News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಏರುತ್ತಿದೆ ಜನಸಂಖ್ಯೆ: ಸವಾಲುಗಳ ಬಗ್ಗೆ ಇರಲಿ ಎಚ್ಚರ

ವಿಶ್ವ ಜನಸಂಖ್ಯಾ ದಿನವನ್ನು ಪ್ರತಿವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ. ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ತುರ್ತು ಮತ್ತು ಮಹತ್ವದ  ಗಮನವನ್ನು ಹರಿಸುವ ಸಲುವಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ. ವಿಶ್ವ ಜನಸಂಖ್ಯಾ ದಿನವನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು 1989 ರಲ್ಲಿ ಆರಂಭಿಸಿತು. ಜನಸಂಖ್ಯಾ...

Read More

ಅಸ್ಸಾಂನ ಮಕ್ಕಳು ಶಾಲೆಗಳಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ, ಆದಾಯವನ್ನೂ ಗಳಿಸುತ್ತಿದ್ದಾರೆ

ಮಕ್ಕಳ ಬೆಳವಣಿಗೆಯಲ್ಲಿ ಮಹತ್ವ ಪಾತ್ರವನ್ನು ವಹಿಸುವ ಹಸಿರು ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಮನೆಗಳಲ್ಲಿ ಎಷ್ಟೇ ಒತ್ತಾಯ ಮಾಡಿದರೂ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಸುಲಭದ ಮಾತಾಗಿರುವುದಿಲ್ಲ. ಆದರೆ ಹಸಿರು ತರಕಾರಿ ತಿನ್ನುವ ಹವ್ಯಾಸ ಮಕ್ಕಳಿಗೆ ಶಾಲೆಯಲ್ಲೇ...

Read More

ಭಾರತ ಮಾತೆಗೆ ಮಂದಿರ ಕಟ್ಟಿದ ಸಂತಶ್ರೇಷ್ಠ

ಭಾರತ ಮಾತೆಯ ಪರಮ ವೈಭವ ಸ್ಥಿತಿಗಾಗಿ, ಆಕೆಯ ಮಾನ, ಘನತೆ ಗೌರವಗಳ ರಕ್ಷಣೆಗಾಗಿ ಅಸಂಖ್ಯಾತ ವೀರರು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದರು. ಶ್ರೇಷ್ಠ ಕವಿವರ್ಯ ಬಂಕಿಮಚಂದ್ರ ಚಟರ್ಜಿಯವರು “ವಂದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ” ಎಂಬ ಗೀತೆಯನ್ನೇ...

Read More

ಇಂದು ವಿದ್ಯಾರ್ಥಿ ದಿವಸ್ : ಎಬಿವಿಪಿಯ ಸಂಸ್ಥಾಪನಾ ದಿನ

ಇಂದು ರಾಷ್ಟ್ರೀಯ ವಿದ್ಯಾರ್ಥಿ ದಿವಸ್. 1949 ಜುಲೈ 9 ರಂದು ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಒಳಗೊಂಡು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ಪ್ರತಿ ವರ್ಷ ಜುಲೈ 9 ಅನ್ನು ಎ.ಬಿ.ವಿ.ಪಿ.ಯು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಗಿ ಆಚರಿಸುತ್ತಾ...

Read More

ಬಲಿದಾನಕ್ಕೆ ಒಲಿದ ಬಟಾಲಿಯನ್

ಮತ್ತೊಮ್ಮೆ ಕಾರ್ಗಿಲ್ ಅನ್ನು ನೆನೆಯುವ ಹೊತ್ತು ಇಂದು ಬಂದಿದೆ ! ಸೈನಿಕರ ಪರಾಕ್ರಮ, ದೇಶದ ಸ್ವಾಭಿಮಾನ, ಶೌರ್ಯ ಪದಕಗಳನ್ನು ಗೆದ್ದು ದೇಶ ಹೆಮ್ಮೆ ಪಡುತ್ತಿದೆ !! ಬೇರೆಲ್ಲಾ ಯುದ್ಧ ರಂಗದ ಇಂಚು ಇಂಚನ್ನೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ, ಬಟಾಲಿಕ್ ಬಲಿದಾನ ಮಾತ್ರ ಇಂದಿಗೂ...

Read More

ಅಡೆತಡೆ ಮೆಟ್ಟಿನಿಂತು ಯೋಧರಾದ ಸಹೋದರರು

ಸೇನೆಯ ಸಮವಸ್ತ್ರವನ್ನು ತೊಟ್ಟು ದೇಶಸೇವೆ ಮಾಡಬೇಕೆಂಬ ಅದಮ್ಯ ಆಶಯವನ್ನು ಇಟ್ಟುಕೊಂಡಿದ್ದ ಸಹೋದರರಿಬ್ಬರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅಭಿಮನ್ಯು ಗನಚಾರಿ ಮತ್ತು ಅವರ ಸಹೋದರ ಅಭಿನವ್ ಗನಚಾರಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿ(IMA) ಯಿಂದ ಇತ್ತೀಚಿಗಷ್ಟೇ ಪಾಸ್ ಔಟ್...

Read More

ಗ್ರಾಮೀಣ ಭಾರತದಲ್ಲಿನ ಇಂಟರ್ನೆಟ್ ಆಧಾರಿತ ಸೇವೆಗಳಿಗೆ ಸುಧಾರಣೆ ಅಗತ್ಯ

ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಗಳೇ ಬಡವರ ಪಾಲಿನ ಬ್ಯಾಂಕ್. ದುಡಿದ ಹಣ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿದ್ದರೆ ಸೇಪ್ ಎಂಬ ಭಾವನೆ ಗ್ರಾಮೀಣ ಜನರಲ್ಲಿದೆ. ಈಗ ಇಂಟರ್ನೆಟ್ ಆಧಾರಿತವಾಗಿಯೇ ಹಣ ಪಡೆಯುವ ವ್ಯವಸ್ಥೆ ಬಂದ ಬಳಿಕ ಗ್ರಾಮೀಣ ಜನರು ಹಣಕ್ಕಾಗಿ 2-3...

Read More

ಕೈದಿ ಮಗಳನ್ನು ಇಂಟರ್­ನ್ಯಾಷನಲ್ ಸ್ಕೂಲ್­ನಲ್ಲಿ ಓದಿಸುತ್ತಿದ್ದಾರೆ IAS ಅಧಿಕಾರಿ

ಛತ್ತೀಸ್ಗಢ ಬಿಲ್ಸಾಪುರದ ಜಿಲ್ಲಾ ಕಲೆಕ್ಟರ್ ಆಗಿರುವ ಸಂಜಯ್ ಕುಮಾರ್ ಅಲಂಗ್ ಅವರು ಸೆಂಟ್ರಲ್ ಜೈಲಿನಲ್ಲಿ ವಾರ್ಷಿಕ ಪರಿಶೀಲನೆಯಲ್ಲಿ ತೊಡಗಿದ್ದರು. ಜೈಲಿನ ನಿರ್ವಹಣೆಯ ಬಗ್ಗೆ, ಕೈದಿಗಳ ಬಗ್ಗೆ ಪರಿಶೀಲನೆ ಮತ್ತು ಅವರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಅವರಿಗೆ ಅಚ್ಚರಿ ಎನಿಸುವಂತಹ ದೃಶ್ಯ ಗೋಚರಿಸಿತು....

Read More

ಭಾರತದ ಐಕ್ಯತೆಗಾಗಿ ಶ್ರಮಿಸಿದ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ

ರಾಷ್ಟ್ರದ ಒಳಿತಿಗಾಗಿ ಅಹರ್ನಿಶಿ ಹೋರಾಡಿದ ಧೀರ, ಧೀಮಂತ ಸಾಹಸಿ. ಭಾರತದ ಐಕ್ಯತೆಗಾಗಿ ಶ್ರಮಿಸಿ ಪ್ರಾಣತೆತ್ತ ಹುತಾತ್ಮರಲ್ಲಿ ಒಬ್ಬರು ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ. ಶ್ಯಾಮ್ ಪ್ರಸಾದ್ ಮುಖರ್ಜಿ ಕಲ್ಕತ್ತೆಯ ಸುಪ್ರಸಿದ್ಧ ಸಂಪ್ರದಾಯಸ್ತ ಕುಟುಂಬಕ್ಕೆ ಸೇರಿದವರು. ತಂದೆ ಅಶುತೋಷ್ ಮುಖರ್ಜಿ. ತಂದೆಯವರು ಶಿಕ್ಷಣ...

Read More

ನೀರಿನ ಬಿಕ್ಕಟ್ಟು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ ಮೋದಿ ಸರ್ಕಾರ

ಬಿರು ಬೇಸಿಗೆಯ ಹೊಡೆತದಿಂದಾಗಿ ತತ್ತರಿಸಿರುವ ಭಾರತಕ್ಕೆ, ಹಲವು ಭಾಗಗಳಲ್ಲಿನ ನೀರಿ ಕೊರತೆಯೂ ದೊಡ್ಡ ಮಟ್ಟದ ಸವಾಲನ್ನು ತಂದೊಡ್ಡಿದೆ. ನೀತಿ ಆಯೋಗದ 2018ರ ವರದಿ ‘ಕಾಂಪೊಸಿಟ್ ವಾಟರ್ ಮ್ಯಾನೇಜ್ಮೆಂಟ್ ಇಂಡೆಕ್ಸ್’ ಪ್ರಕಾರ, ಶುದ್ಧ ಕುಡಿಯುವ ನೀರು ಸಿಗದೆ ಪ್ರತಿವರ್ಷ 2,00,000 ಭಾರತೀಯರು ಸಾಯುತ್ತಿದ್ದಾರೆ...

Read More

Recent News

Back To Top