Date : Monday, 14-10-2019
ಜಾಗತಿಕ ತಾಪಮಾನ ಏರುತ್ತಲೇ ಸಾಗುತ್ತಿರುವ ಈ ಸಂದರ್ಭದಲ್ಲಿ ಮರಗಳನ್ನು ಕಡಿದು ಅರಣ್ಯ ನಾಶ ಮಾಡುವುದು ನಿಜಕ್ಕೂ ನಮ್ಮನ್ನು ನಾವೇ ಸಾಯಿಸಿಕೊಂಡಂತೆ. ನಮ್ಮಿಂದ ಎಷ್ಟು ಆಗುತ್ತದೋ ಅಷ್ಟು ಮರಗಳನ್ನು ಬೆಳಸಿ ಹಸಿರನ್ನು ಕಾಪಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ. ಹಸಿರು ಬೆಳಸಿದಷ್ಟು ನಮ್ಮ ಭವಿಷ್ಯ ಸೊಂಪಾಗಿರುತ್ತದೆ,...
Date : Monday, 14-10-2019
ರೊಬೊಟಿಕ್ಸ್ ಒಲಿಂಪಿಕ್ಸ್ನ ಮೊದಲ ರೊಬೊಟಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಬಾಲಕಿಯರ ತಂಡ ಸಜ್ಜಾಗಿದೆ. ಈ ವರ್ಷದ ಅಕ್ಟೋಬರ್ 24 ರಿಂದ ಅಕ್ಟೋಬರ್ 27 ರ ನಡುವೆ ದುಬೈನಲ್ಲಿ ನಡೆಯಲಿರುವ ಮೊದಲ ಗ್ಲೋಬಲ್ ಚಾಲೆಂಜ್ 2019 ರಲ್ಲಿ 193 ದೇಶಗಳು ಅಗ್ರ ಸ್ಥಾನಕ್ಕಾಗಿ...
Date : Sunday, 13-10-2019
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ || ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ, ನಮಸ್ಕರಿಸುವ ಶ್ಲೋಕವು ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ. ಕಾವ್ಯವೆಂಬ ಮರದ ಮೇಲೆ...
Date : Saturday, 12-10-2019
ಭಾರತದ ಸಂವಿಧಾನವು ಹೆಣ್ಣು ಮತ್ತು ಗಂಡಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿದೆ. ಯಾವುದೇ ರೀತಿಯ ತಾರತಮ್ಯವನ್ನೂ ಅದು ವಿರೋಧಿಸುತ್ತದೆ. ಸಂವಿಧಾನದ ಆಶಯದಂತೆ ಹೆಣ್ಣುಮಕ್ಕಳ ರಕ್ಷಣೆ ಮತ್ತು ಸಮಾನತೆ, ಸಬಲೀಕರಣಕ್ಕಾಗಿ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ತಂದಿದೆ. ಇಂತಹ ಕೆಲವು ಕೇಂದ್ರ ಮತ್ತು ರಾಜ್ಯ...
Date : Saturday, 12-10-2019
ಕಳೆದ ಐದು ವರ್ಷಗಳಲ್ಲಿ ರಾಷ್ಟ್ರವು ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನಾಗರಿಕರ ಭಾಗವಹಿಸುವಿಕೆಯ ಆಡಳಿತದ ಆದರ್ಶಗಳಲ್ಲಿ ಅಭೂತಪೂರ್ವ ವೃದ್ಧಿಯನ್ನು ಕಂಡಿದೆ. ಹೊಸ ಭಾರತದ ಸಾಮೂಹಿಕ ದೃಷ್ಟಿಕೋನವು ಪ್ರತಿಯೊಬ್ಬ ಭಾರತೀಯನನ್ನೂ ಒಂದು ಸಾಮಾನ್ಯ ಗುರಿಯೊಂದಿಗೆ ಒಂದುಗೂಡಿಸಿದೆ. ಅದುವೇ ಈ ಮಹತ್ವದ ಪ್ರಯಾಣದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಪ್ರೇರಣೆ ನೀಡುತ್ತಿದೆ. ಪ್ರಧಾನಿ...
Date : Friday, 11-10-2019
1916ರ ಅಕ್ಟೋಬರ್ 11ರಂದು ತಮ್ಮ ಸಣ್ಣ ಪಟ್ಟಣ ಕಡೋಲಿಯಲ್ಲಿ ಜನಿಸಿದ ಹುಡುಗ ಒಂದು ದಿನ ಭಾರತದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ದಿಂದ ಪುರಸ್ಕೃತನಾಗುತ್ತಾನೆ ಎಂಬ ಮುನ್ಸೂಚನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಡೋಲಿ ಪ್ರದೇಶದ ಜನರಿಗೆ ಇದ್ದಿರಲಿಲ್ಲ. ಆ ಹುಡುಗ ಬೇರೆ ಯಾರೂ ಅಲ್ಲ, ಸಾಮಾಜಿಕ...
Date : Friday, 11-10-2019
ಭಾರತದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಹವಾ ಎಬ್ಬಿಸುತ್ತಿದೆ. ಅತ್ಯುನ್ನತ ಗುಣಮಟ್ಟ, ಸಂಪೂರ್ಣ ಸ್ವದೇಶಿಯತೆ, ತಂತ್ರಜ್ಞಾನ ಕೌಶಲಗಳನ್ನು ಮೈಗೂಡಿಸಿಕೊಂಡು ಸಂಚರಿಸುತ್ತಿರುವ ಈ ರೈಲು ಭಾರತೀಯರ ಮಹತ್ವಾಕಾಂಕ್ಷೆಯ ಪ್ರತಿಫಲವೂ ಹೌದು. ನವದೆಹಲಿಯಿಂದ ವರಣಾಸಿಗೆ ಕಾನ್ಪುರ ಮತ್ತು ಪ್ರಯಾಗ್ರಾಜ್ ಮೂಲಕ ಚಲಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಅಥವಾ...
Date : Thursday, 10-10-2019
ಭಾರತ ಮತ್ತು ಚೀನಾ ಅನೌಪಾಚರಿಕ ಶೃಂಗಸಭೆಗೆ ತಮಿಳುನಾಡಿನ ಮಾಮಲ್ಲಪುರಂ ಅನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆ ಬಹುಶಃ ಎಲ್ಲರನ್ನೂ ಕಾಡುತ್ತಿದೆ. ಚೀನಾದೊಂದಿಗೆ ಐತಿಹಾಸಿಕ ಸಂಪರ್ಕ ಹೊಂದಿರುವ ಮಾಮಲ್ಲಪುರಂನ ಶ್ರೀಮಂತ ಸಂಸ್ಕೃತಿಯು ಮೋದಿ ಮತ್ತು ಕ್ಸಿ ಜಿನ್ಪಿಂಗ್ ನಡುವಣ ಭೇಟಿಗೆ ಅತ್ಯುತ್ತಮ...
Date : Thursday, 10-10-2019
ಇಂದು ನಾವು ಇ-ಮೇಲ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಫ್ಯಾಕ್ಸ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಆದರೂ ಕೂಡ ಇಂದಿಗೂ ಅಂಚೆ ಭಾರತದ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ದಶಕಗಳ ಹಿಂದೆ ಸಂದೇಶಗಳನ್ನು, ಪತ್ರ, ಡ್ರಾಫ್ಟ್ಗಳನ್ನು, ಚೆಕ್ ಮತ್ತು ಇತರ ಪ್ರಮುಖ ಮಾಹಿತಿಯನ್ನು ಕಳುಹಿಸಲು ಜನರು ಅಂಚೆಯನ್ನು...
Date : Wednesday, 09-10-2019
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಿಂದ ದೇಶದ ಗರಿಷ್ಠ ಸಂಖ್ಯೆಯ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದುವಂತಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ದಾಕ್ ಸೇವಕರು ಮನೆ ಬಾಗಿಲಿನ...