Date : Monday, 07-10-2019
ಭಾರತದ ಕ್ಷಾತ್ರ ಪರಂಪರೆಗೆ ಪಂಚನದಿಯ ನಾಡು ಪಂಜಾಬಿನ ಕೊಡುಗೆ ಅಪಾರ. ಅದರ ಇತಿಹಾಸ ವೈದಿಕ ಕಾಲದಿಂದ ಮೊದಲ್ಗೊಂಡು ಆಧುನಿಕ ಕಾಲದ ಸೈನ್ಯದವರೆಗೆ ಅವಿಚ್ಛಿನ್ನವಾಗಿ ಹರಿದು ಬಂದಿದೆ. ಹಿಂದೂಧರ್ಮದ ಉಳಿವಿಗಾಗಿ ಗುರುನಾನಕರ ದೂರದೃಷ್ಟಿಯಿಂದ ‘ಸಿಖ್’ ಸಂಪ್ರದಾಯದ ಜನನವಾಯಿತು. ಸಿಕ್ಖರ ಹತ್ತು ಗುರುಗಳು ಕಾಲಕಾಲಕ್ಕೆ...
Date : Sunday, 06-10-2019
16 ವರ್ಷದ ಗ್ರೆಟಾ ಥನ್‌ಬರ್ಗ್ ನೇತೃತ್ವದ ಹೋರಾಟ ಮತ್ತು ರಚನಾತ್ಮಕವಲ್ಲದ ಹವಾಮಾನ ಬದಲಾವಣೆಯ ವಿರುದ್ಧದ ಚಳುವಳಿಯಿಂದ ಜಗತ್ತು ಬಸವಳಿದಿದೆ. ಹವಾಮಾನ ಬದಲಾವಣೆ ಹೆಸರಿನಲ್ಲಿ ಸರ್ಕಾರಗಳನ್ನು ಕೆಳಗಿಳಿಸುವ ಪ್ರಯತ್ನದಲ್ಲಿರುವ ಎಡ-ಉದಾರವಾದಿ ಲಾಬಿಯ ಕೈಗೊಂಬೆಯಾಗಿ ಗ್ರೆಟಾ ಕಾಣುತ್ತಿದ್ದಾಳೆ. CO2 ಮಾಲಿನ್ಯಕಾರಕಗಳ ತಲಾ ದತ್ತಾಂಶಗಳತ್ತ ನೋಟ ಬೀರಿದರೆ ಕೆಲವೊಂದು...
Date : Saturday, 05-10-2019
ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಮೋದಿ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ನೈರ್ಮಲ್ಯ ಯೋಜನೆ ‘ಸ್ವಚ್ಛ ಭಾರತ’ವನ್ನು ಪರಿಷ್ಕರಿಸುತ್ತಿದೆ, ಗುರಿಗಳನ್ನು ನವೀಕರಿಸುತ್ತಿದೆ. ಮುಂದಿನ ಹಂತದ ನೈರ್ಮಲ್ಯ ಯೋಜನೆಯು 2029ರವರೆಗೂ ಮುಂದುವರೆಯುವ ನಿರೀಕ್ಷೆ ಇದೆ ಎಂಬುದನ್ನು ಸರ್ಕಾರದ ಕಾರ್ಯತಂತ್ರಗಳು ತೋರಿಸುತ್ತಿವೆ. ಸ್ವಚ್ಛ ಭಾರತ ಅಭಿಯಾನದ...
Date : Friday, 04-10-2019
ಶ್ರೀರಾಮ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಆರ್. ರಾಮಮೂರ್ತಿ ರವರು ನಿರ್ದೇಶನದ “ದೇವರ ಗುಡಿ” ಸಿನಿಮಾವು 1975ರಲ್ಲಿ ಬಿಡುಗಡೆಗೊಳ್ಳುತ್ತದೆ. ಚಿಟ್ಟಿಬಾಬು ರವರ ಛಾಯಾಗ್ರಹಣವಿದ್ದು, ರಾಜನ್-ನಾಗೇಂದ್ರ ರವರು ಸಂಗೀತ ನೀಡಿದ್ದಾರೆ. ಇದು ತಮಿಳಿನ ಪುಗುಂತ ವೀಡು ಸಿನಿಮಾದ ರಿಮೇಕ್. ವಿಷ್ಣುವರ್ಧನ್, ಭಾರತಿ, ಲೀಲಾವತಿ, ಮಂಜುಳ,...
Date : Friday, 04-10-2019
ದೇಶದಲ್ಲಿ ಅಂಚೆ ವ್ಯವಸ್ಥೆಯನ್ನು ನಿರ್ವಹಿಸುವ ಇಂಡಿಯಾ ಪೋಸ್ಟ್ ಅಥವಾ ಡಿಪಾರ್ಟ್ಮೆಂಟ್ ಆಫ್ ಪೋಸ್ಟ್ ದೇಶದಲ್ಲಿ ಹಲವಾರು ರೀತಿಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಇಂಡಿಯಾ ಪೋಸ್ಟ್ ವಿಭಿನ್ನ ಬಡ್ಡಿದರಗಳೊಂದಿಗೆ ಒಂಬತ್ತು ಉಳಿತಾಯ ಯೋಜನೆಗಳನ್ನು ಒದಗಿಸುತ್ತಿದೆ. ಈ ಯೋಜನೆಗಳನ್ನು ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ...
Date : Friday, 04-10-2019
ನಮ್ಮ ದೇಶದಲ್ಲಿ ಎರಡು ಹೊತ್ತಿನ ಊಟಕ್ಕೆ ಪರದಾಡುವವರು ಅನೇಕ ಮಂದಿ ಇದ್ದಾರೆ. ವೆಲ್ಟ್‌ತುಂಗರ್‌ಹಿಲ್ಫ್ ಮತ್ತು ಕನ್ಸರ್ನ್ ವರ್ಲ್ಡ್‌ವೈಡ್ ಸಿದ್ಧಪಡಿಸಿದ ಜಾಗತಿಕ ಹಸಿವಿನ ಸೂಚ್ಯಂಕ (ಜಿಹೆಚ್‌ಐ) ಭಾರತವನ್ನು 103 ನೇ ಸ್ಥಾನದಲ್ಲಿ ಇರಿಸಿದೆ. ಆದರೆ ಇಂತಹ ಸನ್ನಿವೇಶಗಳಲ್ಲಿಯೂ, ಆಹಾರದ ಕೊರತೆ, ಹಸಿವು ಮತ್ತು...
Date : Thursday, 03-10-2019
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಮೋದಿ ಸರ್ಕಾರ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನಗಳು ಅಂತಿಮವಾಗಿ ಫಲಿತಾಂಶಗಳನ್ನು ನೀಡಲಾರಂಭಿಸಿವೆ. ದೇಶದ ಅತ್ಯಂತ ಕ್ರೂರ ಭಯೋತ್ಪಾದಕರು ತಮ್ಮ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯುವ ಭಯವನ್ನು ಎದುರಿಸುತ್ತಿರುವುದೇ ಇದಕ್ಕೆ ಸಾಕ್ಷಿ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಹಲವು ಆಘಾತಕಾರಿ ವಿವರಗಳು...
Date : Thursday, 03-10-2019
ಮೇಘಾಲಯದ ಐಎಎಸ್ ಅಧಿಕಾರಿ ರಾಮ್ ಸಿಂಗ್ ಅವರು ಆಡುವ ಮಾತಿನಂತೆ ನಡೆದುಕೊಳ್ಳುವ ನಿಷ್ಠಾವಂತ ಅಧಿಕಾರಿ. ಅದೇ ಕಾರಣಕ್ಕಾಗಿಯೇ ನೆಟ್ಟಿಗರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೇಬಿ ಕ್ಯಾರಿಯರ್ ಅನ್ನು ಬೆನ್ನಿಗೆ ಕಟ್ಟಿಕೊಂಡಿರುವ ಅವರ ಪತ್ನಿ ಮತ್ತು ಬಿದಿರಿನ ಬಾಸ್ಕೆಟ್ ಅನ್ನು ಬೆನ್ನಿಗೆ ಕಟ್ಟಿಕೊಂಡಿರುವ ಅವರ...
Date : Wednesday, 02-10-2019
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಸಾರ್ಥಕಗೊಳಿಸಿದ ಮಹಾವ್ಯಕ್ತಿಗಳು ಹಲವರು. ಶಾಸ್ತ್ರೀಜಿ ಕೂಡಾ ಎತ್ತರದಲ್ಲಿ ಹೆಚ್ಚಲ್ಲ; ಸಾಹಸದಲ್ಲಿ ಕಡಿಮೆಯಲ್ಲ. ದೃಢತೆ, ಸಾಹಸ, ಸಹನೆ, ಚಾತುರ್ಯ ಮುಂತಾದವು ಒಂದು ದಿನದಲ್ಲಿ ಅಥವಾ ಒಂದು ವರ್ಷದಲ್ಲಿ ಸಂಪಾದಿಸಿದ ಗುಣಗಳಲ್ಲ. ಅವರ ಬಾಳು ಬೆಳೆದು ಬಂದ...
Date : Wednesday, 02-10-2019
ತನ್ನ ಗ್ರಾಮೀಣ ಅಭಿವೃದ್ಧಿ, ಸಾವಯವ ಕೃಷಿ, ಗೋ-ಸಂರಕ್ಷಣೆ ಮತ್ತು ರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆ, ಮಾತೃಭಾಷೆಯಲ್ಲಿ ಶಿಕ್ಷಣ, ಸ್ವದೇಶಿ ಆರ್ಥಿಕತೆ ಮತ್ತು ಜೀವನ ಪದ್ಧತಿ ಮುಂತಾದ ಅನೇಕ ಕಾರ್ಯಗಳ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘವು ಗಾಂಧೀಜಿಯವರ ಆದರ್ಶಗಳನ್ನು ಜೀವಂತವಾಗಿರಿಸಿಕೊಂಡು ಬಂದಿದೆ....