News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಗಾಂಧಿಗಳು ದೂರವಿದ್ದಷ್ಟು ಕಾಂಗ್ರೆಸ್ಸಿಗೆ ಒಳಿತು : ಹರಿಯಾಣ, ಮಹಾರಾಷ್ಟ್ರ ಚುನಾವಣೆಯೇ ಇದಕ್ಕೆ ಸಾಕ್ಷಿ

ಹರಿಯಾಣ ಮತ್ತು ಮಹಾರಾಷ್ಟ್ರಗಳ ಚುನಾವಣಾ ಫಲಿತಾಂಶಗಳೆರಡೂ ಬಿಜೆಪಿಗೆ ಆಘಾತವನ್ನು ನೀಡಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳು ಅದಕ್ಕೆ ಸಿಕ್ಕಿಲ್ಲ. ಇನ್ನೊಂದೆಡೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಕಳೆದ ಬಾರಿ...

Read More

ಭಾರತದ ಆರ್ಥಿಕತೆಯಲ್ಲೂ ಪ್ರಾಮುಖ್ಯತೆ ಹೊಂದಿದೆ ಧನ ತ್ರಯೋದಶಿ

ಹಿಂದೂ ಕ್ಯಾಲೆಂಡರ್ ಪ್ರಕಾರ, ಆಶ್ವಯುಜ ಮಾಸದ 13 ನೇ ದಿನದಂದು ಆಚರಿಸಲಾಗುವ ಹಬ್ಬ ಧನ ತ್ರಯೋದಶಿ (ಧನ್­ತೇರಸ್) ಭಾರತದ ಆರ್ಥಿಕ ಇತಿಹಾಸದಲ್ಲಿ ಅಪಾರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಆಯುರ್ವೇದದ ಮತ್ತು ದೇವತೆಗಳ ವೈದ್ಯರಾದ ಧನ್ವಂತರಿ ದೇವತೆಯ ಹೆಸರಿನಲ್ಲಿ ಧನ್­ತೇರಸ್ ಅಥವಾ ಧನ ತ್ರಯೋದಶಿ ಅನ್ನು ಆಚರಣೆ ಮಾಡಲಾಗುತ್ತದೆ. ಆಯುರ್ವೇದ,...

Read More

ತನ್ನ ನೌಕಾ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದೆ ಭಾರತ

ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಒಂದು ಪ್ರಮುಖ ಸಮರಾಭ್ಯಾಸವನ್ನು ಪ್ರಾರಂಭಿಸಲು ಸಜ್ಜಾಗಿದೆ, ತನ್ನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರೀಕ್ಷಿಸುವ ಮತ್ತು ಹೊಸ ತಂತ್ರಗಳನ್ನು ಪ್ರಯತ್ನಿಸುವ ಭಾಗವಾಗಿ ಇದನ್ನು ಆಯೋಜನೆಗೊಳಿಸಲಾಗಿದೆ. ಈ ಸಮರಾಭ್ಯಾಸವು ಮುಂಬಯಿ ಮೂಲದ ವೆಸ್ಟರ್ನ್ ನೇವಲ್ ಕಮಾಂಡ್‌ನ ಆಸ್ತಿಗಳನ್ನು ಪರೀಕ್ಷಿಸಲು ನೌಕಾಪಡೆಗೆ ಅವಕಾಶ ನೀಡುತ್ತದೆ ಎಂದು ನೌಕಾಸೇನಾ ಅಧಿಕಾರಿಗಳು ತಿಳಿಸಿದ್ದಾರೆ....

Read More

ಕನ್ನಡ ಪ್ರೇಮಿ ಸಂಪತ್ ರಾಮಾನುಜಂ

“Never give up” ಎಂಬ ವಾಕ್ಯವನ್ನು ಭವಿಷ್ಯವನ್ನು ಕಟ್ಟಿಕೊಳ್ಳುವ ಹಾದಿಯೆಡೆಗೆ ಸಾಗುತ್ತಿರೋ ಪ್ರತಿಯೊಬ್ಬರು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಎಲ್ಲರಿಗೂ ಯಶಸ್ಸು ಎಂಬುದು ತಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತದೆ ಎಂದು ತಿಳಿದಿರುವುದಿಲ್ಲ. ಇದು ಕೂಡ ಅಂತಹದ್ದೇ ವ್ಯಕ್ತಿಯ ಕಥೆ. ಒಬ್ಬ ಸಾಮಾನ್ಯ ಮನುಷ್ಯ ಒಂದು...

Read More

ಸಂಜೀವ್ ಕೊಹ್ಲಿ ಎಂಬ ದಂತಕತೆಯ ಜೊತೆ…

ಅವರು ಶ್ರೀ ಸಂಜೀವ್ ಕೊಹ್ಲಿ. ಭಾರತೀಯ ರೈಲ್ವೆಯಲ್ಲಿ ಅಧಿಕಾರಿಗಳಾಗಿದ್ದವರು. 1988ರಲ್ಲಷ್ಟೇ ಭಾರತೀಯ ವಿದೇಶ ಸೇವೆಗೆ (ಐ.ಎಫ್.ಎಸ್) ನಿಯುಕ್ತಿಗೊಂಡು ಭಾರತೀಯ ವಿದೇಶಾಂಗ ಇಲಾಖೆಯಲ್ಲಿ ಒಬ್ಬ ಅಧಿಕಾರಿಯಾಗಿ ದೆಹಲಿಯಲ್ಲಿ ಕುಳಿತರು. ಅವರ ಮಹತ್ತರ ಪಾತ್ರ ನಿರ್ವಹಣೆಗೆ ಇನ್ನೂ ಎರಡು ವರ್ಷ ಕಳೆಯಬೇಕಿತ್ತು. ಅದು 1990ನೇ...

Read More

ವೀರ ವನಿತೆ ಕಿತ್ತೂರು ಚೆನ್ನಮ್ಮಳ ಸಾಹಸಗಾಥೆ ಸದಾ ಚಿರಸ್ಥಾಯಿ

ಇಂದು ಕಿತ್ತೂರು ರಾಣಿ ಚೆನ್ನಮ್ಮಳ ಜನ್ಮದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕನವನ್ನು ಈ ಲೇಖನದಲ್ಲಿ ನೀಡಲಾಗಿದೆ. ನಮ್ಮ ಕನ್ನಡ ನಾಡು...

Read More

ಸುಮಾರು 5 ಲಕ್ಷದಷ್ಟು ಪಾಕಿಸ್ಥಾನಿಯರನ್ನು ಗಡಿಪಾರು ಮಾಡಿವೆ 135 ದೇಶಗಳು

ಈಗಾಗಲೇ ಜಗತ್ತಿನ ಮುಂದೆ ಹಲವಾರು ಬಾರಿ ಅವಮಾನವನ್ನು ಎದುರಿಸಿರುವ ಪಾಕಿಸ್ಥಾನ, ಇದೀಗ ಮತ್ತೊಂದು ಅವಮಾನಕ್ಕೆ ಒಳಗಾಗಿದೆ. ಭಯೋತ್ಪಾದಕರ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಈ ದೇಶವನ್ನು ಜಗತ್ತು ಈಗ ಸಂಶಯದ ದೃಷ್ಟಿಯಿಂದಲೇ ನೋಡುತ್ತಿದೆ. ಹೀಗಾಗಿ ಜಗತ್ತಿನಾದ್ಯಂತ ಇರುವ ಪಾಕಿಸ್ಥಾನಿಗಳನ್ನೂ ಕೂಡ ಕೆಟ್ಟ ದೃಷ್ಟಿಯಲ್ಲೇ ನೋಡಲಾಗುತ್ತಿದೆ. ಟೈಮ್ಸ್ ಆಫ್...

Read More

ತಾಯ್ನಾಡಿನ ಮೇಲಿನ ಪ್ರೀತಿ, ನಿಷ್ಠೆಯಿಂದ ದಂತಕಥೆಯಾದ ಅಶ್ಫಾಕುಲ್ಲಾ ಖಾನ್

ಅಶ್ಫಾಕುಲ್ಲಾ ಖಾನ್ ಭಾರತದ ಕ್ರಾಂತಿಕಾರಿ ವೀರರಲ್ಲಿ ಒಬ್ಬರು. ಅವರು ಚಂದ್ರಶೇಖರ್ ಆಜಾದ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್‌ರಂತಹ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಬೆರೆತು ಹೋರಾಟದ ಕಿಚ್ಚನ್ನು ಹೆಚ್ಚಿಸಿದವರು. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಬಂಧಿಸಲ್ಪಟ್ಟವರು. ಕಟ್ಟಾ ಮುಸ್ಲಿಂ ಆಗಿದ್ದ ಅವರು ರಾಮ್...

Read More

ಬೆಸೆಯಬೇಕಾಗಿದೆ : ಸಡಿಲಗೊಂಡ ಸಂಬಂಧಗಳನ್ನು

ಆತ ಆಕೆಯ ದೂರದ ಬಂಧು. ಆದರೆ ತನ್ನ ಸ್ವಂತ ತಂಗಿಯೆಂದೇ ಭಾವಿಸಿ ಆಕೆಯ ಕಷ್ಟ ಸುಖಗಳಲ್ಲಿ ಬೆರೆಯುತ್ತಿದ್ದ. ಆತನಿಗೆ ಸ್ವಂತ ತಂಗಿ ಇಲ್ಲದಿದ್ದುದೂ ಇದಕ್ಕೊಂದು ಕಾರಣವಿರಬಹುದು.ಆಕೆಯಲ್ಲೇ ತನ್ನ ಸ್ವಂತ ತಂಗಿಯನ್ನು ಕಾಣುತ್ತಿದ್ದ ಆತ, ಆಕೆಯ ಇಬ್ಬರು ಇಂಜಿನಿಯರ್ ಹೆಣ್ಣುಮಕ್ಕಳ ಮದುವೆಗೆ ಹಗಲು...

Read More

ಜ್ಯೋತಿಷ್ಯ ಅಥವಾ ಭಾರತೀಯ ಖಗೋಳ ವಿಜ್ಞಾನದ ಒಂದು ಪರಿಚಯ

ವೈದಿಕ ಗಣಿತ ಮತ್ತು ವೈದಿಕ ವಾಸ್ತುಶಿಲ್ಪ ಎರಡೂ ಅತ್ಯಂತ ಜನಪ್ರಿಯವಾದುವುಗಳು. ವೈದಿಕ ಖಗೋಳವಿಜ್ಞಾನ ಎಂಬ ಪದವನ್ನು ನಾವು  ಕೇಳುವುದು ತುಂಬಾ ಅಪರೂಪ. ಗಣಿತಜ್ಞನಾಗಿ ಪ್ರಸಿದ್ಧರಾದ ಆರ್ಯಭಟರು ಮುಖ್ಯವಾಗಿ ಖಗೋಳಶಾಸ್ತ್ರಜ್ಞನಾಗಿದ್ದರು. ಗಣಿತಶಾಸ್ತ್ರವು ಅವರ ಖಗೋಳವಿಜ್ಞಾನ ಪುಸ್ತಕದಲ್ಲಿ ಒಂದು ಅಧ್ಯಾಯವಾಗಿತ್ತು. ವಾಸ್ತವವಾಗಿ, ಹಲವಾರು ಶತಮಾನಗಳಿಂದ ಗಣಿತಶಾಸ್ತ್ರವು...

Read More

Recent News

Back To Top