ ವರ್ಷಗಳಲ್ಲಿ ಕೆಲವು ಹಿಂದೂ ಬರಹಗಾರರು, ಹಿಂದುತ್ವದ ಹೆಸರಿನಲ್ಲಿ ಸಂಪೂರ್ಣ ನಾಸ್ತಿಕತೆಯ ದೃಷ್ಟಿಕೋನವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಅವರ ಚಿಂತನೆಗಳು ಸಂಪೂರ್ಣವಾಗಿ ರಾಧಾಕೃಷ್ಣನ್, ಮಾಕ್ಸ್ ಮುಲ್ಲರ್ ಮೊದಲಾದವರಿಂದ ಪ್ರೇರಿತಗೊಂಡದ್ದಾಗಿದೆ. ಅವರು ಪ್ರಸ್ತುತಪಡಿಸುವ ಶೈಲಿಗಳು ಸಾಧು-ಸಂತರ ಮತ್ತು ಭೂಮಿ ಮೇಲೆ ದೇವರ ಅಸ್ತಿತ್ವದ ಬಗ್ಗೆ...
Date : Sunday, 05-05-2019
ನೆಹರು ಸಿದ್ಧಾಂತದ ಏರಿಕೆಯ ಪರಿಣಾಮವಾಗಿ ಭಾರತಕ್ಕೆ ಸಾಕಷ್ಟು ಹಾನಿಯಾಗಿರುವುದನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಎರಡು ತರನಾದ ವ್ಯಕ್ತಿಗಳಿರುತ್ತಾರೆ, ಒಂದು ಕೆಲಸ ಮಾಡುವವರು, ಇನ್ನೊಬ್ಬರು ಬೇರೆಯವರು ಮಾಡಿದ ಕೆಲಸದ ಶ್ರೇಯಸ್ಸನ್ನು ತಾವೇ ಪಡೆದುಕೊಳ್ಳುವವರು. ಗಾಂಧಿ-ನೆಹರು ಪರಿವಾರದವರು ಎರಡನೇ ವರ್ಗಕ್ಕೆ ಸೇರಿದವರಾಗಿದ್ದಾರೆ. ಜವಾಹರ್ಲಾಲ್...
Date : Saturday, 04-05-2019
ನೆಹರೂ ಗಾಂಧಿ ಪರಿವಾರದ ಸದಸ್ಯೆ, ವಿವಾದಿತ ಉದ್ಯಮಿ ರಾಬರ್ಟ್ ವಾದ್ರಾ ಪತ್ನಿ ಪ್ರಿಯಾಂಕಾ ವಾದ್ರಾ ಅವರನ್ನು ಇತ್ತೀಚಿಗೆ ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ವಂಶಪಾರಂಪರ್ಯ ಆಡಳಿತದ ಮುಂದುವರಿದ ಭಾಗವಾಗಿ ಇವರನ್ನು ಈ ಹುದ್ದೆಯಲ್ಲಿ ಕೂರಿಸಲಾಗಿದೆ. ರಾಜಕೀಯವಾಗಿ...