News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಾಂಧೀಜಿ ಮತ್ತು ಸಂಘದ ಸಂಬಂಧ

ತನ್ನ ಗ್ರಾಮೀಣ ಅಭಿವೃದ್ಧಿ, ಸಾವಯವ ಕೃಷಿ, ಗೋ-ಸಂರಕ್ಷಣೆ ಮತ್ತು ರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆ, ಮಾತೃಭಾಷೆಯಲ್ಲಿ ಶಿಕ್ಷಣ, ಸ್ವದೇಶಿ ಆರ್ಥಿಕತೆ ಮತ್ತು ಜೀವನ ಪದ್ಧತಿ ಮುಂತಾದ ಅನೇಕ ಕಾರ್ಯಗಳ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘವು ಗಾಂಧೀಜಿಯವರ ಆದರ್ಶಗಳನ್ನು ಜೀವಂತವಾಗಿರಿಸಿಕೊಂಡು ಬಂದಿದೆ....

Read More

ಜಲಿಯನ್‌ವಾಲಾ ಭಾಗ್‌ಗೆ ಏಕೆ ಈ ದುಸ್ಥಿತಿ?

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ಕೊಟ್ಟ ಘಟನೆಯೆಂದರೆ 1919 ರ ಏಪ್ರಿಲ್ 13 ರಂದು ಘಟಿಸಿದ ಜಲಿಯನ್‌ವಾಲಾ ಬಾಗ್ ಘೋರ ದುರಂತ ವಿದ್ಯಮಾನ. ಅಂದು ಸಿಕ್ಖರ ಬೈಸಾಕಿ ಹಬ್ಬದ ಸಂಭ್ರಮ. ಜೊತೆಗೆ ಬ್ರಿಟಿಷರ ಕ್ರೂರ ರೌಲತ್ ಕಾಯ್ದೆಯ ವಿರುದ್ಧ ದೇಶಪ್ರೇಮಿಗಳ...

Read More

ಡ್ರೋನ್ ಬೆದರಿಕೆಯನ್ನು ಎದುರಿಸಲು ಬಲಿಷ್ಠ ಯೋಜನೆ ಹಾಕುತ್ತಿದೆ ಭಾರತ

ನಟೋರಿಯಸ್ ರಾಷ್ಟ್ರವಾದ ಪಾಕಿಸ್ಥಾನ ಭಾರತದ ಮೇಲೆ ಹೈಬ್ರಿಡ್ ಯುದ್ಧವನ್ನು ಸಾರಲು ದೊಡ್ಡ ಮಟ್ಟದಲ್ಲಿ ಯೋಜನೆ ಹಾಕಿಕೊಂಡಿದೆ. ಇತ್ತೀಚಿಗಷ್ಟೇ ಭಾರತದ ಮಿಲಿಟರಿ ಸಿಬ್ಬಂದಿಯನ್ನು ಅದು ಹನಿ ಟ್ರ್ಯಾಪ್­ಗೆ ಒಳಪಡಿಸಲು ನಡೆಸಿದ ಪ್ರಯತ್ನವನ್ನು ಭಾರತೀಯ ಗುಪ್ತಚರ ಇಲಾಖೆ ಬಯಲು ಮಾಡಿತ್ತು. ಅದಾದ ಬೆನ್ನಲ್ಲೇ ಅದು...

Read More

ನವ ಭಾರತಕ್ಕಾಗಿ ನವೀಕರಿಸಿದ ದೃಷ್ಟಿಕೋನ ನೀಡುತ್ತಿದೆ ಮೋದಿ 2.0 ಸರ್ಕಾರ

ವಸಾಹತುಶಾಹಿಗಳು ಸೇರಿದಂತೆ ಆಕ್ರಮಣಕಾರರ ಸುದೀರ್ಘ ಅವಧಿಯ ಆಡಳಿತವನ್ನು ಕಂಡರೂ ತನ್ನ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡು ಬಂದ ಜನರ ದೇಶ ನಮ್ಮದು. ಸ್ವಾಮಿ ವಿವೇಕಾನಂದರ ಮಾತುಗಳಂತೆ ನಮ್ಮ ಜನರು ವಿಶ್ವಕ್ಕೆ ಸೌಹಾರ್ದತೆ ಮತ್ತು ಸಾರ್ವತ್ರಿಕ ಸ್ವೀಕಾರವನ್ನು ಕಲಿಸಿಕೊಟ್ಟವರು. ಈ ದೇಶದ ಜನರಾದ ನಾವು ನಮ್ಮ...

Read More

ವಿಶ್ವ ವೇದಿಕೆಯಲ್ಲಿ ಮಿತಿ ಮೀರಿ ವರ್ತಿಸಿದ ಇಮ್ರಾನ್ ಖಾನ್­ಗೆ ತಕ್ಕ ತಿರುಗೇಟು ನೀಡಿದ ಭಾರತ

ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಪ್ರಯತ್ನಿಸಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸುಸ್ತಾಗಿ ಹೋಗಿದ್ದಾರೆ, ಹೀಗಾಗಿ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡಿದ್ದಾರೆ. ಭಾರತವು 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ತಮ್ಮ ದೇಶದ ಕಡೆಗೆ ಕಿಂಚಿತ್ತು ಬೆಂಬಲವನ್ನು ಪಡೆಯಲು ಅವರು ವಿಫಲರಾಗಿದ್ದಾರೆ. ತಮ್ಮ ದೇಶವನ್ನು...

Read More

ಸರ್ಜಿಕಲ್ ಸ್ಟ್ರೈಕ್­ಗೆ 3 ವರ್ಷ

ಇಂದು ಪ್ರತಿಯೊಬ್ಬ ಭಾರತೀಯ ತಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕಾದ ದಿನ. 3 ವರ್ಷಗಳ ಹಿಂದೆ ಇದೇ ದಿನದಂದು ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ ಅನೇಕ ಉಗ್ರರು...

Read More

ನಾಡಹಬ್ಬ- ನವರಾತ್ರಿಯ ಸಂಭ್ರಮ

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವುದೇ ನಮ್ಮ ಹಬ್ಬಗಳ ವೈಶಿಷ್ಟ್ಯ. ಪ್ರತಿಯೊಂದು ಹಬ್ಬದ ಹಿನ್ನೆಲೆಯಲ್ಲಿಯೂ ಪುರಾಣದ ಒಂದು ಕಥೆ ತಳಕುಹಾಕಿಕೊಂಡಿರುತ್ತದೆ. ದೇಶದ ಉದ್ದಗಲಕ್ಕೂ ಇರುವ ದೇವಾಲಯಗಳು ಹೇಗೆ ಜನರಲ್ಲಿ ಧಾರ್ಮಿಕ ಮನೋಭಾವವನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯೋ ಹಾಗೆಯೇ ಹಬ್ಬಗಳ ಆಚರಣೆಗಳು ನಮ್ಮ ಕೆಲವು...

Read More

ಮೋದಿಗೆ ಜೈಕಾರ ಹಾಕಿದ ಯುಎಸ್ ಉದ್ಯಮಿಗಳು

ಪ್ರಧಾನಿ ನರೇಂದ್ರ ಮೋದಿಯವರ ಒಂದು ವಾರಗಳ ಅಮೆರಿಕಾ ಪ್ರವಾಸವು ಅತ್ಯಂತ ಫಲಪ್ರದವಾಗಿದೆ. ಭಾರತಕ್ಕೆ ಹೆಚ್ಚು ನಿರೀಕ್ಷೆಗಳನ್ನು ಇದು ಹುಟ್ಟು ಹಾಕಿದೆ. ಇತ್ತೀಚಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಮೋದಿ ಯುಎಸ್ ಭೇಟಿ...

Read More

ಅಪ್ರತಿಮ ಕ್ರಾಂತಿಕಾರಿ ಭಗತ್‌ಸಿಂಗ್‌

ಒಂದು ಸಾಯಂಕಾಲ. ಮೂರು ವರ್ಷದ ಒಬ್ಬ ಪುಟ್ಟ ಹುಡುಗ ತನ್ನ ತಂದೆಯ ಜೊತೆ ಹೊರಗೆ ತಿರುಗಾಡಲು ಹೋಗಿದ್ದ. ತಂದೆಯೊಡನೆ ಇನ್ನೊಬ್ಬ ಹಿರಿಯರೂ ಇದ್ದರು. ಮೂವರೂ ಮಾತನಾಡುತ್ತಾ ಊರ ಹೊರಗೆ ಬಂದರು. ಅಲ್ಲೆಲ್ಲಾ ಹೊಲ ಗದ್ದೆಗಳು ಹಸಿರು ಬೆಳೆ ತುಂಬಿಕೊಂಡು ನಿಂತಿದ್ದವು. ಹಿರಿಯರು...

Read More

ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ ಸನ್ನದ್ಧ

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ದೊಡ್ಡ ಹೊಡೆತವನ್ನೇ ನೀಡಿತ್ತು. ಇದೇ ರೀತಿಯ ಹೊಡೆತವನ್ನು ಅದು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ನೀಡುವ ವಿಶ್ವಾಸದಲ್ಲಿದೆ. ಈಗಾಗಲೇ ಆ ರಾಜ್ಯದ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬಿಜೆಪಿ...

Read More

Recent News

Back To Top