News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

‘ಭೂ ಲೋಕದ ಸ್ವರ್ಗ’ ಕಾಶ್ಮೀರದ ದೃಶ್ಯ ವೈಭವ ಬಣ್ಣಿಸಿದ ಸೇನೆ

ಕಳೆದ ವಾರ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತನ್ನ ಅಧಿಕೃತ ಪೇಜ್­ನಲ್ಲಿ ಭೂಲೋಕದ ಸ್ವರ್ಗ ಕಾಶ್ಮೀರದ ಬಗ್ಗೆ ಮನಮೋಹಕವಾದ ವೀಡಿಯೋವನ್ನು ಹರಿಬಿಟ್ಟಿತು. ಚಳಿಗಾಲದ ಸಂದರ್ಭದಲ್ಲಿ ಅಲ್ಲಿನ ಸುಂದರ ಮನೋಜ್ಞ ದೃಶ್ಯ, ಅಲ್ಲಿನ ಜನಜೀವನದ ಮೇಲೆ ಈ ವೀಡಿಯೋ ಬೆಳಕು ಚೆಲ್ಲಿದೆ. ಎಂತವರಿಗೂ...

Read More

ಪ್ರತಿಪಕ್ಷಗಳ ಬೀದಿ ರಂಪಾಟ ಹೆಚ್ಚಾದಷ್ಟೂ ಬಿಜೆಪಿ ಬಲಿಷ್ಠಗೊಳ್ಳುತ್ತದೆ

ಪ್ರತಿಪಕ್ಷಗಳು ಮತ್ತು ಎಡಪಂಥೀಯ ಕೂಟದ ನಕಲಿ ಬುದ್ಧಿಜೀವಿಗಳಿಗೆ ರಾಜಕೀಯ ಸ್ಟ್ರ್ಯಾಟಜಿಸ್ಟ್­ಗಳ ಅವಶ್ಯಕತೆ ತುಂಬಾನೇ ಇದೆ. ಈ ಕೂಟದ ಅನೇಕ ಮೂರ್ಖರಿಗೆ ತಮ್ಮ ಸುಳ್ಳು ಅಭಿಯಾನಗಳು, ಸುಳ್ಳು ಪ್ರಚಾರಗಳು ಮತ್ತು ದಾರಿ ತಪ್ಪಿಸುವಂತಹ ಪ್ರತಿಭಟನೆಗಳು ಬಿಜೆಪಿಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬುದರ ಅರಿವಿಲ್ಲ. ಇವರುಗಳು ಪ್ರತಿಭಟನೆ ಬಿಜೆಪಿಗೆ ಲಾಭ ತಂದುಕೊಡುತ್ತಿದೆ...

Read More

ಎಲ್ಲವೂ ಉಚಿತವಾಗಿ ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಜೆಎನ್­ಯು

ಪ್ರಸ್ತುತ ನಮ್ಮ ದೇಶದ ಸುದ್ದಿ ಕೇಂದ್ರ ಎಂದರೆ ಅದು ಜೆಎನ್­ಯು. ಒಂದು ಬಾರಿ ಶುಲ್ಕದ ವಿಚಾರದಲ್ಲಿ, ಇನ್ನೊಂದು ಬಾರಿ ಸಿಎಎ ವಿಚಾರಲ್ಲಿ, ಮತ್ತೊಂದು ಬಾರಿ ದೊಂಬಿಗಾಗಿ ಹೀಗೆ ಒಂದು ಮುಗಿದ ತಕ್ಷಣ ಮತ್ತೊಂದು ವಿಷಯಕ್ಕೆ ಈ ವಿಶ್ವವಿದ್ಯಾಲಯ ಸುದ್ದಿಯಾಗುತ್ತಲೇ ಇರುತ್ತದೆ. ಅದು...

Read More

ನಕ್ಸಲ್ ಹಿನ್ನಲೆಯವರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಟ್ಟ ನಿಜಕ್ಕೂ ದುರಂತ

ಪಕ್ಕದ ಅಂಧ್ರದ ಗಡಿಗೆ ಹೊಂದಿಕೊಂಡಿರುವ ಗ್ರಾಮ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ. ಈ ಗ್ರಾಮವನ್ನು ತೆಲುಗುವಿನಲ್ಲಿ ಎಗುವಪಲ್ಲಿ ಅನ್ನುತ್ತಾರೆ. 400 ಮನೆಗಳು, 1500 ಜನಸಂಖ್ಯೆಯನ್ನು ಇದು ಹೊಂದಿದೆ. ಕಮ್ಮಾ, ಮಾದಿಗ, ಬೋವಿ, ಉಪ್ಪಾರ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಇದ್ದಾರೆ. ಪಕ್ಕದಲ್ಲೇ ಕೊತ್ತಗೆರೆ ಗ್ರಾಮ ಇದೆ....

Read More

ಭಾರತದ ಅಭಿವೃದ್ಧಿಗೆ ಅನಿವಾಸಿಗಳ ಕೊಡುಗೆ ಮಹತ್ವದ್ದಾಗಿದೆ

ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಪ್ರತಿವರ್ಷ ಜನವರಿ 9 ರಂದು ಭಾರತವು ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಣೆ ಮಾಡುತ್ತದೆ. 1915 ರ ಜನವರಿ 9 ರಂದು ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿಯವರು ಅಹಮದಾಬಾದ್‌ಗೆ ಮರಳಿದ ದಿನವನ್ನು ನೆನಪಿಸುವುದು...

Read More

ಪ್ರತಿಭಟನೆ ಹೆಸರಿನಲ್ಲಿ ಹಿಂದೂ ಧರ್ಮದ ವಿರುದ್ಧ ವಿಷ ಕಾರಿದರು ಸಿಎಎ ವಿರೋಧಿಗಳು

ಕೆಲವು ದಿನಗಳಿಂದ ಭಾರತದಲ್ಲಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ನಡೆಯುತ್ತಿದೆ. ಸಿಎಎ, ಎನ್­ಆರ್­ಸಿ ಪ್ರತಿಭಟನೆಯ ಬಳಿಕ ಈಗ ಜೆಎನ್­ಯು ದಾಂಧಲೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳನ್ನು ಸಂವಿಧಾನದ ಮೌಲ್ಯವನ್ನು ಕಾಪಾಡುವ ಸಲುವಾಗಿ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಆದರೆ ಪ್ರತಿಭಟನೆಯ ವೇಳೆ ಪ್ರದರ್ಶಿಸಲಾದ...

Read More

2 ತಿಂಗಳಲ್ಲಿ ಒಣಗಿದ್ದ ನದಿಗೆ ಮರುಜೀವ ನೀಡಿದ ಬಿಹಾರದ IAS ಅಧಿಕಾರಿ

ಲಖಂಡೈ ನದಿಯು ನೇಪಾಳದ ಸರ್ಲಾಹಿ ಪರ್ವತಗಳಿಂದ ಇಳಿಯುತ್ತದೆ, ಬಿಹಾರದ ಸೀತಾಮಾರ್ಹಿ ಜಿಲ್ಲೆಯ ಮೂಲಕ ಭಾರತಕ್ಕೆ ಪ್ರವೇಶಿಸುವ ಮೊದಲು 50 ಕಿ.ಮೀ ಹರಿಯುತ್ತದೆ. ಕತ್ರಾದಲ್ಲಿ ಬಾಗಮತಿ ನದಿಯನ್ನು ಭೇಟಿಯಾಗುವ ಮೊದಲು ಸುಮಾರು 18 ಕಿ.ಮೀ ದೂರದಲ್ಲಿರುವ  ಮಾರ್ಗವನ್ನು ಹಾದುಹೋಗುವ ಈ ನದಿಯು ಸೀತಾಮರ್ಹಿಯ ಇಡೀ...

Read More

ಕಾಂಗ್ರೆಸ್ ನಿಲುವುಗಳಿಗೆ ತಲೆ ಬಾಗಿ ನೈತಿಕ ದಿವಾಳಿತನ ಪ್ರದರ್ಶಿಸುತ್ತಿದೆ ಶಿವಸೇನೆ

ಅಪ್ಪಟ ರಾಷ್ಟ್ರವಾದಿಯಂತೆ, ಹಿಂದುತ್ವದ ರಕ್ಷಕನಂತೆ ಫೋಸ್ ನೀಡುತ್ತಿದ್ದ ಶಿವಸೇನೆ ರಾಜಕೀಯ ಲಾಭಕ್ಕಾಗಿ ಈಗ ತನ್ನ ವರಸೆಯನ್ನೇ ಬದಲಾಯಿಸಿಕೊಂಡಿದೆ. ಕಾಶ್ಮೀರದ ವಿಷಯ ಪ್ರಸ್ತಾಪವಾದಾಗಲೆಲ್ಲಾ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದ, ಕಾಶ್ಮೀರ ಭಾರತದ ಭಾಗ ಎಂಬುದನ್ನು ಕೂಗಿ ಕೂಗಿ ಹೇಳುತ್ತಿದ್ದ ಶೀವಸೇನೆ ಈಗ ಪೊಳ್ಳು ಸೆಕ್ಯೂಲರ್...

Read More

ವಿದ್ಯಾರ್ಥಿ ರಾಜಕೀಯಕ್ಕೆ ಅಂತ್ಯ ಹಾಡಬೇಕಿದೆ

2011ರಲ್ಲಿ ಹಿಮಾಚಲ ಪ್ರದೇಶದ ಕೇವಲ ಮೂರು ವರ್ಷ ಹಳೆಯ ವಿಶ್ವವಿದ್ಯಾಲವೊಂದು ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಒಟ್ಟು ಸಂಖ್ಯೆ ಇದ್ದುದ್ದು 2,500. ಇದರಲ್ಲಿ 1,500 ವಿದ್ಯಾರ್ಥಿಗಳು ತರಗತಿಯಿಂದ ಹೊರ ಬಂದಿದ್ದರು. ಪ್ರತಿಭಟನೆ ಮಾಡಲಿಲ್ಲ, ಘೋಷಣೆ ಕೂಗಲಿಲ್ಲ, ಕೂಗಾಡಲಿಲ್ಲ, ದೊಂಬಿ ಎಬ್ಬಿಸಲಿಲ್ಲ....

Read More

ಸೇನಾ ಪ್ರಾಣಿಗಳಿಗೂ ಸಿಗಲಿದೆ ನಿವೃತ್ತಿ ಪ್ರಯೋಜನಗಳು

ಪ್ರಾಣಿ ಪ್ರಿಯರು ಸಂತೋಷಪಡುವಂತಹ ಸುದ್ದಿಯನ್ನು ನೀಡಿದೆ ಭಾರತೀಯ ಅರೆಸೇನಾ ಪಡೆ. ಇನ್ನು ಮುಂದೆ ಪಡೆಯಿಂದ ನಿವೃತ್ತಿಗೊಳ್ಳಲಿರುವ ಪ್ರಾಣಿಗಳಿಗೂ ಯೋಧರಂತೆಯೇ ವಿವಿಧ ಸವಲತ್ತುಗಳು ಸಿಗಲಿದೆ. ಶ್ವಾನಗಳು, ಒಂಟೆಗಳು ಮತ್ತು ಕುದುರೆಗಳನ್ನು ಹೆಚ್ಚಾಗಿ ಸೇನಾ ಪಡೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ನಿವೃತ್ತಿಯ ಬಳಿಕ ಅವುಗಳಿಗೆ ಇನ್ನು...

Read More

Recent News

Back To Top